ಸಾಕಷ್ಟು ಮದುವೆ ಪ್ರೋಪೋಸ್ ಗಳು ಬಂದರೂ ನಟಿ ತಾರಾ ಆಯ್ಕೆ ಮಾಡಿಕೊಂಡದ್ದು ಯಾರನ್ನ? ತಾರಾ ಅವರ ಪತಿ ಹೇಗಿದ್ದಾರೆ ಗೊತ್ತಾ?
ನಟಿ ತಾರಾ ಅವರ ವೈಯಕ್ತಿಕ ಬದುಕಿನ ಕಿರು ಪರಿಚಯ ಒಂದನ್ನು ಈ ಪುಟದ ಮುಖಾಂತರ ಮಾಡಿದ್ದೇವೆ. ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಸ್ನೇಹಿತರೆ, 80-90ರ ಸಾಕಷ್ಟು ಪ್ರತಿಭಾನ್ವಿತ ಕಲಾವಿದರು ಕನ್ನಡ ಸಿನಿಮಾ ರಂಗವನ್ನು (Kannada Film Industry) ಪ್ರವೇಶ ಮಾಡಿ ತಮ್ಮ ಅಭೂತಪೂರ್ವ ಅಭಿನಯದ ಮೂಲಕ ಜನರ ಮನಸ್ಸನ್ನು ಗೆದ್ದರು.
ಈ ಅವಧಿಯಲ್ಲಿ ಚಿತ್ರರಂಗವನ್ನು ಪ್ರವೇಶ ಮಾಡಿದ ಸಾಕಷ್ಟು ಸ್ಟಾರ್ ಕಲಾವಿದರ ಪೈಕಿ ನಟಿ ತಾರಾ (Actress Tara) ಅವರು ಕೂಡ ಒಬ್ಬರು. ಹೌದು ಗೆಳೆಯರೇ ಆರಂಭಿಕ ದಿನಗಳಲ್ಲಿ ಬಾಲ ನಟಿಯಾಗಿ, ಪೋಷಕ ನಟಿಯಾಗಿ ಸಿನಿಮಾ ರಂಗ ಪ್ರವೇಶ ಮಾಡಿ ತಾರಾ ಅವರು ಸಣ್ಣಪುಟ್ಟ ಪಾತ್ರಗಳ ಮೂಲಕವೇ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡು ಆನಂತರ ನಾಯಕನಹಟಿಯಾಗಿ ಮಿಂಚಿದರು.
ಎಂತಹ ಪಾತ್ರ ನೀಡಿದರು ಅದ್ಭುತ ಅಭಿನಯ ಮಾಡಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಂತಹ ತಾರಾ ಸಿನಿ ಬದುಕಿನ ವಿಚಾರದ ಕುರಿತು ನಮ್ಮೆಲ್ಲರಿಗೂ ಮಾಹಿತಿ ತಿಳಿದಿರುತ್ತದೆ. ಆದರೆ ಇಂದಿಗೂ ಕೂಡ ಸಾಕಷ್ಟು ಜನರಿಗೆ ನಟಿ ತಾರಾ ಅವರ ಪತಿ ಯಾರು? ಹೇಗಿದ್ದಾರೆ ಎಂಬುದರ ಪರಿಚಯವಿಲ್ಲ.
ಹೀಗಾಗಿ ನಾವಿವತ್ತು ನಟಿ ತಾರಾ ಅವರ ವೈಯಕ್ತಿಕ ಬದುಕಿನ ಕಿರು ಪರಿಚಯ ಒಂದನ್ನು ಈ ಪುಟದ ಮುಖಾಂತರ ಮಾಡಿದ್ದೇವೆ. ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಕನ್ನಡ ಸಿನಿಮಾ ರಂಗದ (Kannada Cinema) ಪ್ರಖ್ಯಾತ ಸಹಾಯಕ ನಟಿ, ಪೋಷಕ ನಟಿ ಎಂದೆ ಗುರುತಿಸಿಕೊಂಡಿರುವ ತಾರಾ ಅವರು ಯಾವುದೇ ಪಾತ್ರವನ್ನು ನೀಡಿದರು ಅದಕ್ಕೆ ಜೀವತುಂಬಿ ತಮ್ಮ ಭಾವಪೂರ್ವಕ ಅಭಿನಯದ ಮೂಲಕ ಪ್ರೇಕ್ಷಕರ ಕಣ್ಣಲ್ಲಿ ಕಣ್ಣೀರು ತರಿಸುತ್ತಾರೆ.
ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ ಗಂಡನಿಂದಲೇ ಮೋಸ ಹೋದ ನಟಿ ಸಾಕ್ಷಿ ಶಿವಾನಂದ್ ಈಗ ಹೇಗಿದ್ದಾರೆ ಗೊತ್ತಾ?
ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಂತಹ ತಾರಾ ಅವರು ಮನೆಮನೆ ರಾಮಾಯಣ, ಸುಂದರ ಸ್ವಪ್ನಗಳು, ಸಹ ಮಿಲನ, ಸಾಂಗ್ಲಿಯಾನ, ಅವಳೆ ನನ್ನ ಹೆಂಡತಿ, ಹೆಂಡ್ತಿಗೆ ಹೇಳ್ಬೇಡಿ, ಇಬ್ಬರ ಹೆಂಡತಿಯ ಮುದ್ದಿನ ಪೊಲೀಸ್, ಉಂಡು ಹೋದ ಕೊಂಡು ಹೋದ, ಕಿರಾತಕ, ಭರ್ಜರಿ ಇನ್ನು ಮುಂತಾದ ಹತ್ತು ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ಸಹನಟಿಯಾಗಿ, ಪೋಷಕ ನಟಿಯಾಗಿ, ತಮ್ಮ ಮನೋಜ್ಞ ಅಭಿನಯವನ್ನು ನೀಡಿದ್ದಾರೆ.
ಇಂದಿಗೂ ಕೂಡ ಸಾಕಷ್ಟು ರಿಯಾಲಿಟಿ ಶೋಗಳ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿರುವಂತಹ ತಾರಾ ಅವರು ತಮ್ಮ ಅದ್ಭುತ ಮಾತುಗಾರಿಕೆಯ ಮೂಲಕ ಕನ್ನಡಿಗರ ಹೃದಯವನ್ನು ಮತ್ತೊಮ್ಮೆ ಗೆದ್ದಿದ್ದಾರೆ.
ಇನ್ನು 1999ರಲ್ಲಿ ಕಲಾತ್ಮಕ ಚಿತ್ರವಾದ ‘ಕಾನೂರ ಹೆಗ್ಗಡತಿ’ ಚಿತ್ರದ ಅದ್ಭುತವಾದ ಅಭಿನಯದಿಂದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರ ವೈಯಕ್ತಿಕ ವಿಚಾರದ ಕುರಿತು ಹೇಳುವುದಾದರೆ ತಾರಾ ಅವರು 32ನೇ ವಯಸ್ಸಿಗೆ 2005ರಲ್ಲಿ ಖ್ಯಾತ ಛಾಯಾಗ್ರಾಹಕ ಎಚ್ ಡಿ ವೇಣು ಅವರನ್ನು ಮದುವೆಯಾದರು ಈ ದಂಪತಿಗೆ ಒಬ್ಬ ಮುದ್ದಾದ ಮಗನಿದ್ದಾನೆ.
Interesting Facts About Kannada Actress Tara Real life, Husband, Family Story
Follow us On
Google News |