ಬಾಕಿಯಿದ್ದ ಗೃಹಲಕ್ಷ್ಮಿ ಹಣ ಎಲ್ಲಾ ಜಿಲ್ಲೆಗಳಿಗೂ ಬಿಡುಗಡೆ; ಹಣ ಬಾರದವರಿಗೂ ಈಗ ಬಂದಿದೆ
ಗೃಹಲಕ್ಷ್ಮಿ ಯೋಜನೆ (Gruha Lakshmi Yojana) 2000 ರೂ. ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ತಲುಪಿಸಲು ಸರ್ಕಾರ ಶತಾಯಗತಾಯ ಪ್ರಯತ್ನಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಹೊಸ ಹೊಸ ನಿಯಮಗಳನ್ನು ಕೂಡ ಜಾರಿಗೆ ತರುತ್ತಿರುವ ಸರ್ಕಾರ ಸದ್ಯದಲ್ಲಿಯೇ ಪ್ರತಿಯೊಂದು ಜಿಲ್ಲೆಯ (district beneficiaries) ಫಲಾನುಭವಿ ಮಹಿಳೆಯರ ಖಾತೆಗೆ ಸಂಪೂರ್ಣ ಹಣ ಜಮಾ (Money Transfer) ಆಗುವಂತೆ ನೋಡಿಕೊಳ್ಳಲಾಗುವುದು ಎನ್ನುವ ಭರವಸೆ ನೀಡಿದೆ.
ಗೃಹಜ್ಯೋತಿ ಫ್ರೀ ಕರೆಂಟ್ ಖುಷಿಯಲ್ಲಿದ್ದ ಜನರಿಗೆ ಬೇಸರದ ಸುದ್ದಿ! ಧಿಡೀರ್ ಬದಲಾವಣೆ
ಪ್ರತಿ ಜಿಲ್ಲೆಗೂ ಹಣ ವರ್ಗಾವಣೆ
ಸಾಕಷ್ಟು ಮಹಿಳೆಯರ ಖಾತೆಗೆ ಆಧಾರ್ ಸೀಡಿಂಗ್ (Aadhaar seeding) ಆಗಿಲ್ಲ ಅಥವಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರು ಆ ಖಾತೆ ಆಕ್ಟಿವ್ ಇಲ್ಲ. (Bank account not active) ಈ ಎಲ್ಲಾ ಕಾರಣಗಳಿಂದ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗುತ್ತಿಲ್ಲ.
ಇನ್ನು ಕೆಲವು ಕಡೆ ಸರ್ವರ್ ಸಮಸ್ಯೆಯಿಂದಾಗಿ (server problem) ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಕೂಡ ಆಗಿಲ್ಲ. ಸರ್ಕಾರದ ಕಡೆಯಿಂದ ಆಗಿರುವ ಕೆಲವು ತಾಂತ್ರಿಕ ದೋಷಗಳು (technical error) ಮಹಿಳೆಯರ ಖಾತೆಗೆ ಹಣ ಜಮಾ ಆಗದಂತೆ ಮಾಡಿದೆ.
ಈ ಕಾರಣದಿಂದಾಗಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಪ್ರಗತಿ ಪರಿಶೀಲನಾ ಸಭೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ನಡೆಸಿದ್ದಾರೆ.
