ನಿಮ್ಮ ಖಾತೆಗೆ ಗೃಹಲಕ್ಷ್ಮಿ 8ನೇ ಕಂತಿನ ಹಣ ಬಂದಿದ್ಯಾ ಇಲ್ವಾ? ಚೆಕ್ ಮಾಡಿಕೊಳ್ಳಿ!
ಮಹಿಳೆ ಒಬ್ಬರು ಬ್ಯಾಂಕ್ ಆಫ್ ಬರೋಡದಲ್ಲಿ (Bank Of Baroda) ಹೊಸ ಖಾತೆ ಆರಂಭಿಸಿದ ನಂತರ ಮೂರು ದಿನಗಳ ಅಂತರದಲ್ಲಿ ಅವರ ಖಾತೆಗೆ ಪೆಂಡಿಂಗ್ ಇರುವ ಹಣವು ಜಮಾ ಆಗಿತ್ತು
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಗೆ ಸಂಬಂಧಪಟ್ಟ ಹಾಗೆ ದೊಡ್ಡ ಅಪ್ಡೇಟ್ ಸಿಕ್ಕಿದೆ, ಇದುವರೆಗೆ ಯಾರ ಖಾತೆಗೆ (Bank Account) ಹಣ ಜಮಾ ಆಗಿಲ್ವೋ ಅಂತವರು ಇದೊಂದು ಕೆಲಸ ಮಾಡಿದರೆ ಪೆಂಡಿಂಗ್ ಇರುವ ಹಣವು ಕೂಡ ಬಿಡುಗಡೆ ಆಗಲಿದೆ ಎಂದು ಸರ್ಕಾರ ತಿಳಿಸಿದೆ.
ಹಾಗಾದ್ರೆ ಇದುವರೆಗೆ ಹಣ ಬಿಡುಗಡೆ ಆಗದೇ ಇರುವ ಮಹಿಳೆಯರು ಏನು ಮಾಡಬೇಕು ಯಾರ ಸಂಪರ್ಕ ಮಾಡಬೇಕು ಎನ್ನುವುದನ್ನು ನೋಡೋಣ.
ಮೊದಲನೆಯದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿರುವಂತೆ, ಬ್ಯಾಂಕ್ ನಲ್ಲಿ (Bank) ಯಾವುದೇ ಸಮಸ್ಯೆ ಇದ್ದರೆ ಅದನ್ನು ಪರಿಹರಿಸಿಕೊಳ್ಳಿ.
ಈ ರೀತಿ ಮಾಡದೇ ಇದ್ರೆ ರೇಷನ್ ಕಾರ್ಡ್ ರದ್ದಾಗತ್ತೆ; ಸರ್ಕಾರದ ಮಹತ್ತರ ಸೂಚನೆ
ಅಂದರೆ ನಿಮ್ಮ ಖಾತೆಗೆ ಈ ಕೆ ವೈ ಸಿ ಮಾಡಿಸಿಕೊಳ್ಳುವುದು, ಆಧಾರ್ ಸೀಡಿಂಗ್, ಆಧಾರ್ ಕಾರ್ಡ್ ಅಪ್ಡೇಟ್, ಎನ್ ಪಿ ಸಿ ಐ ಮ್ಯಾಪಿಂಗ್ ಈ ಎಲ್ಲಾ ಕೆಲಸಗಳನ್ನು ಮಾಡಿಕೊಂಡರೆ ಖಾತೆಗೆ ಹಣ ಜಮಾ ಆಗುತ್ತದೆ.
ಇನ್ನು ಎರಡನೆಯದಾಗಿ ಅಂಚೆ ಕಚೇರಿಯಲ್ಲಿ (Post Office) ಹೊಸದಾಗಿ ಖಾತೆ ಆರಂಭಿಸಿದ್ರೆ ಯಾವುದೇ ಗೊಂದಲ ಇಲ್ಲದೆ ಅದಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗುವ ಹಾಗೆ ಮಾಡಬಹುದು.
