ಕೇವಲ 15 ವರ್ಷಕ್ಕೆ ಮದುವೆಯಾಗಿದ್ದ ನಟಿ ಸರಿತಾ! ಎರಡೆರಡು ಮದುವೆಯಾದ್ರು ಒಬ್ಬಂಟಿಯಾಗಿ ಜೀವನ ನಡೆಸುತ್ತಿರುವುದು ಯಾಕೆ ಗೊತ್ತಾ?

15 ವರ್ಷಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸರಿತಾ ಮುಂದಿನ ಬದುಕು ಹೇಗಿತ್ತು ? ಎಷ್ಟೆಲ್ಲಾ ನರಕಯಾತನೆಯನ್ನು ನಟಿ ಸರಿತಾ ತಮ್ಮ ವೈಯಕ್ತಿಕ ಜೀವನದಿಂದಾಗಿ ಅನುಭವಿಸಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ

ಡಾಕ್ಟರ್ ರಾಜಕುಮಾರ್ (Actor Dr Rajkumar) ಅವರ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕವೇ ಬಹು ದೊಡ್ಡ ಮಟ್ಟದಲ್ಲಿ ಬೇಡಿಕೆಯನ್ನು ಪಡೆದುಕೊಂಡಂತಹ ನಟಿಯರ ಪೈಕಿ ನಟಿ ಸರಿತಾ (Actress Saritha) ಅವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಿಕ್ಕಿಲ್ಲ.

ಹೌದು ಗೆಳೆಯರೇ ನಟನೆಗೆ ಬಾಹ್ಯ ಸೌಂದರ್ಯ ಮುಖ್ಯವಲ್ಲ, ಒಳ್ಳೆಯ ಕಲೆ ತಿಳಿದಿರಬೇಕು ಎಂಬುದನ್ನು ತೋರಿಸಿಕೊಟ್ಟಂತಹ ಅದ್ಭುತ ನಟಿ ಇವರು. ಹೀಗೆ ಅಲ್ಪಾವಧಿಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ (Sandalwood) ಬಣ್ಣ ಹಚ್ಚಿ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಗಳಿಸಿಕೊಂಡಂತಹ ಈ ನಟಿ ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಹಾಗೆ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ.

ಒಂದಲ್ಲ ಎರಡಲ್ಲ 3 ಮದುವೆಯಾದರು ನಟಿ ಜೂಲಿ ಲಕ್ಷ್ಮಿಗೆ ತಪ್ಪಲಿಲ್ಲ ನರಕಯಾತನೆ! ಮದುವೆ ವಯಸ್ಸಿನ ಮಗಳಿದ್ದಾಗ ಲಕ್ಷ್ಮಿ ಪ್ರೀತಿಸಿ ಯಾರನ್ನು ಮದುವೆಯಾದ್ರು ಗೊತ್ತಾ?

ಕೇವಲ 15 ವರ್ಷಕ್ಕೆ ಮದುವೆಯಾಗಿದ್ದ ನಟಿ ಸರಿತಾ! ಎರಡೆರಡು ಮದುವೆಯಾದ್ರು ಒಬ್ಬಂಟಿಯಾಗಿ ಜೀವನ ನಡೆಸುತ್ತಿರುವುದು ಯಾಕೆ ಗೊತ್ತಾ? - Kannada News

ಹೌದು ಗೆಳೆಯರೇ ಮನೆಯವರ ಒತ್ತಾಯದ ಮೇರೆಗೆ 15 ವರ್ಷಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸರಿತಾ ಮುಂದಿನ ಬದುಕು ಹೇಗಿತ್ತು ? ಎಷ್ಟೆಲ್ಲಾ ನರಕಯಾತನೆಯನ್ನು ನಟಿ ಸರಿತಾ ತಮ್ಮ ವೈಯಕ್ತಿಕ ಜೀವನದಿಂದಾಗಿ ಅನುಭವಿಸಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೊಸ ಬೆಳಕು, ಭಕ್ತ ಪ್ರಹ್ಲಾದ, ಕೆರಳಿದ ಸಿಂಹ, ಎರಡು ರೇಖೆಗಳು, ಚಲಿಸುವ ಮೋಡಗಳು, ಕಾಮನಬಿಲ್ಲು ಸೇರಿದಂತೆ ಬ್ಲಾಕ್ಬಸ್ಟರ್ ಹಿಟ್ ಕನ್ನಡ ಸಿನಿಮಾಗಳಲ್ಲಿ (Kannada Cinema) ಅಭಿನಯಿಸಿ ಆಗಿನ ಸಿನಿ ಪ್ರೇಕ್ಷಕರಿಗೆ ಮನೋರಂಜನೇಯ ಮಹದೂಟವನ್ನು ಬಡಿಸಿದಂತಹ ನಟಿ ಸರಿತಾ.

