Karnataka NewsBangalore News

ಇಂತಹ ಮಹಿಳೆಯರಿಗೆ 6ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬರೋಲ್ಲ! ಬಿಗ್ ಅಪ್ಡೇಟ್

ಇದು ಸರ್ಕಾರದ ಕಟ್ಟುನಿಟ್ಟಿನ ಆದೇಶವಾಗಿದ್ದು, ನಿಮಗೆ ಇನ್ನು ಮುಂದೆ ಗೃಹಲಕ್ಷ್ಮಿಯ ಯೋಜನೆ (Gruha lakshmi scheme) ಹಣ ಖಾತೆಗೆ ಬರಬೇಕು ಅಂದ್ರೆ ಈ ಕೆಲಸ ಮಾಡಿಸಿಕೊಳ್ಳುವುದು ಕಡ್ಡಾಯ. ವಿಳಂಬ ಮಾಡಿದರೆ ಖಂಡಿತವಾಗಿಯೂ 6ನೇ ಕಂತಿನ ಹಣ ನಿಮ್ಮ ಖಾತೆಯನ್ನು (Bank Account) ತಲುಪುವುದಿಲ್ಲ.

ಹೌದು, ಗೃಹಲಕ್ಷ್ಮಿಯರು ಬಹಳ ಮುತುವರ್ಜಿಯಿಂದ ಇದೊಂದು ಕೆಲಸವನ್ನು ಮಾಡಿಕೊಳ್ಳಲೇಬೇಕು. ಸರ್ಕಾರ ಪ್ರತಿ ತಿಂಗಳು 2,000ಗಳನ್ನು ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡುತ್ತಿದೆ. ಆದರೆ ಈ ಪ್ರಕ್ರಿಯೆ ಸಂಪೂರ್ಣ ಆಟೋಮ್ಯಾಟಿಕ್ ಆಗಿರುತ್ತದೆ ಯಾವುದೇ ಸಿಬ್ಬಂದಿ ವೈಯಕ್ತಿಕವಾಗಿ ಕುಳಿತು ಒಬ್ಬೊಬ್ಬರ ಖಾತೆಗೆ ಹಣವನ್ನು ಜಮಾ ಮಾಡುವುದಿಲ್ಲ.

Order to cancel the BPL ration card of such people

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಸರ್ಕಾರ!

ಹೀಗಾಗಿ ನೀವು ಟೆಕ್ನಿಕಲ್ (technical) ಆಗಿ ಯಾವೆಲ್ಲ ಮಾಹಿತಿಗಳನ್ನ ಒದಗಿಸಬೇಕು ಅವುಗಳನ್ನು ಒದಗಿಸಲೇಬೇಕು. ಉದಾಹರಣೆಗೆ ನೀವು ಬ್ಯಾಂಕ್ ಖಾತೆ ಹೊಂದಿದ್ದೀರಿ ಎಂದ ಮೇಲೆ ಆ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಸೀಡಿಂಗ್ (Aadhaar card seeding) ಆಗಿರಬೇಕು ಇನ್ನು ರೇಷನ್ ಕಾರ್ಡ್ ಗೂ ಕೂಡ KYC ಆಗಿರಲೇಬೇಕು.

ಎನ್ ಪಿ ಸಿ ಐ ಕಡ್ಡಾಯ ಎನ್ನುವುದು ನೆನಪಿರಲಿ! (NPCI mandatory)

ನಿಮ್ಮ ಬ್ಯಾಂಕ್ ಖಾತೆಗೆ ಈ ಕೆ ವೈ ಸಿ ಆಗಿದ್ರೆ ಮಾತ್ರ ಸಾಲುವುದಿಲ್ಲ NPCI ಮ್ಯಾಪಿಂಗ್ ಕೂಡ ಆಗಿರಲೇಬೇಕು. ಹಾಗಂದ ಮಾತ್ರಕ್ಕೆ ಎಲ್ಲರೂ ಬ್ಯಾಂಕ್ ಗೆ ಹೋಗಿ NPCI ಮಾಡಿಸಿಕೊಳ್ಳಬೇಕು ಅಂದ್ರೆ ಬಹಳ ಕಷ್ಟ ಅಂತ ಅಂದುಕೊಳ್ಳುವವರು ಚಿಂತೆಪಟ್ಟುಕೊಳ್ಳುವ ಅಗತ್ಯ ಇಲ್ಲ, ಒಂದು ವೇಳೆ ನೀವು ಇಲ್ಲಿಯವರೆಗೆ ಸರ್ಕಾರದಿಂದ ಬಿಡುಗಡೆ ಆಗಿರುವ ಗೃಹಲಕ್ಷ್ಮಿ ಯೋಜನೆಯ 5 ಕಂತಿನ ಹಣವನ್ನು ಪಡೆದುಕೊಂಡಿದ್ದರೆ, 6ನೇ ಕಂತಿನ ಹಣ ಯಾವುದೇ ವಿಳಂಬ ಇಲ್ಲದೆ ನಿಮ್ಮ ಖಾತೆಯನ್ನು ತಲುಪುತ್ತದೆ.

