ಗ್ರಹಲಕ್ಷ್ಮಿ ಯೋಜನೆಯ (Gruha Lakshmi Scheme) ಎರಡು ಸಾವಿರ ರೂಪಾಯಿಗಳನ್ನು ಉಚಿತವಾಗಿ ಲಕ್ಷಾಂತರ ಮಹಿಳೆಯರ ಖಾತೆ (Bank Account) ಸೇರಿದೆ. ಆದರೆ ಸಪ್ಟೆಂಬರ್ 30ರ ಒಳಗೆ ಪ್ರತಿಯೊಬ್ಬರಿಗೂ ಮೊದಲಿನ ಕಂತಿನ ಹಣ ಜಮಾ ಆಗುತ್ತದೆ ಎಂದು ಸರ್ಕಾರ ಭರವಸೆ ನೀಡಿತ್ತು.

ಆದರೆ ಈ ಮಾತನ್ನು ಸರ್ಕಾರಕ್ಕೆ ಈಡೇರಿಸಲು ಸಾಧ್ಯವಾಗಿಲ್ಲ. ಆರು ಲಕ್ಷಕ್ಕೂ ಹೆಚ್ಚಿನ ಮಹಿಳೆಯರ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಿಲ್ಲ (Money Not Deposit) ಈ ಬಗ್ಗೆ ಸರ್ಕಾರ ಮತ್ತೊಂದು ಹೊಸ ಅಪ್ಡೇಟ್ (Update) ನೀಡಿದ್ದು ಯಾವಾಗ ಯಾರ ಖಾತೆಗೆ ಹಣ ಜಮಾ ಆಗುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದೆ.

Gruha Lakshmi money will not be missed for any reason henceforth

ಮೊದಲನೆಯದಾಗಿ ಅನ್ನಭಾಗ್ಯ ಯೋಜನೆಯ ಹಣ ಬಂದವರು ಚಿಂತೆ ಮಾಡುವ ಅಗತ್ಯವಿಲ್ಲ, ಅಂತವರ ಖಾತೆಯ ವಿವರಗಳು ಸರಿಯಾಗಿಯೇ ಇವೆ ಎಂದು ಅರ್ಥ. ಹಾಗಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ನಿಮ್ಮ ಕೈ ಸೇರಲಿದೆ.

ಇಂತವರಿಗೆ ಮಾತ್ರ ಸಿಗುತ್ತೆ ಅನ್ನಭಾಗ್ಯ ಯೋಜನೆ ಹಣ! ಸರ್ಕಾರ ಬಿಡುಗಡೆ ಮಾಡಿದ ಹೊಸ ಲಿಸ್ಟ್

ಇನ್ನು ಎರಡನೆಯದಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬಿಡುಗಡೆ ಆಗುತ್ತದೆ ಎನ್ನುವ ಪ್ರಶ್ನೆಗೆ ಸರ್ಕಾರ ಸ್ಪಷ್ಟನೆ ನೀಡಿದ್ದು ಅಕ್ಟೋಬರ್ 15 ರ ಒಳಗೆ ಎಲ್ಲಾ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಸಂದಾಯ (DBT) ವಾಗುವ ಸಾಧ್ಯತೆ ಇದೆ.

ಎರಡನೆಯ ಕಂತಿನ ಹಣ ಅಕ್ಟೋಬರ್ 15ರಂದು ಬಿಡುಗಡೆ ಆದರೆ ಮೊದಲನೆಯ ಕಂತಿನ ಹಣ ಪಡೆದವರಿಗೆ ಮಾತ್ರವಲ್ಲದೆ ಯಾರಿಗೆ ಮೊದಲನೆಯ ಕಂತಿನ ಹಣ ಜಮಾ ಆಗಿಲ್ಲವೋ ಅಂತವರಿಗೆ ಎರಡು ಕಂತಿನ ಹಣ ಕೊಟ್ಟಿಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಮೂರನೆಯದಾಗಿ ಎಪಿಎಲ್ ಕಾರ್ಡ್ (APL Card) ಇದ್ದವರಿಗೆ ಅನ್ನಭಾಗ್ಯ ಯೋಜನೆಯ ಹಣ ಸಿಗದೇ ಇದ್ದರೂ ಗೃಹಲಕ್ಷ್ಮಿ ಯೋಜನೆಯ 2000 ಸಿಗಬಹುದೇ ಎನ್ನುವ ಗೊಂದಲ ಹಲವರಲ್ಲಿ ಇತ್ತು.

