ರೇಷನ್ ಕಾರ್ಡ್ ರದ್ದತಿ ವಿಚಾರ ಏಕಾಏಕಿ ಹೊಸ ಆದೇಶ ಹೊರಡಿಸಿದ ಸರ್ಕಾರ! ಹೊಸ ನಿಯಮ
ಬಿಬಿಎಲ್ ರೇಷನ್ ಕಾರ್ಡ್ (BPL card) ಬಡತನ ರೇಖೆಗಿಂತ ಕೆಳಗಿನವರಿಗೆ (below poverty line) ಸರ್ಕಾರ ನೀಡಿದೆ, ಆದರೆ ಇಲ್ಲಿ ಅನುಕೂಲಸ್ಥರು ಕೂಡ ಬಿಪಿಎಲ್ ಕಾರ್ಡ್ ಪ್ರಯೋಜನ ಪಡೆದುಕೊಂಡಿದ್ದೆ ಹೆಚ್ಚು.
ರೇಷನ್ ಕಾರ್ಡ್ (ration card) ಅನ್ನು ಅನರ್ಹರು ಕೂಡ ಪಡೆದುಕೊಂಡಿದ್ದಾರೆ, ಇದರ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು ಯಾರು ಅನರ್ಹರು ಅಂತವರು ತಮ್ಮ ರೇಷನ್ ಕಾರ್ಡ್ ಅನ್ನು ಸರೆಂಡರ್ ಮಾಡಬೇಕು ಎಂದು ಸರ್ಕಾರ ಘೋಷಿಸಿದೆ.
ನಕಲಿ ರೇಷನ್ ಕಾರ್ಡ್
ಬಿಪಿಎಲ್ ರೇಷನ್ ಕಾರ್ಡ್ (BPL card) ಬಡತನ ರೇಖೆಗಿಂತ ಕೆಳಗಿನವರಿಗೆ (below poverty line) ಸರ್ಕಾರ ನೀಡಿದೆ, ಆದರೆ ಇಲ್ಲಿ ಅನುಕೂಲಸ್ಥರು ಕೂಡ ಬಿಪಿಎಲ್ ಕಾರ್ಡ್ ಪ್ರಯೋಜನ ಪಡೆದುಕೊಂಡಿದ್ದೆ ಹೆಚ್ಚು.
ಗ್ರಾಮೀಣ ಭಾಗದಲ್ಲಿಯೂ ಅನರ್ಹರು ರೇಷನ್ ಕಾರ್ಡ್ ಹೊಂದಿದ್ದು, ನಕಲಿ ರೇಷನ್ (duplicate card) ಕಾರ್ಡ್ ಕೂಡ ಬಳಸುತ್ತಿದ್ದಾರೆ. ಇದನ್ನು ಗಮನಿಸಿರುವ ಸರ್ಕಾರ ಇಂತಹ ರೇಷನ್ ಕಾರ್ಡ್ ಅನ್ನು ರದ್ದುಪಡಿ ಮಾಡಲು ನಿರ್ಧರಿಸಿದೆ.
ಅರ್ಹತೆ ಇರುವವರು ಪಡಿತರ ಪ್ರಯೋಜನ ಪಡೆದುಕೊಳ್ಳುವಲ್ಲಿ ವಂಚಿತರಾಗುತ್ತಿದ್ದಾರೆ, ಹಾಗಾಗಿ ಯಾರು ಅನರ್ಹರು ಮತ್ತು ಬಿಪಿಎಲ್ ಹೊಂದಿರುತ್ತಾರೋ ಅಂತಹ ರೇಷನ್ ಕಾರ್ಡ್ ಗೆ ಕತ್ತರಿ (Ration Card Cancel) ಬೀಳಲಿದೆ.
ಗೃಹಲಕ್ಷ್ಮಿ ಯೋಜನೆ ಹಣ ಬಾರದವರಿಗೆ ಸರ್ಕಾರವೇ ಸೂಚಿಸಿದೆ ಪರಿಹಾರ! ಹೊಸ ಲಿಸ್ಟ್ ಪ್ರಕಟ
ಇಂಥವರಿಗೆ ಹೊಸ ಪಡಿತರ ಚೀಟಿಯು ಸಿಗುವುದಿಲ್ಲ
ಈಗಾಗಲೇ ಸರ್ಕಾರ ಹೊಸ ಪಡಿತರ ಚೀಟಿ ನೀಡಲು ಅರ್ಜಿ ಸ್ವೀಕರಿಸುವ ಬಗ್ಗೆ ಚಿಂತನೆ ನಡೆಸಿದೆ. ಈಗಾಗಲೇ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಅವುಗಳನ್ನು ಫಲಾನುಭವಿಗಳಿಗೆ ನೀಡಿದ ನಂತರ ಹೊಸ ಅರ್ಜಿಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದೆ. ಈ ನಡುವೆ ಅನುಕೂಲ ಇದ್ದು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಅಂತವರಿಗೆ ಯಾವುದೇ ಕಾರಣಕ್ಕೂ ರೇಷನ್ ಕಾರ್ಡ್ ಕೊಡುವುದಿಲ್ಲ.
ಮೊದಲನೇದಾಗಿ ಉತ್ತಮ ಇನ್ಕಮ್ (income) ಇದ್ದು ಮನೆಯಲ್ಲಿ ನಾಲ್ಕು ಚಕ್ರದ ಕಾರು (four wheeler) ಅಥವಾ ಟ್ಯಾಕ್ಟರ್ ಹೊಂದಿದ್ದರೆ ಅಂತವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.
ಸರ್ಕಾರದ ಹೊಸ ಅಪ್ಡೇಟ್; ಗೃಹಜ್ಯೋತಿ ಫ್ರೀ ಕರೆಂಟ್ ಸೌಲಭ್ಯ ಸಿಗದೇ ಇದ್ದವರಿಗೆ ಸಿಹಿ ಸುದ್ದಿ
ಅದೇ ರೀತಿಯಾಗಿ ಜಮೀನು ಹಾಗೂ 100 ಚದರ್ ಮೀಟರ್ ಗಿಂತಲೂ ದೊಡ್ಡದಾಗಿರುವ ಮನೆ ಹೊಂದಿದ್ದರೆ ರೇಷನ್ ಕಾರ್ಡ್ ಕೊಡಲಾಗುವುದಿಲ್ಲ. ಜಿಎಸ್ ಟಿ ಹಾಗೂ ಇನ್ಕಮ್ ಟ್ಯಾಕ್ಸ್ ಪಾವತಿ ಮಾಡುವವರು ರೇಷನ್ ಕಾರ್ಡ್ ಗೆ ಅರ್ಜಿ ಕೂಡ ಸಲ್ಲಿಸುವಂತಿಲ್ಲ. ಸರ್ಕಾರಿ ನೌಕರಿಯಲ್ಲಿದ್ದು ಪಡಿತರ ಚೀಟಿಗೆ ಅರ್ಜಿ ಹಾಕಿದರೆ ಅದನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳುವುದಿಲ್ಲ.
ಇಂಥವರಿಗೆ ಸಿಗುತ್ತೇ ರೇಷನ್ ಕಾರ್ಡ್
ಹೊಸ ರೇಷನ್ ಕಾರ್ಡ್ ಅರ್ಜಿದಾರರಿಗೆ ಸಿಹಿ ಸುದ್ದಿ; ಕಾರ್ಡ್ ವಿತರಣೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರ
ಈ ಎಲ್ಲಾ ಅರ್ಹತೆಗಳನ್ನು ಹೊರತುಪಡಿಸಿ ಅನುಕೂಲ ಇರುವವರು ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಂತಿಲ್ಲ ಹಾಗೂ ಅಂತವರು ಈಗಾಗಲೇ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದರೆ, ಸ್ವಇಚ್ಛೆಯಿಂದ ಸರ್ಕಾರಕ್ಕೆ ತಮ್ಮ ಕಾರ್ಡನ್ನು ಸರೆಂಡರ್ ಮಾಡಬೇಕು ಎಂದು ಸರ್ಕಾರ ತಿಳಿಸಿದೆ.
The government regarding the cancellation of ration card
Follow us On
Google News |