ಸರ್ಕಾರದ ಹೊಸ ಅಪ್ಡೇಟ್; ಗೃಹಜ್ಯೋತಿ ಫ್ರೀ ಕರೆಂಟ್ ಸೌಲಭ್ಯ ಸಿಗದೇ ಇದ್ದವರಿಗೆ ಸಿಹಿ ಸುದ್ದಿ

ರಾಜ್ಯ ಸರ್ಕಾರದಿಂದ (state government) ರಾಜ್ಯದ ಜನತೆಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ, ಈಗಾಗಲೇ ಉಚಿತ ಗ್ಯಾರಂಟಿ ಯೋಜನೆಗಳನ್ನು (Free guarantee schemes) ಜಾರಿಗೆ ತಂದಿರುವ ರಾಜ್ಯ ಸರ್ಕಾರ ಹಲವರಿಗೆ ಅನುಕೂಲ ಮಾಡಿಕೊಟ್ಟಿದೆ.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಗ್ಯಾರಂಟಿ ಯೋಜನೆಗಳಲ್ಲಿ ಜನರಿಗೆ ಹೆಚ್ಚು ಪ್ರಯೋಜನವಾಗಿರುವ ಹಾಗೂ ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಪಡೆದುಕೊಳ್ಳಬಹುದಾದ ಯೋಜನೆ ಗೃಹಜ್ಯೋತಿ ಯೋಜನೆ (Graha Jyothi scheme).

ಹೊಸ ರೇಷನ್ ಕಾರ್ಡ್ ಅರ್ಜಿದಾರರಿಗೆ ಸಿಹಿ ಸುದ್ದಿ; ಕಾರ್ಡ್ ವಿತರಣೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರ

ಕೇವಲ ಇದೊಂದೇ ಶರತ್ತು:

ಎಲ್ಲರಿಗೂ ತಿಳಿದಿರುವಂತೆ ಗೃಹಜ್ಯೋತಿ ಯೋಜನೆಗೆ ಮನೆಯ ಮಾಲೀಕರು (House Owner) ಮಾತ್ರವಲ್ಲ ಬಾಡಿಗೆದಾರರು (Rent House) ಅಪ್ಲೈ ಮಾಡಬಹುದಾಗಿತ್ತು. ಅಷ್ಟೇ ಅಲ್ಲದೆ ಇದಕ್ಕೆ ಕೇವಲ ಬಿಪಿಎಲ್ ಕಾರ್ಡ್ (BPL card) ಮಾತ್ರ ಇದ್ದವರು ಅರ್ಜಿ ಸಲ್ಲಿಸಬೇಕು ಎನ್ನುವ ನಿಯಮವು ಇರಲಿಲ್ಲ.

ಗೃಹಜ್ಯೋತಿ ಯೋಜನೆಯ ಒಂದೇ ಒಂದು ಶರತ್ತು ಅಂದ್ರೆ 200 ಯೂನಿಟ್ (unit electricity) ಗಿಂತಲೂ ಕಡಿಮೆ ವಿದ್ಯುತ್ ಬಳಸಬೇಕು. ಇದಕ್ಕಾಗಿ 2022-23ರಲ್ಲಿ ಬಳಕೆ ಮಾಡಲಾದ ಒಂದು ವರ್ಷದ ವಿದ್ಯುತ್ ಉಪಯೋಗದ ಸರಾಸರಿ ಲೆಕ್ಕ ತೆಗೆದು 200 ಯುನಿಟ್ ಗಿಂತ ಕಡಿಮೆ ವಿದ್ಯುತ್ ಬಳಸಿದ್ದರೆ, ಅಂತವರಿಗೆ ಉಚಿತ ವಿದ್ಯುತ್ ಪ್ರಯೋಜನ ಸಿಕ್ಕಿದೆ.

ಆದರೆ ಈ ಯೋಜನೆಯಿಂದಲೂ ಕೂಡ ಸಾಕಷ್ಟು ಜನ ವಂಚಿತರಾಗಿದ್ದಾರೆ, ಇಂಥವರಿಗೆ ರಾಜ್ಯ ಸರ್ಕಾರ ಇನ್ನೊಂದು ಹೊಸ ಸೌಲಭ್ಯ ಮಾಡಿಕೊಡಲು ನಿರ್ಧರಿಸಿದೆ.

ಸ್ಟೇಟಸ್ ಚೆಕ್ ಮಾಡಿದಾಗ ಈ ರೀತಿ ತೋರಿಸಿದ್ರೆ ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣವೂ ಬರೋಲ್ಲ

ಗೃಹಜ್ಯೋತಿ ಲಾಭ ಪಡೆಯದವರಿಗೆ ಸಿಗುತ್ತೆ ಬೆನಿಫಿಟ್!

