ಅಣ್ಣಾವ್ರ ಜೊತೆ ಆ ಸಿನಿಮಾದಲ್ಲಿ ನಟಿ ಮಾಲಾಶ್ರೀ ಅಭಿನಯಿಸಬೇಕಿತ್ತು! ಆದರೆ ಮಾಲಾಶ್ರೀ ಅವರಿಂದಲೇ ಅವಕಾಶವನ್ನು ಕಸಿದುಕೊಂಡ ಆ ನಟಿ ಯಾರು, ಸಿನಿಮಾ ಯಾವುದು?
ವರ್ಷ ಒಂದರಲ್ಲೇ 16ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಾ ಅಣ್ಣಾವ್ರ ದಾಖಲೆಯನ್ನು ಮುರಿದಿರುವ ಮಾಲಾಶ್ರೀ ಅವರಿಗೆ ಡಾ. ರಾಜಕುಮಾರ್ ಅವರೊಂದಿಗೆ ಅಭಿನಯಿಸುವ ಮಹಾದಾಸೇ ಇತ್ತಂತೆ.
ಸ್ನೇಹಿತರೆ, 80ರ ದಶಕದ ಅಂತ್ಯದಲ್ಲಿ ಸಿನಿಮಾ ರಂಗವನ್ನು ಪ್ರವೇಶ ಮಾಡಿ ಅದ್ಭುತ ಯಶಸ್ಸನ್ನು ಸಾಧಿಸಿದ ನಟಿಯರ ಪೈಕಿ ನಟಿ ಮಾಲಾಶ್ರೀ (Actress Malashree) ಅವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು.
ಹೌದು ಗೆಳೆಯರೇ ಡಾಕ್ಟರ್ ರಾಜಕುಮಾರ್ (Actor Dr Rajkumar) ಅವರ ಬ್ಯಾನರ್ನ ಅಡಿಯಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಜೊತೆಗೆ ತಮ್ಮ ಮೊದಲ ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿ ಪಯಣವನ್ನು ಶುರು ಮಾಡಿದ ಮಾಲಾಶ್ರೀ ಅವರು ಅತಿ ಕಡಿಮೆ ಅವಧಿಯಲ್ಲಿಯೇ ಉತ್ತುಂಗದ ಶಿಖರವನ್ನು ಏರಿದರು.
ನಟಿ ಭವ್ಯ ಅವಕಾಶ ಸಿಕ್ಕರೂ ಅಣ್ಣವ್ರೊಂದಿಗೆ ನಟಿಸದಿರಲು ಕಾರಣವೇನು ಗೊತ್ತೆ? ಈ ಅಸಲಿ ಸತ್ಯ ಎಷ್ಟೋ ಜನಕ್ಕೆ ಗೊತ್ತಿಲ್ಲ!
ವರ್ಷ ಒಂದರಲ್ಲೇ 16ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಾ ಅಣ್ಣಾವ್ರ ದಾಖಲೆಯನ್ನು ಮುರಿದಿರುವ ಮಾಲಾಶ್ರೀ ಅವರಿಗೆ ಡಾ. ರಾಜಕುಮಾರ್ ಅವರೊಂದಿಗೆ ಅಭಿನಯಿಸುವ ಮಹಾದಾಸೇ ಇತ್ತಂತೆ.
ಆದರೆ ಅವಕಾಶಗಳು ಕೂಡಿ ಬಂದರೂ ಕೂಡ ಮಾಲಾಶ್ರೀ ಅಭಿನಯಿಸಲಾಗಲಿಲ್ಲ, ಹೌದು ಗೆಳೆಯರೇ ಹೀಗೊಂದು ಸಿನಿಮಾದಲ್ಲಿ (Kannada Cinema) ಮಾಲಾಶ್ರೀ ಅಣ್ಣವರೊಂದಿಗೆ ನಟಿಸುವುದು ಬಹುತೇಕ ಕಂಫರ್ಮ್ ಆಗಿತ್ತು.
ಆದರೆ ಆ ಓರ್ವ ನಟಿ ಮಾಲಾಶ್ರೀ ಅವರಿಂದಲೇ ಅವಕಾಶವನ್ನು ಕಸಿದುಕೊಂಡು ತೆರೆಯ ಮೇಲೆ ಕನ್ನಡ ಸಿನಿಮಾ ರಂಗದ (Kannada Cinema Industry) ಮೂಲಕ ಮಿಂಚಿದರು. ಆ ನಟಿ ಯಾರು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ 1994ರಲ್ಲಿ ತೆರೆಕಂಡ ದೊರೆ ಭಗವಾನ್ ಹಾಗೂ ಎಸ್ ಪಿ ವರದರಾಜು ಅವರ ನಿರ್ದೇಶನ ನಿರ್ಮಾಣದಲ್ಲಿ ತಯಾರಾದ ಸಿನಿಮಾವೇ ಒಡಹುಟ್ಟಿದವರು (Odahuttidavaru Kannada Movie).
ಅದರಂತೆ ಅಂಬರೀಶ್ ಅವರ ನಾಯಕಿಯಾಗಿ ಮೊದಲಿಗೆ ಮಾಲಾಶ್ರೀ ಅವರು ಆಯ್ಕೆಯಾಗಿದ್ದರು. ಆದರೆ ಆ ಸಂದರ್ಭದಲ್ಲಿ ಮಾಲಾಶ್ರೀಯವರು ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡುತ್ತಾ ಸಕ್ಕತ್ ಬ್ಯುಸಿ ಇದ್ದಂತಹ ಕಾರಣ ಅವಕಾಶ ಕೂಡಿ ಬಂದರೂ ಸಮಯದ ಅಭಾವದಿಂದಾಗಿ ಡಾಕ್ಟರ್ ರಾಜಕುಮಾರ್ ಅವರೊಟ್ಟಿಗೆ ಕೆಲಸ ಮಾಡುವ ಅವಕಾಶವನ್ನು ನಟಿ ಮಾಲಾಶ್ರೀ ಕಳೆದುಕೊಂಡುಬಿಟ್ಟರು.
ಸಾಕಷ್ಟು ಮದುವೆ ಪ್ರೋಪೋಸ್ ಗಳು ಬಂದರೂ ನಟಿ ತಾರಾ ಆಯ್ಕೆ ಮಾಡಿಕೊಂಡದ್ದು ಯಾರನ್ನ? ತಾರಾ ಅವರ ಪತಿ ಹೇಗಿದ್ದಾರೆ ಗೊತ್ತಾ?
ಇವರ ಸ್ಥಾನಕ್ಕೆ ನಟಿ ಶ್ರೀ ಶಾಂತಿ ಅವರನ್ನು ಕರೆತರಲಾಯಿತು. ಶ್ರೀ ಶಾಂತಿ ಅವರು ತಮ್ಮ ಅಮೋಘ ಅಭಿನಯದ ಮೂಲಕ ಭೇಷ್ ಎನ್ನುವಂತಹ ಅಭಿನಯ ಮಾಡಿ ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಹೀಗೆ ಒಂದರ್ಥದಲ್ಲಿ ಒಡಹುಟ್ಟಿದವರು ಸಿನಿಮಾದಲ್ಲಿ ಅಣ್ಣಾವ್ರು ಹಾಗೂ ಅಂಬರೀಶ್ ಅವರಂತಹ ದಿಕ್ಕಜ ನಟರೊಂದಿಗೆ ಕೆಲಸ ಮಾಡುವ ಅವಕಾಶವನ್ನು ನಿಜಕ್ಕೂ ಮಾಲಾಶ್ರೀ ಕಳೆದುಕೊಂಡರು ಎಂದರೆ ತಪ್ಪಾಗಲಿಕ್ಕಿಲ್ಲ.
ಹೀಗೆ ವಜ್ರೇಶ್ವರಿ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಸಾಕಷ್ಟು ಕಲಾವಿದರು ಬಣ್ಣದ ಬದುಕಿಗೆ ಎಂಟ್ರಿಕೊಟ್ಟು ತಮ್ಮ ಬಾಳನ್ನು ಬೆಳಕಾಗಿಸಿಕೊಂಡಿದ್ದಾರೆ ಅದರಲ್ಲಿ ಮಾಲಾಶ್ರೀ ಅವರು ಪ್ರಮುಖರು.
Kannada Actress Malashree was supposed to act in the movie with Dr Rajkumar
Follow us On
Google News |