2ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆಗೆ ಸಿದ್ಧತೆ! ಇನ್ನೂ ಹಣ ಸಿಗದ ಗೃಹಿಣಿಯರಿಗೆ ವಿಶೇಷ ಸೂಚನೆ

ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು ಚಿಂತೆ ಮಾಡುವ ಮಹಿಳೆಯರಿಗೆ ಇದು ಗುಡ್ ನ್ಯೂಸ್ ಎನ್ನಬಹುದು. ಬಹುಶಃ ಎರಡು ಕಂತುಗಳ ಹಣವು ಒಟ್ಟಿಗೆ ಸೇರಿ 4,000 ಮಹಿಳೆಯರ ಖಾತೆಗೆ ಜಮಾ ಆಗಬಹುದು.

ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಗಂಟು ಬರ್ತಾ ಯಾಕೋ ಕಗ್ಗಂಟಾಗುತ್ತಿದೆ. ಒಂದಷ್ಟು ಜನ ತಮ್ಮ ಖಾತೆಗೆ ರೂ.2000 ಜಮಾ ಆಗಿರುವುದಕ್ಕೆ ಖುಷಿ ವ್ಯಕ್ತಪಡಿಸಿದ್ರೆ ಇನ್ನೊಂದಿಷ್ಟು ಜನ ಎಲ್ಲಾ ದಾಖಲೆಗಳು (documents) ಸರಿಯಾಗಿ ಇದ್ದರೂ ನಮ್ಮ ಖಾತೆಗೆ ಮಾತ್ರ 2000 ಬಂದಿಲ್ಲ ಅಂತ ಹಲವತ್ತು ಕೊಳ್ಳುತ್ತಿದ್ದಾರೆ.

ಹೌದು ಗೃಹಲಕ್ಷ್ಮಿ ಯೋಜನೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಜಾರಿಗೆ ಬಂದ ಗೃಹಿಣೀಯರ ಖಾತೆಗೆ 2,000ಗಳನ್ನು ನೇರ ವರ್ಗಾವಣೆ ಮಾಡುವಂತಹ ಒಂದು ಯೋಜನೆಯಾಗಿದೆ. 1.28 ಕೋಟಿ ಗೃಹಿಣಿಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಹರು.

ಆದರೆ ಎಷ್ಟು ಅರ್ಜಿ ಸಲ್ಲಿಕೆಯಾಗಿದೆಯೋ ಅಷ್ಟು ಜನರಿಗೆ ಹಣ ಬಂದಿಲ್ಲ (Money Not Deposited), ಈಗಾಗಲೇ ಗೃಹಲಕ್ಷ್ಮಿ ಯೋಜನೆ ಆರಂಭವಾಗಿ 15 ರಿಂದ 20 ದಿನಗಳೆ ಆಯಿತು ಆದರೂ ತಮ್ಮ ಖಾತೆಗೆ ಮೊದಲ ಕಂತು ಬರಲಿಲ್ಲ ಎನ್ನುವುದು ಹಲವು ಮಹಿಳೆಯರ ಗೋಳು.

2ನೇ ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆಗೆ ಸಿದ್ಧತೆ! ಇನ್ನೂ ಹಣ ಸಿಗದ ಗೃಹಿಣಿಯರಿಗೆ ವಿಶೇಷ ಸೂಚನೆ - Kannada News

ಪ್ರತಿ ತಿಂಗಳು ರೇಷನ್ ಪಡೆಯುವ ಎಲ್ಲರಿಗೂ ಸರ್ಕಾರದಿಂದ ಹೊಸ ನಿಯಮ ಜಾರಿಗೆ! ಹೊಸ ಆದೇಶ

ಸದ್ಯದಲ್ಲೇ ಎರಡನೇ ಕಂತಿನ ಹಣ ಬಿಡುಗಡೆ: (second installment release)