Gruha Jyothi Schemeಗೃಹ ಜ್ಯೋತಿ ಯೋಜನೆಯ ಲಾಭವನ್ನು ಒಂದಷ್ಟು ಜನ ಪಡೆದುಕೊಂಡಿದ್ದರೆ ಇನ್ನು ಲಕ್ಷಾಂತರ ಜನರಿಗೆ ಈ ಯೋಜನೆ ಅಪ್ಲೈ ಆಗುವುದಿಲ್ಲ. ಅಂತವರಿಗಾಗಿ ರಿಯಾಯಿತಿ ವಿದ್ಯುತ್ ದರ ಯೋಜನೆಯನ್ನು ರಾಜ್ಯ ಸರ್ಕಾರ ಪರಿಚಯಿಸುತ್ತಿದೆ.

ಸೆಸ್ಕಾಂ (cescom) ಯೋಜನೆಗೆ ಅರ್ಜಿ ಆಹ್ವಾನಿಸಿದ್ದು, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಪತ್ರಿಕಾ ಪ್ರಕಟಣೆಯಲ್ಲಿ ಇದರ ಬಗ್ಗೆ ಮಾಹಿತಿ ಒದಗಿಸಿದೆ.

ಬೆಂಗಳೂರು ಸೇರಿದಂತೆ ಈ ಜಿಲ್ಲೆಗಳಲ್ಲಿ ಆಸ್ತಿ ಖರೀದಿ ಮತ್ತು ಮಾರಾಟಕ್ಕೆ ಹೊಸ ರೂಲ್ಸ್! ಏನು ಗೊತ್ತಾ?

ಯಾರಿಗೆ ಸಿಗುತ್ತೆ ರಿಯಾಯಿತಿ ವಿದ್ಯುತ್ ಪ್ರಯೋಜನ:

ವಿದ್ಯುತ್ ಯೂನಿಟ್ ದರ ಜಾಸ್ತಿಯಾಗಿದೆ. ಹೀಗಾಗಿ ಯೂನಿಟ್ ನಲ್ಲಿ ರಿಯಾಯಿತಿ ಕೊಡಲು ಸರ್ಕಾರ ಯೋಚಿಸಿದೆ. ಯೋಜನೆಯ ಬೆನಿಫಿಟ್ ಅನ್ನು ಹೆಚ್ ಟಿ ಹಾಗೂ ಎಲ್ ಟಿ ಗ್ರಾಹಕರು ಪಡೆದುಕೊಳ್ಳಬಹುದು.

ಯಾರು ಸರಾಸರಿ ತಿಂಗಳ ಬಳಕೆ ಗಿಂತ ಹೆಚ್ಚುವರಿ ಮಾಸಿಕ ಯೂನಿಟ್ ಬಳಕೆ ಮಾಡುತ್ತಾರೆ ಅಂಥವರಿಗೆ ಪ್ರತಿಯೊಂದು ನಿರ್ಧರಿಸಲಾಗಿದೆ. ಇದಕ್ಕಾಗಿ ಸೆಸ್ಕಾಂ ವಿದ್ಯುತ್ ಗ್ರಾಹಕರು ಅರ್ಜಿ ಸಲ್ಲಿಸಬಹುದು.

ಇಂಥವರಿಗೆ ರೇಷನ್ ಕಾರ್ಡ್ ಸಿಗೋದಿಲ್ಲ, ಇರೋ ರೇಷನ್ ಕಾರ್ಡ್ ಕೂಡ ರದ್ದಾಗುತ್ತೆ; ರಾತ್ರೋರಾತ್ರಿ ಆದೇಶ

ಅರ್ಜಿ ಸಲ್ಲಿಸಲು ಇರುವ ಶರತ್ತುಗಳು

ಸಮಯಧಾರಿತ ವಿದ್ಯುತ್ ದರಗಳು ರಿಯಾಯಿತಿ ವಿದ್ಯುತ್ ದರದ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಿಲ್ಲ.
ಬ್ಯಾಂಕಿಂಗ್ ಹಾಗೂ ವಿಶೇಷ ಪ್ರೋತ್ಸಾಹ ಯೋಜನೆಯ ಅಡಿಯಲ್ಲಿಯೂ ಈ ಯೋಜನೆಯ ಬೆನಿಫಿಟ್ ಸಿಗುವುದಿಲ್ಲ. ಹಾಗಾಗಿ ಸೆಸ್ಕಾಂ ಗ್ರಾಹಕರು ಸೆಸ್ಕಾಂ ನ ಪತ್ರಿಕಾ ಪ್ರಕಟಣೆಯಿಂದ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

Good news for those who did not get Gruha Jyothi Scheme free Electricity facility

Related Stories