ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ (financial stability) ಸ್ವಾವಲಂಬನೆಯ ಜೀವನ (independent life) ನಡೆಸುವುದಕ್ಕೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ (Central government) ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತೇವೆ

ಇದೀಗ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಕ್ಕೆ ಮಾತ್ರವಲ್ಲದೆ ಮಹಿಳೆಯರ ಪೋಷಕಾಂಶ ಮಟ್ಟ ಅಭಿವೃದ್ಧಿ ಪಡಿಸುವ ಸಲುವಾಗಿಯೂ ಕೂಡ ಸರ್ಕಾರ ಯೋಜನೆ ರೂಪಿಸಿದೆ.

Such Women will get a loan of 50,000, and it is enough to repay 25,000

ಒಂದು ಹೆಣ್ಣು ತಾಯಿಯಾಗುವ ಹಂತದಲ್ಲಿ ಇರುವಾಗ, ಅಂದರೆ ಗರ್ಭಿಣಿ (pregnant) ಆಗಿದ್ದಾಗ ಹೊಟ್ಟೆಯಲ್ಲಿ ಇರುವ ಮಗುವಿನ ಬೆಳವಣಿಗೆ ಬಹಳ ಮುಖ್ಯವಾಗಿರುತ್ತದೆ. ಆ ಮಗು ಸರಿಯಾಗಿ ಬೆಳವಣಿಗೆ ಹೊಂದಬೇಕು ಅಂದರೆ ಮಗುವಿಗೆ ಎಲ್ಲಾ ರೀತಿಯ ಪೋಷಕಾಂಶಗಳು (nutrient food) ಕೂಡ ಲಭ್ಯವಾಗಬೇಕು.

ಭ್ರೂಣದ ಆರೈಕೆ ಸರಿಯಾಗಿ ಇದ್ದರೆ ಮಗು ಜನಿಸಿದ ನಂತರ ಅದರ ಆರೋಗ್ಯದಲ್ಲಿಯೂ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಇದೆಲ್ಲವೂ ಬಡವರಿಗೆ ಕಬ್ಬಿಣದ ಕಡಲೆ ಇದ್ದಂತೆ. ಮಕ್ಕಳಿಗೆ ಪೋಷಕಾಂಶಯುಕ್ತ ಆಹಾರವನ್ನು ಒದಗಿಸುವಷ್ಟು ಹಣ ಅವರ ಬಳಿ ಇರುವುದಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರ ಮುತುವರ್ಜಿ ವಹಿಸಿದ್ದು ಮಹಿಳೆಯರಿಗೆ ಉಚಿತವಾಗಿ ಗರ್ಭಾವಸ್ಥೆಯಲ್ಲಿ ಇರುವಾಗ 6,000ಗಳನ್ನು ನೀಡಲು ಮುಂದಾಗಿದೆ.

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಕುರಿತು ರಾತ್ರೋರಾತ್ರಿ ಹೊಸ ಅಪ್ಡೇಟ್

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ! (Pradhanmantri Matru Vandana scheme)

Pradhanmantri Matru Vandana schemeಯಾವುದೇ ಮಹಿಳೆ ಗರ್ಭಿಣಿ ಆದ ತಕ್ಷಣ ಹೊಟ್ಟೆಯಲ್ಲಿ ಇರುವ ಮಗುವಿಗೆ ಪೋಷಕಾಂಶಗಳನ್ನು ಒದಗಿಸಬೇಕು, ಇದಕ್ಕಾಗಿ ಸರ್ಕಾರ ಪ್ರತಿ ಗರ್ಭಿಣಿ ಸ್ತ್ರೀ ಯರಿಗೆ 6,000ರೂ. ಧನ ಸಹಾಯ ನೀಡುತ್ತದೆ.

ಈ ಯೋಜನೆಯ ಅಡಿಯಲ್ಲಿ ಮೊದಲ ಬಾರಿ ಗರ್ಭಿಣಿ ಆಗಿರುವ ಸ್ತ್ರೀಗೆ 5,000 ರೂ.ಗಳನ್ನು ನೀಡಲಾಗುತ್ತದೆ. ಗರ್ಭವಸ್ಥೆಯಲ್ಲಿ ಇರುವಾಗ ಮೂರು ಸಾವಿರ ಹಾಗೂ ಪ್ರಸವದ ನಂತರ ನವಜಾತ ಶಿಶುವಿನ ಘೋಷಣೆಗಾಗಿ 2,000 ರೂ.ಗಳನ್ನು ನೀಡಲಾಗುವುದು.

ಇನ್ನು ಎರಡನೇ ಮಗುವಿನ (second pregnancy) ನಿರೀಕ್ಷೆಯಲ್ಲಿ ಇರುವ ತಾಯಂದಿರಿಗೆ 6,000 ರೂ.ಸಿಗುತ್ತವೆ. ಅವರಿಗೆ ಒಟ್ಟು ಹಣವನ್ನು ಪ್ರಸವದ ನಂತರ ಮೂರು ತಿಂಗಳ ಅವಧಿಯ ಒಳಗೆ ವಿತರಣೆ ಮಾಡಲಾಗುವುದು.

