ಸರ್ಕಾರದಿಂದ ಹಬ್ಬದ ಉಡುಗೊರೆ; ಬಿಡುಗಡೆಯಾಯ್ತು ಹೊಸ ರೇಷನ್ ಕಾರ್ಡ್ ಅಪ್ರೂವಲ್ ಲಿಸ್ಟ್

ಹಬ್ಬದ ಬಂಪರ್ ಕೊಡುಗೆಯನ್ನು ರಾಜ್ಯ ಸರ್ಕಾರ ನೀಡಿದೆ, ಈಗಾಗಲೇ ಹೊಸ ಪಟ್ಟಿ (New Ration Card List) ಬಿಡುಗಡೆ ಆಗಿದ್ದು ಇದರಿಂದಲೂ ಸಾಕಷ್ಟು ಜನರಿಗೆ ಪ್ರಯೋಜನವಾಗಿದೆ.

Bengaluru, Karnataka, India
Edited By: Satish Raj Goravigere

ರಾಜ್ಯ ಕಾಂಗ್ರೆಸ್ ಸರ್ಕಾರ (Karnataka congress Government) ಗಣೇಶ ಚತುರ್ಥಿಗೆ ಜನರಿಗೆ ಹಬ್ಬದ ಭರ್ಜರಿ ಕೊಡುಗೆ ನೀಡಿದೆ, ರೇಷನ್ ಕಾರ್ಡ್ (Ration card) ಗಾಗಿ ಯಾರೆಲ್ಲಾ ಅಪ್ಲೈ ಮಾಡಿದ್ದಾರೋ ಅವರ ಹೆಸರುಗಳು ಬಿಡುಗಡೆ ಆಗಲಿವೆ, ಇದರಿಂದ ಕೋಟ್ಯಂತರ ಜನರಿಗೆ ಪ್ರಯೋಜನವಾಗಲಿದೆ.

ಉಚಿತ ಪಡಿತರ ಸೇವೆ

ಉಚಿತ ಪಡಿತರ ಸೇವೆ ಭಾರತದ ಪ್ರತಿಯೊಬ್ಬ ಪ್ರಜೆಗೂ ಮುಖ್ಯವಾಗಿರುವ ಹಾಗೂ ಮಹತ್ವವಾಗಿರುವ ದಾಖಲೆಗಳಲ್ಲಿ ಒಂದು. ಕೇಂದ್ರ ಸರ್ಕಾರದಿಂದ (Central Government) ಹಿಡಿದು ರಾಜ್ಯ ಸರ್ಕಾರದವರೆಗೆ ಯಾವುದೇ ಯೋಜನೆಗಳು ಜಾರಿಯಾದರು ಕೂಡ ಅವುಗಳ ಪ್ರಯೋಜನ ಪಡೆದುಕೊಳ್ಳಲು ಪಡಿತರ ಚೀಟಿ (Ration Card) ಇದ್ದರೆ ಹೆಚ್ಚು ಉಪಯೋಗವಾಗುತ್ತದೆ.

New Ration card

ಇನ್ಮುಂದೆ ಕೇವಲ ಆಧಾರ್ ಕಾರ್ಡ್ ತೋರಿಸಿದರೆ ಸಿಗೋಲ್ಲ ಫ್ರೀ ಬಸ್ ಸೌಲಭ್ಯ; ಶಕ್ತಿ ಯೋಜನೆಯ ಹೊಸ ಅಪ್ಡೇಟ್

ಪಡಿತರ ಚೀಟಿ ಎನ್ನುವುದು ಸಾಕಷ್ಟು ಜನರಿಗೆ ಪ್ರಮುಖ ಗುರುತಿನ ಚೀಟಿ, ಇನ್ನು ಹಲವರಿಗೆ.. ಅಂದರೆ ಕೆಳ ವರ್ಗದ (Bellow Poverty line) ಹಾಗೂ ಮಧ್ಯಮ ವರ್ಗದ (Middle class) ಜನರಿಗೆ ಉಚಿತವಾಗಿ ಪಡಿತರ ತೆಗೆದುಕೊಳ್ಳಲು ಸಹಾಯಕವಾಗುತ್ತದೆ. ಕಾರ್ಡ್ ಯಾರು ಹೊಂದಿರುತ್ತಾರೋ ಅಂತವರು ಉಚಿತವಾಗಿ ಆಹಾರ ಪದಾರ್ಥಗಳನ್ನು ಕೂಡ ಪಡೆದುಕೊಳ್ಳಬಹುದು.

