ಗೃಹಜ್ಯೋತಿ ಯೋಜನೆಯಲ್ಲಿ ದೊಡ್ಡ ಟ್ವಿಸ್ಟ್! ಧಿಡೀರ್ ಹೊಸ ರೂಲ್ಸ್ ಜಾರಿಗೆ ತಂದ ರಾಜ್ಯ ಸರ್ಕಾರ

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದವರು, ತಮ್ಮ ಮನೆಗೆ ಉಚಿತ 200 ವೋಲ್ಟ್ ಅಷ್ಟು ವಿದ್ಯುತ್ ಅನ್ನು ಪಡೆಯಲಿದ್ದಾರೆ. ಇನ್ನು 200 ವೋಲ್ಟ್ ಗಿಂತ ಕಡಿಮೆ ವಿದ್ಯುತ್ ಬಳಸಿದರೆ, ಝೀರೋ ವಿದ್ಯುತ್ ಬಿಲ್ ಬರಲಿದೆ.

ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆದ್ದ ನಂತರ ತಾವು ಚುನಾವಣೆಯ ಮುನ್ನ ನೀಡಿದ್ದ 5 ಭರವಸೆಗಳನ್ನು ಒಂದೊಂದಾಗಿ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಇನ್ನು ಈ ಐದು ಯೋಜನೆಗಳ ಪೈಕಿ, ಈಗಾಗಲೇ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ಹಾಗೂ ಗೃಹಲಕ್ಷ್ಮೀ ನಂತಹ ಯೋಜನೆಗಳನ್ನು (Gruha Lakshmi Yojane) ಜಾರಿಗೆ ತಂದಿದೆ.

ಇನ್ನು ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಗೆ ಮಹಿಳೆಯರಿಂದ ಒಳ್ಳೆಯ ರೆಸ್ಪಾನ್ಸ್ ಕೂಡ ದೊರೆಯುತ್ತಿದೆ. ಒಂದು ರೀತಿಯಲ್ಲಿ ಇದು ಕಾಂಗ್ರೆಸ್ ನ ಮತ್ತೊಂದು ಗೆಲುವು ಎಂದರೆ ತಪ್ಪಾಗುವುದಿಲ್ಲ. ಇನ್ನು ಇದೀಗ ಎಲ್ಲರೂ ಬಹಳ ಕಾತುರದಿಂದ ಕಾಯುತ್ತಿರುವುದು ಗೃಹಜ್ಯೋತಿ ಯೋಜನೆಯ ಫಲಕ್ಕಾಗಿ.

ಗೃಹಜ್ಯೋತಿ ಯೋಜನೆಯ ಫಲ ಪಡೆಯಲು ಈಗಾಗಲೇ ಅನೇಕರು ಅರ್ಜಿಗಳನ್ನು ಆನ್ ಲೈನ್ ಮೂಲಕ ಸಲ್ಲಿಸಿದ್ದಾರೆ. ಇನ್ನು ಅನೇಕರ ಅರ್ಜಿಗಳನ್ನು ಸರ್ಕಾರ ಈಗಾಗಲೇ ಸ್ವೀಕೃತಿಗೊಳಿಸಿದೆ. ಇದೀಗ ಜನರು ಈ ಯೋಜನೆಯ ಉದ್ಘಾಟನೆಗೆ ಬಹಳ ಕಾತುರದಿಂದ ಕಾಯುತ್ತಿದ್ದಾರೆ.

ಗೃಹಜ್ಯೋತಿ ಯೋಜನೆಯಲ್ಲಿ ದೊಡ್ಡ ಟ್ವಿಸ್ಟ್! ಧಿಡೀರ್ ಹೊಸ ರೂಲ್ಸ್ ಜಾರಿಗೆ ತಂದ ರಾಜ್ಯ ಸರ್ಕಾರ - Kannada News

ಹೊಸ ಅಪ್ಡೇಟ್! ಗೃಹಜ್ಯೋತಿ ಯೋಜನೆಯ ಅರ್ಜಿ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಡೈರೆಕ್ಟ್ ಲಿಂಕ್ ಬಿಡುಗಡೆ, ನಿಮ್ಮ ಫೋನ್ ನಲ್ಲೆ ನೋಡಿಕೊಳ್ಳಿ

ಗೃಹಜ್ಯೋತಿ ಯೋಜನೆಗೆ (Gruha Jyothi Scheme) ಅರ್ಜಿ ಸಲ್ಲಿಸಿದವರು, ತಮ್ಮ ಮನೆಗೆ ಉಚಿತ 200 ವೋಲ್ಟ್ ಅಷ್ಟು ವಿದ್ಯುತ್ ಅನ್ನು ಪಡೆಯಲಿದ್ದಾರೆ. ಇನ್ನು 200 ವೋಲ್ಟ್ ಗಿಂತ ಕಡಿಮೆ ವಿದ್ಯುತ್ ಬಳಸಿದರೆ, ಝೀರೋ ವಿದ್ಯುತ್ ಬಿಲ್ ಬರಲಿದೆ. ಅಂದರೆ ನೀವು ಯಾವುದೇ ಹಣ ಪಾವತಿಸುವಂತಿಲ್ಲ.

