ಬಾಲ್ಯದಲ್ಲಿ ತಂದೆಯಿಂದಲೇ ಖುಷ್ಬೂ ಮೇಲೆ ನಡೆದಿತ್ತು ಆ ಕೃತ್ಯ, ಖುಷ್ಬೂ ಅನುಭವಿಸಿದ ನೋವನ್ನು ಹೆತ್ತ ತಾಯಿಯು ಅರ್ಥಮಾಡಿಕೊಳ್ಳಲಿಲ್ವ?
ನಟಿ ಕಮ್ ರಾಜಕಾರಣಿಯಾಗಿರುವ ಖುಷ್ಬೂ ಕಳೆದ ಕೆಲವು ದಿನಗಳ ಹಿಂದಷ್ಟೇ ನಡೆದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ಅಧಿಕಾರ ಸ್ವೀಕರಿಸುವ ಕ್ಷಣದಲ್ಲಿ ತಮ್ಮ ಜೀವನದಲ್ಲಿ ನಡೆದಂತಹ ಕರಾಳ ಘಟನೆ ಕುರಿತು ಮುಕ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ರವಿಚಂದ್ರನ್ ಅವರ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಕ್ರೇಜಿ ಸ್ಟಾರ್ ಗೆ ತಕ್ಕ ಹೀರೋಯಿನ್ ಎಂಬ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದ ಖುಷ್ಬೂ (Actress Kushboo) ಅವರು ರಣಧೀರ, ಶಾಂತಿ ಕ್ರಾಂತಿ, ಮ್ಯಾಜಿಕ್ ಅಜ್ಜಿ, ಜೀವನದಿ, ಪಾಳೆಗಾರ ಸೇರಿದಂತೆ ಹಲವು ಕನ್ನಡ ಚಿತ್ರಗಳ (Kannada Movies) ಮೂಲಕ ವಿಶೇಷ ಬೇಡಿಕೆಯನ್ನು ಪಡೆದುಕೊಂಡಿದ್ದಂತಹ ನಟಿ.
ತಮ್ಮ ಅಮೋಘ ಅಭಿನಯ, ಸುಂದರ ಮೈ ಮಾಟ, ಮಾತುಗಾರಿಕೆ, ವಿಶೇಷ ಡೈಲಾಗ್ ಡೆಲಿವರಿ ಎಲ್ಲದರ ಮೂಲಕ 80 90 ರ ದಶಕದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಂತಹ ಖುಷ್ಬೂ ತಮ್ಮ ತಂದೆಯಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರಂತೆ.
ಈ ಕುರಿತು ಸಂದರ್ಶನ ಒಂದರಲ್ಲಿ ತಮ್ಮ ಅಳಲನ್ನು ತೋಡಿಕೊಂಡ ಅವರು ಹೇಳಿದ್ದೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ನಟಿ ಕಮ್ ರಾಜಕಾರಣಿಯಾಗಿರುವ ಖುಷ್ಬೂ ಕಳೆದ ಕೆಲವು ದಿನಗಳ ಹಿಂದಷ್ಟೇ ನಡೆದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ಅಧಿಕಾರ ಸ್ವೀಕರಿಸುವ ಕ್ಷಣದಲ್ಲಿ ತಮ್ಮ ಜೀವನದಲ್ಲಿ ನಡೆದಂತಹ ಕರಾಳ ಘಟನೆ ಕುರಿತು ಮುಕ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
“ಬಾಲ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳಾದರೆ ಅದು ಮಾನಸಿಕವಾಗಿ ದೊಡ್ಡ ಪರಿಣಾಮ ಬೀರುತ್ತದೆ. ಅದರಿಂದ ಇಡೀ ಜೀವನ ಹೆದರಿಕೊಳ್ಳಲು ಆರಂಭಿಸುತ್ತಾರೆ, ನನ್ನ ತಾಯಿ ವೈವಾಹಿಕ ಜೀವನದಲ್ಲಿ ಅತಿ ಹೆಚ್ಚು ವಂದನೆಗಳನ್ನು ಎದುರಿಸಿದರು. ಹೆಂಡತಿ ಮೇಲೆ ಹಲ್ಲೆ ಮಾಡುವುದು, ಮಕ್ಕಳಿಗೆ ಹೊಡೆಯುವುದು ಅಪರಾಧ ಆದರೆ ಆ ಮನುಷ್ಯ ಅದನ್ನು ತನ್ನ ಜನ್ಮ ಸಿದ್ಧ ಹಕ್ಕು ಎನ್ನುವ ರೀತಿ ವರ್ತಿಸುತ್ತಿದ್ದ. ನಾನು ಎಂಟು ವರ್ಷದ ಹುಡುಗಿ ಆಗಿದ್ದಾಗ ನನಗೆ ಕಿರುಕುಳ ನೀಡಲು ಆರಂಭಿಸಿದನು.
ನೂರಾರು ಸಿನಿಮಾಗಳ ಸರದಾರ ವಜ್ರಮುನಿ ಒಂದು ಸಿನಿಮಾದಲ್ಲಿ ನಟಿಸಲು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?
