ಹೊಸ ಬಿಪಿಎಲ್ ಕಾರ್ಡ್ ವಿತರಣೆ ಬಗ್ಗೆ ಬಿಗ್ ಅಪ್ಡೇಟ್! ಇನ್ಮುಂದೆ ಸಿಗುತ್ತೆ ಇನ್ನಷ್ಟು ಬೆನಿಫಿಟ್

ಇನ್ಮುಂದೆ ವಿಮಾನ ನಿಲ್ದಾಣ (airport) ಬ್ಯಾಂಕ್ (Bank) ಸರ್ಕಾರಿ ಕಚೇರಿಗಳಲ್ಲಿಯೂ (government office) ಕೂಡ ಪಡಿತರ ಚೀಟಿಯನ್ನು ಬಳಸಬಹುದು

ರಾಜ್ಯದಲ್ಲಿ ಎಪಿಎಲ್ (APL card) ಹಾಗೂ ಬಿಪಿಎಲ್ ಫಲಾನುಭವಿಗಳು (BPL card beneficiaries) ಹೊಸ ಕಾರ್ಡ್ ಪಡೆದುಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ, ಇದರ ಬಗ್ಗೆ ಮಹತ್ವದ ಮಾಹಿತಿ ಒಂದನ್ನು ಸಚಿವ ಕೆಎಚ್ ಮುನಿಯಪ್ಪ (K.H Muniyappa) ನೀಡಿದ್ದಾರೆ.

ಎಪಿಎಲ್ (APL card) ಹಾಗೂ ಬಿಪಿಎಲ್ (BPL card) ಎಲ್ಲಾ ಫಲಾನುಭವಿಗಳಿಗೂ ಕೂಡ ಹೊಸ ಕಾರ್ಡ್ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ ಸಾಕಷ್ಟು ದಿನಗಳಿಂದ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರು ಬಿಪಿಎಲ್ ಕಾರ್ಡ್ ಹಾಗೂ ಎಪಿಎಲ್ ಕಾರ್ಡ್ ಅನ್ನು ಹೊಸದಾಗಿ ಪಡೆದುಕೊಳ್ಳಲು ಕಾತುರದಿಂದ ಕಾದು ಕುಳಿತಿದ್ದಾರೆ

ಸರ್ಕಾರ ಹೊಸ ಕಾರ್ಡ್ ವಿತರಣೆಯನ್ನು ಮುಂದೂಡುತ್ತಲೇ ಬಂದಿದೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆಎಚ್ ಮುನಿಯಪ್ಪ ಮೊದಲಿಗಿಂತಲೂ ಹೆಚ್ಚಿನ ಬೆನಿಫಿಟ್ ಇರುವಂತಹ ಹೊಸ ಕಾರ್ಡ್ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಹೊಸ ಬಿಪಿಎಲ್ ಕಾರ್ಡ್ ವಿತರಣೆ ಬಗ್ಗೆ ಬಿಗ್ ಅಪ್ಡೇಟ್! ಇನ್ಮುಂದೆ ಸಿಗುತ್ತೆ ಇನ್ನಷ್ಟು ಬೆನಿಫಿಟ್ - Kannada News

ಅನ್ನಭಾಗ್ಯ ಯೋಜನೆ ಹಣ ಸಂದಾಯಕ್ಕೆ ಸರ್ಕಾರ ಹೊಸ ತಂತ್ರ! ಇನ್ಮುಂದೆ ಹಣ ಮಿಸ್ ಆಗೋಲ್ಲ

ಹೊಸ ಕಾರ್ಡ್ ನ ವಿಶೇಷ ಪ್ರಯೋಜನ! (New ration card benefits)

ಇತ್ತೀಚಿಗೆ ಕೋಲಾರದ ಸಾಯಿಬಾಬಾ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಕೆಎಚ್ ಮುನಿಯಪ್ಪ ಹೊಸ ಪಡಿತರ ಚೀಟಿ ವಿತರಣೆಗೆ ಸಂಬಂಧಪಟ್ಟ ಹಾಗೆ ಮಹತ್ವದ ಮಾಹಿತಿ ನೀಡಿದ್ದಾರೆ.

