ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶ್ ಮಾಡಿದ ನಟ ದರ್ಶನ್, ಮಾಧ್ಯಮದವರ ಕ್ಷಮೆ ಕೇಳಿ ಪತ್ರ! ದರ್ಶನ್ ನಡೆಗೆ ಫ್ಯಾನ್ಸ್…
ಸ್ನೇಹಿತರೆ, ಕಳೆದ ಕೆಲ ತಿಂಗಳಿನಿಂದ ಸೋಶಿಯಲ್ ಮೀಡಿಯಾದಲ್ಲಿ (Social Media) ಸಕ್ಕತ್ ಆಕ್ಟಿವ್ ಆಗಿರುವಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ (Kannada Actor Darshan) ಅವರು ಆಗಾಗ ತಮ್ಮ ಸೆಲೆಬ್ರಿಟಿಸ್ ಗಳಿಗಾಗಿ ವಿಶೇಷವಾದ ಪೋಸ್ಟ್ ಗಳನ್ನು…