ಮಹಿಳೆಯರಿಗೆ ಸಿಗುತ್ತೆ 2 ಲಕ್ಷ ಸಾಲ ಸೌಲಭ್ಯ, ಯಾವುದೇ ಬಡ್ಡಿ ಇಲ್ಲ! ಕೂಡಲೇ ಅಪ್ಲೈ ಮಾಡಿ
ಸ್ತ್ರೀ ಶಕ್ತಿ ಸಂಘಟನೆಗಳು ಹತ್ತಿರದ ಬ್ಯಾಂಕ್ ನಲ್ಲಿ (Bank) ಅಥವಾ ತಮ್ಮ ಖಾತೆಯನ್ನು ಹೊಂದಿರುವ ಬ್ಯಾಂಕ್ ನಲ್ಲಿ ಈ ಸಾಲ ಸೌಲಭ್ಯ (Loan Facility) ಪಡೆದುಕೊಳ್ಳಬಹುದು.
ಈಗಾಗಲೇ ರಾಜ್ಯ ಸರ್ಕಾರ (State government) ಹೆಣ್ಣು ಮಕ್ಕಳ ಮನಸ್ಸು ಗೆದ್ದಿದೆ. ಇದಕ್ಕೆ ಮುಖ್ಯ ಕಾರಣ ಹೆಣ್ಣು ಮಕ್ಕಳ ಪರವಾಗಿ ರಾಜ್ಯ ಸರ್ಕಾರ ತಂದಿರುವ ಶಕ್ತಿ ಯೋಜನೆ (Shakti scheme) ಹಾಗೂ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಗಳು.
ಶಕ್ತಿ ಯೋಜನೆಯ ಮೂಲಕ ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಬಹುದಾಗಿದ್ದರೆ, ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು 2000 ರೂಪಾಯಿಗಳನ್ನು ಉಚಿತವಾಗಿ ಪಡೆಯಬಹುದು.
ಸರ್ಕಾರದ ಯೋಜನೆಗಳು ಇಷ್ಟಕ್ಕೆ ಮುಗಿತು ಅನ್ಕೋಬೇಡಿ. ನೀವು ನಿಮ್ಮದೇ ಆಗಿರುವ ಸ್ವಂತ ಉದ್ಯಮ (own business) ಮಾಡುವುದಕ್ಕೂ ಕೂಡ ಸರ್ಕಾರದಿಂದ ಹಣ ಸಿಗಲಿದೆ. ಈ ಒಂದು ಹೊಸ ಯೋಜನೆಯ ಮಾಹಿತಿ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಇಂತಹ ಕುಟುಂಬದ ಬಿಪಿಎಲ್ ರೇಷನ್ ಕಾರ್ಡ್ ರದ್ದು, ಲಿಸ್ಟ್ ಬಿಡುಗಡೆ! ಸರ್ಕಾರದ ಹೊಸ ಆದೇಶ
ಸ್ತ್ರೀ ಶಕ್ತಿ ಸಂಘಟನೆಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯ – Loan
ಹೆಣ್ಣು ಮಕ್ಕಳು ಒಟ್ಟಾಗಿ ಸೇರಿಕೊಂಡು ತಮ್ಮದೇ ಆಗಿರುವ ಉದ್ಯಮ ಒಂದನ್ನು ಕಟ್ಟಿ ಬೆಳೆಸಬೇಕು, ಗುಡಿ ಕೈಗಾರಿಕೆಯಿಂದ ಹಿಡಿದು ಸಣ್ಣ ಉದ್ಯಮದವರೆಗೆ (small scale industry) ತಮ್ಮನ್ನ ತಾವು ತೊಡಗಿಸಿಕೊಳ್ಳಬೇಕು ಎಂದುಕೊಂಡಿದ್ದರೆ ಇದು ಸಕಾಲ. ಯಾಕಂದ್ರೆ ರಾಜ್ಯ ಸರ್ಕಾರ ಇಂತಹ ಮಹಿಳೆಯರಿಗೆ 2 ಲಕ್ಷ ರೂಪಾಯಿಗಳ ವರೆಗೆ ಬಡ್ಡಿ ರಹಿತ ಸಾಲವನ್ನು (Loan) ನೀಡಲಿದೆ.
2 ಲಕ್ಷ ರೂಪಾಯಿಗಳ ಬಡ್ಡಿ ರಹಿತ ಸಾಲ – Loan Without Interest
ಅಕ್ಟೋಬರ್ ತಿಂಗಳಿನಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಹಿಳೆಯರಿಗಾಗಿಯೇ ಈ ಹೊಸ ಬಡ್ಡಿ ರಹಿತ ಸಾಲ (loan without interest) ಯೋಜನೆಯನ್ನು ಪರಿಚಯಿಸಿತು.
ಸ್ತ್ರೀಯರ ಸಬಲೀಕರಣ (women empowerment) ಹಾಗೂ ಅವರ ಕೌಶಲ್ಯ ಅಭಿವೃದ್ಧಿ ಮಾಡುವ ಸಲುವಾಗಿ ಸ್ತ್ರೀ ಸಂಘಟನೆಗಳ ಮೂಲಕ 2 ಲಕ್ಷ ರೂಪಾಯಿಗಳವರೆಗೆ ಉಚಿತ ಸಾಲ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ 70,427 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದಾಗಿ ತಿಳಿಸಿದೆ.