ಇತ್ತ ಒಂದಷ್ಟು ಮಹಿಳೆಯರು ತಮ್ಮ ಖಾತೆಗೆ ಇನ್ನೂ ಹಣವೇ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದಷ್ಟು ಜನ ತಮಗೆ 2ನೇ ಕಂತಿನ ಹಣ ಯಾವಾಗ ಬಂದು ಸೇರುತ್ತದೆ ಅಂತ ಕಾಯ್ತಾ ಇದ್ದಾರೆ. ಈಗಾಗಲೇ ಸರ್ಕಾರ (Karnataka Government) ತಿಳಿಸಿರುವಂತೆ ಅಕ್ಟೋಬರ್ 15ರ ಒಳಗೆ ಎರಡನೇ ಕಂತು ಕೂಡ ಪ್ರತಿಯೊಬ್ಬ ಗೃಹಿಣಿಯರ ಖಾತೆಗೂ ಜಮಾ ಆಗಲಿದೆ.

ಪಡಿತರ ಚೀಟಿ ತಿದ್ದುಪಡಿಗೆ ಇನ್ಮುಂದೆ ಇಲ್ಲ ಅವಕಾಶ! ಹೊಸ ಆದೇಶ ಹೊರಡಿಸಿದ ಸರ್ಕಾರ

ವಿಳಂಬ ಆದರೂ ಹಣ ಬರುತ್ತೆ!

ಯೋಜನೆ ಆರಂಭವಾದ ದಿನದಿಂದ ಇವತ್ತಿನವರೆಗೂ ಕೂಡ ತಮ್ಮ ಎಲ್ಲ ದಾಖಲೆಗಳು (Aadhaar Card, Ration Card, Bank Details Etc) ಸರಿ ಇಟ್ಟುಕೊಂಡು ಹಣ ಬರುವುದನ್ನೇ ಕಾಯ್ತಾ ಇರುವ ಗೃಹಿಣಿಯರು ತಮ್ಮ ಖಾತೆಗೆ ಹಣ ಬರುವುದಿಲ್ಲವೇನೋ ಎನ್ನುವ ಆತಂಕಕ್ಕೆ ಒಳಗಾಗುವುದು ಬೇಡ.

ನೀವು ಫಲಾನುಭವಿಗಳಾಗಿದ್ದರೆ ನೀವು ಎಲ್ಲಾ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡಿದ್ದರೆ, ಜೊತೆಗೆ ನಿಮ್ಮ ಅರ್ಜಿ ಸ್ವೀಕಾರವಾಗಿದ್ದರೆ ವಿಳಂಬವಾಗಿ ಆದರೂ ಸರಿ ನಿಮ್ಮ ಖಾತೆಗೆ ಹಣ ಬಂದೇ ಬರುತ್ತದೆ.

ಇನ್ನು ಮುಖ್ಯವಾಗಿ ಆರ್‌ಬಿಐ (RBI) ಪ್ರತಿದಿನ ಹಂತ ಹಂತವಾಗಿ ಹಣ ಬಿಡುಗಡೆ ಮಾಡುತ್ತಿದೆ. ಇನ್ನೊಂದು ಮುಖ್ಯವಾದ ವಿಚಾರ ಅಂದ್ರೆ ಆರ್‌ಬಿಐ ಕೂಡ ಒಂದು ದಿನಕ್ಕೆ ಇಷ್ಟು ಹಣವನ್ನು ಬಿಡುಗಡೆ ಮಾಡಬಹುದು ಎನ್ನುವ ಮಿತಿ ಇರುತ್ತೆ. ಹಾಗಾಗಿ ಪ್ರತಿದಿನ ಆ ಮಿತಿಯ ಒಳಗೆ ಮಾತ್ರ ಹಣ ಬಿಡುಗಡೆ ಮಾಡುತ್ತದೆ.

ಅನ್ನಭಾಗ್ಯ ಯೋಜನೆಯ ಅಕ್ಕಿ ಬೇಕೋ ಬದಲಿಗೆ ಹಣ ಬೇಕೋ? ನೀವೇ ಡಿಸೈಡ್ ಮಾಡಿ ಎಂದ ಸರ್ಕಾರ

ಇದರಿಂದಾಗಿ ಕೋಟ್ಯಂತರ ಮಹಿಳೆಯರಿಗೆ ಒಮ್ಮೆಲೆ ಅವರ ಖಾತೆಗೆ (Bank Account) ಹಣ ಬರಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ ನಿಮ್ಮ ಖಾತೆಗೆ ಹಣ ಬರುವುದು (Money Transfer) ವಿಳಂಬವಾಗುತ್ತಿದೆ.

ಎರಡು ಕಂತಿನ ಹಣ ಒಟ್ಟಿಗೆ ಬರುತ್ತದೆಯೇ?

Gruha Lakshmi Yojaneಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ (Lakshmi hebbalkar) ಈಗಾಗಲೇ ತಿಳಿಸಿರುವಂತೆ ಎರಡನೇ ಕಂತಿನ ಹಣ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಅದೇ ರೀತಿ ಮೊದಲ ಕಂತಿನ ಹಣ (money) ಯಾರ ಖಾತೆಗೆ ಬಂದು ತಲುಪಿಲ್ಲವೋ ಅದನ್ನು ಕೂಡ ಶೀಘ್ರವಾಗಿ ಮುಗಿಸುತ್ತೇವೆ ಎಂಬುದಾಗಿ ಹೇಳಿದ್ದಾರೆ.

ಹಾಗಾಗಿ ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು ಚಿಂತೆ ಮಾಡುವ ಮಹಿಳೆಯರಿಗೆ ಇದು ಗುಡ್ ನ್ಯೂಸ್ ಎನ್ನಬಹುದು. ಬಹುಶಃ ಎರಡು ಕಂತುಗಳ ಹಣವು ಒಟ್ಟಿಗೆ ಸೇರಿ 4,000 ಮಹಿಳೆಯರ ಖಾತೆಗೆ ಜಮಾ ಆಗಬಹುದು.

ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ ದಿನಾಂಕ ಘೋಷಣೆ; ಆದ್ರೆ ಇಂತಹವರಿಗೆ ಸಿಗೋಲ್ಲ ಉಚಿತ ಹಣ

ಹೌದು, ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿರತವಾಗಿರುವ ಸರ್ಕಾರ ಮೊದಲ ಕಂತಿನಲ್ಲಿ ಹಣ ಬಿಡುಗಡೆ ಆಗುವ ವಿಚಾರದಲ್ಲಿ ನಡೆದಿರುವ ಗೊಂದಲ ವಿಳಂಬ ಯಾವುದು ಕೂಡ ಎರಡನೇ ಕಂತಿನ ಹಣ ಬಿಡುಗಡೆ ಸಂದರ್ಭದಲ್ಲಿ ಆಗದೇ ಇರುವಂತೆ ಎಚ್ಚರಿಕೆ ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಕೆಲವೇ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತು ಕೂಡ ಬಿಡುಗಡೆಯಾಗಲಿದ್ದು ಮೊದಲ ಕಂತಿನ ಹಣ ಈಗಾಗಲೇ ಬಂದವರಿಗೆ ರೂ. 2000 ಇನ್ನೂ ಹಣವೇ ಬಂದಿಲ್ಲವೋ ಅಂತವರಿಗೆ ನಾಲ್ಕು ಸಾವಿರ ರೂಪಾಯಿಗಳು ಒಟ್ಟಾಗಿ ಬರುವ ಸಾಧ್ಯತೆ ಇದೆ.

Preparing for the release of the 2nd installment of Gruha Lakshmi Scheme

Follow us On

FaceBook Google News

Preparing for the release of the 2nd installment of Gruha Lakshmi Scheme