Karnataka NewsBengaluru News

ಅನ್ನದಾತ ರೈತರಿಗೆ ಭರ್ಜರಿ ಗಿಫ್ಟ್! ಸಿಗಲಿದೆ ಎಲ್ಲಾ ಕೃಷಿ ಉಪಕರಣಗಳ ಮೇಲೆ ಭಾರಿ ಸಬ್ಸಿಡಿ

ರಾಜ್ಯ ಸರ್ಕಾರ (State government) ಅಧಿಕಾರಕ್ಕೆ ಬಂದ ನಂತರ ಜನರಿಗೆ ಅನುಕೂಲವಾಗುವಂತಹ ಯೋಜನೆಗಳ ಸುರಿಮಳೆಯನ್ನೇ ಸುರಿದಿದೆ ಎನ್ನಬಹುದು. ಯಾಕೆಂದರೆ ಒಂದಲ್ಲ ಒಂದು ಯೋಜನೆಯ ಮೂಲಕ ಜನರಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಾಗಿದೆ

ಇದೀಗ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕೃಷಿ ಉತ್ಪನ್ನಗಳನ್ನು (subsidy for agriculture equipment’s) ಹಾಗೂ ಕೃಷಿ ಉಪಕರಣಗಳನ್ನು ಖರೀದಿ ಮಾಡುವುದಕ್ಕೂ ಕೂಡ ಸರ್ಕಾರ ಬಾರಿ ಪ್ರಮಾಣದ ಸಬ್ಸಿಡಿ (Subsidy Loan) ನೀಡಲು ಮುಂದಾಗಿದೆ.

Check drought relief money Status using the agricultural land survey number

ಯಾವುದೇ ರೀತಿಯ ಡೆಪಾಸಿಟ್ ಹಣ ತೆಗೆದುಕೊಳ್ಳದೆ ಕೃಷಿ ಉಪಕರಣ ಖರೀದಿಸಲು ಸಹಾಯಧನ ನೀಡಲು ಸರ್ಕಾರ ಮುಂದಾಗಿದೆ. ಇದರ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.

ರೈತರ ಖಾತೆಗೆ ₹2,000 ರೂಪಾಯಿ ಜಮಾ! ರಾಜ್ಯ ಸರ್ಕಾರದಿಂದ ಮತ್ತೊಂದು ಯೋಜನೆ

ಕೃಷಿ ರಕ್ಷಣಾ ಸಾಧನಗಳಿಗೆ ಸಬ್ಸಿಡಿ! (Subsidy for farming equipment)

ಯಂತ್ರೋಪಕರಣಗಳು (machinery) ಹಾಗೂ ಕೃಷಿ ರಕ್ಷಣಾ ಸಾಧನಗಳ ಖರೀದಿಯ ಮೇಲೆ ಸಬ್ಸಿಡಿ ನೀಡುವ ಯೋಜನೆ ಇದಾಗಿದೆ. ಕೃಷಿ ಇಲಾಖೆಯಲ್ಲಿ (Agriculture department) ನೊಂದಾಯಿತ ರೈತರು, ಸಹಕಾರ ಸಂಘಗಳು, ಸ್ವಸಹಾಯ ಗುಂಪುಗಳು ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಬರುವ ರೈತರು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ರೈತರು ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನು ಅರ್ಜಿ ಸಲ್ಲಿಸಲು ಬಯಸುವ ಪರಿಶಿಷ್ಟ ಜಾತಿ ರೈತರು ಅನುದಾನ ಸಂಖ್ಯೆ 83, ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರು ಅನುದಾನ ಸಂಖ್ಯೆ 2 ಹಾಗೂ ಸಾಮಾನ್ಯ ರೈತರು ಅನುದಾನ ಸಂಖ್ಯೆ 11ರ ಅಡಿಯಲ್ಲಿ ಪ್ರಯೋಜನ ಪಡೆದುಕೊಳ್ಳಬಹುದು

ಆದರೆ ಅನುದಾನ ಪಡೆದುಕೊಳ್ಳಲು ಸಂಬಂಧಪಟ್ಟ ಪ್ರಮಾಣ ಪತ್ರ ದಾಖಲಿಸುವುದು ಕಡ್ಡಾಯ. ಆದರೆ ಕಳೆದ ಮೂರು ವರ್ಷಗಳ ಹಿಂದೆ ಕೃಷಿ ಉಪಕರಣಗಳಿಗೆ ಸಬ್ಸಿಡಿ ಪಡೆದುಕೊಂಡವರಿಗೆ ಮರು ಸಬ್ಸಿಡಿ ಸಿಗುವುದಿಲ್ಲ.

ಬಿ ಎಸ್ ಐ (bureau of Indian standards) ಅಥವಾ ಐ ಎಸ್ ಐ (Indian standards institution mark) ಗುಣಮಟ್ಟದ ಯಂತ್ರೋಪಕರಣಗಳ ಮೇಲೆ ಮಾತ್ರ ಸಬ್ಸಿಡಿ ಸಿಗುತ್ತದೆ.

