Karnataka NewsBangalore News

ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣಕ್ಕೆ ಬಿಗ್ ಅಪ್ಡೇಟ್! ಮಹಿಳೆಯರಿಗೆ ಶುಭ ಸುದ್ದಿ

ಮಹಿಳೆಯರ ಸಬಲೀಕರಣ (women empowerment) ಕ್ಕೆ ರಾಜ್ಯ ಸರ್ಕಾರ ಶ್ರಮಿಸುತ್ತಿರುವುದು ಸುಳ್ಳಲ್ಲ. ಇದಕ್ಕೆ ಸಾಕ್ಷಿಯಾಗಿ ನಮ್ಮ ಕಣ್ಣ ಮುಂದೆ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ (Shakti Yojana) ಅಥವಾ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯಂತಹ ಗ್ಯಾರಂಟಿ ಯೋಜನೆಗಳು ಇವೆ.

ಮಹಿಳೆಯರಿಗಾಗಿಯೇ ಜಾರಿಗೆ ಬಂದಿರುವ ಈ ಗ್ಯಾರಂಟಿ ಯೋಜನೆ (guarantee schemes) ಗಳು ಮಹಿಳೆಯರ ಸ್ವಾವಲಂಬನೆಯ ಜೀವನಕ್ಕೆ ಒತ್ತು ಕೊಟ್ಟಿವೆ.

Gruha Lakshmi money received only 2,000, Update About Pending Money

ಫೆಬ್ರವರಿ ತಿಂಗಳಿನಲ್ಲಿ ರದ್ದಾದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ಪಟ್ಟಿ ಚೆಕ್ ಮಾಡಿ

ಶಕ್ತಿ ಯೋಜನೆಯ ಮೂಲಕ ಉಚಿತವಾಗಿ ಬಸ್ ನಲ್ಲಿ ಮಹಿಳೆಯರು ಪ್ರಯಾಣ ಮಾಡಬಹುದಾಗಿದ್ದರಿಂದ ಸುಲಭವಾಗಿ ಬೇರೆ ಸ್ಥಳಕ್ಕೆ ಹೋಗಿ ಕೆಲಸ ಮಾಡಲು ಮಹಿಳೆಯರಿಗೆ ಸಾಧ್ಯವಾಗುತ್ತದೆ. ಅದರಲ್ಲೂ ಬಡ ಮಹಿಳೆಯರಿಗೆ ಪ್ರತಿ ತಿಂಗಳು ಬಸ್ಸಿನ ಟಿಕೆಟ್ ವೆಚ್ಚ ಸುಮಾರು 2000 ವರೆಗೆ ಉಳಿತಾಯ ಆಗುತ್ತಿದೆ. ಇನ್ನು ಗೃಹಲಕ್ಷ್ಮಿ ಯೋಜನೆಯ ಕೂಡ ಮಹಿಳೆಯರ ಸ್ವಾವಲಂಬನೆಯ ಬದುಕನ್ನು ಪ್ರೋತ್ಸಾಹಿಸುವಂತದ್ದು.

ಹೌದು, ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು 2000 ಮಹಿಳೆಯರ ಖಾತೆಗೆ (Bank Account) ಜಮಾ ಆಗುತ್ತಿವೆ. ಸರ್ಕಾರದಿಂದ 5 ಕಂತಿನ ಹಣ ಅಂದರೆ 10,000 ಮಹಿಳೆಯರ ಖಾತೆಗೆ ತಲುಪಿದೆ. ಇನ್ನೇನು ಆರನೇ ಕಂತಿನ ಹಣ ಈಗಾಗಲೇ ಬಿಡುಗಡೆ ಆಗಿದ್ದು ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ ಯಾವಾಗ ಹಣ ಬರಲಿದೆ ಎನ್ನುವ ಬಿಗ್ ಅಪ್ಡೇಟ್ ಸಿಕ್ಕಿದೆ.

ಕುರಿ ಮೇಕೆ ಸಾಕಾಣಿಕೆಗೆ ಸರ್ಕಾರದಿಂದಲೇ ಸಿಗಲಿದೆ ಸಬ್ಸಿಡಿ ಸಾಲ! ಅರ್ಜಿ ಸಲ್ಲಿಸಿ

ಈ ಕೆಲಸ ಮಾಡಿಕೊಂಡವರಿಗೆ ಮಾತ್ರ ಸಿಗುತ್ತೆ ಹಣ!

