ಗೃಹಜ್ಯೋತಿ ಫ್ರೀ ವಿದ್ಯುತ್ ಪಡೆಯಲು ಇನ್ಮುಂದೆ ಹೊಸ ರೂಲ್ಸ್; ಈ ನಿಯಮ ಪಾಲಿಸಲೇಬೇಕು
ಉಚಿತ ವಿದ್ಯುತ್ (Free Electricity) ಪಡೆದುಕೊಳ್ಳುವುದಕ್ಕೆ ಸರ್ಕಾರದ ಕೆಲವು ನಿಯಮಗಳನ್ನು (Rules) ಕೂಡ ಪಾಲಿಸುವುದು ಬಹಳ ಮುಖ್ಯ.
ಎಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯದಲ್ಲಿ ಇನ್ನೂರು ಯೂನಿಟ್ (200 unit electricity) ಗಿಂತಲೂ ಕಡಿಮೆ ವಿದ್ಯುತ್ ಬಳಸಿದವರಿಗೆ ಪ್ರತಿ ತಿಂಗಳು ವಿದ್ಯುತ್ ಬಿಲ್ (electricity bill) ಕಟ್ಟುವ ಅಗತ್ಯವೇ ಇಲ್ಲ.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯ (Gruha Jyothi scheme) ಅಡಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.
ಆದರೆ ಉಚಿತ ವಿದ್ಯುತ್ (Free Electricity) ಪಡೆದುಕೊಳ್ಳುವುದಕ್ಕೆ ಸರ್ಕಾರದ ಕೆಲವು ನಿಯಮಗಳನ್ನು (Rules) ಕೂಡ ಪಾಲಿಸುವುದು ಬಹಳ ಮುಖ್ಯ.
ಗೃಹಲಕ್ಷ್ಮಿ ಫಲಾನುಭವಿಗಳ ಹೊಸ ಲಿಸ್ಟ್ ಪ್ರಕಟ! ಮುಂದಿನ ಕಂತಿನ ಹಣ ಯಾರಿಗೆಲ್ಲಾ ಸಿಗಲಿದೆ ಗೊತ್ತಾ?
ನಿಮ್ಮ ವಿದ್ಯುತ್ ಯೂನಿಟ್ ಎಷ್ಟು ಖರ್ಚಾಗುತ್ತಿದೆ?
ಗೃಹಜ್ಯೋತಿ ಯೋಜನೆಯ ಪ್ರಯೋಜನವನ್ನು ಮನೆಯ ಮಾಲೀಕರು (house owner) ಮಾತ್ರವಲ್ಲದೆ ಬಾಡಿಗೆದಾರರು (tenant) ಕೂಡ ಪಡೆದುಕೊಳ್ಳಬಹುದು
ಇದಕ್ಕೆ ಯಾವುದೇ ರೇಷನ್ ಕಾರ್ಡ್ (Ration card) ದಾಖಲೆಯ ಅಗತ್ಯವೂ ಇಲ್ಲ. ಇದಕ್ಕೆ ಇರುವ ಒಂದೇ ಒಂದು ರೂಲ್ಸ್ (rules) ಅಂದರೆ 200 ಯೂನಿಟ್ ಗಿಂತಲೂ ಕಡಿಮೆ ಬಳಕೆ ಮಾಡಬೇಕು.
ಹೀಗೆ ಯಾರೆಲ್ಲ ಮನೆಯಲ್ಲಿ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದ್ದಾರೋ ಅವರು ಆನ್ಲೈನ್ (online) ಮೂಲಕವೇ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ಅದರ ಲಾಭ ಪಡೆದುಕೊಳ್ಳುತ್ತಿದ್ದಾರೆ.
ಇಂತವರಿಗೆ ಮಾತ್ರ ಸಿಗುತ್ತೆ ಅನ್ನಭಾಗ್ಯ ಯೋಜನೆ ಹಣ! ಸರ್ಕಾರ ಬಿಡುಗಡೆ ಮಾಡಿದ ಹೊಸ ಲಿಸ್ಟ್
ವಿದ್ಯುತ್ ಕಡಿಮೆ ಆದರೂ ಬಿಲ್ ಕಟ್ಟಬೇಕು!
ಒಂದು ವೇಳೆ ನಿಮಗೂ ಕೂಡ ಹೀಗೆ ಕಡಿಮೆ ವಿದ್ಯುತ್ ಬಳಸಿದರು ವಿದ್ಯುತ್ ಬಿಲ್ ಬರುತ್ತಿದೆ ಎಂದಾದರೆ, ಕೂಡಲೇ ಬೆಸ್ಕಾಂ (BESCOM) ಗೆ ದೂರು (complaint) ಸಲ್ಲಿಸಬಹುದು. ಅಥವಾ ಹತ್ತಿರದ ವಿದ್ಯುತ್ ಕಚೇರಿಗೆ ನಿಮ್ಮ ದಾಖಲೆಗಳ ಸಮೇತ ದೂರು ಸಲ್ಲಿಸಿದರೆ, ನಿಮ್ಮ ಸಮಸ್ಯೆಯನ್ನು ಅವರೇ ಪರಿಹರಿಸಿ ಕೊಡುತ್ತಾರೆ.
ಬದಲಾದ ಗೃಹಜ್ಯೋತಿ ಯೋಜನೆ ನಿಯಮ; ಇನ್ಮುಂದೆ ಇವರಿಗೆ ಸಿಗೋಲ್ಲ ಜೀರೋ ವಿದ್ಯುತ್ ಬಿಲ್!
ಇಂಥವರು ವಿದ್ಯುತ್ ಬಿಲ್ ಕಟ್ಟಲೇಬೇಕು;
ಇದನ್ನು ನೀವು ಚೆನ್ನಾಗಿ ನೆನಪಿಟ್ಟುಕೊಳ್ಳಿ ಒಂದು ತಿಂಗಳು 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸಿ ಇನ್ನೊಂದು ತಿಂಗಳು ಹೆಚ್ಚು ಬಳಕೆ ಮಾಡಿದರೆ ಸಂಪೂರ್ಣವಾಗಿ ಭರಿಸಬೇಕಾಗುತ್ತದೆ. ನಿಮ್ಮ ಆವರೇಜ್ ನಲ್ಲಿ ಎಷ್ಟು ಯೂನಿಟ್ ಬಳಕೆ ಮಾಡಿದ್ದೀರಿ ಎಂದು ದಾಖಲಾಗಿದೆಯೋ ಮುಂದಿನ ಬಾರಿಯೂ ಅಷ್ಟೇ ಬಳಕೆ ಮಾಡಬೇಕು. 200 ಯೂನಿಟ್ ಗಿಂತ ಬಳಕೆ ಹೆಚ್ಚಾದರೆ ಅಂತವರಿಗೆ ಯೋಜನೆಯ ಸೌಲಭ್ಯ ಸಿಗಲು ಸಾಧ್ಯವೇ ಇಲ್ಲ ಎಂಬುದನ್ನು ನೆನಪಿಡಿ.
New rules to get Gruha jyothi free electricity, This rule must be followed
Follow us On
Google News |