ಉಚಿತ ಮನೆ ಸ್ಕೀಮ್; ಸರ್ಕಾರದ ವಸತಿ ಯೋಜನೆಗೆ ಈ ರೀತಿ ಅರ್ಜಿ ಸಲ್ಲಿಸಿ! ಇಲ್ಲಿದೆ ಮಾಹಿತಿ

ಜನರಿಗೆ ಕೈಗೆಟುಕುವ ದರದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ (Own House) ಸರ್ಕಾರ ಕೈಜೋಡಿಸಲಿದೆ.

ರಾಜ್ಯದಲ್ಲಿ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗದವರು (backward class people) ಕೂಡ ತಮ್ಮದೇ ಆಗಿರುವ ಒಂದು ಸಣ್ಣ ಸ್ವಂತ ಸೂರನ್ನ (own house) ನಿರ್ಮಿಸಿಕೊಳ್ಳಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ

ಇದಕ್ಕಾಗಿ 2000 ನೆ ಇಸವಿಯಲ್ಲಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ (Rajiv Gandhi housing corporation limited) ಆರಂಭಿಸಲಾಗಿದೆ, ಇದರ ಅಡಿಯಲ್ಲಿ ಬಡವರು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳಲು ಸರ್ಕಾರದಿಂದ ಅವಕಾಶ ಮಾಡಿಕೊಡಲಾಗುತ್ತದೆ.

ಹೌದು, ರಾಜ್ಯ ಸರ್ಕಾರದ ವಸತಿ ಯೋಜನೆಯ ಅಡಿಯಲ್ಲಿ (Karnataka government housing project) ಸಾಮಾಜಿಕ ಹಾಗೂ ಆರ್ಥಿಕವಾಗಿ ದುರ್ಬಲ ಕುಟುಂಬದವರಿಗೆ ಸ್ವಂತ ಸೂರು ನಿರ್ಮಾಣ ಮಾಡಿಕೊಡುವುದಕ್ಕೆ ಸರ್ಕಾರ ಮುಂದಾಗಿದೆ.

ಉಚಿತ ಮನೆ ಸ್ಕೀಮ್; ಸರ್ಕಾರದ ವಸತಿ ಯೋಜನೆಗೆ ಈ ರೀತಿ ಅರ್ಜಿ ಸಲ್ಲಿಸಿ! ಇಲ್ಲಿದೆ ಮಾಹಿತಿ - Kannada News

ಈ ಯೋಜನೆಯ ನಿರ್ವಹಣೆಯಲ್ಲಿ ಪಾರದರ್ಶಕತೆ ಹಾಗೂ ಉತ್ತಮ ದಕ್ಷತೆ ಕಾಪಾಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ, ಜನರಿಗೆ ಕೈಗೆಟುಕುವ ದರದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ (Own House) ಸರ್ಕಾರ ಕೈಜೋಡಿಸಲಿದೆ.

ಇನ್ಮುಂದೆ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತ ಕೊರಗುವ ಅವಶ್ಯಕತೆ ಇಲ್ಲ! ಇಷ್ಟು ಮಾಡಿ ಸಾಕು

ರಾಜ್ಯದ ವಸತಿ ಯೋಜನೆ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು

ಆಧಾರ್ ಕಾರ್ಡ್ (Aadhaar Card)
ರೇಷನ್ ಕಾರ್ಡ್ (ration card)
ಜಾತಿ ಪ್ರಮಾಣ ಪತ್ರ (cast certificate)
ಬೆಂಗಳೂರಿನಲ್ಲಿ ಕನಿಷ್ಠ ಒಂದು ವರ್ಷಗಳಿಗಿಂತಲೂ ಮೊದಲು ವಾಸವಾಗಿರುವುದಕ್ಕೆ ದೃಢೀಕರಣ ಪ್ರಮಾಣ ಪತ್ರ
ಖಾತೆಯ ವಿವರ (Bank Account Details)
ದಿವ್ಯಾಂಗರಾಗಿದ್ದರೆ ಪ್ರಮಾಣ ಪತ್ರ

ಇಂತಹವರಿಗೆ ಅನ್ನಭಾಗ್ಯ ಹಣ ₹170 ರೂಪಾಯಿ ಸಿಗೋಲ್ಲ! ಯೋಜನೆಯಲ್ಲಿ ಬಿಗ್ ಟ್ವಿಸ್ಟ್

ಆನ್ಲೈನ್ ನ ಮೂಲಕವೇ ಅರ್ಜಿ ಸಲ್ಲಿಸಿ

housing scheme

ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ್ದವರಿಗೆ ಶೀಘ್ರವೇ ಸಿಗಲಿದೆ ಹೊಸ ಪಡಿತರ ಚೀಟಿ; ಬಿಗ್ ಅಪ್ಡೇಟ್

ರಾಜ್ಯ ಸರ್ಕಾರ ಬಡವರಿಗಾಗಿ ನೀಡುತ್ತಿರುವ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಆನ್ಲೈನ್ ನಲ್ಲಿ ಅವಕಾಶ ಮಾಡಿಕೊಡಲಾಗಿದೆ.

*ರಾಜೀವ್ ಗಾಂಧಿ ವಸತಿ ವಿನಿಮಯ ನಿಗಮಿತ ಅಧಿಕೃತ ವೆಬ್ಸೈಟ್ https://ashraya.karnataka.gov.in/nannamane/index.aspx ಗೆ ಭೇಟಿ ನೀಡಿ.

*ಈಗ ಹೊಸ ಪೇಜ್ ತೆರೆದುಕೊಳ್ಳುತ್ತದೆ ಅಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಿ ಎನ್ನುವ ಆಯ್ಕೆ ಮಾಡಿ.

*ಮೊದಲಿಗೆ ನಿಮ್ಮ ವಿಧಾನಸಭಾ ಕ್ಷೇತ್ರ ಮತ್ತು ವಲಯವನ್ನು ಆಯ್ದುಕೊಳ್ಳಬೇಕು.

*ಬಳಿಕ ನಿಮ್ಮ ತಾಲೂಕು, ಹೋಬಳಿ ವಿವರಗಳನ್ನು ಭರ್ತಿ ಮಾಡಬೇಕು.

*ಮುಂದಿನ ಹಂತದಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ಬಳಿಕ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕು.

*ಕೊನೆಯಲ್ಲಿ ಅಗತ್ಯ ಇರುವ ದಾಖಲೆಗಳನ್ನು ನೀಡಿದರೆ ನಿಮ್ಮ ಅರ್ಜಿ ಸ್ವೀಕಾರವಾಗುತ್ತದೆ.

*ನೀವು ಅರ್ಹರಾಗಿದ್ದಲ್ಲಿ ನಿಮ್ಮ ಅರ್ಜಿ ಪರಿಶೀಲನೆ ಮಾಡಿ ವಸತಿ ಕಲ್ಪಿಸಿಕೊಡಲಾಗುವುದು.

ಗೃಹಜ್ಯೋತಿ ಯೋಜನೆಗೆ ಅಪ್ಲೈ ಮಾಡಿದ್ರು ಬಿಲ್ ಬಂತಾ? ಹೀಗೆ ಮಾಡಿ ಜೀರೋ ಬಿಲ್ ಬರುತ್ತೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: (contact for more details)

ರಾಜೀವ್‌ ಗಾಂಧಿ ವಸತಿ ನಿಗಮ ನಿಯಮಿತ
8/9ನೇ ಮಹಡಿ, ಇ ಬ್ಲಾಕ್, ಕ.ಮಂ, ಕಟ್ಟಡ, ಕೆಂಪೇಗೌಡ ರಸ್ತೆ, ಬೆಂಗಳೂರು- 560 009.
ಫೋನ್ ಸಂಖ್ಯೆ (phone number) : 91-080-23118888

Free Home Scheme, Apply for Govt Housing Scheme, Here is the information

Follow us On

FaceBook Google News

Free Home Scheme, Apply for Govt Housing Scheme, Here is the information