Karnataka NewsBangalore News

ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರುವ ಅನ್ನದಾತ ರೈತರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ

ರೈತರು ತಮ್ಮ ಬೆಳೆ ಬೆಳೆಯುವುದಕ್ಕೆ ಅಗತ್ಯವಾದ ಸಾಲವನ್ನು ಸರ್ಕಾರದಿಂದ ಪಡೆದುಕೊಳ್ಳುತ್ತಾರೆ. ರೈತರಿಗೆ ಸಿಗುವ ಸಾಲಗಳು (Loan) ಕಡಿಮೆ ಬಡ್ಡಿ ದರದಲ್ಲಿ ನಿಗದಿಯಾಗಿರುತ್ತದೆ, ಬೇರೆ ಬೇರೆ ಬ್ಯಾಂಕುಗಳಲ್ಲಿ (Bank) ಬಡ್ಡಿದರ (rate of interest) ಬೇರೆ ಬೇರೆ ರೀತಿ ಆಗಿರುತ್ತದೆ.

ಇನ್ನು ಕೇಂದ್ರ ಸರ್ಕಾರವು ಕೂಡ ರೈತರಿಗೆ (farmers) ಅನುಕೂಲವಾಗುವಂತಹ ಹಲವಾರು ಸೌಕರ್ಯಗಳನ್ನು ಮಾಡಿಕೊಟ್ಟಿದೆ, ದೇಶದ ಬೆನ್ನೆಲುಬು ಎಂದೇ ಕರೆಯಲ್ಪಡುವ ಅನ್ನದಾತ ರೈತನ ಬಗ್ಗೆ ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸುತ್ತಿದೆ.

Crop insurance money is directly debited to the farmer's Bank account

ರೈತರಿಗೆ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು (Schemes For Farmers) ಕೂಡ ಜಾರಿಗೆ ತಂದಿದೆ. ಹಾಗೂ ರೈತರಿಗೆ ನೀಡುವ ಸಾಲಗಳ (Loan For Farmers) ಮೇಲಿನ ಬಡ್ಡಿ ದರವನ್ನು ಸಬ್ಸಿಡಿ ದರದಲ್ಲಿ (subsidy loan) ನೀಡಲಾಗುತ್ತದೆ. ಸರ್ಕಾರ ಇದೀಗ ಕೆಲವು ರೈತರ ಸಾಲ ಮನ್ನಾ ( Loan waiver) ವಿಚಾರವಾಗಿಯೂ ತೀರ್ಮಾನ ತೆಗೆದುಕೊಳ್ಳುತ್ತಿದೆ.

ಹಲವು ವರ್ಷಗಳಿಂದ ಇಂತಹ ಸರ್ಕಾರಿ ಜಾಗದಲ್ಲಿ ಇದ್ದವರಿಗೆ ಸಿಹಿಸುದ್ದಿ! ಹಕ್ಕು ಪತ್ರ ವಿತರಣೆ

ಬರಪೀಡಿತ ಪ್ರದೇಶಗಳ ಘೋಷಣೆ

ರಾಜ್ಯ ಸರ್ಕಾರ (state government) ನಮ್ಮ ರಾಜ್ಯದಲ್ಲಿ ಕೆಲವು ಜಿಲ್ಲೆಗಳನ್ನು (districts) ಬರ ಪೀಡಿತ ಪ್ರದೇಶ (Drought prone area) ಎಂದು ಘೋಷಣೆ ಮಾಡಿದೆ, ಈ ಬಾರಿ ಮುಂಗಾರು ಮಳೆ ಸರಿಯಾಗಿ ಆಗದೆ ಇರುವ ಕಾರಣ ರೈತರು ಬಹಳ ದೊಡ್ಡ ನಷ್ಟ ಅನುಭವಿಸುವಂತಾಗಿದೆ.

ಹಲವು ಕಡೆ ಸರಿಯಾಗಿ ಮಳೆ ಬಾರದೆ ಇರುವ ಕಾರಣದಿಂದಾಗಿ ಅಂತಹ ಪ್ರದೇಶಗಳನ್ನು ಬರ ಪ್ರದೇಶ ಎಂದು ಘೋಷಿಸಲಾಗಿದೆ. ಅಲ್ಲಿ ರೈತರು ಬೆಳೆ ಬೆಳೆಯುವುದು ಹಾಗಿರಲಿ ತೆಗೆದುಕೊಂಡು ಸಾಲ ತೀರಿಸುವುದಕ್ಕೂ ಕೂಡ ಕಷ್ಟ ಪಡುವಂತಾಗಿದೆ. ಇದನ್ನು ಗಮನಿಸಿರುವ ಸರ್ಕಾರ ಆರ್‌ಬಿಐ (RBI) ಜೊತೆ ಚರ್ಚೆ ನಡೆಸಿ ಸಾಲ ಮನ್ನಾ ಮಾಡುವ ಬಗ್ಗೆ ಚಿಂತನೆ ನಡೆಸಿದೆ.

ಗೃಹಲಕ್ಷ್ಮಿ ಯೋಜನೆಯ ಎರಡೂ ಕಂತಿನ ಹಣ ನಾಳೆಯೇ ಬಿಡುಗಡೆ! ಇಂತಹ ಗೃಹಿಣಿಯರಿಗೆ ಮಾತ್ರ

ಸಾಲ ಮರುಪಾವತಿಗೆ ಹೊಸ ವ್ಯವಸ್ಥೆ:

Farmer Loanರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಬೆಳೆ ನಾಶ ಅನುಭವಿಸುವಂತಾಗಿದೆ ರೈತರು.. ಹಾಗಾಗಿ ಅಂತಹ ರೈತರಿಗೆ ತಾವು ಬೆಳೆ ಬೆಳೆಯಲು ತೆಗೆದುಕೊಂಡ ಬೆಳೆ ಸಾಲ ಹಿಂತಿರುಗಿಸಲು ಕಷ್ಟವಾಗುತ್ತಿದೆ.

ಇದೆ ಕಾರಣಕ್ಕೆ ಅರ್ಹ ರೈತರಿಗೆ ಕೃಷಿ ಮತ್ತು ತೋಟಗಾರಿಕಾ ಬೆಳೆ ಸಾಲ (crop loans) ಮರು ನಿರ್ಮಾಣ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಸಮಯದಲ್ಲಿ ಆರ್‌ಬಿಐನ ನಿಯಮಗಳನ್ನು ಎಲ್ಲಾ ಬ್ಯಾಂಕುಗಳು ಅನುಸರಿಸಲೇಬೇಕು. ಒಟ್ಟಿನಲ್ಲಿ ರೈತರಿಗೆ ಅನುಕೂಲವಾಗುವಂತಹ ಸಾಲ ಮರು ನಿರ್ಮಾಣ ಪರಿಹಾರ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

The government has given good news to farmers who have taken loans from any bank

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories