ಸ್ವಂತ ಕೃಷಿ ಭೂಮಿ ಇರುವ ರೈತರಿಗೆ ಸರ್ಕಾರದಿಂದ ಸಿಗಲಿದೆ 25,000 ರೂಪಾಯಿ!
ರಾಜ್ಯ ಸರ್ಕಾರ (State government) ಹಾಗೂ ಕೇಂದ್ರ ಸರ್ಕಾರ (Central government) ಜಂಟಿಯಾಗಿ ಸಾಕಷ್ಟು ಅತ್ಯುತ್ತಮ ಯೋಜನೆಗಳನ್ನು ದೇಶದ ರೈತರಿಗಾಗಿಯೇ ಪರಿಚಯಿಸಿವೆ.
ಈ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಸರಿಯಾಗಿ ರೈತರು ಪಡೆದುಕೊಂಡರೆ ಯಾವುದೇ ರೀತಿ ಆರ್ಥಿಕ ಸಮಸ್ಯೆ (financial problem) ಯೂ ಇಲ್ಲದೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತದೆ.
ಇದೀಗ ಕೃಷಿ ಸ್ವಂತ ಜಮೀನು (agriculture land) ಹೊಂದಿರುವವರಿಗೆ 25,000ಗಳನ್ನು ಪಡೆದುಕೊಳ್ಳಬಹುದಾದ ಯೋಜನೆಯ ಬಗ್ಗೆ ನಾವು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ. ಮುಂದೆ ಓದಿ.
ನಿಮ್ಮ ಊರಲ್ಲೇ ಕರ್ನಾಟಕ ಒನ್ ಫ್ರಾಂಚೈಸಿ ಪ್ರಾರಂಭಿಸಲು ಅವಕಾಶ! ಅರ್ಜಿ ಸಲ್ಲಿಸಿ
ಕೃಷಿ ಭೂಮಿ ಹೊಂದಿರುವವರಿಗೆ ಸಿಗಲಿದೆ ವಾರ್ಷಿಕ 25,000 ರೂ.!
ಸದ್ಯ ಜಾರ್ಖಂಡ್ ರಾಜ್ಯ ಸರ್ಕಾರ (Jharkhand government) ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬ ರೈತನಿಗೆ ಈ ಸೌಲಭ್ಯ ನೀಡಲು ಮುಂದಾಗಿದೆ. ಈಗಾಗಲೇ ಪ್ರಧಾನಮಂತ್ರಿ ಕಿಸಾನ್ ಸನ್ಮಾನ ಯೋಜನೆಯ (PM Kisan Samman Nidhi scheme) ಅಡಿಯಲ್ಲಿ ದೇಶಾದ್ಯಂತ ರೈತರು, ವಾರ್ಷಿಕವಾಗಿ 6,000ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಜಾರ್ಖಂಡ್ ರಾಜ್ಯ ಸರ್ಕಾರ ರೈತರಿಗೆ ವಾರ್ಷಿಕ 25,000ಗಳನ್ನು ನೀಡಲು ಕಿಸಾನ್ ಆಶೀರ್ವಾದ ಯೋಜನೆ (Kisan Aashirwad scheme) ಯನ್ನು ಪರಿಚಯಿಸಿದೆ.
ಗೃಹಲಕ್ಷ್ಮಿ ಯೋಜನೆಯ ₹2000 ಪಡೆಯುವ ಮಹಿಳೆಯರಿಗೆ ಇಲ್ಲಿದೆ ಭರ್ಜರಿ ಸುದ್ದಿ!
ಯಾರಿಗೆ ಎಷ್ಟು ಸಹಾಯಧನ ಸಿಗಲಿದೆ!
5 ಎಕರೆ ಜಮೀನು ಹೊಂದಿರುವವರಿಗೆ 25,000ಗಳನ್ನು ಕೊಡಲಾಗುವುದು.
ಎರಡು ಎಕರೆ ಜಮೀನು ಹೊಂದಿರುವವರು ಐದರಿಂದ ಹತ್ತು ಸಾವಿರ ರೂಪಾಯಿಗಳ ಸಹಾಯ ಧನ ಪಡೆಯಬಹುದು.
ನಾಲ್ಕು ಎಕರೆ ಕೃಷಿ ಭೂಮಿ ಹೊಂದಿರುವವರಿಗೆ 20 ಸಾವಿರ ರೂಪಾಯಿಗಳು ಸಿಗುತ್ತವೆ.
ಒಂದು ಎಕರೆ ಕೃಷಿ ಭೂಮಿ ಹೊಂದಿರುವವರಿಗೆ 15,000ಗಳನ್ನು ವಾರ್ಷಿಕವಾಗಿ ನೀಡಲು ಜಾರ್ಖಂಡ್ ಸರ್ಕಾರ ನಿರ್ಧರಿಸಿದೆ.
ಜಾರ್ಖಂಡ್ ರಾಜ್ಯ ಸರ್ಕಾರ ಘೋಷಿಸಿರುವ, ಕಿಸಾನ್ ಆಶೀರ್ವಾದ ಯೋಜನೆಯ 25,000 ಹಾಗೂ, ಕೇಂದ್ರ ಸರ್ಕಾರ ನೀಡುತ್ತಿರುವ ಕಿಸಾನ್ ಸನ್ಮಾನ ನಿಧಿ ಯೋಜನೆಯ 6,000 ರೂ. ಎರಡು ಸೇರಿ ವಾರ್ಷಿಕವಾಗಿ 31,000ಗಳನ್ನು ರೈತರು ಪಡೆದುಕೊಳ್ಳಬಹುದಾಗಿದೆ.
ಸದ್ಯ Jharkhand ರಾಜ್ಯದಲ್ಲಿ ಮಾತ್ರ ಆರಂಭವಾಗಿರುವ ಕಿಸಾನ್ ಆಶೀರ್ವಾದ ಯೋಜನೆ ಕರ್ನಾಟಕ ರಾಜ್ಯದಲ್ಲಿಯೂ ಆರಂಭವಾಗಬಹುದೇ ಎನ್ನುವುದನ್ನು ಕಾದು ನೋಡಬೇಕು!
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ; ರಾಜ್ಯದ ಜನತೆಗೆ ಗುಡ್ ನ್ಯೂಸ್
ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು!
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಪಹಣಿ ಪತ್ರ
ಕಂದಾಯ ಇಲಾಖೆಯಿಂದ ಪಡೆದುಕೊಂಡಿರುವ ಭೂ ದಾಖಲೆಗಳು
ಆಧಾರ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಪಾಸ್ ಬುಕ್ ಪ್ರತಿ
ಪಾಸ್ ಪೋರ್ಟ್ ಅಳತೆಯ ಫೋಟೋ
ಇಷ್ಟು ದಾಖಲೆಗಳಿದ್ದರೆ ರೈತರು ಕಿಸಾನ್ ಆಶೀರ್ವಾದ ಯೋಜನೆಯ ಅಡಿಯಲ್ಲಿ ಗರಿಷ್ಠ 25,000ಗಳನ್ನು ಪಡೆಯಬಹುದು.
ಸಿಹಿ ಸುದ್ದಿ! ಗೃಹಜ್ಯೋತಿ ಫ್ರೀ ಕರೆಂಟ್; ಬಾಡಿಗೆ ಮನೆಯಲ್ಲಿರುವವರಿಗೆ ಫುಲ್ ಖುಷ್!
Farmers who have their own agricultural land will get 25,000 rupees from the government