ಎಪಿಎಲ್, ಬಿಪಿಎಲ್ ಕಾರ್ಡುದಾರರಿಗೆ ಸಿಹಿ ಸುದ್ದಿ, ಇನ್ಮುಂದೆ ಇನ್ನಷ್ಟು ಉಚಿತ ಸೇವೆ

ಯಾರಿಗೆ ಸಿಗುತ್ತೆ ಯೋಜನೆಯ ಪ್ರಯೋಜನ!

*ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆಯ ಅಡಿಯಲ್ಲಿ ಹಣಕಾಸು ಸಹಾಯ ಪಡೆದುಕೊಳ್ಳಲು ಮಹಿಳೆಗೆ 19 ವರ್ಷ ಮೀರಿರಬೇಕು.

*2017ರ ನಂತರ ಗರ್ಭಿಣಿ ಆಗುವ ಸ್ತ್ರೀಯರಿಗೆ ಈ ಯೋಜನೆಯ ಹಣ ಲಭ್ಯವಾಗುತ್ತದೆ.

*ಮೊದಲ ಹಾಗೂ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಗರ್ಭಿಣಿ ಸ್ತ್ರೀಯರು ಮಾತ್ರ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents)

ಮದುವೆಯ ಪ್ರಮಾಣ
ಗಂಡ ಹೆಂಡತಿ ಇಬ್ಬರ ಆಧಾರ್ ಕಾರ್ಡ್
ಗುರುತಿನ ಚೀಟಿ- ಆಧಾರ್ ಕಾರ್ಡ್
ಗರ್ಭಿಣಿಯ ಫೋಟೋ
ಬ್ಯಾಂಕ ಖಾತೆಯ ವಿವರ (Bank Account Details)

ಗೃಹಲಕ್ಷ್ಮಿ 4ನೇ ಕಂತಿನ ಹಣಕ್ಕೆ ಹೊಸ ಕಂಡೀಷನ್; ಪಾಲಿಸದೆ ಇದ್ರೆ ಹಣ ಬರೋಕೆ ಚಾನ್ಸೇ ಇಲ್ಲ

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಗೆ ಆನ್ಲೈನ್ ಹಾಗೂ ಆಫ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು https://wcd.nic.in/ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಮೊದಲಿಗೆ ನಿಮ್ಮ ಮೊಬೈಲ್ ಸಂಖ್ಯೆ ಓ ಟಿ ಪಿ ನಮೂದಿಸಿ ಲಾಗಿನ್ ಆಗಬೇಕು. ಬಳಿಕ ಮಾತೃ ವಂದನಾ ಯೋಜನೆಗೆ ಅರ್ಜಿ ಸಲ್ಲಿಸುವ ಅಪ್ಲಿಕೇಶನ್ ಕಾಣಿಸುತ್ತದೆ. ಅಪ್ಲಿಕೇಶನ್ ನಲ್ಲಿ ಕೇಳಲಾಗಿರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಇನ್ನು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಸಮೀಪದ ಆರೋಗ್ಯ ಕೇಂದ್ರಕ್ಕೆ (health centre) ಹೋಗಿ ನೋಂದಾವಣೆ ಮಾಡಿಸಿಕೊಳ್ಳಬಹುದು ಅಥವಾ ಅಂಗನವಾಡಿ ಕೇಂದ್ರದಲ್ಲಿ (Anganwadi centre) ನೋಂದಾಯಿಸಿಕೊಳ್ಳಬಹುದು.

ಗರ್ಭಿಣಿ ಸ್ತ್ರೀಯ ತಾಯಿ ಕಾರ್ಡ್ ಮಾಡಿಸಿಕೊಳ್ಳುತ್ತಿದ್ದಂತೆ ಸರ್ಕಾರದ ಯಾವುದೇ ರೀತಿಯ ಯೋಜನೆಗಳು ಇದ್ದರೂ ಕೂಡ ಅಂಗನವಾಡಿ ಸಹಾಯಕಿಯರು ಪ್ರತಿ ಗರ್ಭಿಣಿ ಸ್ತ್ರೀಗೆ ಯೋಜನೆಯನ್ನು ತಲುಪಿಸುತ್ತಾರೆ.

ರೇಷನ್ ಕಾರ್ಡ್ ರದ್ದುಪಡಿಗೆ ಆದೇಶ; ಇಂತಹವರಿಗೆ ಸಿಗೋಲ್ಲ ಬಿಪಿಎಲ್ ಕಾರ್ಡ್ ಬೆನಿಫಿಟ್

ಹಾಗಾಗಿ ಮಾತೃ ವಂದನಾ ಯೋಜನೆಯ (Matru Vandana scheme) ಹಣವನ್ನು ಕೂಡ ಅಂಗನವಾಡಿ ಸಹಾಯಕಿಯರು ನಿಮ್ಮ ಖಾತೆಗೆ (Bank Account) ಬರುವಂತೆ ಮಾಡುತ್ತಾರೆ. ನೀವು ಅವರ ಬಳಿ ಎಲ್ಲಾ ಮಾಹಿತಿಯನ್ನು ನೀಡಿ ಉಚಿತ ಸರ್ಕಾರದ 5 ರಿಂದ 6 ಸಾವಿರ ರೂಪಾಯಿ ನಿಮ್ಮ ಖಾತೆಗೆ ಬರುವಂತೆ ಮಾಡಿಕೊಳ್ಳಬಹುದು.

Such women get free 6,000 rupees; An important scheme of Govt