ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ? ರಾತ್ರೋ-ರಾತ್ರಿ ಬಂತು ಹೊಸ ರೂಲ್ಸ್

ರೈತರಿಗೆ ಗುಡ್ ನ್ಯೂಸ್! ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ಲದೆ ಇದ್ದರೆ ಏನು ಮಾಡಬೇಕು ಗೊತ್ತಾ?

ಭಾರತ ದೇಶ ಕೃಷಿ ಪ್ರಧಾನ ದೇಶ. ಇಲ್ಲಿ ಸಾಕಷ್ಟು ರೈತರು ಕೃಷಿ ಭೂಮಿಯನ್ನು ಹೊಂದಿರುತ್ತಾರೆ. ಕೆಲವರು ಸಣ್ಣ ವಿಸ್ತೀರ್ಣದ ಜಮೀನು ಹೊಂದಿದ್ದರೆ ಇನ್ನೂ ಕೆಲವರು ಬಹಳ ಹೆಚ್ಚಿನ ಕೃಷಿ ಜಮೀನು ಹೊಂದಿರುತ್ತಾರೆ.

ಇಂತಹ ಸಂದರ್ಭದಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಅಥವಾ ಬಂಡಿದಾರಿ ಮಾಡಿಕೊಂಡಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಎದುರುಗಡೆ ಇರುವ ಜಮೀನನ್ನು ಪಾಸ್ ಮಾಡಿ ಅದರ ಹಿಂದ್ಗಡೆ ಇರುವ ಜಮೀನಿಗೆ (Property) ಪ್ರವೇಶ ಮಾಡಬೇಕು ಅಂತಹ ಸಂದರ್ಭದಲ್ಲಿ ರೈತರಿಗೆ ತಮ್ಮ ಜಮೀನಿಗೆ ಪ್ರವೇಶ ಮಾಡಲು ದಾರಿ ಇರುವುದಿಲ್ಲ.

ಪೆಂಡಿಂಗ್ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ರಾಜ್ಯ ಸರ್ಕಾರ

ನಿಮ್ಮ ಕೃಷಿ ಜಮೀನಿಗೆ ಹೋಗಲು ದಾರಿ ಇಲ್ವಾ? ರಾತ್ರೋ-ರಾತ್ರಿ ಬಂತು ಹೊಸ ರೂಲ್ಸ್ - Kannada News

ಇದೇ ದಾರಿಯ ಕಾರಣಕ್ಕೆ ಇಲ್ಲಿಯವರೆಗೆ ಅದೆಷ್ಟೋ ವ್ಯಾಜ್ಯಗಳು ನಡೆದಿವೆ. ಕೋರ್ಟ್ ಕೇಸ್ ಗಳು ನಡೆಯುತ್ತಿವೆ. ಖಾಸಗಿ ಜಮೀನು ಹೊಂದಿರುವವರು ಸುಲಭವಾಗಿ ತಮ್ಮ ಜಮೀನಿನಿಂದ ಇನ್ನೊಂದು ಜಮೀನಿಗೆ ಹಾದು ಹೋಗಲು ದಾರಿ ಬಿಟ್ಟುಕೊಡುವುದಿಲ್ಲ.

ಅಲ್ಲದೆ ಕೆಲವು ಕಡೆ ತಲತಲಾಂತರ ವರ್ಷಗಳಿಂದ ಇದ್ದ ದಾರಿಯನ್ನು ಮುಚ್ಚಿ ಅಲ್ಲಿ ಬೆಳೆ ಬೆಳೆಯುವ ಮೂಲಕ ಕೃಷಿಕರಿಗೆ ತಮ್ಮ ಜಮೀನಿಗೆ ಹೋಗಲು ದಾರಿ ಕೊಡದೆ ತೊಂದರೆ ಮಾಡಿದ್ದು ಇದೆ. ಹಾಗಾದ್ರೆ ಇಂತಹ ಸಂದರ್ಭದಲ್ಲಿ ರೈತರು ತಮ್ಮ ಜಮೀನಿಗೆ ಹೇಗೆ ಹೋಗಬೇಕು? ಇದಕ್ಕೂ ಒಂದು ಕಾನೂನಿದೆ.

Easement ACT!