ಹಾಗಾಗಿ ಈವರೆಗೆ ಹಣ ಜಮಾ ಆಗಿರುವವರು ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳುವುದಕ್ಕೆ ಬ್ಯಾಂಕ್ ಮುಂದೆ ಕ್ಯೂ ನಿಲ್ಲುವ ಅಗತ್ಯ ಇಲ್ಲ. ಆದರೆ ಒಂದು ವೇಳೆ ನಿಮ್ಮ ಖಾತೆಗೆ ಇಲ್ಲಿಯವರೆಗೆ ಹಣ ಜಮಾ ಆಗದೇ ಇದ್ದರೆ ಮಾತ್ರ ನೀವು ಬ್ಯಾಂಕ್ ಗೆ ಹೋಗಿ ನಿಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ವಿವರಗಳನ್ನು ನೀಡಿ NPCI ಮಾಪಿಂಗ್ ಮಾಡಿಸಿಕೊಳ್ಳಿ.

ಇಂತಹ ರೈತರ ಖಾತೆಗೆ ಬರ ಪರಿಹಾರ ಹಣ 2000 ರೂಪಾಯಿ ಬಿಡುಗಡೆ! ಬಿಗ್ ಅಪ್ಡೇಟ್

Gruha Lakshmi Yojanaಇಂಥವರಿಗೂ ಜಮಾ ಆಗುವುದಿಲ್ಲವಂತೆ ಗೃಹಲಕ್ಷ್ಮಿಯ ಹಣ!

ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಸರ್ಕಾರ ಕೆಲವು ಪ್ರಮುಖ ಮಾನದಂಡಗಳನ್ನು ತಿಳಿಸಿದೆ. ಆದರೆ ಮುಖ್ಯವಾಗಿ ನಾಲ್ಕು ಚಕ್ರದ ವಾಹನ ಹೊಂದಿರಬಾರದು, ಆದಾಯ ತೆರಿಗೆ ಪಾವತಿ ಮಾಡುವವರಾಗಿರಬಾರದು ಮೊದಲಾದ ಮಾನದಂಡಗಳನ್ನು ತಿಳಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಒಟ್ಟಿಗೆ ಜಮಾ; ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

ಆದರೆ ಗೃಹಲಕ್ಷ್ಮಿ ಯೋಜನೆಗೆ ಮಾತ್ರ ಆದಾಯ ತೆರಿಗೆ ಪಾವತಿ ಮಾಡುವ ಗ್ರಹಿಣಿಯರು ಕೂಡ 2,000 ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದು ಇಂತಹ ಅರ್ಜಿಗಳ ತಿರಸ್ಕರಣೆ ಆಗಿದೆ ಇನ್ನು ಈ ರೀತಿ ತಿರಸ್ಕರಿಸುವ ಸಂದರ್ಭದಲ್ಲಿ ಅರ್ಹರ ಖಾತೆಯು ಕೂಡ ತಿರಸ್ಕರಿಸಲ್ಪಟ್ಟಿದ್ದು, ಅಂತವರ ಖಾತೆಗೆ ಹಣ ಜಮಾ ಆಗುತ್ತಿಲ್ಲ ಇದನ್ನ ಈಗ ಸರಿಪಡಿಸಲು ಸರ್ಕಾರ ಮುಂದಾಗಿದ್ದು, ನೀವು ಆದಾಯ ತೆರಿಗೆ ಪಾವತಿ ಮಾಡುವವರು ಆಗಿಲ್ಲದೆ ಇದ್ದರೆ, ತಕ್ಷಣ ತೆರಿಗೆ ಪಾವತಿ ಮಾಡುತ್ತಿಲ್ಲ ಎನ್ನುವ ದೃಡೀಕರಣ ಪ್ರಮಾಣ ಪತ್ರವನ್ನು ಸಂಬಂಧಪಟ್ಟ ಶಿಶು ಅಭಿವೃದ್ಧಿ ಇಲಾಖೆಗೆ ಸಲ್ಲಿಸಬೇಕು.

ಅಲ್ಲಿಂದ ಮುಂದೆ ಸರ್ಕಾರಿ ಇಲಾಖೆಗೆ ನಿಮ್ಮ ಮನವಿಯನ್ನು ರವಾನಿಸಲಾಗುವುದು ಹಾಗೂ ನೀವು ಫಲಾನುಭವಿಗಳಾಗಿದ್ದರೆ ನಿಮ್ಮ ಖಾತೆಗೆ ಮುಂದಿನ ತಿಂಗಳಿನಿಂದ ಹಣ ಬರುವಂತೆ ಮಾಡಲಾಗುವುದು.

ಇಂತಹವರ ರೇಷನ್ ಕಾರ್ಡ್ ಹೊಸ ಅರ್ಜಿಗಳು ರಿಜೆಕ್ಟ್! ರದ್ದಾದವರ ಪಟ್ಟಿ ಬಿಡುಗಡೆ

Such women will not get money for the 6th installment of Gruha lakshmi Yojana

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories