ಅನ್ನಭಾಗ್ಯ ಯೋಜನೆಯ ಹೊಸ ಅಪ್ಡೇಟ್! ಜನರ ಇಷ್ಟದಂತೆ ನಡೆದುಕೊಳ್ಳಲು ನಿರ್ಧರಿಸಿದ ಸರ್ಕಾರ
ಅನ್ನಭಾಗ್ಯ ಯೋಜನೆಯ ಕುರಿತು ದಿನಕ್ಕೊಂದು ಅಪ್ಡೇಟ್ ದೊರೆಯುತ್ತಿದೆ. ಇನ್ನು ಈ ಯೋಜನೆಯ ಕುರಿತು ಇದೀಗ ಮತ್ತೊಂದು ಹೊಸ ಅಪ್ಡೇಟ್ ದೊರಕಿದೆ. ಹಾಗಾದರೆ ಏನಿದು ಸುದ್ದಿ ನೋಡೋಣ ಬನ್ನಿ
ಕಾಂಗ್ರೆಸ್ ಸರ್ಕಾರ ಸದ್ಯ ಅಧಿಕಾರಕ್ಕೆ ಬಂದ ದಿನದಿಂದಲೂ ಸಹ ರಾಜ್ಯದ ಜನರ ಆರ್ಥಿಕ ಪರಿಸ್ಥಿತಿಯನ್ನು ಸ್ಥಿರ ಗೊಳಿಸಲು ತಮ್ಮ ಕೈಲಾದ ಸಕಲ ಪ್ರಯತ್ನಗಳನ್ನು ಸಹ ಮಾಡುತ್ತಿದೆ. ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಜನರ ಮುಖದಲ್ಲಿ ಸಂತಸ ತಂದಿದೆ.
ಇನ್ನು ಈ ಯೋಜನೆಗಳ ಪೈಕಿ ಅನ್ನಭಾಗ್ಯ ಯೋಜನೆಯು (Annabhagya Yojana) ಸಹ ಒಂದಾಗಿದೆ. ಈ ಯೋಜನೆಯ ಅಡಿಯಲ್ಲಿ ಅದೆಷ್ಟೋ ಜನರ ಹಸಿವು ನೀಗಿಸಲು ಸರ್ಕಾರ ತಮ್ಮ ಕಡೆಯಿಂದ ಪ್ರಯತ್ನಿಸುತ್ತಿದೆ.
ಇನ್ನು ಅನ್ನಭಾಗ್ಯ ಯೋಜನೆಯ ಕುರಿತು ದಿನಕ್ಕೊಂದು ಅಪ್ಡೇಟ್ (New Update) ದೊರೆಯುತ್ತಿದೆ. ಇನ್ನು ಈ ಯೋಜನೆಯ ಕುರಿತು ಇದೀಗ ಮತ್ತೊಂದು ಹೊಸ ಅಪ್ಡೇಟ್ ದೊರಕಿದೆ. ಹಾಗಾದರೆ ಏನಿದು ಸುದ್ದಿ ನೋಡೋಣ ಬನ್ನಿ…
ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗದೆ ಇರಲು ಈ ನಿಮ್ಮ ತಪ್ಪುಗಳೇ ಕಾರಣ!
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಹೊಸತರಲ್ಲಿ ಪ್ರತಿ ರೇಷನ್ ಕಾರ್ಡ್ ಗೆ (Ration Card) 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಬರವಸೆ ನೀಡಿತ್ತು. ಆದರೆ ರಾಜ್ಯದಲ್ಲಿ ಅಕ್ಕಿಯ ಕೊರತೆ ಇರುವ ಕಾರಣ 10 ಕೆಜಿ ಅಕ್ಕಿಯ ಬದಲಿಗೆ 5 ಕೆಜಿ ಅಕ್ಕಿ ಹಾಗೂ ಇನ್ನುಳಿದ 5 ಕೆಜಿ ಅಕ್ಕಿಯ ಬದಲಿಗೆ ಹಣವನ್ನು ಖಾತೆಗೆ ಜಮಾ ಮಾಡುವುದಾಗಿ ತಿಳಿಸಿತ್ತು.