ರೈತರ ಜಮೀನಿಗೆ (Agriculture Land) ಹೋಗಲು ಬೇಕಾಗಿರುವ ದಾರಿಗೆ ಸಂಬಂಧಪಟ್ಟಂತೆ ಈ ಆಕ್ಟ್ ಜಾರಿಗೆ ತರಲಾಗಿದೆ. ಈ ಆಕ್ಟ್ ಅಡಿಯಲ್ಲಿ ಬೇರೆ ಬೇರೆ ಸಂಧರ್ಭದಲ್ಲಿ ಬೇರೆ ಬೇರೆ ರೀತಿಯ ರೈಟ್ಸ್ ಅನ್ನು ರೈತರಿಗೆ ನೀಡಲಾಗಿರುತ್ತದೆ.

ಕಡೆಗೂ ಬಿಡುಗಡೆ ಆಯ್ತು ಹೊಸ ರೇಷನ್ ಕಾರ್ಡ್ ಲಿಸ್ಟ್; ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!

agricultural landEasement of necessity!

ಈ ಕಾಯ್ದೆಯ ಅಡಿಯಲ್ಲಿ ಮುಂದೆ ಇರುವ ಜಮೀನಿನ ವ್ಯಕ್ತಿ ಹಿಂದೆ ಇರುವ ಜಮೀನಿಗೆ ಹೋಗಲು ದಾರಿಯನ್ನ ಬಿಟ್ಟುಕೊಡಬೇಕು ಒಂದು ವೇಳೆ ದಾರಿ ಕೊಡದೆ ಇದ್ದಾಗ ಅಂತವರ ಮೇಲೆ ದೂರು ಸಲ್ಲಿಸಬಹುದು.

Easement Of Prescription!

15 ರಿಂದ 20 ವರ್ಷಗಳಿಗಿಂತಲೂ ಹಳೆಯದಾಗಿರುವ ದಾರಿಯನ್ನು ಮುಚ್ಚಿ ದಾರಿಯಲ್ಲಿ ನಾಟಿ ಮಾಡುವುದು ಅಥವಾ ಕೃಷಿ ಭೂಮಿಯನ್ನಾಗಿ ಬದಲಾಯಿಸುವುದು ಮಾಡಿದರೆ ಅಂತವರ ವಿರುದ್ಧ Easement Of Prescription ಅಡಿಯಲ್ಲಿ ದೂರು ಸಲ್ಲಿಸಬಹುದು.

ಕೊನೆಗೂ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಪೆಂಡಿಂಗ್ ಹಣ ಜಮಾ! ಖಾತೆ ನೋಡಿಕೊಳ್ಳಿ

Easement Of Custom!

ಈ ಆಕ್ಟ್ ಅಡಿಯಲ್ಲಿ ತಲತಲಾಂತರ ವರ್ಷದಿಂದ ದಾರಿಯಾಗಿ ಬಿಟ್ಟಿರುವ ಜಾಗವನ್ನು ಯಾರು ಇದ್ದಕ್ಕಿದ್ದಂತೆ ವಶಪಡಿಸಿಕೊಳ್ಳುವಂತಿಲ್ಲ ಆಗಿದ್ದರು ಕೂಡ ರೈತರು ತಮ್ಮ ಜನರಿಗೆ ಹೋಗಲು ಬೇಕಾಗಿರುವ ದಾರಿಯನ್ನು ಹಾಗೆಯೇ ಬಿಟ್ಟಿರಬೇಕು. ಒಂದು ವೇಳೆ ಯಾರಾದರೂ ವಶಪಡಿಸಿಕೊಳ್ಳಲು ಟ್ರೈ ಮಾಡಿದರೆ ಈ ಆಕ್ಟ್ ವಿರುದ್ಧ ಅವರ ಹೆಸರಿನಲ್ಲಿ ದೂರು ದಾಖಲಿಸಬಹುದು.

ಇದ್ದಕ್ಕಿದ್ದಂತೆ ಇಂಥವರ ಬಿಪಿಎಲ್ ಕಾರ್ಡ್ ರದ್ದುಪಡಿಸಿದ ರಾಜ್ಯ ಸರ್ಕಾರ! ಕಾರಣ ಇಲ್ಲಿದೆ

ಹೀಗೆ ರೈತರು ತಮ್ಮ ಜಮೀನಿಗೆ ಹೋಗಲು ದಾರಿ ಕೊಡುತ್ತಿಲ್ಲ ಎಂದು ಜಗಳ ಮಾಡಿಕೊಂಡು ಇರುವ ಬದಲು ಕಾನೂನಾತ್ಮಕವಾಗಿ ಹೋರಾಟ ನಡೆಸಿದರೆ ಬಹಳ ಬೇಗ ಪರಿಹಾರ ಸಿಗಬಹುದು.

new rules came overnight regarding agricultural land

Follow us On

FaceBook Google News

new rules came overnight regarding agricultural land