ಮದುವೆ ನಂತರ ನಟಿ ರಂಭಾ ಈಗ ಎಲ್ಲಿದ್ದಾರೆ, ಹೇಗಿದ್ದಾರೆ? ಟಾಪ್ ನಟಿ ಅನಿಸಿಕೊಂಡಿದ್ದ ರಂಭಾ ರಿಯಲ್ ಲೈಫ್ ಹೇಗಿದೆ ಗೊತ್ತಾ?

Actress Rambha : ಸಿನಿಮಾ ರಂಗಕ್ಕೆ ಬಂದಮೇಲೆ ರಂಭಾ ಎಂದು ಪ್ರಖ್ಯಾತಿ ಪಡೆದ ಈ ನಟಿ ತಮ್ಮ 18ನೇ ವಯಸ್ಸಿಗೆ ಮಲಯಾಳಂ ನಟ ವಿನಿತ್ ಅವರ ಸ್ವರ್ಗಮ್ ಸಿನಿಮಾದ ಮೂಲಕ ಪ್ರಪ್ರಥಮ ಬಾರಿಗೆ ಬಣ್ಣ ಹಚ್ಚಲು ಪ್ರಾರಂಭ ಮಾಡಿದರು.

ಸ್ನೇಹಿತರೆ, ಸ್ವರ್ಗಮ್ ಸಿನಿಮಾದ ಮೂಲಕ ತಮ್ಮ ನಟನ ವೃತ್ತಿಯನ್ನು ಪ್ರಾರಂಭ ಮಾಡಿದ ನಟಿ ರಂಭಾ (Actress Rambha) ಅ ನಂತರ ತಮ್ಮ ಬಳಕುವ ಸೌಂದರ್ಯ, ಅದ್ಭುತ ಅಭಿನಯದ ಕಲೆಯಿಂದಲೆ ಗುರುತಿಸಿಕೊಂಡು ಕನ್ನಡ (Kannada Cinema) ತೆಲುಗು ಹಾಗೂ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳನೇ ಫೇಮಸ್ ಆದಂತಹ ನಟಿ.

ಮೂಲತಹ ಆಂಧ್ರಪ್ರದೇಶದ ವಿಜಯವಾಡದವರಾದ ಅವರ ನಿಜವಾದ ಹೆಸರು ವಿಜಯಲಕ್ಷ್ಮಿ. ಸಿನಿಮಾ ರಂಗಕ್ಕೆ ಬಂದಮೇಲೆ ರಂಭಾ ಎಂದು ಪ್ರಖ್ಯಾತಿ ಪಡೆದ ಈ ನಟಿ ತಮ್ಮ 18ನೇ ವಯಸ್ಸಿಗೆ ಮಲಯಾಳಂ ನಟ ವಿನಿತ್ ಅವರ ಸ್ವರ್ಗಮ್ ಸಿನಿಮಾದ ಮೂಲಕ ಪ್ರಪ್ರಥಮ ಬಾರಿಗೆ ಬಣ್ಣ ಹಚ್ಚಲು ಪ್ರಾರಂಭ ಮಾಡಿದರು.

ಮದುವೆಯ ನಂತರ ಅಣ್ಣಯ್ಯ ಸಿನಿಮಾ ನಟಿ ಮಧುಬಾಲಾಗೆ ಎದುರಾಯ್ತು ಸಾಲು ಸಾಲು ಸಂಕಷ್ಟ! ಅಷ್ಟಕ್ಕೂ ಈಕೆ ಮದುವೆಯಾಗಿದ್ದು ಯಾರನ್ನ?

ಮದುವೆ ನಂತರ ನಟಿ ರಂಭಾ ಈಗ ಎಲ್ಲಿದ್ದಾರೆ, ಹೇಗಿದ್ದಾರೆ? ಟಾಪ್ ನಟಿ ಅನಿಸಿಕೊಂಡಿದ್ದ ರಂಭಾ ರಿಯಲ್ ಲೈಫ್ ಹೇಗಿದೆ ಗೊತ್ತಾ? - Kannada News