ಯಾವ ರೈತ ಬೇಗ ನೋಂದಣಿ ಮಾಡಿಕೊಳ್ಳುತ್ತಾರೋ (First come First service) ಅಂತವರಿಗೆ ಮೊದಲು ಆದ್ಯತೆ ನೀಡಲಾಗುತ್ತದೆ, ಇದು ಕೆಲವೇ ದಿನಗಳವರೆಗೆ ಸಿಗುವ ಪ್ರಯೋಜನವಾಗಿದ್ದು ರೈತರು ತಕ್ಷಣವೇ ನೋಂದಾಯಿಸಿಕೊಳ್ಳಬೇಕು ಎಂದು ಸರ್ಕಾರ ಮನವಿ ಮಾಡಿದೆ.

ಗೃಹಲಕ್ಷ್ಮಿ ಬಾಕಿ ಮೊತ್ತ ಜಮೆ, ಇಂತಹ ಮಹಿಳೆಯರಿಗೆ ಮಾತ್ರ ಹಣ ವರ್ಗಾವಣೆ; ಖಾತೆ ಚೆಕ್ ಮಾಡಿ

Subsidy Loanಯಂತ್ರೋಪಕರಣಗಳಿಗೆ ಸಿಗುವ ಸಬ್ಸಿಡಿ ಎಷ್ಟು? (Subsidy amount)

ಹತ್ತು ಸಾವಿರ ರೂಪಾಯಿಗಳ ಯಂತ್ರೋಪಕರಣ ಖರೀದಿಗೆ 50% ಸಬ್ಸಿಡಿ ಕೊಡಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ರೈತರಿಗೂ ಕೂಡ 50% ನಷ್ಟು ಸಬ್ಸಿಡಿ ಹಾಗೂ ಇತರ ರೈತರಿಗೆ ಶೇಕಡ 40% ಸಬ್ಸಿಡಿ ಸಿಗುತ್ತದೆ. ರೈತರು ಎಷ್ಟು ಮೌಲ್ಯದ ಉಪಕರಣ ಆಯ್ದುಕೊಳ್ಳುತ್ತಾರೋ ಅದರ ಮೇಲೆ ಸಬ್ಸಿಡಿ ಸಿಗುತ್ತದೆ.

ಇಂತಹವರ ರೇಷನ್ ಕಾರ್ಡ್ ರದ್ದು! ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಕೂಡ ಸಿಗೋಲ್ಲ

ಸಬ್ಸಿಡಿ ಪಡೆಯಲು ಬೇಕಾಗಿರುವ ದಾಖಲೆಗಳು ಇಂತಿವೆ!

ರೈತರ ಆಧಾರ್ ಕಾರ್ಡ್ (Aadhaar Card)
ಬ್ಯಾಂಕ್ ಪಾಸ್ ಬುಕ್ ಪ್ರತಿ
ಪಾಸ್ ಪೋರ್ಟ್ ಅಳತೆಯ ಫೋಟೋ
ಯಂತ್ರೋಪಕರಣಗಳ ಖರೀದಿಯ ರಶೀದಿ
ಮೊಬೈಲ್ ಸಂಖ್ಯೆ,

ಅನ್ನಭಾಗ್ಯ ಯೋಜನೆಯ ₹1190 ರೂಪಾಯಿ ಬಿಡುಗಡೆ, ನಿಮ್ಮ ಖಾತೆ ಸ್ಟೇಟಸ್ ಚೆಕ್ ಮಾಡಿ

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಸದ್ಯ ಕೃಷಿ ಯಂತ್ರೋಪಕರಣಗಳ ಮೇಲಿನ ಸಬ್ಸಿಡಿ ಯೋಜನೆ, ಉತ್ತರ ಪ್ರದೇಶದ (Uttar Pradesh) ರೈತರಿಗೆ ಮಾತ್ರ ಲಭ್ಯವಿದ್ದು ಸಂಬಂಧ ಪಟ್ಟ ರೈತರು ಅಧಿಕೃತ ವೆಬ್ಸೈಟ್ http://www.upagriculture.com/ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಈ ಯೋಜನೆಯ ಸದ್ಯದಲ್ಲಿಯೇ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಜಾರಿಗೆ ಬರುವ ಸಾಧ್ಯತೆ ಇದೆ, ಈ ಯೋಜನೆ ಜಾರಿಗೆ ಬಂದರೆ ರಾಜ್ಯದ ಸಾಕಷ್ಟು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಬಹಳ ಪ್ರಯೋಜನವಾಗಲಿದೆ ಎನ್ನಬಹುದು.

Farmers will get huge subsidy Loan on all agricultural equipment

Our Whatsapp Channel is Live Now 👇

Whatsapp Channel

Related Stories