ಹಲವು ವರ್ಷಗಳಿಂದ ಇಂತಹ ಸರ್ಕಾರಿ ಜಾಗದಲ್ಲಿ ಇದ್ದವರಿಗೆ ಸಿಹಿಸುದ್ದಿ! ಹಕ್ಕು ಪತ್ರ ವಿತರಣೆ

ಸರ್ಕಾರದ ಯಾವುದೇ ಸೌಲಭ್ಯ ಪಡೆಯುತ್ತಿದ್ದರು ರೈತರಿಗೆ ಅನುಕೂಲವಾಗುವಂತಹ ಸಬ್ಸಿಡಿ ಸಾಲ (subsidy loan) ಪಡೆಯುತ್ತಿದ್ದರು ಕೂಡ ಹಕ್ಕು ಪತ್ರ ಬಹಳ ಮುಖ್ಯವಾಗಿ ಬೇಕಾಗಿರುತ್ತದೆ

ಅರಣ್ಯ ಇಲಾಖೆಯ (forest department) ಜಾಗದಲ್ಲಿ ಅಥವಾ ಕಂದಾಯ ಇಲಾಖೆಯ (revenue department) ಜಾಗದಲ್ಲಿ ಉಳುಮೆ (farming) ಮಾಡಿಕೊಂಡಿದ್ದವರಿಗೆ ಸರ್ಕಾರ ಗುಡ್ ನ್ಯೂಸ್ ಒಂದನ್ನು ನೀಡುತ್ತಿದೆ.

ಭೂಪತ್ರ ಅಥವಾ ಹಕ್ಕುಪತ್ರ (hakku Patra) ಎನ್ನುವುದು ಉಳುಮೆ ಮಾಡುವವರಿಗೆ ಬಹಳ ಮುಖ್ಯವಾಗಿರುತ್ತದೆ, ಸರ್ಕಾರದ ಯಾವುದೇ ಸೌಲಭ್ಯ ಪಡೆಯುತ್ತಿದ್ದರು ರೈತರಿಗೆ ಅನುಕೂಲವಾಗುವಂತಹ ಸಬ್ಸಿಡಿ ಸಾಲ (subsidy loan) ಪಡೆಯುತ್ತಿದ್ದರು ಕೂಡ ಹಕ್ಕು ಪತ್ರ ಬಹಳ ಮುಖ್ಯವಾಗಿ ಬೇಕಾಗಿರುತ್ತದೆ

ಆದರೆ ಹಲವಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ಉಳುಮೆ ಮಾಡಿಕೊಂಡು ಇದ್ದವರಿಗು ಕೂಡ ಇದುವರಿಗೆ ಹಕ್ಕು ಪತ್ರ ವಿತರಣೆ ಮಾಡಿರಲಿಲ್ಲ, ಹಕ್ಕು ಪತ್ರ ನೀಡಲು ತೀರ್ಮಾನಿಸಿದ್ದೇವೆ ಎಂದು ಸಚಿವ ಈಶ್ವರ್ ಖಂಡ್ರೆ (Ishwar ) ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಇಂತಹ ಸರ್ಕಾರಿ ಜಾಗದಲ್ಲಿ ಇದ್ದವರಿಗೆ ಸಿಹಿಸುದ್ದಿ! ಹಕ್ಕು ಪತ್ರ ವಿತರಣೆ - Kannada News

ಗೃಹಲಕ್ಷ್ಮಿ ಯೋಜನೆಯ ಎರಡೂ ಕಂತಿನ ಹಣ ನಾಳೆಯೇ ಬಿಡುಗಡೆ! ಇಂತಹ ಗೃಹಿಣಿಯರಿಗೆ ಮಾತ್ರ

ಅರಣ್ಯ ಜಾಗದಲ್ಲಿ ಇರುವವರಿಗೆ ಹಕ್ಕು ಪತ್ರ ವಿತರಣೆ!

ಜನರಿಗೆ ಹಕ್ಕು ಪತ್ರ ವಿತರಣೆ ಮಾಡುವ ಬಗ್ಗೆ ಸಚಿವ ಈಶ್ವರ್ ಕಂಡ್ರೆ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ ಹಾಗೂ ಇದರಿಂದ ಸಾಕಷ್ಟು ಜನರಿಗೆ ಖುಷಿಯಾಗಿದೆ ಎನ್ನಬಹುದು. ಇದಕ್ಕೆ ಮುಖ್ಯ ಕಾರಣ 1978 ರಿಂದ ಅರಣ್ಯ ಇಲಾಖೆಯ ಜಾಗದಲ್ಲಿ ಉಳುಮೆ ಮಾಡಿಕೊಂಡು ಇದ್ದವರಿಗೆ ಹಕ್ಕುಪತ್ರ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ.

