ಯುವನಿಧಿ ಯೋಜನೆಯಲ್ಲಿ ಬಿಗ್ ಅಪ್ಡೇಟ್; ಹಣ ಪಡೆಯಲು ಇನ್ಮುಂದೆ ಈ ದಾಖಲೆ ಕಡ್ಡಾಯ!

Story Highlights

ಲಕ್ಷಾಂತರ ಯುವಕ ಯುವತಿಯರು ಯುವ ನಿಧಿ ಯೋಜನೆ (Yuva Nidhi scheme) ಯ ಅಡಿಯಲ್ಲಿ ನಿರುದ್ಯೋಗ ಭತ್ಯೆ (unemployment allowance) ಯನ್ನು ಪಡೆದುಕೊಳ್ಳುತ್ತಿದ್ದಾರೆ.

ಇಂದು ರಾಜ್ಯದಲ್ಲಿ ಲಕ್ಷಾಂತರ ಯುವಕ ಯುವತಿಯರು ಯುವ ನಿಧಿ ಯೋಜನೆ (Yuva Nidhi scheme) ಯ ಅಡಿಯಲ್ಲಿ ನಿರುದ್ಯೋಗ ಭತ್ಯೆ (unemployment allowance) ಯನ್ನು ಪಡೆದುಕೊಳ್ಳುತ್ತಿದ್ದಾರೆ.

ಈಗಾಗಲೇ ನಿರುದ್ಯೋಗ ಭತ್ಯೆಯ ಒಂದು ಕಂತಿನ ಹಣವು ಬಿಡುಗಡೆ ಆಗಿದೆ. ಆದರೆ ಎರಡನೇ ಕಂತಿನ ಹಣ ಪಡೆದುಕೊಳ್ಳಬೇಕು ಅಂದ್ರೆ ಈ ಒಂದು ಪ್ರಮುಖ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಉಚಿತ ಕರೆಂಟ್ ಗೃಹಜ್ಯೋತಿ ಯೋಜನೆಯಲ್ಲಿ ಬಿಗ್ ಅಪ್ಡೇಟ್! ಈಗ ಇನ್ನಷ್ಟು ಬೆನಿಫಿಟ್

ಯುವ ನಿಧಿ ಯೋಜನೆಯಿಂದ ಸಾಕಷ್ಟು ಜನರಿಗೆ ಲಾಭ!

ಯುವ ನಿಧಿ ಯೋಜನೆ ಕಳೆದ ತಿಂಗಳು ಸರ್ಕಾರ ಚಾಲನೆ ನೀಡಿದ್ದು ಪದವಿ ( degree) ಮುಗಿಸಿ ನಿರುದ್ಯೋಗಿಗಳಾಗಿರುವ ಯುವಕ ಯುವತಿಯರಿಗೆ ರೂ.3,000 ಹಾಗೂ ಡಿಪ್ಲೋಮೋ (Diploma) ಮುಗಿಸಿ ಆರು ತಿಂಗಳಾದರೂ ಉದ್ಯೋಗ ಸಿಗದೇ ನಿರುದ್ಯೋಗಿಗಳಾಗಿರುವವರಿಗೆ 1,500 ನಿರುದ್ಯೋಗ ಭತ್ಯೆಯನ್ನು ಸರ್ಕಾರ ಒದಗಿಸುತ್ತಿದೆ.

ಇದಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಅನುದಾನ ನೀಡಲಾಗಿದೆ. ಮೊದಲ ಕಂತಿನ ನಿರುದ್ಯೋಗ ಭತ್ಯೆ ಪಡೆದುಕೊಂಡಿರುವ ಅಭ್ಯರ್ಥಿಗಳು ಎರಡನೇ ಕಂತಿನ ಹಣ ನಿಮ್ಮ ಖಾತೆಗೆ ಬರಬೇಕು ಅಂದ್ರೆ ಈ ದಾಖಲೆಯನ್ನು ಕೊಡುವುದು ಕಡ್ಡಾಯವಾಗಿದೆ.

ಮುಂದಿನ ಕಂತಿನ ನಿರುದ್ಯೋಗ ಭತ್ಯೆ ಪಡೆದುಕೊಳ್ಳಲು ಈ ದಾಖಲೆಗಳನ್ನು ನೀಡಿ.

ಇಂತಹ ಕೃಷಿಕ ರೈತರಿಗೆ ಸಿಗಲಿದೆ 4.40 ಲಕ್ಷ ರೂ. ಸಹಾಯಧನ! ಈ ರೀತಿ ಪಡೆದುಕೊಳ್ಳಿ

Yuva Nidhi Yojana - Yuva Nidhi Schemeಸರ್ಕಾರ ಈಗಾಗಲೇ ತಿಳಿಸಿರುವಂತೆ ನಿರುದ್ಯೋಗ ಭತ್ಯೆ ಮುಂದಿನ ಎರಡು ವರ್ಷಗಳವರೆಗೆ ನೀಡಲಾಗುವುದು. ಆದರೆ ಯಾವುದೇ ಕಾರಣಕ್ಕೂ ಯುವಕ ಅಥವಾ ಯುವತಿ ನಿರುದ್ಯೋಗ ಭತ್ಯೆ ಪಡೆದುಕೊಳ್ಳುತ್ತಿರುವಾಗ ಕೆಲಸ ಸಿಕ್ಕರೆ ತಕ್ಷಣ ಅದನ್ನು ಸರ್ಕಾರದ ಗಮನಕ್ಕೆ ತರಬೇಕು ಅಲ್ಲಿಂದ ಅವರಿಗೆ ನಿರುದ್ಯೋಗ ಭತ್ಯೆ ಸ್ಟಾಪ್ ಮಾಡಲಾಗುತ್ತದೆ.

ಆದರೆ ಉದ್ಯೋಗ ಸಿಕ್ಕರೂ ಕೂಡ ಉಚಿತವಾಗಿ ಸರ್ಕಾರದಿಂದ ಹಣ ಪಡೆದುಕೊಳ್ಳಲು ಸಾಕಷ್ಟು ಜನ ಯೋಚನೆ ಮಾಡಬಹುದು, ಇದರಿಂದಾಗಿ ಇಂತಹ ವಂಚನೆ ನಡೆಯಬಾರದು ಎನ್ನುವ ಕಾರಣಕ್ಕೆ ಈ ಹೊಸ ರೂಲ್ಸ್ ಅನ್ನು ರಾಜ್ಯ ಸರ್ಕಾರ ಮಾಡಿದೆ.

ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್! ಈ ಮಹಿಳೆಯರಿಗೆ ಬರೋಲ್ಲ 6ನೇ ಕಂತಿನ ಹಣ

ಪ್ರತಿ ತಿಂಗಳ ಹಣ ಪಡೆದುಕೊಳ್ಳುವುದಕ್ಕೆ ಅಭ್ಯರ್ಥಿಗಳು ಸ್ವಯಂಘೋಷಣ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಬೇಕು ಅಂದ್ರೆ ತನಗೆ ಇನ್ನೂ ಕೆಲಸ ಸಿಕ್ಕಿಲ್ಲ ತಾನು ನಿರುದ್ಯೋಗಿಯಾಗಿ ಮುಂದುವರೆದಿದ್ದೇನೆ ಎನ್ನುವ ಸ್ವಯಂ ಘೋಷಣೆ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕು

ಇದನ್ನು ಪರಿಶೀಲಿಸಿ ಎರಡನೇ ಕಂತಿನ ಹಣ ಬಿಡುಗಡೆ ಮಾಡಲಾಗುವುದು. ಹಾಗಾಗಿ ಯಾರು ನಿರುದ್ಯೋಗ ಭತ್ಯೆಯನ್ನು ಯುವನಿಧಿ ಯೋಜನೆ ಅಡಿಯಲ್ಲಿ ಪಡೆದುಕೊಳ್ಳುತ್ತಿದ್ದೀರೋ ಅಂತವರು ಮುಂದಿನ ಕಂತಿನ 3,000 ಅಥವಾ 1,500 ಪಡೆದುಕೊಳ್ಳಲು ತಪ್ಪದೆ ಸ್ವಯಂ ಘೋಷಣಾ ಪ್ರಮಾಣ ಪತ್ರವನ್ನು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಿ.

Big Update on Yuva Nidhi Scheme, This document is mandatory to get money

Related Stories