ಬಿಪಿಎಲ್ ರೇಷನ್ ಕಾರ್ಡ್‌ನಲ್ಲಿ 4 ಜನಕ್ಕಿಂತ ಹೆಚ್ಚಿರುವ ಎಲ್ಲರಿಗೂ ಹೊಸ ಅಪ್ಡೇಟ್! ಹೊಸ ನಿಯಮ

ಯಾರೆಲ್ಲ ಬಿಪಿಎಲ್ ಕಾರ್ಡ್ ಹೊಂದಿದ್ದಿರೋ, ಯಾರ ಬಿಪಿಎಲ್ ಕಾರ್ಡ್ ನಲ್ಲಿ ನಾಲ್ಕು ಜನಕ್ಕಿಂತ ಹೆಚ್ಚಿನ ಹೆಸರು ಸೇರ್ಪಡೆಗೊಂಡಿದೆಯೋ ಅಂತವರು ಸರ್ಕಾರ ನೀಡಿರುವ ಈ ಹೊಸ ಪ್ರಕಟಣೆ ಬಗ್ಗೆ ತಿಳಿದುಕೊಳ್ಳಲೇಬೇಕು

ಬಿಪಿಎಲ್ ರೇಷನ್ ಕಾರ್ಡ್ (BPL Ration card) ಹೊಂದಿರುವವರಿಗೆ ಬಿಗ್ ಅಪ್ಡೇಟ್ (big update) ಕೊಟ್ಟಿದೆ ಸರ್ಕಾರ, ನೀವು ಈ ಕೆಲಸ ಮಾಡದೆ ಇದ್ರೆ ನಿಮ್ಮ ರೇಷನ್ ಕಾರ್ಡ್ ತಕ್ಷಣವೇ ರದ್ದಾಗುತ್ತೆ.

ಹಾಗಾಗಿ ಯಾರೆಲ್ಲ ಬಿಪಿಎಲ್ ಕಾರ್ಡ್ ಹೊಂದಿದ್ದಿರೋ, ಯಾರ ಬಿಪಿಎಲ್ ಕಾರ್ಡ್ ನಲ್ಲಿ ನಾಲ್ಕು ಜನಕ್ಕಿಂತ ಹೆಚ್ಚಿನ ಹೆಸರು ಸೇರ್ಪಡೆಗೊಂಡಿದೆಯೋ ಅಂತವರು ಸರ್ಕಾರ ನೀಡಿರುವ ಈ ಹೊಸ ಪ್ರಕಟಣೆ ಬಗ್ಗೆ ತಿಳಿದುಕೊಳ್ಳಲೇಬೇಕು ಇಲ್ಲವಾದರೆ ಅನ್ನಭಾಗ್ಯ ಯೋಜನೆಯ ಪ್ರಯೋಜನ ಕೂಡ ನಿಮಗೆ ಸಿಗುವುದಿಲ್ಲ.

ಇಂತವರಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿಯೂ ಸಿಗಲ್ಲ, ದುಡ್ಡು ಸಿಗಲ್ಲ! ಸರ್ಕಾರ ಖಡಕ್ ವಾರ್ನಿಗ್

ಬಿಪಿಎಲ್ ರೇಷನ್ ಕಾರ್ಡ್‌ನಲ್ಲಿ 4 ಜನಕ್ಕಿಂತ ಹೆಚ್ಚಿರುವ ಎಲ್ಲರಿಗೂ ಹೊಸ ಅಪ್ಡೇಟ್! ಹೊಸ ನಿಯಮ - Kannada News

ಇನ್ನು ತಿದ್ದುಪಡಿ ಮಾಡಿಸಿಲ್ಲವೇ?

ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಪ್ರಯೋಜನ ಸಿಗಬೇಕು ಅಂದ್ರೆ ಮನೆಯ ಯಜಮಾನಿಯ ಹೆಸರು ಮುಖ್ಯ ಸದಸ್ಯನ ಸ್ಥಾನದಲ್ಲಿ ಇರಬೇಕು, ಹಾಗಾಗಿ ರೇಷನ್ ಕಾರ್ಡ್ ನಲ್ಲಿ ಯಜಮಾನನ ಹೆಸರನ್ನು ತೆಗೆದು ಯಜಮಾನಿ ಹೆಸರನ್ನು ಮೊದಲ ಸ್ಥಾನಕ್ಕೆ ಏರಿಸುವುದು ಕಡ್ಡಾಯವಾಗಿತ್ತು.