ಹೊಸ ಪಡಿತರ ಚೀಟಿಯನ್ನು ಸದ್ಯದಲ್ಲಿಯೇ ವಿತರಣೆ ಮಾಡಲಿದ್ದೇವೆ. ಕೇಂದ್ರ ಸರ್ಕಾರ ಪಡಿತರ ಕೇಂದ್ರಗಳಲ್ಲಿ ರಶೀದಿ ಬಿಡುಗಡೆ ಮಾಡಲು ನಿರ್ಧರಿಸಿದೆ ಇದರಲ್ಲಿ ಕೇಂದ್ರ ಸರ್ಕಾರದ ಅನುದಾನ ಮಾತ್ರವಲ್ಲದೆ ರಾಜ್ಯ ಸರ್ಕಾರದ ಅನುದಾನ ಬಗ್ಗೆಯೂ ನಮೂದಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಹೊಸ ಕಾರ್ಡ್ ನ ಪ್ರಯೋಜನ ನೋಡುವುದಾದರೆ ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಇದರ ಜೊತೆಗೆ ಐಡಿ ಕಾರ್ಡ್ (ID card) ವಿಮಾನ ನಿಲ್ದಾಣ (airport) ಬ್ಯಾಂಕ್ (Bank) ಸರ್ಕಾರಿ ಕಚೇರಿಗಳಲ್ಲಿಯೂ (government office) ಕೂಡ ಪಡಿತರ ಚೀಟಿಯನ್ನು ಬಳಸಬಹುದು. ಇದು ಕೂಡ ಮುಖ್ಯ ಗುರುತಿನ ಚೀಟಿ ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದ 50,000 ಅರ್ಜಿಗಳು ರಿಜೆಕ್ಟ್! ಇವರಿಗೆ ಸಿಗೋಲ್ಲ ಹಣ

ಅನರ್ಹ ಪಡಿತರ ಚೀಟಿ ರದ್ದುಪಡಿಗೆ ನಿರ್ಧಾರ! (Ration card cancellation)

BPL Ration Cardಈಗಾಗಲೇ ಅನ್ನಭಾಗ್ಯ ಯೋಜನೆಗೆ ಸುಮಾರು 2,444 ಕೋಟಿ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. 2.60 ಲಕ್ಷ ಹೊಸ ಅಂಚೆ ಕಚೇರಿ ಖಾತೆಯನ್ನು ತೆರೆದು ಜನರಿಗೆ ಹಣ ಬರುವಂತೆ ಮಾಡಲಾಗಿದೆ.

ಇದರ ಜೊತೆಗೆ ಸುಮಾರು 7.67 ಲಕ್ಷ ಅನರ್ಹ ಪಡಿತರ ಚೀಟಿ ಪಡೆದುಕೊಂಡಿರುವವರ ಬಗ್ಗೆ ಪರಿಶೀಲನೆ ನಡೆಸಿ ಅದರ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಮಹಿಳೆಯರಿಗೆ ಮತ್ತೊಂದು ಯೋಜನೆ, ಉಚಿತವಾಗಿ ಸಿಗಲಿದೆ ₹30,000; ಅರ್ಜಿ ಸಲ್ಲಿಸಿ

ಅಷ್ಟೇ ಅಲ್ಲದೆ ಮೊದಲ ಯಜಮಾನನ ಹೆಸರಿನಲ್ಲಿ ಇರುವ ಖಾತೆಯಲ್ಲಿ ಸಮಸ್ಯೆ ಇರುವುದರಿಂದ ಅವರ ಖಾತೆಗೆ (Bank Account) ಹಣ ವರ್ಗಾವಣೆ ಆಗುತ್ತಿಲ್ಲ. ಈ ಕಾರಣದಿಂದ ಸಮಸ್ಯೆ ಇರುವವರ ಖಾತೆ ಪರಿಶೀಲನೆ ಮಾಡಿ ಎರಡನೇ ಹಿರಿಯ ಸದಸ್ಯರ ಖಾತೆಗೆ ಹಣ (DBT to second main member) ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Big Update on New BPL Ration Card Issue, more benefits from now on

Follow us On

FaceBook Google News

Big Update on New BPL Ration Card Issue, more benefits from now on