ದೌರ್ಜನದ ಬಗ್ಗೆ ಧ್ವನಿ ಎತ್ತಿ ಮಾತನಾಡಲು ಧೈರ್ಯ ಬಂದಿದ್ದೆ ನಾನು 15 ವರ್ಷ ಮುಟ್ಟಿದಾಗ, ತಂದೆ ನೀಡುತ್ತಿದ್ದ ಕಿರುಕುಳದ ಬಗ್ಗೆ ಹೇಳಿಕೊಂಡರು ನನ್ನ ತಾಯಿ ನಂಬುತ್ತಾರೋ ಇಲ್ವೋ? ಅನ್ನೋ ಭಯ ನನ್ನಲ್ಲಿತ್ತು. ಏಕೆಂದರೆ ಏನೇ ಆಗಲಿ ನನ್ನ ಪತಿ ದೇವರು ಎನ್ನುವ ಮೈಂಡ್ ಸೆಟ್ ಆಕೆಗೆ ಇತ್ತು. ತಾಳ್ಮೆ ಮೀರಿದ ಮೇಲೆ ನಾನು ತಂದೆ ವಿರುದ್ಧ ಮಾತನಾಡಲು ಶುರು ಮಾಡಿದೆ, ಆಗ ನನಗೆ 15 ವರ್ಷ. ನನ್ನ ಬಳಿ ಏನಂದರೆ ಏನು ಇರಲಿಲ್ಲ ಆ ಸಮಯದಲ್ಲಿ ನಮ್ಮನ್ನು ಬಿಟ್ಟು ಹೋದರು.
ಒಂದು ಹೊತ್ತು ಊಟಕ್ಕೂ ತುಂಬಾ ಯೋಚನೆ ಮಾಡಬೇಕಿತ್ತು 16 ವರ್ಷದ ಹುಡುಗಿ ಆಗಿದ್ದಾಗಲೇ ಜೀವನ ನನಗೆ ಸಾಕಷ್ಟು ಪಾಠ ಕಲಿಸಿ ಬಿಡ್ತು” ಎಂದು ಖುಷ್ಬೂ ಅವರು ಬುರ್ಖಾ ದತ್ತ ಜೊತೆ ಮೋಜೊ ಸ್ಟೋರಿಗಾಗಿ ನೀಡಿದ ಸಂದರ್ಭದಲ್ಲಿ ಹೇಳಿದರು.
ಹೀಗೆ 1980 ರಲ್ಲಿ ರಜನಿಕಾಂತ್ ಅವರ ಧರ್ಮತಿನ್ ತಲೈವನ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಂತಹ ಖುಷ್ಬೂ ಅವರು ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಬಹು ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡು ಬರೋಬರಿ 200ಕ್ಕೂ ಅಧಿಕ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಅದರಲ್ಲಿ ೧೦೦ ಸಿನಿಮಾಗಳು ತಮಿಳುನದ್ದೇ ಆಗಿದೆ, ಇನ್ನು ಕನ್ನಡದಲ್ಲಿ (Kannada Film Industry) ವಿಶೇಷವಾದ ಬೇಡಿಕೆ ಪಡೆದುಕೊಂಡಿದ್ದ ಖುಷ್ಬೂ ಅವರು ರವಿಚಂದ್ರನ್ ಅವರೊಟ್ಟಿಗೆ ಹೆಚ್ಚಾಗಿ ಅಭಿನಯಿಸುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದರು.
Actress Kushboo shared a childhood incident
**********************************
Consider While Buying Car Insurance
1) ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳಿ.
2) ಬ್ರ್ಯಾಂಡ್ ಅನ್ನು ಪರಿಗಣಿಸಿ.
3) ಕವರ್ ವ್ಯಾಪ್ತಿ.
4) ಆಡ್-ಆನ್ ಕವರ್‌ಗಳು (Insurance Add-on).
5) ಮೂಲ ಯೋಜನೆಯನ್ನು ತಿಳಿಯಿರಿ.
6) ನಗದು ರಹಿತ ಸೌಲಭ್ಯ.
ನಿಮ್ಮ ಕಾರು ವಿಮೆ ವೆಚ್ಚವನ್ನು ಕಡಿಮೆ ಮಾಡಲು 9 ಸುಲಭ ಸಲಹೆಗಳು – 9 Easy Tips to Reduce Your Car Insurance Costs
ಹಳೆಯ ಕಾರುಗಳಿಗೆ ಮೂರನೇ ವ್ಯಕ್ತಿಯ ವಿಮೆಯನ್ನು (Car Insurance) ಆಯ್ಕೆಮಾಡಿ.
ನಿಮ್ಮ ಕಾರಿನಲ್ಲಿ ಕಳ್ಳತನ ವಿರೋಧಿ ಸಾಧನಗಳನ್ನು ಸ್ಥಾಪಿಸಿ.
ಅನಗತ್ಯ ಕಾರ್ ಮಾರ್ಪಾಡುಗಳನ್ನು ತಪ್ಪಿಸಿ.
ಕಾರು ವಿಮಾ ಕಂತುಗಳನ್ನು ಹೋಲಿಕೆ ಮಾಡಿ.
ನಿಮ್ಮ ಸ್ವಯಂಪ್ರೇರಿತ ಕಡಿತಗಳನ್ನು ಹೆಚ್ಚಿಸಿ.
ಅನಗತ್ಯ ಆಡ್-ಆನ್‌ಗಳನ್ನು ತಪ್ಪಿಸಿ.
ಸಣ್ಣ ಕ್ಲೈಮ್ ಗಳನ್ನು ತಪ್ಪಿಸಿ.