Karnataka NewsBangalore News

ರೈತರಿಗೆ ಗುಡ್ ನ್ಯೂಸ್; ಸಿಗಲಿದೆ 3000 ಪಿಂಚಣಿ ಹಾಗೂ ಕೃಷಿಗಾಗಿ ಇನ್ನಷ್ಟು ಸೌಲಭ್ಯ!

Loan Scheme : ದೇಶದಲ್ಲಿ ವಾಸಿಸುವ ಕೋಟ್ಯಾಂತರ ರೈತರ (farmer) ಜೀವನ ಉದ್ಧಾರಕ್ಕಾಗಿ ಅಥವಾ ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ (central government) ಈಗಾಗಲೇ ಸಾಕಷ್ಟು ಸೌಲಭ್ಯಗಳನ್ನು ಒದಗಿಸಿದೆ

ರೈತರಿಗೆ ತಮ್ಮ ಕೃಷಿ ಚಟುವಟಿಕೆ (agriculture activities) ಗಾಗಿ ಸುಲಭವಾಗಿ ಹಾಗೂ ಅತಿ ಕಡಿಮೆ ಬಡ್ಡಿ ದರ (less interest loan) ದಲ್ಲಿ ಸಾಲ ಸೌಲಭ್ಯ (Loan) ಪಡೆದುಕೊಳ್ಳುವುದಕ್ಕೆ ಸಹಕರಿಸುವುದರಿಂದ ಹಿಡಿದು ರೈತರು ತಮ್ಮ ಭೂಮಿಯಲ್ಲಿ ಬೆಳೆ ಬೆಳೆಯಲು ಅಗತ್ಯ ವಸ್ತುಗಳ ಖರೀದಿ ಮಾಡಲು ಸಹಾಯಧನ ನೀಡುವವರೆಗೆ ಕೇಂದ್ರ ಸರ್ಕಾರ ರೈತರ ಸಹಾಯ ಹಸ್ತ ಚಾಚಿದೆ ಎನ್ನಬಹುದು.

PM Kisan Yojana New Update on Deposit of Money to Bank Account

ಕೇಂದ್ರ ಸರ್ಕಾರದ ಯೋಜನೆಗಳ ಜೊತೆಗೆ ಪ್ರತಿ ರಾಜ್ಯದಲ್ಲಿಯೂ ರಾಜ್ಯ ಸರ್ಕಾರ ತಮ್ಮ ರಾಜ್ಯದಲ್ಲಿ ವಾಸಿಸುವ ರೈತರ ಕಲ್ಯಾಣಕ್ಕಾಗಿ ಪ್ರಮುಖ ಯೋಜನೆಗಳನ್ನು ಪರಿಚಯಿಸುತ್ತ ಬಂದಿವೆ. ಅವುಗಳಲ್ಲಿ ಇತ್ತೀಚಿಗೆ ಉತ್ತರ ಪ್ರದೇಶ ಯೋಗಿ ಸರ್ಕಾರ ರೈತರಿಗಾಗಿಯೇ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ.

ಫ್ರೀ ಬಸ್ ಸೌಲಭ್ಯದ ಜೊತೆ ಮಹಿಳೆಯರಿಗೆ ಮತ್ತೊಂದು ಬೆನಿಫಿಟ್ ನೀಡಿದ ಸರ್ಕಾರ!

ಯುಪಿ ಸರ್ಕಾರ ರೈತರಿಗೆ ನೀಡುತ್ತಿದೆ ಈ ಮೂರು ಬೆನಿಫಿಟ್! (3 benefits to farmers)

2023 24ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ರೈತರ ಅಭಿವೃದ್ಧಿಯನ್ನು ಮಾಡಲು ಯೋಗಿ ಸರ್ಕಾರ (Yogi government) ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ವಾರ್ಷಿಕವಾಗಿ ರೈತರ ಅಭಿವೃದ್ಧಿ 5.1% ನಷ್ಟು ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದು ಬಜೆಟ್ ನಲ್ಲಿ ತಿಳಿಸಲಾಗಿದೆ. ಜೊತೆಗೆ 60 ವರ್ಷ ಮೇಲ್ಪಟ್ಟವರಿಗೆ ರೂ.3,000ಗಳ ಪಿಂಚಣಿ (pension) ನೀಡುವ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.