ಇಂಥವರ ಹಕ್ಕು ಬಿಪಿಎಲ್ ಕಾರ್ಡ್ (BPL Card)

New Ration Card List Releasedದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಪ್ರತಿಯೊಬ್ಬ ವ್ಯಕ್ತಿಗೂ ಪಡಿತರ ಸಿಗಬೇಕು, ಇದಕ್ಕಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯ. ಕರೋನಾ (Corona- covid 19) ಮಹಾಮಾರಿ ದೇಶವನ್ನು ಆವರಿಸಿಕೊಂಡಾಗ ಕೇಂದ್ರ ಸರ್ಕಾರ 5 ಕೆ.ಜಿ ಉಚಿತ ಅಕ್ಕಿ (Free Rice) ಯನ್ನು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ನೀಡುತ್ತಾ ಬಂದಿದೆ, ಈ ವರ್ಷವೂ ಉಚಿತ.

ರೇಷನ್ ಕಾರ್ಡ್ ತಿದ್ದುಪಡಿ ಮಾಡಿದ್ರೆ ಅದು ಸಕ್ಸಸ್ ಆಗಿದ್ಯೋ ಇಲ್ವೋ ತಿಳಿದುಕೊಳ್ಳಲು ಹೀಗೆ ಮಾಡಿ!

ನಮ್ಮ ರಾಜ್ಯದಲ್ಲಿ ಸುಮಾರು 9 ಕೋಟಿ ಜನರ ಹೆಸರಿನಲ್ಲಿ ಪಡಿತರ ಚೀಟಿ ವಿತರಣೆ ಆಗಿದೆ, ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಜನರಿಗೆ ಪಡಿತರ ವಸ್ತುಗಳನ್ನು ನೀಡುತ್ತಿರುವುದು ಹೆಚ್ಚು ಪ್ರಯೋಜನ ಆಗಿದೆ. ಆದರೆ ಇನ್ನೂ ಒಂದಷ್ಟು ಜನ ಇದರ ಪ್ರಯೋಜನ ಪಡೆದುಕೊಳ್ಳುತ್ತಿಲ್ಲ ಹಾಗಾಗಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಒಂದನ್ನು ಕೈಗೆತ್ತಿಕೊಂಡಿದೆ.

ಹೊಸ ಪಟ್ಟಿ ಪ್ರಕಟ

ಹೌದು ಹಬ್ಬದ ಬಂಪರ್ ಕೊಡುಗೆಯನ್ನು ರಾಜ್ಯ ಸರ್ಕಾರ ನೀಡಿದೆ, ಈಗಾಗಲೇ ಹೊಸ ಪಟ್ಟಿ (New Ration Card List) ಬಿಡುಗಡೆ ಆಗಿದ್ದು ಇದರಿಂದಲೂ ಸಾಕಷ್ಟು ಜನರಿಗೆ ಪ್ರಯೋಜನವಾಗಿದೆ. ಇದರಲ್ಲಿ ನಿಮ್ಮ ಹೆಸರು ಇದೆಯಾ ನೀವು ಕೂಡ ಅರ್ಜಿ ಸಲ್ಲಿಸಿದ್ದು ನಿಮಗೂ ಪಡಿತರ ಚೀಟಿ ಸಿಗುತ್ತಿದೆ ಎನ್ನುವುದನ್ನು ನೀವು ಚೆಕ್ ಮಾಡಿಕೊಳ್ಳಬಹುದು.