ಈ ರೇಷನ್ ಕಾರ್ಡ್ ಸಮಸ್ಯೆ ಇದ್ರೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಬರುವುದೇ ಇಲ್ಲ! ಸರಿ ಮಾಡಿಕೊಳ್ಳಿ
ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಆಗಲೇಬೇಕು. ಇದಕ್ಕಾಗಿ ಸಾಕಷ್ಟು ಉಪಕ್ರಮಗಳನ್ನು ಕೂಡ ಸರ್ಕಾರ (Karnataka government) ಕೈಗೊಳ್ಳುತ್ತಿದೆ
ಈಗ ಜಿಲ್ಲಾವಾರು (district wise) ಯಾವ ಜಿಲ್ಲೆಯಲ್ಲಿ ಹೆಚ್ಚು ಮಹಿಳೆಯರಿಗೆ ಹಣ ಜಮಾ (Money Deposit) ಆಗಿಲ್ವೋ ಅಂತಹ ಜಿಲ್ಲೆಯನ್ನು ಗುರುತಿಸಿ ಆ ಜಿಲ್ಲೆಗಳಿಗೆ ಮೊದಲು ಮೂರು ಕಂತಿನ ಹಣವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಮೊದಲ ಕಂತಿನ ಹಣ ಬಾರದೇ ಇರುವವರಿಗೆ 2000ರೂ.ಗಳನ್ನು ತಕ್ಷಣಕ್ಕೆ ಹಾಕಲಾಗುವುದು ಹಾಗೂ ಉಳಿದ ಹಣ ನವೆಂಬರ್ ತಿಂಗಳು ಮುಗಿಯುವುದರ ಒಳಗೆ ಫಲಾನುಭವಿ ಮಹಿಳೆಯರ ಖಾತೆಯನ್ನು ತಲುಪುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ.
ಈ ಹಿನ್ನೆಲೆಯಲ್ಲಿ ಯಾವ ಜಿಲ್ಲೆಗಳಿಗೆ ಸದ್ಯದಲ್ಲಿಯೇ ಸರ್ಕಾರ ಹಣ ಬಿಡುಗಡೆ ಮಾಡಲಿದೆ ಎನ್ನುವ ಪಟ್ಟಿ ಬಿಡುಗಡೆ ಆಗಿದ್ದು ನಿಮ್ಮ ಜಿಲ್ಲೆಯು ಇದೆಯಾ ನೋಡಿಕೊಳ್ಳಿ.
ಗೃಹಿಣಿಯರೇ ಗೃಹಲಕ್ಷ್ಮಿ ಯೋಜನೆಯ ₹6000 ಮಿಸ್ ಮಾಡ್ಕೋಬೇಡಿ, ತಕ್ಷಣವೇ ಈ ಕೆಲಸ ಮಾಡಿ
ಈ ಜಿಲ್ಲೆಗಳಿಗೆ ಮೊದಲು ಹಣ ಬಿಡುಗಡೆ! (Money will be released for these districts)
ಬೆಂಗಳೂರು ನಗರ
ಬೆಂಗಳೂರು ಗ್ರಾಮಾಂತರ
ಕೊಪ್ಪಳ
ಕೊಡಗು
ಕೋಲಾರ
ಬೀದರ್
ಮಂಡ್ಯ
ಚಾಮರಾಜನಗರ
ಚಿಕ್ಕಬಳ್ಳಾಪುರ
ಶಿವಮೊಗ್ಗ
ರದ್ದಾದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ! ಇವರಿಗೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಸಿಗೋದಿಲ್ಲ
ಇಷ್ಟು ಜಿಲ್ಲೆಗಳಲ್ಲಿ ಯಾವೆಲ್ಲ ಮಹಿಳೆಯರಿಗೆ ಇದುವರೆಗೆ ಹಣ ವರ್ಗಾವಣೆ ಆಗಿಲ್ಲವೋ ಅಂತವರ ಖಾತೆಗೆ ತಕ್ಷಣವೇ ಹಣ ಜಮಾ ಮಾಡುವುದಾಗಿ ಸರ್ಕಾರ ತಿಳಿಸಿದೆ. ಈ ಜಿಲ್ಲೆಗಳಲ್ಲಿ ಹಣ ಜಮಾ ಮಾಡುವ ಪ್ರಕ್ರಿಯೆ ಮುಗಿದ ನಂತರ ಉಳಿದ ಜಿಲ್ಲೆಗಳಿಗೂ ಕೂಡ ಇದೇ ನಿಯಮವನ್ನು ವಿಸ್ತರಿಸಲಾಗುವುದು.
Gruha lakshmi Yojana Pending Money Release for These districts