ಮುಲಾಜಿಲ್ಲದೆ ಇಂತಹವರ ರೇಷನ್ ಕಾರ್ಡ್ ಕ್ಯಾನ್ಸಲ್! ಸರ್ಕಾರದ ಖಡಕ್ ನಿರ್ಧಾರ
ಎಲೆಕ್ಷನ್ಗೂ ಮುನ್ನ ರಾಜ್ಯ ಸರ್ಕಾರದಿಂದ ರೇಷನ್ ಕಾರ್ಡ್ ವಿಚಾರದಲ್ಲಿ ಹೊರಬಂತು ಶಾ-ಕಿಂಗ್ ನ್ಯೂಸ್!
ಬಡತನದ ರೇಖೆಗಿಂತ ಕೆಳಗಿರುವ (below poverty line) ಜನರಿಗೆ ಸರ್ಕಾರಿ ಯೋಜನೆಗಳು ನೇರವಾಗಿ ಸಿಗಲಿ ಎನ್ನುವ ಕಾರಣಕ್ಕಾಗಿ ಬಿಪಿಎಲ್ ರೇಷನ್ ಕಾರ್ಡ್ (BPL Ration card) ಅನ್ನು ಸರ್ಕಾರ ನಿರ್ಮಾಣ ಮಾಡಿತ್ತು.
ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವಂತಹ ಕೆಲವೊಂದು ಉಚಿತ ಭಾಗ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಕೂಡ ಕೆಲವು ವರ್ಗದ ಜನರಿಗೆ ರೇಷನ್ ಕಾರ್ಡ್ ಹಾಗೂ ಅದರಲ್ಲೂ ವಿಶೇಷವಾಗಿ ಬಿಪಿಎಲ್ ರೇಷನ್ ಕಾರ್ಡ್ ಅತ್ಯಂತ ಅಗತ್ಯವಾಗಿರುತ್ತದೆ.
ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ (AAY card) ಗಳನ್ನು ಹೊಂದಿರುವಂತಹ ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬಗಳಿಗೆ ಹೆಚ್ಚಿನ ಸರ್ಕಾರಿ ಸೇವೆಗಳು ಸಿಗುತ್ತವೆ ಎನ್ನುವ ಕಾರಣಕ್ಕಾಗಿ ಈಗ ಅದಕ್ಕೆ ಅರ್ಹರಾಗದೆ ಇರುವವರು ಕೂಡ ಆ ರೀತಿಯ ಕಾರ್ಡ್ಗಳನ್ನು ಮಾಡಿಸಿರುವುದು ಬೆಳಕಿಗೆ ಬಂದಿದೆ.
ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣ ಬಿಡುಗಡೆ! ನಿಮ್ಮ ಖಾತೆಗೂ ಜಮಾ ಆಗಿದೆ ನೋಡಿಕೊಳ್ಳಿ
ಇವರ ರೇಷನ್ ಕಾರ್ಡ್ ರದ್ದಾಗುತ್ತದೆ (ration card cancellation)
* ಹೆಚ್ಚು ಜಮೀನು ಹಾಗೂ ಆಸ್ತಿ ಇರುವಂತಹ ವ್ಯಕ್ತಿಗಳು ಒಂದು ವೇಳೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಮಾಡಿಸಿಕೊಂಡಿದ್ದರೆ ಅವರ ರೇಷನ್ ಕಾರ್ಡ್ ಅನ್ನು ರದ್ದು ಮಾಡುವುದು ಖಾತ್ರಿ ಆಗಿದೆ. ರೇಷನ್ ಕಾರ್ಡ್ ಅನ್ನು ಪಡೆದುಕೊಳ್ಳಲು ಕೆಲವೊಂದು ನಿಯಮಗಳನ್ನು ಕೂಡ ಸರ್ಕಾರ ಆ ನಿಗದಿಪಡಿಸಿರುವಂತಹ ನಿಯಮಗಳ ಅಡಿಯಲ್ಲಿ ಆ ವ್ಯಕ್ತಿ ಇಲ್ಲ ಅಂದ್ರೆ ಅವರ ರೇಷನ್ ಕಾರ್ಡ್ ಅನ್ನು ಕ್ಯಾನ್ಸಲ್ ಮಾಡೋದು ಕನ್ಫರ್ಮ್ ಆಗಿದೆ.
* ಒಂದು ಮನೆಯಲ್ಲಿ ಕೇವಲ ಒಂದು ರೇಷನ್ ಕಾರ್ಡ್ ಮಾತ್ರ ಇರಬೇಕು ಅದಕ್ಕಿಂತ ಹೆಚ್ಚಾಗಿ ರೇಷನ್ ಕಾರ್ಡ್ ಮಾಡಿಸಿಕೊಂಡಿದ್ರೆ ಆ ರೇಷನ್ ಕಾರ್ಡ್ ಅನ್ನು ರದ್ದುಗೊಳಿಸಲಾಗುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ನೆನಪಿಟ್ಟುಕೊಳ್ಳಬೇಕು.
