ಹೊಸ ರೇಷನ್ ಕಾರ್ಡ್ ಗ್ರಾಮೀಣ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದ್ಯಾ ನೋಡಿಕೊಳ್ಳಿ

Story Highlights

ವಾರ್ಷಿಕ ಆದಾಯದ ಆಧಾರದ ಮೇಲೆ ಅಂತ್ಯೋದಯ ಕಾರ್ಡ್ ಎಪಿಎಲ್ ಕಾರ್ಡ್ (BPL Ration card) ಮತ್ತು ಬಿಪಿಎಲ್ ಕಾರ್ಡ್ (APL Card) ಎಂದು ಮಾಡಿ ನೀಡಲಾಗುತ್ತದೆ.

ಸರ್ಕಾರ ಈಗಾಗಲೇ ಸಾಕಷ್ಟು ಅನರ್ಹ ಪಡಿತರ ಚೀಟಿಗಳನ್ನು ರದ್ದು ಪಡಿಸಿದೆ. ಅಂತವುಗಳಲ್ಲಿ ನಿಮ್ಮ ರೇಷನ್ ಕಾರ್ಡ್ (ration card) ಕೂಡ ಇದ್ರೆ ಅದನ್ನು ರದ್ದುಪಡಿಸಬಹುದು. ಹಾಗಾಗಿ ಹೊಸದಾಗಿ ಬಿಡುಗಡೆ ಆಗಿರುವ ಗ್ರಾಮೀಣ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಅನ್ನೋದನ್ನ ಚೆಕ್ ಮಾಡಿಕೊಳ್ಳಿ.

ದೇಶದಲ್ಲಿ ವಾಸಿಸುವ ಹಿಂದುಳಿದ ವರ್ಗದ ಜನರಿಗೆ ಉಚಿತವಾಗಿ ಪಡಿತರ ವಸ್ತುಗಳನ್ನು ಒದಗಿಸಲು ಪಡಿತರ ಚೀಟಿ ವಿತರಣೆ ಮಾಡಲಾಗಿದೆ. ಇನ್ನು ಜನರ ವಾರ್ಷಿಕ ಆದಾಯದ ಆಧಾರದ ಮೇಲೆ ಅಂತ್ಯೋದಯ ಕಾರ್ಡ್ ಎಪಿಎಲ್ ಕಾರ್ಡ್ (BPL Ration card) ಮತ್ತು ಬಿಪಿಎಲ್ ಕಾರ್ಡ್ (APL Card) ಎಂದು ಮಾಡಿ ನೀಡಲಾಗುತ್ತದೆ.

ಹೊಸದಾಗಿ ಪಡಿತರ ಚೀಟಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದ್ದು ನಿಮ್ಮ ಅರ್ಹತೆಯ ಆಧಾರದ ಮೇಲೆ ಪಡಿತರ ಚೀಟಿಯನ್ನು ಒದಗಿಸಲಾಗುವುದು.

ಈ ಪಟ್ಟಿಯಲ್ಲಿ ಹೆಸರು ಇಲ್ಲದೇ ಇದ್ರೆ ಅಂಥವರಿಗೆ ಸಿಗಲ್ಲ ಅನ್ನಭಾಗ್ಯ ಯೋಜನೆ ಹಣ!

ಪಡಿತರ ಚೀಟಿ ಪಡೆದುಕೊಳ್ಳಲು ಬೇಕಾಗುವ ಅರ್ಹತೆಗಳು!