ಕನ್ನಡ (Kannada) ಹಾಗೂ ಮಲಯಾಳಂ ಸೇರಿದಂತೆ ಮೂರು ಭಾಷೆಗಳ ಸಿನಿಮಾ ರಂಗದಲ್ಲಿ (Film Industry) ಏಕಕಾಲಕ್ಕೆ ಬ್ಯುಸಿ ಇದ್ದಂತಹ ನಟಿ ಸರಿತಾರವರು ಅತಿ ಚಿಕ್ಕ ವಯಸ್ಸಿಗೆ ಅಂದರೆ 15 ವರ್ಷಕ್ಕೆ ವೆಂಕಟಸುಬ್ಬಯ್ಯನವರೊಂದಿಗೆ ಬಾಲ್ಯ ವಿವಾಹವಾದರು.

ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿ ಗಂಡನಿಂದಲೇ ಮೋಸ ಹೋದ ನಟಿ ಸಾಕ್ಷಿ ಶಿವಾನಂದ್ ಈಗ ಹೇಗಿದ್ದಾರೆ ಗೊತ್ತಾ?

ಇವರಿಬ್ಬರ ನಡುವೆ 20 ವರ್ಷಗಳ ವಯಸ್ಸಿನ ಅಂತರವಿರುತ್ತದೆ, ಹೌದು ವೆಂಕಟ ಸುಬ್ಬಯ್ಯನವರನ್ನು ಮದುವೆಯಾದಾಗ ಬರೋಬ್ಬರಿ 35 ವರ್ಷ ವಯಸ್ಸಾಗಿತ್ತು. ಆಡುವಂತಹ ವಯಸ್ಸಿನಲ್ಲಿ ಮಕ್ಕಳು ಎತ್ತು ಅವರ ಪಾಲನೆ ಪೋಷಣೆ ಮಾಡುವ ಜವಾಬ್ದಾರಿಯನ್ನು ನೀಡಿದರೆ ಅದು ಹೆಣ್ಣಿನ ಮನಸ್ಸಿನ ಮೇಲೆ ಆಗಾವದಂತಹ ಪರಿಣಾಮ ಬೀರುತ್ತದೆ. ಅಂತೆಯೇ ಅವರು ಚೆನ್ನೈನಿಂದ ಮತ್ತೆ ತಮ್ಮ ಆಂಧ್ರಪ್ರದೇಶದ ತವರು ಮನೆಗೆ ವಾಪಸ್ ಬಂದುಬಿಡುತ್ತಾರೆ.

About Actress Saritha Real Life Storyಆ ಸಂದರ್ಭದಲ್ಲಿ ವೆಂಕಟಸುಬ್ಬಯ್ಯನವರು ತನ್ನ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ, ಅವಳನ್ನು ವಾಪಸ್ ಮನೆಗೆ ಕಳಸಿ ಕೊಡಬೇಕೆಂದು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುತ್ತಾರೆ. ಅಂತಿಮವಾಗಿ ಕೋರ್ಟ್ ಇದು ಬಾಲ್ಯ ವಿವಾಹ ಇದಕ್ಕೆ ಮಾನ್ಯತೆ ಕೊಡುವ ಅವಶ್ಯಕತೆ ಇಲ್ಲ ಎಂದು ಇವರ ಅರ್ಜಿಯನ್ನು ರದ್ದುಗೊಳಿಸಿತು.

ಅತಿ ಚಿಕ್ಕ ವಯಸ್ಸಿನಲ್ಲಿ ತಮ್ಮ ಜೀವನದಲ್ಲಿ (Real Life) ಉಂಟಾದಂತಹ ಏರಿಳಿತಗಳನ್ನು ಕಂಡು ಸರಿತಾ ಅವರು ಈ ಸಂದರ್ಭದಲ್ಲಿ ಪಾರ್ವತಮ್ಮನವರ ಸಹಾಯದಿಂದ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ.

ಒಳ್ಳೆಯ ಅವಕಾಶಗಳಿದ್ದರೂ ನಟಿ ಚಾರುಲತಾ ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿದ್ದೇಕೆ? ಸಿನಿಮಾ ರಂಗ ತೊರೆದದ್ದು ಯಾರಿಗಾಗಿ ಗೊತ್ತಾ?

ಅತಿ ಹೆಚ್ಚಾಗಿ ಡಾಕ್ಟರ್ ರಾಜಕುಮಾರ್ ಅವರ ಸಿನಿಮಾಗಳಲ್ಲಿ ನಟಿಸುತ್ತಾ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದಂತಹ ಸರಿತಾ ಅವರು ಇತರೆ ಭಾಷೆಯ ಸಿನಿಮಾಗಳಲ್ಲಿ ಬಣ್ಣ ಹಚ್ಚಲು ಪ್ರಾರಂಭ ಮಾಡಿದಾಗ ನಟ ಮುಖೇಶ್ ಅವರ ಪರಿಚಯವಾಗುತ್ತೆ.

ಇವರಿಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗಲು ಹೆಚ್ಚು ಸಮಯ ಹಿಡಿಯಲಿಲ್ಲ ಹೀಗೆ ಸಿನಿಮಾ ರಂಗದ ಉತ್ತುಂಗದ ಶಿಖರದಲ್ಲಿರುವಾಗಲೇ ನಟಿ ಸರಿತಾ ಅವರು ಮುಖೇಶ್ ಅವರೊಂದಿಗೆ 1988 ರಲ್ಲಿ ಮನೆಯವರೆಲ್ಲರನ್ನು ಒಪ್ಪಿಸಿ ಮದುವೆಯಾದರು‌.

Kannada Actress Sarithaಮದುವೆಯದ ಆರಂಭಿಕ ದಿನಗಳಲ್ಲಿ ಮುಖೇಶ್ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೆ ದಿನ ಕಳೆದಂತೆ ಮುಕೇಶ್ ಮನೆಗೆ ಹೆಚ್ಚಾಗಿ ಕುಡಿದುಕೊಂಡು ಬರಲು ಪ್ರಾರಂಭ ಮಾಡುತ್ತಾರೆ.

ಹೆಂಡತಿ ಮೇಲೆ ಸುಖ ಸುಮ್ಮನೆ ಅನುಮಾನ ಪಡಲು, ಕಿರುಚಾಡಲು ಪ್ರಾರಂಭ ಮಾಡಿದರು. ಇದು ಅತಿರೇಕಕ್ಕೆ ಹೋದ ಬೆನ್ನಲ್ಲೇ ಮುಖೇಶ್ ಮನೆಗೆ ತಂದು ಕುಡಿದು ಹೆಂಡತಿಗೆ ಹಿಂಸೆ ನೀಡುತ್ತಾರೆ, ಅಷ್ಟೇ ಅಲ್ಲದೆ ಹುಡುಗಿಯರನ್ನು ಕರೆದುಕೊಂಡು ಬಂದು ಅಸಭ್ಯ ವರ್ತನೆ ಮಾಡಿರುವ ಬಗ್ಗೆಯೂ ವರದಿ ಹಬ್ಬಿತ್ತು.

ಅಣ್ಣಾವ್ರ ಆಕಸ್ಮಿಕ, ಅನುರಾಗ ಅರಳಿತು ಸಿನಿಮಾಗಳಲ್ಲಿ ನಟಿಸಿದ್ದ ಟಾಪ್ ನಟಿ ಗೀತಾ ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ಕಣ್ಮರೆಯಾಗಿದ್ದೇಕೆ?

ಇದರಿಂದ ಬೇಸತ್ತು ಯಾರ ಸಹವಾಸವು ಬೇಡ ಎಂದು ಸರಿತಾ ಅವರು ದುಬೈಗೆ ಹಾರಿದರು ಆನಂತರ 2017ರಲ್ಲಿ ಮುಖೇಶ್ ಅವರಿಂದ ವಿಚ್ಛೇದನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದರು. ಅದರಂತೆ 2011ರಲ್ಲಿ ವಿಚ್ಛೇದನ ಪಡೆದು ತಮ್ಮ ಪತಿಯಿಂದ ದೂರಗಿ ಸದ್ಯ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

Unknown Facts About Kannada Actress Saritha Real Life Story

Follow us On

FaceBook Google News

Unknown Facts About Kannada Actress Saritha Real Life Story