ಇನ್ನು ಈ ಯೋಜನೆಯ ಲಾಭ ಪಡೆದುಕೊಳ್ಳಲು ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿಯಾಗಿರಬೇಕು ಎನ್ನುವ ಶರತನ್ನು ಸಹ ವಿಧಿಸಿತ್ತು. ಇನ್ನು ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬರಬೇಕು ಎಂದರೆ ನಿಮ್ಮ ಆಧಾರ್ ಕಾರ್ಡ್ ಅನ್ನು (Aadhaar Card) ನಿಮ್ಮ ಬ್ಯಾಂಕ್ ಖಾತೆಗೆ KYC ಮಾಡಿಸುವುದು ಕಡ್ಡಾಯ ಮಾಡಲಾಗಿದೆ.
ಯಾವುದೇ ವಾಹನ ಕೊಳ್ಳುವುದಿದ್ರು ಸರ್ಕಾರದಿಂದ ಪಡೆಯಿರಿ ಮೂರು ಲಕ್ಷ ರೂಪಾಯಿ ಸಹಾಯಧನ!
ಇನ್ನು ಅನೇಕರು ಈ ಕುರಿತು ಅಸಮಾಧಾನವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಅನೇಕ ಜನರು ತಮಗೆ ಹಣ ಬೇಡ ಬದಲಿಗೆ ಅಕ್ಕಿಯನ್ನು ಕೊಡಿ ಎಂದು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ.
ಇನ್ನು ಸರ್ಕಾರವು ಸಹ ಜನರ ಮನವಿಯಂತೆ ಹಣದ ಬದಲಿಗೆ ಅಕ್ಕಿಯನ್ನು ನೀಡಲು ನಿರ್ಧಾರ ಮಾಡಿದೆ ಎಂದು ಕೆಲವು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಆದರೆ ಇನ್ನೊಂದೆಡೆ ಈ ಬಗ್ಗೆ ಮತ್ತೊಂದು ಮಾಹಿತಿ ಕೇಳಿ ಬರುತ್ತಿದೆ.
ಹೌದು, ಜನರಿಗೆ ಅಕ್ಕಿ ಬೇಕಾ ಅಥವಾ ಹಣ ಬೇಕಾ ಎನ್ನುವ ನಿರ್ಧಾರವನ್ನು ಜನರಿಗೆ ಇದೀಗ ಸರ್ಕಾರ ಬಿಟ್ಟಿದೆ. ಮುಂದಿನ ದಿನಗಳಲ್ಲಿ ಒಂದು ಸರ್ವೆ ನಡೆಸುವ ಮೂಲಕ ಈ ಬಗ್ಗೆ ಒಂದು ಆಲೋಚನೆ ಮಾಡಲು ಸರ್ಕಾರ ನಿರ್ಧರಿಸಿದೆ.
ಹಸು, ಕುರಿ, ಕೋಳಿ ಸಾಕುವವರಿಗೆ ಸಿಗುತ್ತೆ ಸರ್ಕಾರದಿಂದ ಸುಲಭ ಸಾಲ, ಮೊಬೈಲ್ ನಲ್ಲೆ ಅರ್ಜಿ ಸಲ್ಲಿಸಿ
ಹೌದು, ಪ್ರತಿಯೊಂದು ಜಿಲ್ಲೆಗೆ ಹೋಗಿ, ಜನ ಸಾಮಾನ್ಯರಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿ, ಜನರ ಇಷ್ಟದಂತೆ ನಡೆದುಕೊಳ್ಳಲು ಇದೀಗ ಸರ್ಕಾರ ನಿರ್ಧರಿಸಿದೆ. ಶೀಘ್ರದಲ್ಲೇ, ಈ ಕುರಿತು ಒಂದು ಅಂತಿಮ ತೀರ್ಮಾನಕ್ಕೆ ಬರುವುದಾಗಿ ಆಹಾರ ಇಲಾಖೆ ತಿಳಿಸಿದೆ.
ಆವರೆಗೂ 5 ಕೆಜಿ ಅಕ್ಕಿ ಹಾಗೂ ಇನ್ನುಳಿದ ಅಕ್ಕಿಯ ಬದಲಿಗೆ ಹಣವನ್ನು ಜನರು ಪಡೆಯುತ್ತಾರೆ. ಇನ್ನು ಈ ಲಾಭವನ್ನು ಪಡೆಯಲು ನೀವು ನಿಮ್ಮ ಬ್ಯಾಂಕ್ KYC ಯನ್ನು (Bank Account KYC) ಪೂರ್ಣಗೊಳಿಸುವುದು ಉತ್ತಮ.
Karnataka government Key Decision on Annabhagya Yojana
Follow us On
Google News |