* ಪಡಿತರ ಚೀಟಿ ಪಡೆದುಕೊಳ್ಳಲು ಗರಿಷ್ಠ 18 ವರ್ಷ ವಯಸ್ಸಾಗಿರಬೇಕು, ಭಾರತೀಯ ನಿವಾಸಿ ಆಗಿರಬೇಕು
* ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ಕಾರ್ಡ್ ಲಭ್ಯವಾಗುತ್ತದೆ, ಉತ್ತಮ ಆದಾಯ ಹೊಂದಿರುವವರು ಎಪಿಎಲ್ ಕಾರ್ಡ್ ಪಡೆದುಕೊಳ್ಳಬಹುದು
* ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ನೌಕರಿಯಲ್ಲಿದ್ದರೆ ಎಪಿಎಲ್ ಕಾರ್ಡ್ ಮಾತ್ರ ಸಿಗುತ್ತದೆ
* ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಅನ್ನು ಅರ್ಜಿ ಸಲ್ಲಿಸುವ ಸಮಯದಲ್ಲಿ ರಚಿಸಬೇಕು.
* ನಾಲ್ಕು ಚಕ್ರದ ವಾಹನ ಇದ್ದರೆ ಉತ್ತಮ ಅನುಕೂಲಕರಾಗಿದ್ದರೆ ಅಂತವರಿಗೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ.

ಗೃಹಜ್ಯೋತಿ ಉಚಿತ ವಿದ್ಯುತ್ 200 ಯೂನಿಟ್ ದಾಟದಂತೆ ಮಾಡಿಕೊಳ್ಳಿ! ಇಲ್ಲಿದೆ ಟ್ರಿಕ್ಸ್

BPL Ration Cardಹೊಸ ಪಡಿತರ ಕಾರ್ಡ್ ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು!

* ಮನೆಯ ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ಒದಗಿಸಬೇಕು.
* ಪ್ಯಾನ್ ಕಾರ್ಡ್
* ಬ್ಯಾಂಕ ಖಾತೆಯ ವಿವರ
* ಆದಾಯ ಪ್ರಮಾಣ ಪತ್ರ
* ಜಾತಿ ಪ್ರಮಾಣ ಪತ್ರ

ಗೃಹಲಕ್ಷ್ಮಿ ಹಣ ಒಂದೇ ತಿಂಗಳಿನಲ್ಲಿ 4 ಸಾವಿರ ಜಮಾ; ನಿಮ್ಮ ಖಾತೆಗೂ ಬಂದಿದ್ಯ ಚೆಕ್ ಮಾಡಿ!

ಪಡಿತರ ಚೀಟಿಯ ಗ್ರಾಮೀಣ ಪಟ್ಟಿ ಪರಿಶೀಲಿಸುವುದು ಹೇಗೆ!

* ಮೊದಲನೆಯದಾಗಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
* ಈ ಸರ್ವಿಸ್ ವಿಭಾಗದಲ್ಲಿ ಈ ಸ್ಥಿತಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ
* ಈಗ ನಿಮಗೆ ಗ್ರಾಮೀಣ ಅಥವಾ ಹಳ್ಳಿವಾರು ಪಡಿತರ ಚೀಟಿ ಪಟ್ಟಿ ಕಾಣಿಸುತ್ತದೆ.
* ಅಲ್ಲಿ ನಿಮ್ಮ ಜಿಲ್ಲೆ ಗ್ರಾಮ ಮೊದಲಾದ ಇವರಗಳನ್ನು ನೀಡಿ ಪಡಿತರ ಚೀಟಿ ಪಟ್ಟಿ ಪರಿಶೀಲಿಸಬಹುದು.
* ಪಡಿತರ ಚೀಟಿ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಮುಂದಿನ ಕಂತಿನ ಹಣವನ್ನು ಜಮಾ ಆಗುತ್ತದೆ ಇಲ್ಲವಾದರೆ ಅನ್ನಭಾಗ್ಯ ಯೋಜನೆಯ ಪ್ರಯೋಜನ ನಿಮಗೆ ಸಿಗುವುದಿಲ್ಲ.

ಬಿಪಿಎಲ್ ರೇಷನ್ ಕಾರ್ಡ್ ನಿಯಮ ಬದಲಾವಣೆ; ಮೇ 1ರಿಂದ ಹೊಸ ರೂಲ್ಸ್ ಜಾರಿ

New ration card rural list released, Make sure your name is here

Related Stories