ಅದೇ ರೀತಿ ರೇಷನ್ ಕಾರ್ಡ್ ನಲ್ಲಿ ಮೃತರ ಹೆಸರು ಇದ್ದರೆ ಅದನ್ನು ತೆಗೆದು ಹಾಕಬೇಕು ಜೊತೆಗೆ ಹೊಸ ಸೇರ್ಪಡೆಗೆ ಕೂಡ ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು.

ಇನ್ನು ರಾಜ್ಯದಲ್ಲಿ ಒಂದು ಅಥವಾ ಇಬ್ಬರೂ ಬಿಪಿಎಲ್ ಕಾರ್ಡ್ ಸದಸ್ಯರಾಗಿರುವ ಕುಟುಂಬಗಳು ಇದ್ದರೆ ಅಂತವರಿಗೆ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವುದು ಸುಲಭ, ಆದರೆ ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರು ಇದ್ದರೆ ಅಂತವರು ಬಹಳ ಜಾಗರೂಕತೆಯಿಂದ ತಿದ್ದುಪಡಿ ಮಾಡಿಕೊಳ್ಳಬೇಕು..

ಹಳೆಯ ರೇಷನ್ ಕಾರ್ಡ್‌ಗಳ ಬಗ್ಗೆ ಬಿಗ್ ಅಪ್ಡೇಟ್, 2020ಕ್ಕೂ ಮೊದಲು ಕಾರ್ಡ್ ಮಾಡಿಸಿರುವವರಿಗೆ ಹೊಸ ರೂಲ್ಸ್

ನಾಲ್ಕಕ್ಕಿಂತ ಹೆಚ್ಚು ರೇಷನ್ ಕಾರ್ಡ್ ನಲ್ಲಿ ಹೆಸರು ಇದ್ದರೆ ಹೀಗೆ ಮಾಡಿ

ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು ಪ್ರತಿಯೊಬ್ಬರು ಬಯೋಮೆಟ್ರಿಕ್ ಅಥವಾ ತಂಬ್ ಇಂಪ್ರೆಶನ್ ಕೊಟ್ಟು ತಮ್ಮ ಸದಸ್ಯತ್ವವನ್ನು ದೃಢೀಕರಿಸಿಕೊಳ್ಳಬೇಕು ಇನ್ನು ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಕೂಡ ಕಡ್ಡಾಯ

ಪ್ರತಿಯೊಂದು ಸದಸ್ಯರ ಖಾತೆಗೂ ಕೂಡ ಕೆ ವೈ ಸಿ ಆಗಿರಬೇಕು. ಪ್ರತಿಯೊಬ್ಬರ ಬ್ಯಾಂಕ್ ಖಾತೆಯನ್ನು (Bank Account) ಹೊಂದಿದ್ದರೆ ಅಂತವರ ಆಧಾರ್ ಕಾರ್ಡ್ ಲಿಂಕ್ ಆಗುವುದು ಕೂಡ ಕಡ್ಡಾಯವಾಗಿರುತ್ತದೆ.

ಫ್ರೀ ಕರೆಂಟ್! ಜೀರೋ ಬಿಲ್ ಬಂತು ಅಂತ ಬೀಗಬೇಡಿ, ಈ ತಪ್ಪು ಮಾಡಿದ್ರೆ ಕಟ್ಟಬೇಕು ಪೂರ್ಣ ಬಿಲ್

ಹೆಸರು ಕೊಟ್ಟ ವಿಳಾಸ ಸರಿಯಾಗಿದೆಯೇ ಚೆಕ್ ಮಾಡಿ

BPL Ration Cardಇನ್ನು ನಾಲ್ಕರಿಂದ ಐದು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರ ಹೆಸರುಗಳು ರೇಷನ್ ಕಾರ್ಡ್ ನಲ್ಲಿ ಇದ್ದರೆ, ಹೆಸರು ತಪ್ಪಾಗಿ ಪ್ರಿಂಟ್ ಆಗಿದ್ದರೆ ಅಥವಾ ಹುಡುಗಿ ಎಂದು ಆಗುವ ಬದಲು ಹುಡುಗ ಎಂದು ಲಿಂಗ ಬದಲಾವಣೆ ಆಗಿದ್ದರೆ, ಇವೆಲ್ಲದರ ಬಗ್ಗೆ ಹೆಚ್ಚಿನ ಗಮನವಹಿಸುವುದಿಲ್ಲ ಆದರೆ ನೀವು ಈ ರೀತಿ ತಪ್ಪುಗಳನ್ನು ಇಟ್ಟುಕೊಂಡಿರುವ ರೇಷನ್ ಕಾರ್ಡ್ ಅನ್ನು ಇನ್ನು ಮುಂದೆ ಬಳಸುವಂತಿಲ್ಲ

