ಮದುವೆಯ ನಂತರ ಅಣ್ಣಯ್ಯ ಸಿನಿಮಾ ನಟಿ ಮಧುಬಾಲಾಗೆ ಎದುರಾಯ್ತು ಸಾಲು ಸಾಲು ಸಂಕಷ್ಟ! ಅಷ್ಟಕ್ಕೂ ಈಕೆ ಮದುವೆಯಾಗಿದ್ದು ಯಾರನ್ನ?

Actress Madhubala : ನಟಿ ಮಧುಬಾಲಾ ಎಂಬ ಹೆಸರು ಕೇಳಿದರೆ ಯಾರಿಗೂ ತಕ್ಷಣವೇ ನೆನಪಾಗುವುದಿಲ್ಲ. ಆದರೆ ಅಣ್ಣಯ್ಯ ಸಿನಿಮಾದ ನಟಿಯಂದೊಡನೆ ತಟ್ಟಂತ ನೆನಪಾಗಿಬಿಡುತ್ತದೆ.

Actress Madhubala : ಸ್ನೇಹಿತರೆ, ಕ್ರೇಜಿ ಸ್ಟಾರ್ ರವಿಚಂದ್ರನ್ ಅವರೊಟ್ಟಿಗೆ ಅಣ್ಣಯ್ಯ ಸಿನಿಮಾದಲ್ಲಿ (Annayya Kannada Movie) ನಟಿಸಿ ಮೊದಲ ಚಿತ್ರದಲ್ಲಿಯೇ ಕನ್ನಡಿಗರ ಮನಗೆದ್ದ ನಟಿ ಮಧುಬಾಲಾ (Actress Madhubala) ಕುರಿತಾಗಿ ಇಂದು ಒಂದಿಷ್ಟು ವಿಷಯಗಳನ್ನು ತಿಳಿಯೋಣ.

ಕನ್ನಡ ಚಿತ್ರರಂಗದಲ್ಲಿ (Kannada Film Industry) ಉತ್ತುಂಗದ ಶಿಖರವನ್ನೇರಿದ ಈ ನಟಿ ಇದ್ದಕ್ಕಿದ್ದ ಹಾಗೆ ಸಿನಿಮಾ ರಂಗವನ್ನು (Sandalwood) ತೊರೆದಿದ್ದು ಯಾಕೆ? ಮದುವೆಯಾದ ನಂತರ ಇವರಿಗೆ ಸಂಕಷ್ಟಗಳ ಸೆರೆಮಾಲೆ ಎದುರಾಯ್ತ? ಈ ನಟಿಯ ಪತಿ ಯಾರು? ಎಂಬ ಎಲ್ಲಾ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನ ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಸಾಮಾನ್ಯವಾಗಿ ನಟಿ ಮಧುಬಾಲಾ ಎಂಬ ಹೆಸರು ಕೇಳಿದರೆ ಯಾರಿಗೂ ತಕ್ಷಣವೇ ನೆನಪಾಗುವುದಿಲ್ಲ. ಆದರೆ ಅಣ್ಣಯ್ಯ ಸಿನಿಮಾದ ನಟಿಯಂದೊಡನೆ ತಟ್ಟಂತ ನೆನಪಾಗಿಬಿಡುತ್ತದೆ.

ಮದುವೆಯ ನಂತರ ಅಣ್ಣಯ್ಯ ಸಿನಿಮಾ ನಟಿ ಮಧುಬಾಲಾಗೆ ಎದುರಾಯ್ತು ಸಾಲು ಸಾಲು ಸಂಕಷ್ಟ! ಅಷ್ಟಕ್ಕೂ ಈಕೆ ಮದುವೆಯಾಗಿದ್ದು ಯಾರನ್ನ? - Kannada News

ಯಶಸ್ಸಿನ ಮೆಟ್ಟಿಲನ್ನು ಏರುತ್ತಿರುವಾಗಲೇ ಕೇವಲ 19ನೇ ವಯಸ್ಸಿಗೆ ನಟಿ ನಿವೇದಿತಾ ಜೈನ್ ದುರಂತ ಅಂತ್ಯ ಕಂಡದ್ದು ಹೇಗೆ?

90ರ ದಶಕದಲ್ಲಿ ಕನ್ನಡ, ತೆಲುಗು, ಮಲಯಾಳಂ, ಹಿಂದಿ ಹಾಗೂ ತಮಿಳು ಸೇರಿದಂತೆ ಎಲ್ಲಾ ಭಾಷೆಗಳಲ್ಲಿಯೂ ಅಭಿನಯಿಸುತ್ತ ಪಂಚಭಾಷಾ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಂತಹ ಮಧುಬಾಲಾ ಅವರು 1991ರಲ್ಲಿ ತಮಿಳು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು.

ಹೌದು ಮೂಲತಹ ತಮಿಳಿನವರಾದ ಮಧುಬಾಲಾ ಅವರಿಗೆ ತಮಿಳು ಭಾಷೆಯ ಮೇಲೆ ಬಹಳ ಹಿಡಿತವಿದ್ದ ಕಾರಣ ತಮ್ಮ ಮೊದಲ ಸಿನಿಮಾವನ್ನು ತಮಿಳಿನಲ್ಲಿ ನಟನಾ ಕೆರಿಯರ್ ಶುರು ಮಾಡಬೇಕೆಂದು ಇಚ್ಚಿಸಿ ನಟಿಸಲು ಪ್ರಾರಂಭ ಮಾಡಿದರು.

ಅಣ್ಣಾವ್ರ ಜೊತೆ ಆ ಸಿನಿಮಾದಲ್ಲಿ ನಟಿ ಮಾಲಾಶ್ರೀ ಅಭಿನಯಿಸಬೇಕಿತ್ತು! ಆದರೆ ಮಾಲಾಶ್ರೀ ಅವರಿಂದಲೇ ಅವಕಾಶವನ್ನು ಕಸಿದುಕೊಂಡ ಆ ನಟಿ ಯಾರು, ಸಿನಿಮಾ ಯಾವುದು?

Actress Madhubalaಆದರೆ ತಮಿಳಿನಲ್ಲಿ ಸಾಲು ಸಾಲು ಸಿನಿಮಾಗಳು ಮಾಡಿದರು ಇವರಿಗೆ ತಕ್ಕ ಮಟ್ಟದ ಯಶಸ್ಸನ್ನು ತಂದುಕೊಟ್ಟದ್ದು ಬಾಲಿವುಡ್ ಸಿನಿಮಾ. ಹೀಗೆ ಪಂಚಭಾಷೆಯ ಸಿನಿಮಾಗಳಲ್ಲಿಯೂ ಬೇಡಿಕೆಯನ್ನು ಹೊಂದಿದ್ದ ಮಧುಬಾಲಾ ಅವರು ರವಿಚಂದ್ರನ್ (Actor Ravichandran) ಅವರ ಒಟ್ಟಿಗೆ ಅಣ್ಣಯ್ಯ ಸಿನಿಮಾದಲ್ಲಿ ನಟಿಸಿದರು.

ನಟಿ ಭವ್ಯ ಅವಕಾಶ ಸಿಕ್ಕರೂ ಅಣ್ಣವ್ರೊಂದಿಗೆ ನಟಿಸದಿರಲು ಕಾರಣವೇನು ಗೊತ್ತೆ? ಈ ಅಸಲಿ ಸತ್ಯ ಎಷ್ಟೋ ಜನಕ್ಕೆ ಗೊತ್ತಿಲ್ಲ!

ಕೇವಲ ಒಂದೇ ಒಂದು ಕನ್ನಡ ಸಿನಿಮಾದಲ್ಲಿ (Kannada Cinema) ಮಧುಬಾಲಾ ನಾಯಕಿಯಾಗಿ ಅಭಿನಯಿಸಿದರು ಕೂಡ ಕನ್ನಡ ಪ್ರೇಕ್ಷಕರು ಇವರಿಗೆ ತುಂಬು ಹೃದಯದ ಪ್ರೀತಿಯನ್ನು ಇಂದಿಗೂ ನೀಡುತ್ತಾರೆ.

ಹೀಗೆ ರವಿಚಂದ್ರನ್ ಅಣ್ಣಯ್ಯ ಸಿನಿಮಾ ಹಿಟ್ಟಾದ ಬಳಿಕ ಮಧುಬಾಲಾ ಅವರಿಗೆ ಸಾಕಷ್ಟು ಸಿನಿಮಾಗಳ ಆಫರ್ ಬಂದರೂ ಕೂಡ ಮಧುಬಾಲಾ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧಾರ ಮಾಡುತ್ತಾರೆ.

ಹೌದು ಗೆಳೆಯರೇ ನಟಿ ಮಧುಬಾಲಾ 19 ಏಪ್ರಿಲ್ 1999 ರಂದು ಬಿಸಿನೆಸ್ ಮ್ಯಾನ್ ಆನಂದ ಶಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಆದರೆ ಮದುವೆಯಾದ ಆರಂಭಿಕ ಕೆಲ ದಿನಗಳು ಮಾತ್ರ ಸುಖವಾಗಿ ಜೀವನ ನಡೆಸಿದರು, ಆನಂತರ ಬಿಸಿನೆಸ್ನಲ್ಲಿ ಲಾಸ್ ಆಗಿ ತೀರ ಕಂಗೆಟ್ಟು ಹೋಗುತ್ತಾರೆ.

48 ವರ್ಷ ವಯಸ್ಸಾದರೂ ನಟಿ ನಗ್ಮಾ ಮದುವೆಯಿಂದ ದೂರ ಸರಿದಿರುವುದು ಯಾಕೆ? ಆಕೆ ಪ್ರೀತಿಸುತ್ತಿದ್ದ ಆ ಸ್ಟಾರ್ ನಟ ಯಾರು ಗೊತ್ತಾ?

ಇಂತಹ ಸಂದರ್ಭದಲ್ಲಿ ಅವರ ಆಸ್ತಿಪಾಸ್ತಿಯನ್ನೆಲ್ಲ ಮಾರಿ ಸಾಲ ತೀರಿಸುವಂತಹ ಪ್ರಸಂಗವು ಎದುರಾಗಿತ್ತು. ಗಂಡನ ಕಷ್ಟದ ಸಂದರ್ಭದಲ್ಲಿ ಕೈ ಬಿಡದಂತಹ ಮಧುಬಾಲ ಅವರು ಒಂದಿಷ್ಟು ಪ್ರಾಜೆಕ್ಟ್ ಗಳಿಗೆ ಸಹಿ ಮಾಡಿ ಮದುವೆಯಾದ ಬಳಿಕ ಮತ್ತೆ ಸಿನಿಮಾ ರಂಗಕ್ಕೆ ಕಂಬ್ಯಾಕ್ ಮಾಡುವ ನಿರ್ಧಾರ ಮಾಡಿದರು.

ಹೀಗೆ ಸಿನಿಮಾ ರಂಗದಲ್ಲಿ ಅಭಿನಯಿಸುತ್ತಾ ಇವರ ಸಾಂಸಾರಿಕ ಜೀವನವು ತಕ್ಕ ಮಟ್ಟಕ್ಕೆ ಸುಧಾರಿಸಿಕೊಳ್ಳುತ್ತಾ ಹೋಗುತ್ತದೆ. ಸದ್ಯ ಮಧು ಬಾಲ ತಮ್ಮ ಪತಿ ಆನಂದ್ ಹಾಗೂ ಇಬ್ಬರು ಮುದ್ದಾದ ಹೆಣ್ಣು ಮಕ್ಕಳೊಂದಿಗೆ ಸುಖವಾಗಿ ಸಾಂಸಾರಿಕ ಜೀವನ ನಡೆಸುತ್ತಿದ್ದು, ಇಂದಿಗೂ ಕೂಡ ಕೆಲ ಪೋಷಕ ಪಾತ್ರಗಳ ಮೂಲಕ ಸಿನಿಮಾ ರಂಗದಲ್ಲಿ ವಿಶೇಷ ಬೇಡಿಕೆಯನ್ನು ಉಳಿಸಿಕೊಂಡು ಬಂದಿದ್ದಾರೆ.

Annayya Kannada Movie Actress Madhubala Real Life Story

Follow us On

FaceBook Google News

Annayya Kannada Movie Actress Madhubala Real Life Story