ಸರ್ಕಾರದಿಂದ ನಿವೇಶನ, ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ! ಈ ಜಿಲ್ಲೆಯವರಿಗೆ ಸಿಗಲಿದೆ ಪ್ರಯೋಜನ
ನೀವು ನಿವೇಶನ ಖರೀದಿ (House Purchase) ಮಾಡಲು ಇ ಪೇಮೆಂಟ್ ಮಾಡಬೇಕಾಗುತ್ತದೆ, ಅಂದರೆ ಆರಂಭಿಕ ಠೇವಣಿ ಇಡಬೇಕಾಗುತ್ತದೆ
ನೀವು ಸೈಟ್ ಖರೀದಿ (site purchase) ಮಾಡಲು ಬಯಸುತ್ತೀರಾ? ಹೆಚ್ಚು ನಂಬಿಕಸ್ತವಾಗಿರುವ ಹಾಗೂ ಕಡಿಮೆ ಬೆಲೆಗೆ ಸರ್ಕಾರದ ಸೈಟ್ ಖರೀದಿ (government site for sale) ಮಾಡಲು ನೀವು ಬಯಸಿದರೆ ಇದು ಸದಾ ಅವಕಾಶ
ಕೆಲವು ಪ್ರಮುಖ ಜಿಲ್ಲೆಗಳಲ್ಲಿ ಗ್ರಹ ಮಂಡಳಿ ಅಭಿವೃದ್ಧಿಪಡಿಸಿರುವ ನಿವೇಶನಗಳಿಗೆ ಅರ್ಜಿ ಸಲ್ಲಿಸಲು ಗ್ರಹ ಮಂಡಳಿ ಆಹ್ವಾನ ನೀಡಿದೆ.
ಕೃಷಿ ಜಮೀನು ಇರೋ ರೈತರ ಖಾತೆಗೆ 25,000 ಜಮಾ; ನಿಮ್ಮ ಖಾತೆಗೂ ಬಂದಿದ್ಯಾ ಚೆಕ್ ಮಾಡಿ
ಗೃಹ ಮಂಡಳಿಯ ನಿವೇಶನ ಖರೀದಿಸಲು ಅರ್ಜಿ ಆಹ್ವಾನ (Apply for site purchase)
ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿ ಪಡಿಸಿರುವ ನಿವೇಶನಗಳು ಈಗಾಗಲೇ ಮಾರಾಟವಾಗಿದ್ದು, ಉಳಿದ ನಿವೇಶನ ಮಾರಾಟಕ್ಕೆ ಗೃಹ ಮಂಡಳಿ ಅರ್ಜಿ ಆಹ್ವಾನಿಸಿದೆ
ಡಿಸೆಂಬರ್ 27 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು (last date for apply) ಯಾವ ಜಿಲ್ಲೆಯಲ್ಲಿ ನಿವೇಶನಗಳು ಲಭ್ಯವಿದೆ ಎಂಬುದರ ವಿವರ ಈ ಲೇಖನದಲ್ಲಿ ಕೊಡಲಾಗಿದೆ.
ಮಹಿಳೆಯರ ಸ್ವಂತ ವ್ಯಾಪಾರಕ್ಕೆ ರಾಜ್ಯ ಸರ್ಕಾರದ ಸಬ್ಸಿಡಿ ಸಾಲ ಯೋಜನೆ! ಅರ್ಜಿ ಸಲ್ಲಿಸಿ
ಯಾವ ಜಾಗದಲ್ಲಿ ಸೈಟ್ ಲಭ್ಯವಿದೆ ಗೊತ್ತಾ?
*ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕಬಾಗದವಾಡಿ.
*ವಿಜಯಪುರ ಜಿಲ್ಲೆ ಹರಪ್ಪನಹಳ್ಳಿ ತಾಲೂಕಿನ ಅನಂತಹಳ್ಳಿ ಮಳೆ ಕಟ್ಟೆ
*ಬಳ್ಳಾರಿ ಜಿಲ್ಲೆಯ ಹಲಕುಂದಿ
*ವಿಜಯಪುರ ಜಿಲ್ಲೆಯ ಬಬಲೇಶ್ವರ.
*ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ.
ಈ ಪ್ರದೇಶದಲ್ಲಿ ನೀವು ನಿವೇಶನ ಖರೀದಿ (House Purchase) ಮಾಡಲು ಇ ಪೇಮೆಂಟ್ ಮಾಡಬೇಕಾಗುತ್ತದೆ, ಅಂದರೆ ಆರಂಭಿಕ ಠೇವಣಿ ಇಡಬೇಕಾಗುತ್ತದೆ. ಯಾರಿಗೆ ಎಷ್ಟು ಠೇವಣಿ ನಿಗದಿಪಡಿಸಲಾಗಿದೆ ಎಂಬುದನ್ನು ನೋಡುವುದಾದರೆ,
EWS-25,300, LIG-50,500, MIG-76,000, HIG-1 & 2 1,01,500 ರೂ.ಗಳು. (ಬಡವರಿಂದ ಅತಿ ಹೆಚ್ಚು ಸಂಬಳ ಹೊಂದಿರುವವರು ಕೂಡ ಖರೀದಿ ಮಾಡಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆ ಬಿಗ್ ಅಪ್ಡೇಟ್! ಆಗಸ್ಟ್ ನಂತರ ಅರ್ಜಿ ಸಲ್ಲಿಸಿದ್ರೆ ಮಹತ್ವದ ಮಾಹಿತಿ
ಯಾವ ಪ್ರದೇಶದಲ್ಲಿ ಸೈಟ್ ದರ ಎಷ್ಟಿದೆ?
ಬಾಗಲಕೋಟೆ – ಅತಿ ಚದರ ಅಡಿಗೆ 500 ರೂಪಾಯಿಗಳು
ಬಳ್ಳಾರಿ ಜಿಲ್ಲೆ ಹಲಕುಂದಿ – ಪ್ರತಿ ಚದರ ಅಡಿಗೆ 550 ರೂಪಾಯಿಗಳು.
ವಿಜಯಪುರ ಬಬಲೇಶ್ವರ – ಪ್ರತಿ ಚದರ ಅಡಿಗೆ 430 ರೂಪಾಯಿಗಳು.
ನಿವೇಶನ ಪಡೆದುಕೊಳ್ಳಲು ಇರುವ ಅರ್ಹತೆಗಳು!
*ಸುಮಾರು 10 ವರ್ಷಗಳ ಕಾಲ ಕನಿಷ್ಠ ವರ್ಷ ಕರ್ನಾಟಕ ರಾಜ್ಯದಲ್ಲಿ ವಾಸಿಸುವ ನಿವಾಸಿ ಆಗಿರಬೇಕು.
*ನಿವೇಶನ ಖರೀದಿ (Buy House) ಮಾಡಲು ಬಯಸುವ ವ್ಯಕ್ತಿ ಅಥವಾ ಕುಟುಂಬದವರು ಗೃಹ ಮಂಡಳಿಯ ಇತರ ಯಾವುದೇ ಪ್ರಾಜೆಕ್ಟ್ ನಲ್ಲಿ ನಿವೇಶನ ಖರೀದಿ (Land or Property Purchase) ಮಾಡಿಲ್ಲ ಎನ್ನುವುದರ ಬಗ್ಗೆ ನೋಟರಿ ದೃಢೀಕರಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.
ಸ್ವಂತ ಮನೆ, ಆಸ್ತಿ ಇ-ಖಾತ ಮಾಡಿಸಿಕೊಳ್ಳದೆ ಇರುವವರಿಗೆ ಸರ್ಕಾರದ ಮಹತ್ವದ ಆದೇಶ
ಹೆಚ್ಚಿನ ವಿವರಗಳಿಗಾಗಿ ಈ ಸಂಖ್ಯೆಗೆ ಕರೆ ಮಾಡಿ. 08022273511/12/13/14/15/16 EXTN 347 OR 7975722878.
Application Invitation for Plot House, Site Allotment by Govt