ಒಂದು ವೇಳೆ ಕಳೆದ ಆರು ತಿಂಗಳಿಂದಲ್ಲೂ ಕೂಡ ರೇಷನ್ ಕಾರ್ಡ್ ನಿಂದ ಪಡಿತರವನ್ನು ಪಡೆದುಕೊಳ್ಳದೆ ಹೋದಲ್ಲಿ ಆಹಾರ ಇಲಾಖೆಯ ಮೂಲಕ ಇದನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿದ ನಂತರ ಒಂದು ವೇಳೆ ಕೇವಲ ಅವರು ರೇಷನ್ ಕಾರ್ಡ್ ಅನ್ನು ಸರ್ಕಾರಿ ಕೆಲಸಗಳಿಗಾಗಿ ಮಾತ್ರ ಉಪಯೋಗಿಸುತ್ತಿದ್ದಾರೆ ಎಂಬುದಾಗಿ ತಿಳಿದು ಬಂದರೆ ಆ ಕಾರ್ಡ್ಗಳನ್ನು ರದ್ದುಪಡಿಸಲಾಗುತ್ತದೆ.
2 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ರೈತರಿಗೆ ಬಿಗ್ ಅಪ್ಡೇಟ್! ಹೊಸ ಘೋಷಣೆ
* ಒಂದು ವೇಳೆ ಸರ್ಕಾರಿ ನೌಕರರಾಗಿದ್ರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಪಡೆದುಕೊಂಡಿದ್ದರೆ ಆ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸಲಾಗುತ್ತಿದೆ.
ನಿರ್ದಿಷ್ಟ ಆದಾಯ ಮಿತಿಗಿಂತ ಹೆಚ್ಚಿನ ಆದಾಯವನ್ನು ವಾರ್ಷಿಕವಾಗಿ ಆ ವ್ಯಕ್ತಿ ಹೊಂದಿದ್ದರೆ ಅಥವಾ ಅವರ ಕುಟುಂಬ ಹೊಂದಿದ್ದರೆ ಅಂತಹ ರೇಷನ್ ಕಾರ್ಡ್ಗಳನ್ನು ಕೂಡ ರದ್ದುಗೊಳಿಸಲಾಗುತ್ತದೆ.
ನಿಮ್ಮ ಕಾರ್ಡ್ ರದ್ದಾಗುತ್ತಾ?
ಇದಕ್ಕಾಗಿ ನೀವು ಮೊದಲು ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೋಗ ಬೇಕಾಗಿರುತ್ತದೆ. ಅಲ್ಲಿ ನಿಮ್ಮ ಸಂಪೂರ್ಣ ವಿವರ, ಅಂದ್ರೆ ಜಿಲ್ಲೆ ಗ್ರಾಮ ಹಾಗೂ ನಿಮ್ಮ ರೇಷನ್ ಕಾರ್ಡ್ ಅನ್ನು ನಂಬರ್ ಕೂಡ ನಮೂದಿಸಿ ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡ ಬೇಕಾಗಿರುತ್ತದೆ. ಇದಾದ ನಂತರ ರದ್ದಾಗಿರುವವರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಇದೆಯೋ ಇಲ್ಲವೋ ಎಂಬುದನ್ನು ನೀವು ತಿಳಿದುಕೊಳ್ಳಬಹುದು.
ಗೃಹಲಕ್ಷ್ಮಿ ಹಣ ಬಾರದೆ ಇರುವವರಿಗೆ ಸಿಹಿ ಸುದ್ದಿ, ಎಲ್ಲರಿಗೂ ತಪ್ಪದೇ ಹಣ ಜಮಾ! ಇಲ್ಲಿದೆ ಮಾಹಿತಿ
ಹೊಸ ಕಾರ್ಡಿಗೆ ಅರ್ಜಿ?
ಈಗಾಗಲೇ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಗಣನೀಯವಾಗಿ ದಿನೇ ದಿನೇ ಹೆಚ್ಚಾಗುತ್ತಿದೆ. ಇದರ ಬಗ್ಗೆ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯ ಸಚಿವರಾಗಿರುವಂತಹ ಕೆಎಚ್ ಮುನಿಯಪ್ಪ ಅವರು ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿರುವಂತಹ ರೇಷನ್ ಕಾರ್ಡ್ ಗಳನ್ನು ಸಂಬಂಧಪಟ್ಟವರಿಗೆ ನೀಡುವಂತಹ ಅಂದರೆ ವಿಲೇವಾರಿ ಮಾಡುವಂತಹ ಕೆಲಸವನ್ನು ಮಾಡಲಾಗುತ್ತಿದೆ ಹಾಗೂ ಹೊಸ ಕಾರ್ಡ್ ಗಳಿಗಾಗಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶಗಳನ್ನು ಕೂಡ ನೀಡಲಾಗುತ್ತದೆ ಎನ್ನುವಂತಹ ಮಾಹಿತಿಯನ್ನು ನೀಡಿದ್ದಾರೆ.
ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಾರಂಭ! ಕೆಲವೇ ಕೆಲ ದಿನ ಮಾತ್ರ ಅವಕಾಶ
such people ration card was Canceled, Govt decision