ಈಗಾಗಲೇ ಗೃಹಜ್ಯೋತಿ ಯೋಜನೆಯ ಉದ್ಘಾಟನೆ ಮಾಡಲು ಕೆಲಸಗಳು ಶುರುವಾಗಿದೆ. ಇನ್ನು ಆಗಸ್ಟ್ ಒಂದರಿಂದ ಜನರು ಈ ಯೋಜನೆಯ ಫಲವನ್ನು ಪಡೆಯಬಹುದು ಎನ್ನಲಾಗುತ್ತಿದೆ. ಹೌದು, ಆಗಸ್ಟ್ ಒಂದರಿಂದ ನೀವು 200 ವೋಲ್ಟ್ ಒಳಗೆ ವಿದ್ಯುತ್ ಅನ್ನು ಬಳಸಿದರೆ ನೀವು ಝೀರೋ ವಿದ್ಯುತ್ ಬಿಲ್ ಪಡೆಯಲಿದ್ದೀರಿ.

Gruha Jyothi free electricity Schemeಇನ್ನು ಜುಲೈ 27 ರೊಳಗೆ ಈ ಯೋಜನೆಗೆ ಅರ್ಜಿಗಳನ್ನು ಸಲ್ಲಿಸಿರುವವರು ಆಗಸ್ಟ್ ತಿಂಗಳ ಫಲ ಪಡೆಯುತ್ತಾರೆ, ನಂತರ ಸಲ್ಲಿಕೆಯಾಗುವ ಅರ್ಜಿಗಳನ್ನು ಮಾನ್ಯತೆಗೆ ತೆಗೆದುಕೊಳ್ಳುವುದಿಲ್ಲ ಎನ್ನಲಾಗಿದೆ, ಅಂದರೆ ಅಂತಹವರು ಆಗಸ್ಟ್ ತಿಂಗಳ ಬಿಲ್ ಪಾವತಿ ಮಾಡಬೇಕಾಗುತ್ತದೆ.

BPL ಕಾರ್ಡ್ ಇದ್ದವರು ಈ ರೂಲ್ಸ್ ಫಾಲೋ ಮಾಡಲೇಬೇಕು, ಇಲ್ಲದಿದ್ದರೆ ನಿಮ್ಮ ಕಾರ್ಡ್ ಕ್ಯಾನ್ಸಲ್! ವಾರ್ನಿಂಗ್ ಕೊಟ್ಟ ಸರ್ಕಾರ

ಇನ್ನು ಹೊಸ ನಿಯಮದ ಪ್ರಕಾರ ಯೋಜನೆಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು, ಹೆಚ್ಚಿನ ವಿದ್ಯುತ್ ಬಳಕೆದಾರರಿಗೆ ಈ ಸೌಲಭ್ಯ ನೀಡಲಾಗುವುದಿಲ್ಲ, ಅಂದರ ಕಳೆದ ಕೆಲ ದಿನಗಳ ವಿದ್ಯುತ್ ಬಿಲ್ ಆದರಿಸಿ ಅಂತಹವರಿಗೆ ಮಾತ್ರ ಫಲ ಸಿಗಲಿದೆ. ಅಂದರೆ ಪ್ರತಿ ತಿಂಗಳು ವಿದ್ಯುತ್ ಮಿತವಾಗಿ ಬಳಸಲು ಪ್ರಯತ್ನಿಸಿ, ಬೇಡದ ಲೈಟ್ ಗಳನ್ನು ವಿದ್ಯುತ್ ಉಪಕರಣಗಳನ್ನು ಆಫ್ ಮಾಡಿ.

ಇನ್ನು 3 ಕೋಟಿ ಅಷ್ಟು ಅರ್ಜಿಗಳು ಸಲ್ಲಿಕೆಯಾಗಲಿದೆ ಎಂದು ಸರ್ಕಾರ ನಿರೀಕ್ಷೆ ಮಾಡಿತ್ತು, ಆದರೆ ಈವರೆಗೆ ಕೇವಲ ಒಂದು ಕೋಟಿ ಅಷ್ಟು ಮಾತ್ರ ಅರ್ಜಿಗಳು ಸಲ್ಲಿಕೆಯಾಗಿದೆ. ಇನ್ನು ಅನೇಕ ಅರ್ಜಿಗಳು ಇನ್ನು ಸಲ್ಲಿಕೆಯಾಗದೆ ಇರುವ ಬಗ್ಗೆ ಸರ್ಕಾರ ಇದೀಗ ಚಿಂತಿಸ ತೊಡಗಿದೆ. ಜನಸಂಖ್ಯೆ ಆಧಾರದ ಮೇಲೆ ಇನ್ನು 40% ದಷ್ಟು ಅರ್ಜಿಗಳು ಸಲ್ಲಿಕೆಯಾಗದೆ ಇರಲು ಕಾರಣ ಏನು ಎನ್ನುವುದು ಸರ್ಕಾರಕ್ಕೆ ಇದೀಗ ದೊಡ್ಡ ಪ್ರಶ್ನೆಯಾಗಿದೆ.

Gruha Jyothi New Rules Released From Karnataka Government

Follow us On

FaceBook Google News

Gruha Jyothi New Rules Released From Karnataka Government