ಆನಂತರ ಎಂದೆಂದಿಗೂ ಹಿಂದಿರುಗಿ ನೋಡದಂತಹ ಯಶಸ್ಸು ಇವರ ಕೈ ಹಿಡಿಯುತ್ತದೆ. ಹೌದು ಗೆಳೆಯರೇ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತ ವಿಶೇಷ ಬೇಡಿಕೆಯನ್ನು ಹೊಂದಿದ್ದಂತಹ ಈ ನಟಿ ಸಿನಿಮಾ ರಂಗದಿಂದ ಮಾಯವಾಗಿ ಸದ್ಯ ಎಲ್ಲಿದ್ದಾರೆ? ಹೇಗಿದ್ದಾರೆ? ಇವರ ಪತಿ ಯಾರು? ಎಂಬ ಎಲ್ಲ ಸಂಕ್ಷಿಪ್ತ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದಲ್ಲಿ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Actress Rambha Family Photoಹೌದು ಗೆಳೆಯರೇ ಅವರ ಆರಂಭಿಕ ಸಿನಿ ಜೀವನ ಅಷ್ಟು ಸುಗಮವಾಗಿರಲಿಲ್ಲ. ಮಾಡುತ್ತಿದ್ದಂತಹ ಎಲ್ಲಾ ಸಿನಿಮಾಗಳು ನೆಲಕಚ್ಚುತ್ತಿದ್ದವು ಇಂತಹ ಸಂದರ್ಭದಲ್ಲಿ ಸಿನಿ ಪ್ರೇಕ್ಷಕರು ತುಂಬು ಹೃದಯದ ಪ್ರೀತಿ ತೋರಿದ್ದು ವಿವಿ ಸತ್ಯನಾರಾಯಣ ಅವರ 1992ರಲ್ಲಿ ನಿರ್ಮಾಣವಾದ ಒಕ್ಕೂಟಿ ಅಡಕ್ಕೂ ಎಂಬ ತೆಲುಗು ಸಿನಿಮಾದ ಮೂಲಕ.

ಯಶಸ್ಸಿನ ಮೆಟ್ಟಿಲನ್ನು ಏರುತ್ತಿರುವಾಗಲೇ ಕೇವಲ 19ನೇ ವಯಸ್ಸಿಗೆ ನಟಿ ನಿವೇದಿತಾ ಜೈನ್ ದುರಂತ ಅಂತ್ಯ ಕಂಡದ್ದು ಹೇಗೆ?

ನಂತರ 90ರ ದಶಕದಲ್ಲಿ ರಂಭಾ ಸ್ಯಾಂಡಲ್ ವುಡ್ (Sandalwood Cinema) ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಜಗ್ಗೇಶ್ ಅವರ ಸರ್ವರ್ ಸೋಮಣ್ಣ ಚಿತ್ರಕ್ಕೆ ನಾಯಕಿಯಾಗಿ ನಟಿಸುವ ಮೂಲಕ ರಂಭಾ ಸ್ಯಾಂಡಲ್ವುಡ್ ಚಿತ್ರರಂಗಕ್ಕೆ ಪ್ರವೇಶ ಮಾಡಿದರು.

ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲೂ ಸಹ ನಟಿಸಿ ಹೆಸರುಗಳಿಸಿದ್ದಾರೆ. ರಂಭಾ ಬಾಲಿವುಡ್, ಟಾಲಿವುಡ್, ಸ್ಯಾಂಡಲ್ವುಡ್ ಗಳಂತಹ ಎಲ್ಲಾ ಚಿತ್ರರಂಗದಲ್ಲಿ ನಟಿಸಿ ದೊಡ್ಡ ಮಟ್ಟದಲ್ಲಿ ಕೀರ್ತಿ ಗಳಿಸಿದ್ದಾರೆ. ಇನ್ನು ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ರಂಭಾ ಹಾಗೂ ರವಿಚಂದ್ರನ್ ಮಾಡಿದಂತಹ ಮೋಡಿಯನ್ನು ಎಂದಾದರೂ ಮರೆಯಲು ಸಾಧ್ಯವೇ?

ಅಣ್ಣಾವ್ರ ಜೊತೆ ಆ ಸಿನಿಮಾದಲ್ಲಿ ನಟಿ ಮಾಲಾಶ್ರೀ ಅಭಿನಯಿಸಬೇಕಿತ್ತು! ಆದರೆ ಮಾಲಾಶ್ರೀ ಅವರಿಂದಲೇ ಅವಕಾಶವನ್ನು ಕಸಿದುಕೊಂಡ ಆ ನಟಿ ಯಾರು, ಸಿನಿಮಾ ಯಾವುದು?