ಹಾಗಾಗಿ ಇಂತಹ ಸಣ್ಣಪುಟ್ಟ ಮಿಸ್ಟೇಕ್ ಗಳು ಕೂಡ ರೇಷನ್ ಕಾರ್ಡ್ ನಲ್ಲಿ ಆಗದಂತೆ ನೋಡಿಕೊಳ್ಳಬೇಕು. ಇನ್ನು 2020 ಕ್ಕಿಂತ ಹಳೆಯ ರೇಷನ್ ಕಾರ್ಡ್ ನಿಮ್ಮದಾಗಿದ್ದರೆ ನಿಮ್ಮ ಕುಟುಂಬದ ಸದಸ್ಯರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಮನೆ ಬದಲಾಯಿಸಿದರೆ ಆ ಹೊಸ ಮನೆಯ ವಿಳಾಸವನ್ನು ಕೊಡಬೇಕೆ (Address Change) ಹೊರತು ರೇಷನ್ ಕಾರ್ಡ್ ನಲ್ಲಿ ಹಳೆಯ ವಿಳಾಸವನ್ನು ಇಟ್ಟುಕೊಂಡಿರಬಾರದು.

2ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆಗೆ ಸಿದ್ಧತೆ! ಇನ್ನೂ ಹಣ ಸಿಗದ ಗೃಹಿಣಿಯರಿಗೆ ವಿಶೇಷ ಸೂಚನೆ

ಪ್ರಮುಖ ವಿಚಾರ ಅಂದ್ರೆ ರೇಷನ್ ಕಾರ್ಡ್ ನಲ್ಲಿ ಹೆಸರಿರುವ ಸದಸ್ಯರು ಹಿರಿಯರಾಗಿದ್ದರೆ ಅವರ ಬಯೋಮೆಟ್ರಿಕ್ ಸಕ್ಸಸ್ ಆಗುತ್ತಿಲ್ಲ ಅಂದರೆ ಅವರ ಥಂಬ್ ಇಂಪ್ರೆಶನ್ ಅನ್ನು ಮಷೀನ್, ಗುರುತಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಿಮ್ಮ ಮನೆಯ ಹಿರಿಯ ಸದಸ್ಯರನ್ನು ನ್ಯಾಯಬೆಲೆ ಅಂಗಡಿಗೆ ಕರೆದುಕೊಂಡು ಹೋಗಿ ಮತ್ತೊಮ್ಮೆ ಬಯೋಮೆಟ್ರಿಕ್ ಮಾಡಿಸಬೇಕು.

ಬಹಳ ವರ್ಷಗಳ ಹಿಂದೆಯೇ ರೇಷನ್ ಕಾರ್ಡ್ ಮಾಡಿಸಿದ್ದರೆ ಈಗ ವಯಸ್ಸಾದ ನಂತರ ಕೈ ಮೇಲಿರುವ ರೇಖೆಗಳು ಕೂಡ ಮಾಸುತ್ತವೆ. ಹಾಗಾಗಿ ಬಯೋಮೆಟ್ರಿಕ್ ಅಥವಾ ಥಂಬ್ ಇಂಪ್ರೆಶನ್ ಅಷ್ಟು ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ, ಅದರಿಂದ ಇದನ್ನು ಕೂಡ ನೀವು ಸರಿಪಡಿಸಿಕೊಳ್ಳಬೇಕು.

ಒಂದು ಮನೆಯಲ್ಲಿ ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರು ಇದ್ದು ಅವರು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ, ಅಂತವರು ಉಚಿತ ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಹಾಗೂ ಗೃಹಲಕ್ಷ್ಮಿ ಯೋಜನೆಯ ಉಚಿತ ಎರಡು ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಬೇಕಿದ್ದರೆ ಈ ಮೇಲೆ ಹೇಳಿದ ತಿದ್ದುಪಡಿಗಳನ್ನು ಮಾಡಿಕೊಳ್ಳಿ. ಇಲ್ಲವಾದರೆ ಬಿಪಿಎಲ್ ಕಾರ್ಡ್ ರದ್ದಾಗುವ ಸಾಧ್ಯತೆ ಕೂಡ ಇದೆ ಎಂದು ಸರ್ಕಾರ ಖಡಕ್ ವಾರ್ನಿಂಗ್ ನೀಡಿದೆ.

New update for all above 4 people in BPL ration card

Follow us On

FaceBook Google News

New update for all above 4 people in BPL ration card