ಸರ್ಕಾರ ಎನ್ ಪಿ ಸಿ ಐ (NPCI) ಕಡ್ಡಾಯ ಎಂದು ಪ್ರತಿ ಫಲಾನುಭವಿ ಮಹಿಳೆಯರಿಗೂ ಮಾಹಿತಿ ನೀಡಿದೆ. ನಿಮಗೆ ಕಳೆದ ಐದು ಕಂತಿನ ಹಣ ಜಮಾ ಆಗಿದ್ದರೆ ಯೋಚನೆ ಮಾಡುವ ಅಗತ್ಯವಿಲ್ಲ. ಎನ್ ಪಿಸಿಐ ಆಗಿದೆ ಎಂದೇ ಅರ್ಥ. ನಿಮಗೆ 5 ಕಂತಿನ ಹಣ ಬಾರದೇ ಇದ್ದಲ್ಲಿ ಕ್ಷಣ ಬ್ಯಾಂಕ್ ಗೆ ಹೋಗಿ ನಿಮ್ಮ ಖಾತೆಯ ಈಕೆವೈಸಿ ಅಪ್ಡೇಟ್ ಹಾಗೂ ಎನ್‌ಪಿಸಿಐ ಮಾಡಿಸಿಕೊಳ್ಳುವುದು ಅಗತ್ಯ.

Gruha Lakshmi Yojanaಇನ್ನು ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅಪ್ಡೇಟ್ (ration card Aadhaar card update) ಹಾಗೂ ಲಿಂಕ್ ಆಗಿರಬೇಕು ಒಂದುವೇಳೆ ರೇಷನ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ ಅಥವಾ ರೇಷನ್ ಕಾರ್ಡ್ ಕೆವೈಸಿ ಆಗದೆ ಇದ್ದಲ್ಲಿ, ನಿಮಗೆ ಮುಂದಿನ ಕಂತಿನ ಹಣ ಜಮಾ ಆಗಲು ಸಾಧ್ಯವೇ ಇಲ್ಲ. ಇಲ್ಲಿಯವರೆಗೆ ಹಣ ಜಮಾ ಆಗಿರುವವರು ಕೂಡ ನಿಮ್ಮ ಕೆವೈಸಿ ಅಪ್ಡೇಟ್ ಮಾಡಿಸಿಕೊಳ್ಳುವುದು, ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳುವುದು ಬಹಳ ಮುಖ್ಯ.

ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಕೈಗೆ ಸಿಗಲಿದೆ ಹಕ್ಕು ಪತ್ರ!

6ನೇ ಕಂತಿನ ಹಣ ಈ ದಿನಾಂಕದಂದು ಬರಲಿದೆ!

ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 5 ಕಂತಿನ ಹಣ ಮಹಿಳೆಯರ ಖಾತೆಯನ್ನು ತಲುಪಿದೆ. ಕೆಲವು ಸರ್ಕಾರದ ತಾಂತ್ರಿಕ ದೋಷಗಳಿಂದಾಗಿ ಇನ್ನೂ ಫಲಾನುಭವಿ ಮಹಿಳೆಯರ ಖಾತೆಗೆ ಒಂದು ಕಂತಿನ ಹಣ ಬಾರದೆ ಇರುವುದು ಇದೆ.

ಸರ್ಕಾರ ಇಂತಹ ತಾಂತ್ರಿಕ ದೋಷಗಳನ್ನು ಪರಿಹರಿಸುವುದಕ್ಕೆ ಬೇರೆ ಬೇರೆ ರೀತಿಯ ಉಪಕ್ರಮಗಳನ್ನು ಕೈಗೊಂಡಿದೆ. ಇದರಿಂದಾದರೂ ಮುಂದಿನ ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ ಆಗಲಿಲ್ಲ ಎನ್ನುವುದನ್ನು ಕಾದು ನೋಡಬೇಕು.

ಇನ್ನು ಈಗಾಗಲೇ ಸಿಕ್ಕಿರುವ ಮಾಹಿತಿಯ ಪ್ರಕಾರ ಗೃಹಲಕ್ಷ್ಮಿಯ ಆರನೇ ಕಂತಿನ ಹಣ ಬಿಡುಗಡೆ ಆಗಿದೆ ಕೆಲವು ಮಹಿಳೆಯರ ಖಾತೆಯನ್ನು ತಲುಪಿದೆ. ಆದರೆ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ ಇದೆ ಫೆಬ್ರವರಿ 15, 2024 ಅಂದರೆ ನಾಳೆ ಜಮಾ ಆಗಲಿದೆ ಎನ್ನುವ ಮಾಹಿತಿ ಇದೆ. ಒಂದು ವೇಳೆ ನಿಮಗೆ ಹಣ ಜಮಾ ಆಗಿರುವ ಬಗ್ಗೆ ಎಸ್ಎಂಎಸ್ ಭಾರದಿದ್ದರೆ ಬ್ಯಾಂಕ್ ಗೆ ಹೋಗಿ ಪಾಸ್ ಬುಕ್ ಅಪ್ಡೇಟ್ ಮಾಡಿಸಿ ಮಾಹಿತಿ ತಿಳಿದುಕೊಳ್ಳಿ.

ರೈತನನ್ನು ಮದುವೆಯಾದ ಯುವತಿಗೆ 5 ಲಕ್ಷ ರೂಪಾಯಿ; ಕನ್ಯಾ ಭಾಗ್ಯದ ಬಗ್ಗೆ ಸರ್ಕಾರದ ನಿರ್ಧಾರ!

Big update for Gruha Lakshmi Yojana 6th Installment money

Our Whatsapp Channel is Live Now 👇

Whatsapp Channel

Related Stories