ಪಡಿತರ ಚೀಟಿ ಹೊಂದಿದ್ರೆ ಪಡಿತರ ಮಾರಾಟಗಾರರ ಅಂಗಡಿಗೆ ಹೋಗಿ ಅಲ್ಲಿ ಸಿಗುವಂತಹ ವಸ್ತುಗಳನ್ನು ಖರೀದಿ ಮಾಡಬಹುದು. ಇನ್ನು ಪಡಿತರ ಕಾರ್ಡ್ ಹೊಂದಿರುವವರಿಗೆ ನಿರ್ದಿಷ್ಟ ಪ್ರಮಾಣದ ಪಡಿತರ ಸಾಮಗ್ರಿಗಳನ್ನು ಕೂಡ ನೀಡಲು ಸರ್ಕಾರ ಯೋಚಿಸಿದೆ.

ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗಬಾರದು ಅಂದ್ರೆ ಈ ಕೆಲಸಗಳನ್ನು ತಪ್ಪದೇ ಮಾಡಿ! ಹೊಸ ರೂಲ್ಸ್

BPL Ration Cardಪಿ ಹೆಚ್ ಹೆಚ್ ಪಡಿತರ ಚೀಟಿ

ಪಿ ಎಚ್ ಎಚ್ (PHH) ಪಡಿತರ ಚೀಟಿ ಹೊಂದಿರುವವರಿಗೆ ತಲಾ ಒಂದು ಕೆಜಿ 90 ಗ್ರಾಂ ನಷ್ಟು ಹಿಟ್ಟು ಅಥವಾ 2 ಕೆಜಿ ಗೋಧಿ ಹಾಗೂ 3 ಕೆಜಿ ಅಕ್ಕಿ ನೀಡಲಾಗುವುದು, ಅದೇ ರೀತಿ ಎಸ್ ಪಿ ಹೆಚ್ (SPHH) ಹೊಂದಿರುವ ನಾಗರಿಕರಿಗೆ ಈವರೆಗೆ ಯಾವ ಪಡಿತರ ವಿತರಣೆ ಆಗುತ್ತಿತ್ತು ಅದನ್ನೇ ಮುಂದುವರಿಸಲಾಗುತ್ತದೆ ಇದರಲ್ಲಿ ಯಾವುದೇ ಬದಲಾವಣೆಗಳು ಇಲ್ಲ.

ಗೃಹಲಕ್ಷ್ಮಿ ಹಣ ಬರೋದು ಲೇಟ್ ಆದ್ರೂ ಪರವಾಗಿಲ್ಲ! ಆದ್ರೆ ಬರುತ್ತೋ ಇಲ್ವೋ ಈ ರೀತಿ ತಿಳಿಯಿರಿ

ಇನ್ನು ಸರ್ಕಾರ ರಾಜ್ಯದಲ್ಲಿ ಬರಪೀಡಿತ ಪ್ರದೇಶ ಎಂದು ಕೆಲವು ಸ್ಥಳಗಳನ್ನು ಗುರುತಿಸಿದ್ದು ಅಂತವರಿಗೆ ಅನ್ನಭಾಗ್ಯದ ಹಣದ ಬದಲು ಅಕ್ಕಿಯನ್ನು ವಿತರಣೆ ಮಾಡುವುದಕ್ಕೆ ಮುಂದಾಗಿದೆ.

ಈ ಬಾರಿ ಮಳೆಯೂ ಕೂಡ ಕಡಿಮೆ ಬಂದಿರುವ ಹಿನ್ನೆಲೆಯಲ್ಲಿ ಸಾಕಷ್ಟು ಸ್ಥಳಗಳು ಬರಪೀಡಿತ ಪ್ರದೇಶಗಳು ಆಗಿವೆ. ಇಲ್ಲಿ ಬೆಳೆ ಬೆಳೆಯುವುದಕ್ಕೂ ಕೂಡ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಂತಹ ಪ್ರದೇಶಗಳಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ ಹೆಚ್ಚುವರಿ ಅಕ್ಕಿ ಕೊಡಲು ಸರ್ಕಾರ ತೀರ್ಮಾನಿಸಿದೆ.

New Ration Card Approval List Released