48 ವರ್ಷ ವಯಸ್ಸಾದರೂ ನಟಿ ನಗ್ಮಾ ಮದುವೆಯಿಂದ ದೂರ ಸರಿದಿರುವುದು ಯಾಕೆ? ಆಕೆ ಪ್ರೀತಿಸುತ್ತಿದ್ದ ಆ ಸ್ಟಾರ್ ನಟ ಯಾರು ಗೊತ್ತಾ?

Story Highlights

ಸ್ಟಾರ್ ಸೆಲೆಬ್ರಿಟಿ ಒಬ್ಬರ ಪ್ರೀತಿಯ ಬಲೆಗೆ ಬಿದ್ದಂತಹ ನಟಿ ನಗ್ಮಾ, ಅವರಿಂದ ದೂರವಾಗುವಂತಹ ಪ್ರಸಂಗ ಒದಗಿ ಬಂದ ಕಾರಣ ಮದುವೆ ಎಂಬ ದಾರಿಯನ್ನು ತಮ್ಮ ಬಾಳಿನಿಂದ ಸರಿಸಿ ಬಿಟ್ಟರು.

Actress Nagma : ಸ್ನೇಹಿತರೆ, ಅದೊಂದು ಕಾಲದಲ್ಲಿ ತಮ್ಮ ಮಾದಕ ಮೈ ಮಾಟದಿಂದಲೇ ಕನ್ನಡ (Kannada Cinema), ತೆಲುಗು, ಮಲಯಾಳಂ ಹಾಗೂ ಮರಾಠಿ ಭಾಷೆಯ ಸಿನಿಮಾ ರಂಗದಲ್ಲಿ ಬೇಡಿಕೆಯನ್ನು ಗಿಟ್ಟಿಸಿಕೊಂಡು ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಂತಹ ನಟಿ ನಗ್ಮಾ, ತಮ್ಮ ಆಕರ್ಷಕ ಅಭಿನಯದಿಂದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾದರು.

ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸಿನಿ ಬದುಕಿನ ಉತ್ತುಂಗ ಶಿಖರವನ್ನು ಏರಿ ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಹಾಗೆ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ.

ಹೌದು ಗೆಳೆಯರೇ ಸ್ಟಾರ್ ಸೆಲೆಬ್ರಿಟಿ ಒಬ್ಬರ ಪ್ರೀತಿಯ ಬಲೆಗೆ ಬಿದ್ದಂತಹ ನಟಿ ನಗ್ಮಾ (Actress Nagma), ಅವರಿಂದ ದೂರವಾಗುವಂತಹ ಪ್ರಸಂಗ ಒದಗಿ ಬಂದ ಕಾರಣ ಮದುವೆ ಎಂಬ ದಾರಿಯನ್ನು ತಮ್ಮ ಬಾಳಿನಿಂದ ಸರಿಸಿ ಬಿಟ್ಟರು.

ಸಾಕಷ್ಟು ಮದುವೆ ಪ್ರೋಪೋಸ್ ಗಳು ಬಂದರೂ ನಟಿ ತಾರಾ ಆಯ್ಕೆ ಮಾಡಿಕೊಂಡದ್ದು ಯಾರನ್ನ? ತಾರಾ ಅವರ ಪತಿ ಹೇಗಿದ್ದಾರೆ ಗೊತ್ತಾ?

ಹಾಗಂದ್ರೆ ನಗ್ಮಾ ಪ್ರೀತಿಸುತ್ತಿದ್ದದ್ದು ಯಾರನ್ನು? ಮದುವೆಯಾಗದಿರಲು ಕಾರಣವೇನು? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸುತ್ತಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಲವಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಡಾಕ್ಟರ್ ಶಿವರಾಜಕುಮಾರ್ (Actor Shiva Rajkumar) ಅವರ ‘ಕುರುಬನ ರಾಣಿ’ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗವನ್ನು ಪ್ರವೇಶಿಸಿದಂತಹ ನಗ್ಮಾ ಮೊದಲ ಸಿನಿಮಾದಲ್ಲಿಯೇ ಕನ್ನಡಿಗರಿಗೆ ಬಹಳಷ್ಟು ಹತ್ತಿರವಾದರು.

ಕೇವಲ 15 ವರ್ಷಕ್ಕೆ ಮದುವೆಯಾಗಿದ್ದ ನಟಿ ಸರಿತಾ! ಎರಡೆರಡು ಮದುವೆಯಾದ್ರು ಒಬ್ಬಂಟಿಯಾಗಿ ಜೀವನ ನಡೆಸುತ್ತಿರುವುದು ಯಾಕೆ ಗೊತ್ತಾ?

ತಮ್ಮ ಮುಗ್ಧ ಅಭಿನಯ ಹಾಗೂ ಮಾದಕ ಸೌಂದರ್ಯದ ಮೂಲಕ ಪ್ರೇಕ್ಷಕರ ಆಕರ್ಷಣೆಯನ್ನು ಕದ್ದಂತಹ ನಗ್ಮಾ ಅನಂತರ ಮತ್ತೆ ರವಿಮಾಮ ಸಿನಿಮಾದ ಮೂಲಕ ಹಲವಾರು ವರ್ಷಗಳ ನಂತರ ಕನ್ನಡಕ್ಕೆ (Kannada Film Industry) ಕಂಬ್ಯಾಕ್ ಮಾಡಿದರು.

Actress Nagma
Image Source: News18

ಸಾಹಸಸಿಂಹ ವಿಷ್ಣುವರ್ಧನ್ ಅವರ ಹೃದಯವಂತ ಸಿನಿಮಾದಲ್ಲಿಯೂ ನಟಿಸಿ, ಎಲ್ಲರ ಹೃದಯ ಗೆದ್ದರು. ಹೀಗೆ ಸಾಕಷ್ಟು ಸಿನಿಮಾದಲ್ಲಿ ನಟಿಸಿ ತಮ್ಮದೇ ಆದ ವಿಶಿಷ್ಟ ಅಭಿಮಾನಿ ವರ್ಚಸ್ಸನ್ನು ಹರಡಿಸಿದ ನಗ್ಮಾ ಅವರು ಖ್ಯಾತ ತಮಿಳು ನಟ ಶರತ್ ಅವರನ್ನು ಪ್ರೀತಿಸುತ್ತಿದ್ದರು.

ಹೌದು ಗೆಳೆಯರೇ… ನಗ್ಮಾ ಹಾಗೂ ಶರತ್ (Sharath) ಪ್ರೀತಿಸುತ್ತಿದ್ದಾರೆ, ಇಬ್ಬರು ಕೆಲವೇ ಕೆಲವು ದಿನಗಳಲ್ಲಿ ಮದುವೆಯಾಗಲಿದ್ದಾರೆ (Marriage) ಎಂಬ ಗಾಸಿಪ್ ಆಗಿನ ಕಾಲಕ್ಕೆ ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಒಂದಲ್ಲ ಎರಡಲ್ಲ 3 ಮದುವೆಯಾದರು ನಟಿ ಜೂಲಿ ಲಕ್ಷ್ಮಿಗೆ ತಪ್ಪಲಿಲ್ಲ ನರಕಯಾತನೆ! ಮದುವೆ ವಯಸ್ಸಿನ ಮಗಳಿದ್ದಾಗ ಲಕ್ಷ್ಮಿ ಪ್ರೀತಿಸಿ ಯಾರನ್ನು ಮದುವೆಯಾದ್ರು ಗೊತ್ತಾ?

ಆದರೆ ಶರತ್ ಅವರು ರಾಧಿಕಾ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ (Married) ಕಾಲಿಡುವ ಮೂಲಕ ನಗ್ಮಾ ಅವರೊಂದಿಗೆ ರಿಲೇಷನ್ಶಿಪ್ನಿಂದ ದೂರ ಸರಿದುಬಿಟ್ಟರು. ಈ ಬಳಿಕ ಮತ್ತೊಮ್ಮೆ ನಗ್ಮಾ ಅವರ ಹೆಸರು ಖ್ಯಾತ ಕ್ರಿಕೆಟಿಗ ಸೌರವ್ ಗಂಗೂಲಿ ಅವರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು.

ನಟಿ ನಗ್ಮಾಸಾರ್ವಜನಿಕವಾಗಿ ಸೌರವ್ ಗಂಗೂಲಿ ಅವರೊಂದಿಗೆ ನಗ್ಮಾ ಸುತ್ತಾಡುತ್ತಿದ್ದ ಕೆಲವು ದೃಶ್ಯಗಳು ಕೂಡ ನಮ್ಮ ಕಣ್ಣ ಮುಂದೆ ಬಂದಿದ್ದವು.

ಆದರೆ ಈ ರಿಲೇಶನ್ಶಿಪ್ ಕೂಡ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ, ಜೊತೆಗೆ ರಾಜಕೀಯ ಪ್ರವೇಶ ಮಾಡಿದ ನಂತರ ಮದುವೆ ಎಂಬ ಬಂಧನದಿಂದ ಸಂಪೂರ್ಣ ದೂರ ಸರಿದುಬಿಟ್ಟರು.

ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ ಗಂಡನಿಂದಲೇ ಮೋಸ ಹೋದ ನಟಿ ಸಾಕ್ಷಿ ಶಿವಾನಂದ್ ಈಗ ಹೇಗಿದ್ದಾರೆ ಗೊತ್ತಾ?

ಆದರೆ ನಗ್ಮಾ ರಾಜಕೀಯಕ್ಕೆ ಪ್ರವೇಶ ಮಾಡಿದ ನಂತರ ಮದುವೆ ಬಗ್ಗೆ ಯೋಚಿಸೋಕೆ ಹೋಗಿಲ್ಲ. ಈಕೆ ನಂತರ ಎಂದೂ ಮದುವೆ, ಸಂಸಾರ ಎಂಬ ವಿಷಯದ ಬಗ್ಗೆ ಆಲೋಚನೆ ಮಾಡಲೇ ಇಲ್ಲ.

why Actress Nagma is not Married, Here is the Interesting Facts About Nagma

Related Stories