ರಾಜ್ಯದ ಮಹಿಳೆಯರಿಗೆ ದೀಪಾವಳಿ ಗಿಫ್ಟ್! ಗೃಹಿಣಿಯರಿಗೆ ಸಿಗಲಿದೆ ಉಚಿತ 50,000 ರೂಪಾಯಿ

ಸ್ವಂತ ಉದ್ಯೋಗ (own business) ಅಥವಾ ವೃತ್ತಿ ಆರಂಭಿಸಲು ಸರ್ಕಾರ ಹೊಸದೊಂದು ಯೋಜನೆಯನ್ನು (Business Loan) ಜಾರಿಗೆ ತಂದಿದ್ದು, ಅದುವೇ ಶ್ರಮಶಕ್ತಿ ಯೋಜನೆ

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪ್ರತಿಯೊಂದು ಗ್ಯಾರಂಟಿ ಯೋಜನೆಗಳಿಂದ (guarantee schemes) ಅತಿ ಹೆಚ್ಚು ಪ್ರಯೋಜನವಾಗಿರುವುದೇ ರಾಜ್ಯದ ಮಹಿಳೆಯರಿಗೆ ಎನ್ನಬಹುದು

ಮಹಿಳಾ ಸಬಲೀಕರಣಕ್ಕಾಗಿ (women empowerment ) ಸರ್ಕಾರ ಒಂದಲ್ಲ ಒಂದು ಯೋಜನೆಯನ್ನು ರೂಪಿಸುತ್ತಿದೆ, ಅದರಲ್ಲೂ ಈಗ ಜಾರಿಗೆ ಬಂದಿರುವ ಗ್ಯಾರಂಟಿ ಯೋಜನೆಗಳು ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎನ್ನಬಹುದು.

ಇದರ ಜೊತೆಗೆ ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಚಿಂತನೆ ನಡೆಸಿದ್ದು ಮಹಿಳೆಯರು ಕೂಡ ಸ್ವಉದ್ಯೋಗ ಆರಂಭಿಸುವುದಿದ್ದರೆ ಸರ್ಕಾರವೇ ಆರ್ಥಿಕ ನೆರವು (financial support) ನೀಡಲಿದೆ.

Such Women will get a loan of 50,000, and it is enough to repay 25,000

ಇದೇ ಕಾರಣಕ್ಕೆ ಮಹಿಳೆಯರು ತಮ್ಮದೇ ಆಗಿರುವ ಸ್ವಂತ ಉದ್ಯೋಗ (own business) ಅಥವಾ ವೃತ್ತಿ ಆರಂಭಿಸಲು ಸರ್ಕಾರ ಹೊಸದೊಂದು ಯೋಜನೆಯನ್ನು (Business Loan) ಜಾರಿಗೆ ತಂದಿದ್ದು, ಅದುವೇ ಶ್ರಮಶಕ್ತಿ ಯೋಜನೆ. ಯೋಜನೆಯ ಬಗ್ಗೆ ಹಾಗೂ ಯೋಜನೆಯ ಫಲಾನುಭವಿಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಟ್ಯಾಕ್ಸಿ ಹಾಗೂ ವಾಹನ ಖರೀದಿಗೆ ಸರ್ಕಾರವೇ ಕೊಡುತ್ತೆ ಹಣ! ಈ ರೀತಿ ಅರ್ಜಿ ಸಲ್ಲಿಸಿ ಸಾಕು

ಏನಿದು ಶ್ರಮಶಕ್ತಿ ಯೋಜನೆ? (Shrama Shakti Yojana)

ಮಹಿಳೆಯರು ಯಾವುದೇ ಕಲಾತ್ಮಕ ಅಥವಾ ಕೌಶಲ್ಯ ಯುಕ್ತ ವೃತ್ತಿಯನ್ನು ಆಯ್ದುಕೊಳ್ಳಲು ಸಹಾಯ ಮಾಡುವ ಸಲುವಾಗಿ ಸರ್ಕಾರ ಶ್ರಮ ಶಕ್ತಿ ಯೋಜನೆಯನ್ನು ವಿಶೇಷವಾಗಿ ಮಹಿಳೆಯರಿಗಾಗಿಯೇ ರೂಪಿಸಿದೆ

ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ 50,000 ಸಾಲ ಸೌಲಭ್ಯ (Loan Facility) ದೊರೆಯಲಿದೆ. ವಿಶೇಷವೆಂದರೆ ಐವತ್ತು ಸಾವಿರ ರೂಪಾಯಿಗಳಲ್ಲಿ 50% ಹಣವನ್ನು ಸಾಲ (Subsidy Loan) ಪಡೆದುಕೊಂಡಿರುವ ಮಹಿಳೆಯರು ಪಾವತಿ ಮಾಡಬೇಕು

ಇನ್ನು 50% ಹಣವನ್ನು ಸರ್ಕಾರವೇ ಭರಿಸುತ್ತದೆ. ಅಂದರೆ ಸರ್ಕಾರ ನೀಡುವ ಐವತ್ತು ಸಾವಿರ ರೂಪಾಯಿಗಳ ಸಾಲದಲ್ಲಿ 25,000ಗಳನ್ನ ಮಾತ್ರ ಪಾವತಿಸಿದರೆ ಸಾಕು, ಇನ್ನು 25,000ಗಳನ್ನು ಸರ್ಕಾರ ಸಹಾಯಧನವಾಗಿ (Subsidy Loan) ನೀಡುತ್ತದೆ.

30 ವರ್ಷ ಮೇಲ್ಪಟ್ಟ ರಾಜ್ಯದ ಎಲ್ಲರಿಗೂ ಸರ್ಕಾರದಿಂದ ಸಿಗಲಿದೆ ಈ ಯೋಜನೆಯ ಬೆನಿಫಿಟ್

Loanಶ್ರಮಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸುವುದು?

ಶ್ರಮ ಶಕ್ತಿ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ಸರ್ಕಾರದ ಅಧಿಕೃತ ವೆಬ್ಸೈಟ್ (official website ) ಆಗಿರುವ www.kmdconline.karnataka.gov.in ಗೆ ಭೇಟಿ ನೀಡಿ ಅಗತ್ಯ ಇರುವ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು.

ಮಹಿಳೆಯರು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, (income certificate)ಆಧಾರ್ ಕಾರ್ಡ್ ಹಾಗೂ ಇತರ ದಾಖಲೆಗಳನ್ನು ನೀಡಬೇಕಾಗುತ್ತದೆ.

ಕೃಷಿ ಭೂಮಿ ಖರೀದಿಸಲು ಮಹಿಳೆಯರಿಗೆ ₹10 ಲಕ್ಷ ರೂಪಾಯಿ ಸಹಾಯಧನ ಘೋಷಿಸಿದ ಸರ್ಕಾರ

ಯಾರು ಯೋಜನೆಗೆ ಅರ್ಹರು?

ಶ್ರಮ ಶಕ್ತಿ ಯೋಜನೆಯ ಪ್ರಯೋಜನವನ್ನು ಅಲ್ಪಸಂಖ್ಯಾತ (minorities) ಸಮುದಾಯದ ವಿಧವೆ ಅಥವಾ ವಿಚ್ಛೇಧಿತ ಮಹಿಳೆ ಪಡೆದುಕೊಳ್ಳಬಹುದು. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2023 -24ನೇ ಸಾಲಿನ ಸೌಲಭ್ಯ ಪಡೆದುಕೊಳ್ಳಲು ಮಹಿಳೆಯರಿಗೆ ಆಹ್ವಾನ ನೀಡಿದ್ದು, ಕ್ರೈಸ್ತ, ಮುಸಲ್ಮಾನ, ಜೈನ್, ಆಂಗ್ಲೋ ಇಂಡಿಯನ್ಸ್, ಬೌದ್ಧ, ಸಿಖ್ ಮತ್ತು ಪಾರ್ಸಿ ಜನಾಂಗದ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು ಅರ್ಜಿ ಸಲ್ಲಿಸಬಹುದಾಗಿದೆ.

Diwali gift for women of the state, You will get free 50,000 rupees

Related Stories