Loan Schemeಯೋಗೀಸರ್ಕಾರದ ಮೂರು ಹೊಸ ಯೋಜನೆಗಳು!

ಮುಖ್ಯಮಂತ್ರಿ ಫಾರ್ಮ್ ಸುರಕ್ಷತಾ ಯೋಜನೆ
ರಾಜ್ಯ ಕೃಷಿ ಅಭಿವೃದ್ಧಿ ಯೋಜನೆ
ಯುಪಿ ಕೃಷಿ ಯೋಜನೆ

ಈ ಮೂರು ಯೋಜನೆಗಳು ಕೂಡ ರೈತರಿಗೆ ಅನುಕೂಲಕರವಾದ ಯೋಜನೆಗಳಾಗಿವೆ. ಒಟ್ಟು 460 ಕೋಟಿ ರೂಪಾಯಿಗಳನ್ನು ಈ ಯೋಜನೆಗಾಗಿ ಯುಪಿ ಸರ್ಕಾರ ಮೀಸಲಿಟ್ಟಿದೆ.

ಇನ್ನು ರಾಜ್ಯದಲ್ಲಿ ವಾಸಿಸುವ ರೈತರ ಕೊಳವೆ ಬಾವಿಗೆ ಅಗತ್ಯ ಇರುವ ವಿದ್ಯುತ್ ಒದಗಿಸಲು 2400 ಕೋಟಿ ರೂಪಾಯಿಗಳನ್ನು ಮೀಸಲು ಇಡುವುದರ ಮೂಲಕ 20% ನಷ್ಟು ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗಿದೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಮತ್ತೊಂದು ಟ್ವಿಸ್ಟ್; ಹಣ ಪಡೆಯೋಕೆ ಮತ್ತೊಂದು ರೂಲ್ಸ್

ರೈತರಿಗಾಗಿ 3,000 ರೂಪಾಯಿಗಳ ಪಿಂಚಣಿ!

ರಾಜ್ಯದಲ್ಲಿ ರೈತರಿಗಾಗಿ ಪಿ ಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (PM Kisan Samman Nidhi Yojana) ಯ ಅಡಿಯಲ್ಲಿ, ಡಿಸೆಂಬರ್ 2023 ರಲ್ಲಿ 2 ಕೋಟಿ 62 ಲಕ್ಷ ರೈತರ ಖಾತೆಗಳಿಗೆ ಸುಮಾರು 63,000 ಕೋಟಿ ರೂಪಾಯಿಗಳನ್ನು DBT ಮಾಡಲಾಗಿದೆ. ಇದರ ಜೊತೆಗೆ ರೈತರಿಗೆ ಕೊಳವೆ ಬಾವಿ ಹಾಗೂ ಇತರ ನೀರಿನ ಸರಬರಾಜಿಗಾಗಿ 1100 ಕೋಟಿಗಳನ್ನು ಮೀಸಲಿಡಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಯೋಗಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ರಾಜ್ಯದ ರೈತರಿಗಾಗಿ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿ ಕೊಡಲಿದೆ.

ಈ ರೇಷನ್ ಕಾರ್ಡ್ ಇದ್ದೋರಿಗೆ ಇನ್ಮುಂದೆ ಸಿಗಲಿದೆ ಇನ್ನಷ್ಟು ಬೆನಿಫಿಟ್! ಇಲ್ಲಿದೆ ಮಾಹಿತಿ

Good news for farmers, Will get 3000 pension and more facilities for agriculture

Our Whatsapp Channel is Live Now 👇

Whatsapp Channel

Related Stories