ಪೆಂಡಿಂಗ್ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ
ಮಹಿಳೆ ಒಬ್ಬರು ಬ್ಯಾಂಕ್ ಆಫ್ ಬರೋಡದಲ್ಲಿ (Bank Of Baroda) ಹೊಸ ಖಾತೆ ಆರಂಭಿಸಿದ ನಂತರ ಮೂರು ದಿನಗಳ ಅಂತರದಲ್ಲಿ ಅವರ ಖಾತೆಗೆ ಪೆಂಡಿಂಗ್ ಇರುವ ಹಣವು ಜಮಾ ಆಗಿತ್ತು, ಇದನ್ನ ಸ್ವತಃ ಮಹಿಳೆ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ತೋರಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಹಾಗಾಗಿ ನಿಮ್ಮ ಬ್ಯಾಂಕ್ ಖಾತೆ ಬಹಳ ಹಿಂದಿನದಾಗಿದ್ದು ಆಕ್ಟಿವ್ ಆಗಿಲ್ಲದೆ ಇದ್ದರೆ ಅಥವಾ ಮಿನಿಮಮ್ ಬ್ಯಾಲೆನ್ಸ್ (Bank Balance) ಮಾಡದೇ ಇದ್ದರೆ ನೇಮಕಾತಿಗೆ ಹಣ ಬಾರದೆ ಇರುವ ಸಾಧ್ಯತೆ ಇರುತ್ತದೆ. ಹಾಗಾಗಿ ಹೊಸ ಖಾತೆಯನ್ನು ತೆರೆಯಿರಿ ಅಥವಾ ನಿಮ್ಮ ಖಾತೆಯನ್ನು ಆಕ್ಟಿವ್ ಇರಿಸಿ.
ಕಡೆಗೂ ಬಿಡುಗಡೆ ಆಯ್ತು ಹೊಸ ರೇಷನ್ ಕಾರ್ಡ್ ಲಿಸ್ಟ್; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!
ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ತಿಳಿಯುವುದು ಹೇಗೆ!
ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಡಿ ಬಿ ಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ ನಂತರ ಆಧಾರ್ ಸಂಖ್ಯೆಯನ್ನು ಕೊಟ್ಟರೆ ಒಟಿಪಿ ಕಳುಹಿಸಲಾಗುತ್ತದೆ, ಅದನ್ನ ನೀವು ನಮೂದಿಸಬೇಕು.
ಬಳಿಕ ನಾಲ್ಕು ಅಂಕೆಯ ಪಾಸ್ವರ್ಡ್ ಕ್ರಿಯೇಟ್ ಮಾಡಿ ಮತ್ತೆ ಆ ಪಾಸ್ವರ್ಡ್ ಹಾಕಿದರೆ ಹೊಸ ಪುಟ್ಟ ತೆರೆದುಕೊಳ್ಳುತ್ತದೆ ಅದರಲ್ಲಿ ಪಾವತಿ ಸ್ಟೇಟಸ್ ಎನ್ನುವ ಆಯ್ಕೆ ಇದೆ ಅದರ ಮೇಲೆ ಕ್ಲಿಕ್ ಮಾಡಿ. ಈಗ ಸರ್ಕಾರದಿಂದ ಯಾವೆಲ್ಲಾ DBT ಹಣ ನಿಮ್ಮ ಖಾತೆಗೆ ಬರುತ್ತದೆಯೋ ಅವೆಲ್ಲವುದರ ಬಗ್ಗೆ ನಿಮಗೆ ಮಾಹಿತಿ ಲಭ್ಯವಾಗುತ್ತದೆ.
ಕೊನೆಗೂ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಪೆಂಡಿಂಗ್ ಹಣ ಜಮಾ! ಖಾತೆ ನೋಡಿಕೊಳ್ಳಿ
Have you received the 8th installment of Gruha Lakshmi Scheme, Check it