ಸಚಿವ ಈಶ್ವರ ಖಂಡ್ರೆ ಹೇಳಿರುವ ಪ್ರಕಾರ 1978 ರಿಂದ ಅರಣ್ಯ ಇಲಾಖೆಯ ಅಡಿಯಲ್ಲಿ ಬರುವ ಭೂಪ್ರದೇಶದಲ್ಲಿ ಯಾರು ಉಳುಮೆ ಮಾಡಿಕೊಂಡಿರುತ್ತಾರೆ ಅಂತವರಿಗೆ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಸರ್ಕಾರ ಕೈಗೊಂಡಿರುವ ನಿರ್ಧಾರದ ಬಗ್ಗೆ ತಿಳಿಸಿದ್ದಾರೆ. ಹಾಗೂ ಸ್ವತಃ ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇ ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂಬ ಸಿಹಿ ಸುದ್ದಿಯನ್ನು ಕೂಡ ಹಂಚಿಕೊಂಡಿದ್ದಾರೆ.

ಸ್ವಲ್ಪ ಜಾಗ ಇದ್ರೆ ಸಾಕು! ಈ ಕಪ್ಪು ಮೇಕೆ ಸಾಕಿದ್ರೆ ಗಳಿಸಬಹುದು ಲಕ್ಷ ಲಕ್ಷ ಹಣ; ಇದರ ಹಾಲಿಗೆ ಭಾರೀ ಡಿಮ್ಯಾಂಡ್

ಹಕ್ಕು ಪತ್ರ ಯಾವಾಗ ವಿತರಣೆ ಮಾಡಲಾಗುವುದು?

Government Land Hakku patra1978 ರಿಂದ ಒಂದೆ ಅರಣ್ಯ ಇಲಾಖೆಯ ಭೂ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡು ಇದ್ದವರಿಗೆ ಅಲ್ಲಿಯೇ ವಾಸ ಮಾಡುತ್ತಿರುವವರಿಗೆ ಹಕ್ಕುಪತ್ರ ನೀಡುವ ಮೂಲಕ ಆ ಸ್ಥಳವನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಅವಕಾಶ ನೀಡುತ್ತಿದೆ. ಇನ್ನು ಕೇವಲ ಮೂರರಿಂದ ನಾಲ್ಕು ತಿಂಗಳ ಒಳಗೆ ಫಲಾನುಭವಿಗಳಿಗೆ ಹಕ್ಕು ಪತ್ರ ಸಲ್ಲಿಕೆ ಆಗುವುದು ಎಂದು ಸಚಿವರು ತಿಳಿಸಿದ್ದಾರೆ.

ದೇಶದ ರೈತರಿಗೆ ಪ್ರತಿ ತಿಂಗಳು 3000 ಪಿಂಚಣಿ ಸಿಗುವ ಯೋಜನೆ; ಕೇಂದ್ರ ಸರ್ಕಾರದಿಂದ ಅರ್ಜಿ ಆಹ್ವಾನ

ನಿಯಮಗಳು ಅನ್ವಯ;

1978 -80ರ ದಶಕದಲ್ಲಿ ಒಂದೇ ಭೂಪ್ರದೇಶದಲ್ಲಿ ಉಳುಮೆ ಮಾಡುತ್ತಿರುವವರಿಗೆ ಈ ಹಕ್ಕು ಪತ್ರ ವಿತರಣೆ.

*ಮೂರು ಎಕರೆಗಿಂತ ಕಡಿಮೆ ಭೂ ಪ್ರದೇಶ ಹೊಂದಿರುವವರಿಗೆ ಹಕ್ಕು ಪತ್ರ ವಿತರಣೆ

*ಮೂರು ತಲೆಮಾರಿಗಿಂತಲೂ ಹೆಚ್ಚಿನ ವರ್ಷ ಒಂದು ಸ್ಥಳದಲ್ಲಿ ಮನೆ ಕಟ್ಟಿಕೊಂಡು ಸಂಸಾರ ನಡೆಸುತ್ತಿರುವವರಿಗೆ ಹಕ್ಕು ಪತ್ರ ವಿತರಣೆ.

*ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡು ಅಲ್ಲಿಯೇ ವಾಸ್ತವ್ಯ ಇರುವ ರೈತರು ಹಕ್ಕುಪತ್ರ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು. ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ದಾಖಲಾತಿ ಪರಿಶೀಲನೆಯನ್ನು ಮಾಡುತ್ತಾರೆ ನಂತರವಷ್ಟೇ ಫಲಾನುಭವಿಗಳಿಗೆ ಮಾತ್ರ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ.

ಅರಣ್ಯ ಹಾಗೂ ಕಂದಾಯ ಇಲಾಖೆಯ ಅಡಿಯಲ್ಲಿ ಬರುವ ಭೂಪ್ರದೇಶಗಳ ಸಮೀಕ್ಷೆ ಹಾಗೂ ಅಲ್ಲಿ ಉಳಿದುಕೊಂಡಿರುವವರ ಬಗ್ಗೆ ಮಾಹಿತಿ ಕಲೆ ಹಾಕಲು ಸರ್ಕಾರ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದೆ. ಹಾಗಾಗಿ ಶೀಘ್ರದಲ್ಲಿಯೇ ಗಡುವು, ತೆರವು ಹಾಗೂ ಹಕ್ಕು ಪತ್ರ ವಿತರಣೆ ಬಗ್ಗೆ ಸರಿಯಾದ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Good news for those who have been in such government Land for many years

Follow us On

FaceBook Google News

Good news for those who have been in such government Land for many years