Gruha Lakshmi Yojane

ಗೃಹಲಕ್ಷ್ಮಿ ಆಯ್ತು, ಈಗ ಹಿರಿಯ ನಾಗರಿಕರಿಗೂ ಬರುತ್ತೆ ₹2000 ರೂಪಾಯಿ! ಗುಡ್ ನ್ಯೂಸ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಅಂಥವರಿಗೂ 2 ಸಾವಿರ ರೂಪಾಯಿಗಳನ್ನು ಅವರ ಖಾತೆಗೆ ಜಮಾ ಮಾಡಲಿದ್ದೇವೆ ಎಂದು ಸರ್ಕಾರ ತಿಳಿಸಿದೆ. ಆದರೆ ಇದಕ್ಕಾಗಿ ನೀವು ಮುಖ್ಯವಾಗಿ ನಿಮ್ಮ ಬ್ಯಾಂಕ್ ವಿವರಗಳು (Bank Details) ಸರಿಯಾಗಿ ಇದೆಯೋ ಇಲ್ಲವೋ ಪರೀಕ್ಷಿಸಿ.

ನಾಲ್ಕನೆಯದಾಗಿ ಬ್ಯಾಂಕ್ ನಲ್ಲಿ ಈಕೆವೈಸಿ (EKYC) ಮಾಡಿಸಿಕೊಳ್ಳುವುದು ಬಹಳ ಮುಖ್ಯ ಒಂದು ವೇಳೆ ನೀವು ಈಕೆ ವೈ ಸಿ ಮಾಡಿಸಿಕೊಂಡಿದ್ದರು ನಿಮಗೆ ಹಣ ಬರದೆ ಇದ್ದಲ್ಲಿ ಬ್ಯಾಂಕ್ ಖಾತೆ ಸಕ್ರಿಯವಾಗಿದೆಯೋ ಇಲ್ಲವೋ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಿ.

ಇನ್ನು ಸರ್ಕಾರದಿಂದ ಮೆಸೇಜ್ ಬಂದಿದ್ದರು ಹಣ ಬಾರದೆ ಇದ್ದರೆ ಅಂತವರಿಗೆ ಖಂಡಿತವಾಗಿಯೂ ತಡವಾಗಿ ಆದರೂ ಹಣ ಸಂದಾಯವಾಗುತ್ತದೆ ಎಂದು ಅರ್ಥ. ಗೃಹಲಕ್ಷ್ಮಿ ಹಣ ಬಂದಿದೆ ಮೆಸೇಜ್ ಬಂದಿಲ್ಲ ಎಂದುಕೊಳ್ಳುವವರು ಬ್ಯಾಂಕ್ ಗೆ ಹೋಗಿ ಖಾತೆಯನ್ನು ಮಾಡಿಸಿ ಒಂದು ವೇಳೆ ಹಣ ಜಮಾ ಆಗಿದ್ದರೆ ಅದನ್ನು ನೀವು ನಿಮ್ಮ ಅಗತ್ಯಕ್ಕೆ ಬಳಸಿಕೊಳ್ಳಬಹುದು.

ಕಡೆಗೂ ಬಂದಿಲ್ವಾ ಗೃಹಲಕ್ಷ್ಮಿ ಮೊದಲ ಕಂತಿನ ಹಣ! ಗೃಹಿಣಿಯರೇ ಇಲ್ಲಿದೆ ಹೊಸ ಅಪ್ಡೇಟ್

ಮೊದಲನೆಯ ಕಂತಿನ ಹಣ ಬಾರದೆ ಇರುವವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯೋಜನೆ ಬಿಡುಗಡೆ ಆಗಿ ಒಂದು ತಿಂಗಳಿನಲ್ಲಿ ಪ್ರತಿಯೊಬ್ಬರ ಖಾತೆಗೂ ಹಣ ಬರುವುದಾಗಿ ಸರ್ಕಾರ ಭರವಸೆ ನೀಡಿದ್ದು ಆದರೆ ಈಗ ಎರಡನೇ ಕಂತಿನ ಹಣಕ್ಕಾಗಿ ಹಲವು ಮಹಿಳೆಯರು ಕಾಯುತ್ತಿದ್ದರೆ ಇನ್ನು ಕೆಲವು ಮಹಿಳೆಯರು ಮೊದಲ ಕಂತಿನ ಹಣ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಇದೀಗ ಫಲಾನುಭವಿಗಳು ಆತಂಕ ಪಟ್ಟುಕೊಳ್ಳುವ ಅಗತ್ಯವಲ್ಲ ಪ್ರತಿಯೊಬ್ಬರ ಖಾತೆಗೂ ಎರಡು ಕಂತಿನ ಹಣ ಸಂದಾಯವಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ ಹಾಗಾಗಿ ಮಹಿಳೆಯರಲ್ಲಿ ನಿರೀಕ್ಷೆ ಹೆಚ್ಚಾಗಿದೆ.

New list of Gruha Lakshmi beneficiaries Released, know when will Deposit money to Bank Account