ಹೊಸ ರೇಷನ್ ಕಾರ್ಡ್ ವಿತರಣೆ ದಿನಾಂಕ ಫಿಕ್ಸ್! ಈ ದಿನ ನಿಮ್ಮ ಕೈಸೇರಲಿದೆ ಪಡಿತರ ಚೀಟಿ
ಮಹಿಳೆಯರ ಆರ್ಥಿಕ ಸಬಲೀಕರಣ ಸರ್ಕಾರದ ಗುರಿ!
2000 – 2001ರಲ್ಲಿ ರಾಜ್ಯಾದ್ಯಂತ ಸ್ತ್ರೀ ಶಕ್ತಿ ಯೋಜನೆಯನ್ನು ಆರಂಭಿಸಲಾಗಿತ್ತು. ರಾಜ್ಯದ 176 ಗ್ರಾಮ ಹಾಗೂ ನಗರ ಭಾಗಗಳಲ್ಲಿ ಸ್ತ್ರೀಶಕ್ತಿ ಗುಂಪುಗಳನ್ನು ಸ್ಥಾಪಿಸಲಾಯಿತು. ಇದೀಗ ಈ ಸ್ತ್ರೀ ಶಕ್ತಿ ಗುಂಪುಗಳಿಗೆ ಸರ್ಕಾರದಿಂದ ಸಾಲ ಸೌಲಭ್ಯ ಸಿಗಲಿದೆ. ಲಕ್ಷ ರೂಪಾಯಿಗಳನ್ನು ಯಾವುದೇ ಬಡ್ಡಿ ನೀಡದೆ ಸಾಲವಾಗಿ ಪಡೆದುಕೊಂಡು ನಿಗದಿತ ಅವಧಿಯ ಒಳಗೆ ಸಂಘಟನೆಗಳು ತಿರುಗಿಸಬೇಕು, ಒಮ್ಮೆ ಪಡೆದುಕೊಂಡು ಹಣವನ್ನು ತಿರುಗಿಸಿದ ನಂತರ ಮತ್ತೆ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.
ಮಹಿಳೆಯರು ಆರ್ಥಿಕವಾಗಿ ಸಬಲರಾಗುವುದು ಬಹಳ ಮುಖ್ಯ, ಅವರು ತಮ್ಮನ್ನು ತಾವು ಸಾಮರ್ಥ್ಯ ಇರುವವರು ಪುರುಷರಷ್ಟೇ ತಾವು ಕೂಡ ಆರ್ಥಿಕವಾಗಿ ಅಭಿವೃದ್ಧಿ (financial development) ಕಾಣಬಹುದು ಎಂಬುದನ್ನು ತೋರಿಸಬೇಕು
ಅನ್ನಭಾಗ್ಯ ಯೋಜನೆಯ ಮತ್ತೊಂದು ಕಂತಿನ ಹಣ ಬಿಡುಗಡೆ! ನಿಮ್ಮ ಖಾತೆಯ ಸ್ಟೇಟಸ್ ಚೆಕ್ ಮಾಡಿ
ಇದಕ್ಕಾಗಿ ಗುಡಿ ಕೈಗಾರಿಕೆ ಕೌಶಲ್ಯ ಉದ್ಯಮಗಳನ್ನು ಆಯ್ದುಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ಮಹಿಳೆಯರಿಗೆ ಬೆಂಬಲ ನೀಡಲು ಸರ್ಕಾರ ಈ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar ) ತಿಳಿಸಿದ್ದಾರೆ.
ಸ್ತ್ರೀ ಸಂಘಟನೆಗಳಿಗೆ ಎರಡು ಲಕ್ಷ ರೂಪಾಯಿಗಳನ್ನು ಬಡ್ಡಿ ರಹಿತವಾಗಿ, ನೀಡಲಾಗುವುದು. ಆದರೆ ಒಂದು ಸಂಘಟನೆಗಳಲ್ಲಿ 10 ಜನ ಮಹಿಳೆಯರು (10 members in Sri sakthi group) ಇರುವುದು ಕಡ್ಡಾಯ
ಪ್ರತಿ ಮಹಿಳೆಯರಿಗೆ ತಲಾ ಇಪ್ಪತ್ತೈದು ಸಾವಿರ ರೂಪಾಯಿಗಳಂತೆ ಸಾಲ ಸೌಲಭ್ಯ ನೀಡಲಾಗುತ್ತದೆ. ಸ್ತ್ರೀ ಶಕ್ತಿ ಸಂಘಟನೆಗಳು ಹತ್ತಿರದ ಬ್ಯಾಂಕ್ ನಲ್ಲಿ (Bank) ಅಥವಾ ತಮ್ಮ ಖಾತೆಯನ್ನು ಹೊಂದಿರುವ ಬ್ಯಾಂಕ್ ನಲ್ಲಿ ಈ ಸಾಲ ಸೌಲಭ್ಯ (Loan Facility) ಪಡೆದುಕೊಳ್ಳಬಹುದು.
ದೀಪಾವಳಿಗೆ ಗೃಹಲಕ್ಷ್ಮಿ 3ನೇ ಕಂತಿನ ಹಣ ಬಿಡುಗಡೆ! ಹಣ ಜಮಾ ಆಗಲು ದಿನಾಂಕ ನಿಗದಿ
Women will get 2 lakh loan facility without Interest from Govt Scheme