ಓ ಪ್ರೇಮವೇ, ಪಾಂಡುರಂಗ ವಿಠಲ ಹಾಗೂ ಸಾಹುಕಾರ ಮುಂತಾದ ಸಿನಿಮಾಗಳಲ್ಲಿ ತಮ್ಮ ಗ್ಲಾಮರ್ನಿಂದ ಹಲವಾರು ಯುವಕರ ನಿದ್ದೆಗೆಡಿಸಿದ್ದರು. ಇನ್ನು ತಮಿಳು ಸಿನಿಮಾ ಇಂಡಸ್ಟ್ರಿಗು ಪಾದರ್ಪಣೆ ಮಾಡಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ.

ನಟಿ ರಂಭಾರಂಭಾ ಅವರು ಏಪ್ರಿಲ್ 8, 2010ರಲ್ಲಿ ಕೆನಾಡ ಮೂಲದ ಭಾರತದ ಉದ್ಯಮಿ ಇಂದ್ರಕುಮಾರ್ ಪದ್ಮನಾಭನ್ ಅವರ ಜೊತೆ ವಿವಾಹವಾದರು.

ಮದುವೆಯಾದ ಬಳಿಕ ಟೊರೊಂಟೋದಲ್ಲಿ ಗಂಡನ ಜೊತೆ ಸೆಟ್ಟಲ್ ಆಗಿಬಿಟ್ಟಿದ್ದಾರೆ ನಟಿ ರಂಭಾ. ಆದರೆ ಮದುವೆಯಾದ ನಂತರ ಸಿನಿಮಾರಂಗಕ್ಕೆ ಬಾರದಿರುವುದು ತಮ್ಮ ಅಭಿಮಾನಿಗಳಿಗೆ ಬೇಸರ ಮಾಡಿಸಿದಂತಹ ಸಂಗತಿ.

ನಟಿ ಭವ್ಯ ಅವಕಾಶ ಸಿಕ್ಕರೂ ಅಣ್ಣವ್ರೊಂದಿಗೆ ನಟಿಸದಿರಲು ಕಾರಣವೇನು ಗೊತ್ತೆ? ಈ ಅಸಲಿ ಸತ್ಯ ಎಷ್ಟೋ ಜನಕ್ಕೆ ಗೊತ್ತಿಲ್ಲ!

ಹೌದು ಗೆಳೆಯರೇ ಮದುವೆಯಾದ ಬಳಿಕ ತಮ್ಮ ಸಂಪೂರ್ಣ ಜೀವನವನ್ನು ವೈಯಕ್ತಿಕವಾಗಿ ಕಾಯುತ್ತಿರುವ ರಂಭಾ ಅವರು ಆಗಾಗ ತಮ್ಮ ಪತಿ ಹಾಗೂ ಮಕ್ಕಳ ಫೋಟೋ ಹಾಗೂ ವಿಡಿಯೋಗಳನ್ನೆಲ್ಲ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ಅಭಿಮಾನಿಗಳೊಂದಿಗೆ ಒಡನಾಟದಲ್ಲಿದ್ದಾರೆ.

ಹೀಗೆ ಸಣ್ಣ ವಿಚಾರಗಳಿಗೆ ಗಂಡನೊಂದಿಗೆ ಜಗಳವಾಡಿ ವಿಚ್ಛೇದನ ಪಡೆದುಕೊಳ್ಳುವ ಸ್ಟಾರ್ ನಟಿಯರು ಇರುವ ಈ ಕಾಲದಲ್ಲಿ ನಟಿ ರಂಭಾ ತಮ್ಮ ಗಂಡ ಹಾಗೂ ಮಕ್ಕಳಿಗಾಗಿ ತಮ್ಮ ಕೆರಿಯರಿಗೆ ಫುಲ್ ಸ್ಟಾಪ್ ಹಾಕಿದ್ದಾರೆ.

Unknown interesting Facts About Actress Rambha Real Life Story

Follow us On

FaceBook Google News

Unknown interesting Facts About Actress Rambha Real Life Story