ರಾಜ್ಯದ ಎಲ್ಲಾ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಸಿಹಿ ಸುದ್ದಿ! ಸಿಗಲಿದೆ ಇನ್ನಷ್ಟು ಬೆನಿಫಿಟ್

ರಾಜ್ಯ ಸರ್ಕಾರ ಹೊಸದಾಗಿ ತಂದಿರುವ ನಿಯಮ ಯಾವುದು ಎಂದರೆ ವರ್ಷದಲ್ಲಿ 50 ಲಕ್ಷ ಸಸಿಗಳನ್ನು ನೆಡುವ “ಸಸ್ಯ ಶಾಮಲಾ” ಅಭಿಯಾನ. ಈ ಯೋಜನೆಗೆ ಈಗಾಗಲೇ ಅನುಮೋದನೆ ಸಿಕ್ಕಿದ್ದು ಕೆಲವು ಶಾಲೆಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ

ಇನ್ನು ಮುಂದೆ ಪ್ರಾಥಮಿಕ (Primary School) ಪ್ರೌಢಶಾಲೆ (High School) ಹಾಗೂ ಪದವಿ ಪೂರ್ವ ಶಿಕ್ಷಣ (Pre-Graduate Education) ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿ (Students) ವಿದ್ಯಾರ್ಥಿನಿಯರು ತಮ್ಮ ಶಾಲೆಯಲ್ಲಿ ಈ ಒಂದು ಕೆಲಸವನ್ನು ಮಾಡಲೇಬೇಕು

ಹಾಗೂ ಇದಕ್ಕೆ ಶಾಲೆಯ ಉಪನ್ಯಾಸ ಅಥವಾ ಬೋಧಕ ವರ್ಗ ಸಹಾಯ ಮಾಡಬೇಕು. ಈ ರೀತಿ ಮಾಡೋದ್ರಿಂದ ವಿದ್ಯಾರ್ಥಿಗಳಲ್ಲಿ ಇನ್ನೂ ಹೆಚ್ಚಿನ ಶಿಕ್ಷಣ ಹಾಗೂ ಪರಿಸರ ಸಂರಕ್ಷಣೆ ಎರಡು ಆಗುತ್ತದೆ ಎನ್ನುವುದು ಸರ್ಕಾರದ ಉದ್ದೇಶ.

ಕೃಷಿ ಭೂಮಿಯಲ್ಲಿ ಮನೆ ಅಥವಾ ಕಟ್ಟಡ ನಿರ್ಮಿಸುವವರಿಗೆ ಹೊಸ ಕಾನೂನು! ಹೊಸ ರೂಲ್ಸ್ ತಂದ ಸರ್ಕಾರ

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಸಿಹಿ ಸುದ್ದಿ! ಸಿಗಲಿದೆ ಇನ್ನಷ್ಟು ಬೆನಿಫಿಟ್ - Kannada News

ಇಷ್ಟಕ್ಕೂ, ರಾಜ್ಯ ಸರ್ಕಾರ ಹೊಸದಾಗಿ ತಂದಿರುವ ನಿಯಮ ಯಾವುದು ಎಂದರೆ ವರ್ಷದಲ್ಲಿ 50 ಲಕ್ಷ ಸಸಿಗಳನ್ನು ನೆಡುವ “ಸಸ್ಯ ಶಾಮಲಾ” ಅಭಿಯಾನ. ಈ ಯೋಜನೆಗೆ ಈಗಾಗಲೇ ಅನುಮೋದನೆ ಸಿಕ್ಕಿದ್ದು ಕೆಲವು ಶಾಲೆಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ

ಆದರೆ ಈಗ ರಾಜ್ಯ ಸರ್ಕಾರ ಯೋಜನೆಯಲ್ಲಿ ಇನ್ನಷ್ಟು ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಶಾಲಾ ಸಿಬ್ಬಂದಿಗಳಿಗೆ ಪ್ರಕಟಣೆಯನ್ನು ಕಳುಹಿಸಿದೆ.

ಮಕ್ಕಳಿಂದಲೇ ಗಿಡ ನಡೆಸಿ: (Plant by children)

2023 24ರ ಸಾಲಿನಲ್ಲಿ ವರ್ಷದಲ್ಲಿ 50 ಲಕ್ಷ ಗಿಡಗಳನ್ನು ನೆಡುವ ಸಸ್ಯ ಶ್ಯಾಮಲ ಯೋಜನೆಗೆ (Sasya Shyamala Scheme) ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಂಟಿಯಾಗಿ ಈ ಕಾರ್ಯವನ್ನು ಮಾಡುತ್ತಿವೆ.

ಈ ಯೋಜನೆಯ ಪ್ರಕಾರ ಅರಣ್ಯ ಇಲಾಖೆಯಿಂದ ಪ್ರತಿ ಶಾಲೆಗೆ ಗರಿಷ್ಠ 50 ಸಸ್ಯಗಳನ್ನು ನೀಡಲಾಗುವುದು. ಶಾಲೆಯ (School) ಆವರಣದಲ್ಲಿ ಎಷ್ಟು ಜಾಗವಿದೆ ಎಂಬುದರ ಆಧಾರದ ಮೇಲೆ ಮಕ್ಕಳ ಬಳಿ ಗಿಡ ನಡೆಸಬೇಕು.

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಖುಷಿಯಲ್ಲಿ ಜನತೆ

Sasya Shyamala Program in Schoolವಾಸ್ತವವಾಗಿ ಶಾಲೆ ಚಿಕ್ಕದಾಗಿದ್ದು, ಮಕ್ಕಳು ಕಡಿಮೆ ಇದ್ದರೂ ಸ್ಥಳಾವಕಾಶ ಹೆಚ್ಚಿಗೆ ಇದ್ದರೆ ಪ್ರತಿಯೊಂದು ಮಗುವಿಗೆ ಒಂದು ಗಿಡದಂತೆ ಗಿಡವನ್ನು ನೀಡಿ ಅವರಿಂದಲೇ ಗಿಡ ನಡೆಸಿ, ಅವರೇ ಆರೈಕೆ ಮಾಡುವಂತೆ ನೋಡಿಕೊಳ್ಳಬೇಕು. ಇನ್ನು ಶಾಲೆಯಲ್ಲಿ ಮಕ್ಕಳು ಹೆಚ್ಚಾಗಿದ್ದು ಸ್ಥಳಾವಕಾಶ ಕೂಡ ಕಡಿಮೆ ಇದ್ದರೆ, ಪ್ರತಿ 2 ರಿಂದ 3 ಮಕ್ಕಳು ಒಂದು ಗಿಡವನ್ನು ನೆಟ್ಟು ಆರೈಕೆ ಮಾಡಿಕೊಳ್ಳುವಂತೆ ನೋಡಬೇಕು.

ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಗಿಡ ನೆಡಲು ಬೇಕಾಗಿರುವ ಗುಂಡಿಯನ್ನು ಎರಡು ಮೂರು ದಿನಗಳ ಕಾಲಾವಧಿಯಲ್ಲಿ ವಿದ್ಯಾರ್ಥಿಗಳು ತೆಗೆಯುವಂತೆ ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಪ್ರಾಂಶುಪಾಲರು ನೋಡಿಕೊಳ್ಳಬೇಕು. ಮಕ್ಕಳ ಸುರಕ್ಷತೆಗೂ ಕೂಡ ಹೆಚ್ಚಿನ ಗಮನ ವಹಿಸಬೇಕು ಗುಂಡಿ ತೆಗೆಯುವಾಗ ಮಕ್ಕಳಿಗೆ ಯಾವುದೇ ರೀತಿಯ ದೈಹಿಕ ಹಾನಿ ಕೂಡ ಉಂಟಾಗದಂತೆ ಮುಖ್ಯಸ್ಥರು ಎಚ್ಚರಿಕೆ ವಹಿಸಬೇಕು ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಾಜ್ಯದ ಇಂತಹ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸಿಗಲಿದೆ 20,000 ಸ್ಕಾಲರ್ಶಿಪ್, ಇಂದೇ ಅರ್ಜಿ ಸಲ್ಲಿಸಿ

ವಿದ್ಯಾರ್ಥಿಗಳಿಗೆ ಸಹಕರಿಸಿ

ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಎಲ್ಲಾ ಪ್ರಾಥಮಿಕ ಪ್ರೌಢ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳು ಸಹಕರಿಸಬೇಕು 6ರಿಂದ 12ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶ್ರಮಾಧಾನ ಮಾಡುವ ಮೂಲಕ ಈ ಕೆಲಸಕ್ಕೆ ಕೈಜೋಡಿಸಬೇಕು.

ವಿದ್ಯಾರ್ಥಿಗಳ ಜೊತೆಗೆ ಶಾಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ, ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ಸ್ಥಳೀಯ ಸಂಸ್ಥೆಯ ಸದಸ್ಯರು, ಸ್ವಯಂಸೇವಾ ಸಂಘಗಳು ಹಾಗೂ ಗ್ರಾಮ ಅರಣ್ಯ ಸಮಿತಿಯ ಸದಸ್ಯರು ಕೂಡ ಸಹಕರಿಸಬೇಕು ಇದರಿಂದ ಒಂದು ವರ್ಷಗಳಲ್ಲಿ 50 ಲಕ್ಷ ಮರ ಬೆಳೆಸುವ ಸಸ್ಯ ಶಾಮಲಾ ಯೋಜನೆ ಯಶಸ್ವಿಯಾಗುತ್ತದೆ ಎಂಬುದು ಸರ್ಕಾರದ ಉದ್ದೇಶ.

Sasya Shamala Program in Govt School Details

Follow us On

FaceBook Google News

Sasya Shamala Program in Govt School Details