ಇಂತಹ ಕೃಷಿಕ ರೈತರಿಗೆ ಸಿಗಲಿದೆ 4.40 ಲಕ್ಷ ರೂ. ಸಹಾಯಧನ! ಈ ರೀತಿ ಪಡೆದುಕೊಳ್ಳಿ

ಮೀನುಗಾರಿಕೆ (fish farming) ಎನ್ನುವುದು ದೊಡ್ಡ ಲಾಭದಾಯಕ ಉದ್ಯಮ (business). ಹೌದು, ರೈತರ ಉಪ ಕಸುಬು ಕೂಡ ಹೌದು. ಸಾಕಷ್ಟು ಜನ ಮೀನುಗಾರಿಕೆಯಿಂದಲೇ ತಮ್ಮ ಜೀವನ ನಡೆಸುತ್ತಿದ್ದಾರೆ.

ಅದೇ ರೀತಿ ಮೀನುಗಾರಿಕೆಗೆ ಅಗತ್ಯ ಇರುವ ಸಾಕಷ್ಟು ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಒದಗಿಸುತ್ತವೆ ಎನ್ನಬಹುದು. ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಸದಾ ನೆರವು ಸಿಗುತ್ತದೆ.

ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವೂ ಕೂಡ ಮೀನುಗಾರಿಕೆಯನ್ನು ನೆಚ್ಚಿಕೊಂಡಿರುವುದು, ಮೀನುಗಾರಿಕೆಗೆ ಸರ್ಕಾರದಿಂದ ಸಿಗುವ ಪ್ರೋತ್ಸಾಹ ಧನ (subsidy) ವನ್ನು ಪಡೆದುಕೊಳ್ಳಬಹುದು.

ಗೃಹಲಕ್ಷ್ಮಿ ಯೋಜನೆ ಹೊಸ ಅಪ್ಡೇಟ್! ಈ ಮಹಿಳೆಯರಿಗೆ ಬರೋಲ್ಲ 6ನೇ ಕಂತಿನ ಹಣ

ಮೀನುಗಾರಿಕೆ ಯೋಜನೆಯ ಅಡಿಯಲ್ಲಿ ಪಡೆಯಬಹುದು ಸಹಾಯಧನ!

ವ್ಯಾಪಾರ ವಾಣಿಜ್ಯ ವಿಭಾಗದಲ್ಲಿ ಯುವಕರ ಅಭಿವೃದ್ಧಿಯನ್ನು ಪ್ರೋತ್ಸಾಹಿಸುತ್ತಿರುವ ರಾಜ್ಯ ಸರ್ಕಾರ 2023 – 24ನೇ ಸಾಲಿನ ಮೀನುಗಾರಿಕಾ ಇಲಾಖೆಯಿಂದ ಆರಂಭವಾಗಿರುವ ಯೋಜನೆಗಳಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಲಾಭ ಪಡೆದುಕೊಳ್ಳಬಹುದು. ಈ ಯೋಜನೆಗಳ ಮೂಲಕ ಸಬ್ಸಿಡಿ, ಪರಿಕರಗಳ ವಿತರಣೆ, ಪರಿಹಾರ ಧನ ಸಾಲ ಸೌಲಭ್ಯ ಮೊದಲಾದ ಪ್ರಯೋಜನ ಪಡೆಯಬಹುದು.

ಒಳನಾಡು ಮೀನುಗಾರಿಕೆ ಅಭಿವೃದ್ಧಿ ಸಹಾಯ ಯೋಜನೆ!

ಈ ಯೋಜನೆಗಳ ಅಡಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮೀನುಗಾರರು 4.40 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮೀನುಗಾರಿಕೆಗೆ ಅನುಕೂಲವಾಗುವ ಕೊಳ ನಿರ್ಮಾಣ ಮಾಡಲು ಸರ್ಕಾರದಿಂದ ನೆರವು ಪಡೆಯಬಹುದು. ನೀವು ಒಂದು ಅರ್ಜಿ ಸಲ್ಲಿಸುವುದರ ಮೂಲಕ ಮೀನುಗಾರಿಕೆಗೆ ಅನುಕೂಲವಾದ ಸಹಾಯಧನವನ್ನು ಸರ್ಕಾರದಿಂದ ಪಡೆಯಬಹುದಾಗಿದೆ.

ರೇಷನ್ ಕಾರ್ಡ್ ಪರಿಶೀಲನೆ, ಇಂಥವರ ರೇಷನ್ ಕಾರ್ಡ್ ಅರ್ಜಿ ತಿರಸ್ಕರಿಸಿದ ಸರ್ಕಾರ

Farmerಅರ್ಜಿ ಸಲ್ಲಿಸುವುದು ಹೇಗೆ? (How to apply)

https://ballari.nic.in/ ಈ ವೆಬ್ ಸೈಟ್ ಗೆ ಬೇಟಿ ನೀಡಿ ಅಗತ್ಯ ಇರುವ ಮಾಹಿತಿ ಮತ್ತು ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿ ಇನ್ನೂ ಎರಡನೆಯದಾಗಿ ನೀವು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ರಾಜ್ಯ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣಕ್ಕೆ ಬಿಗ್ ಅಪ್ಡೇಟ್! ಮಹಿಳೆಯರಿಗೆ ಶುಭ ಸುದ್ದಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ!

ಒಡನಾಡು ಮೀನುಗಾರಿಕೆ ಅಭಿವೃದ್ಧಿ ಯೋಜನೆಗೆ ಅರ್ಜಿ ಸಲ್ಲಿಸಲು ಫೆಬ್ರುವರಿ 20 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕಾ ಇಲಾಖೆಯ ಈ ಕೆಳಗಿನ ನಂಬರ್ ಇದೆ ಕರೆ ಮಾಡಿ.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ – 8970754167
ಉಪ ನಿರ್ದೇಶಕರ ಸಂಖ್ಯೆ – 9449593156

Such agriculturist farmers will get Rs 4.40 lakh Subsidy

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories