ನಟ ವಿಷ್ಣುವರ್ಧನ್ ಕಿಟ್ಟು ಪುಟ್ಟು ಚಿತ್ರಕ್ಕೆ ಹೀರೋ ಆಗುವುದು ಬೇಡವೆಂದು ನಟಿ ಮಂಜುಳಾ ಹಠ ಹಿಡಿದಿದ್ದರಂತೆ! ಯಾಕೆ ಗೊತ್ತಾ?

ವಿಷ್ಣುವರ್ಧನ್ ಅಭಿನಯದ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಕಿಟ್ಟು ಪುಟ್ಟು ಸಿನಿಮಾ ಕೂಡ ಒಂದು. ತಮ್ಮ ಆತ್ಮೀಯ ಗೆಳೆಯ ದ್ವಾರಕೀಶ್ ಅವರೊಂದಿಗೆ ಸಿನಿಮಾ ಮಾಡಿದರು. ಮಂಜುಳಾ ಅವರು ದ್ವಾರಕೀಶ್ ಅವರ ಬಳಿ ಬಂದು ಈ ಸಿನಿಮಾಗೆ ವಿಷ್ಣುವರ್ಧನ್ ಅಷ್ಟು ಸೂಕ್ತವಾಗುತ್ತಾರೆ ಎಂದು ನನಗನಿಸುತ್ತಿಲ್ಲ ಎಂದಿದ್ದರಂತೆ.

ಅದೊಂದು ಕಾಲದಲ್ಲಿ ವಿಷ್ಣುವರ್ಧನ್ ಅವರೊಂದಿಗೆ ಒಂದೇ ಒಂದು ಸಿನಿಮಾದಲ್ಲಾದರೂ ಅಭಿನಯಿಸುವ ಅವಕಾಶ ಕೂಡಿ ಬರಲಿ ಎಂದು ಸಾಕಷ್ಟು ಸ್ಟಾರ್ ನಟಿಯರು ಕೇಳುತ್ತಿದ್ದಂತಹ ಸಮಯ..

ಹೀಗಿರುವಾಗ ಕನ್ನಡ ಸಿನಿಮಾರಂಗದ (Kannada Film Industry) ಬಜಾರಿ, ಬಾಯಿ ಬಡಕಿ ಎಂದೆ ಪ್ರಖ್ಯಾತರಾಗಿದ್ದ ಮಂಜುಳಾ (Actress Manjula) ಅವರು ವಿಷ್ಣುವರ್ಧನ್ (Actor Vishnuvardhan) ಕಿಟ್ಟು ಪಟ್ಟು ಸಿನಿಮಾಗೆ (Kittu Puttu Kannada Movie) ಹೀರೋ ಆಗುವುದು ಬೇಡ ಎಂದು ಹಠ ಹಿಡಿದಿದ್ದರಂತೆ.

ಇನ್ಮುಂದೆ ತುಂಡು ಬಟ್ಟೆ ಧರಿಸೊಲ್ಲ ಎಂದಿದ್ದ ಯಜಮಾನ ಸಿನಿಮಾ ನಟಿ ಅರ್ಚನಾ ಚಿತ್ರರಂಗದಿಂದ ದೂರವಾದದ್ದು ಯಾಕೆ ಗೊತ್ತಾ?

ನಟ ವಿಷ್ಣುವರ್ಧನ್ ಕಿಟ್ಟು ಪುಟ್ಟು ಚಿತ್ರಕ್ಕೆ ಹೀರೋ ಆಗುವುದು ಬೇಡವೆಂದು ನಟಿ ಮಂಜುಳಾ ಹಠ ಹಿಡಿದಿದ್ದರಂತೆ! ಯಾಕೆ ಗೊತ್ತಾ? - Kannada News

ಅಷ್ಟಕ್ಕೂ ಮಂಜುಳಾ ಹೀಗೆ ಹೇಳಲು ಕಾರಣವಾದರೂ ಏನು? ಇವರಿಬ್ಬರ ನಡುವೆ ವೈಯಕ್ತಿಕ ಕಲಹಗಳಾಗಿತ್ತ ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರದಲ್ಲಿ ಸಹ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ವಿಷ್ಣುವರ್ಧನ್ ಅಭಿನಯದ ಸಿನಿಮಾಗಳನ್ನು ಎಂದಾದ್ರು ಅಭಿಮಾನಿಗಳು ಮರೆಯಲು ಸಾಧ್ಯವೇ? ಅವರು ನೀಡಿರುವ ಸಾಕಷ್ಟು ಯಶಸ್ವಿ ಚಿತ್ರಗಳ ಪಟ್ಟಿ ನಮ್ಮ ಗಂಧದ ಗುಡಿಯಲ್ಲಿ ಅಜರಾಮರವಾಗಿ ಉಳಿದಿದೆ.

ಹಳ್ಳಿ ಮೇಷ್ಟ್ರು ಸಿನಿಮಾ ನಟಿ ಬಿಂದಿಯಾ ಚಿತ್ರರಂಗ ತೊರೆದಿದ್ದು ಯಾಕೆ? ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ?

ವಿಷ್ಣುವರ್ಧನ್ ಅಭಿನಯದ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಕಿಟ್ಟು ಪುಟ್ಟು ಸಿನಿಮಾ ಕೂಡ ಒಂದು. ತಮ್ಮ ಆತ್ಮೀಯ ಗೆಳೆಯ ದ್ವಾರಕೀಶ್ ಅವರೊಂದಿಗೆ ಸಿನಿಮಾ ಮಾಡಿದರು.

ಸಿನಿಮಾದ ಕಥಹಂದರ ಹಾಗೂ ಯಾವ ಪಾತ್ರಕ್ಕೆ ಯಾವ ಕಲಾವಿದರಿರಬೇಕು ಎಂಬುದನ್ನು ನಿರ್ಧಾರ ಮಾಡಿದ ನಂತರ ಮಂಜುಳಾ ಅವರು ದ್ವಾರಕೀಶ್ ಅವರ ಬಳಿ ಬಂದು ಈ ಸಿನಿಮಾಗೆ ವಿಷ್ಣುವರ್ಧನ್ ಅಷ್ಟು ಸೂಕ್ತವಾಗುತ್ತಾರೆ ಎಂದು ನನಗನಿಸುತ್ತಿಲ್ಲ ಎಂದಿದ್ದರಂತೆ.

Kannada Actress Manjulaಈ ಪಾತ್ರಕ್ಕೆ ಬೇರೆ ಯಾರನ್ನಾದರೂ ಆಯ್ಕೆ ಮಾಡಿಕೊಂಡರೆ ಚೆನ್ನಾಗಿರುತ್ತದೆ ಎಂದು ಕೇಳಿಕೊಳ್ಳುತ್ತಾರೆ. ನಾಯಕನ ಪಾತ್ರದಲ್ಲಿ ವಿಷ್ಣುವರ್ಧನ್ ಅವರ ಬದಲಿಗೆ ಪ್ರಣಯ ರಾಜ ಶ್ರೀನಾಥ್ ಅವರನ್ನು ಹಾಕಬೇಕು ಎಂದರಂತೆ.

ಬಾಲ್ಯದಲ್ಲಿ ತಂದೆಯಿಂದಲೇ ಖುಷ್ಬೂ ಮೇಲೆ ನಡೆದಿತ್ತು ಆ ಕೃತ್ಯ, ಖುಷ್ಬೂ ಅನುಭವಿಸಿದ ನೋವನ್ನು ಹೆತ್ತ ತಾಯಿಯು ಅರ್ಥಮಾಡಿಕೊಳ್ಳಲಿಲ್ವ?

ಆಕೆ ಹಾಗೆ ಹೇಳುವುದಕ್ಕೆ ಒಂದು ಕಾರಣವಿದೆ ಅದೇನೆಂದರೆ ಆ ಸಮಯದಲ್ಲಿ ಮಂಜುಳಾ ಹಾಗೂ ಶ್ರೀನಾಥ್ ಅವರ ಜೋಡಿ ತುಂಬಾನೇ ಯಶಸ್ವಿಯಾಗಿತ್ತು, ತೆರೆಮೇಲೆ ಉತ್ತಮ ಜೋಡಿ ಎಂದು ಕರೆಸಿಕೊಂಡಿದ್ದ ಈ ಇಬ್ಬರು ಹಲವು ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಗಳಿಸಿದ್ದರು.

ಮೇಲಾಗಿ ಶ್ರೀನಾಥ್ ಅವರು ಮಂಜುಳಾ ಅವರಿಗೆ ಆಪ್ತರಾಗಿದ್ದರು. ವಿಷ್ಣುವರ್ಧನ್ ಅವರ ಜೊತೆ ಅಭಿನಯಿಸುವುದಕ್ಕೆ ಯಾವುದೇ ತಕರಾರು ಇಲ್ಲದೆ ಇದ್ದರೂ ತಮ್ಮ ಒಂದು ಸಿನಿ ಹಾದಿಯ ಯಶಸ್ಸಿನ ಜೋಡಿ ಶ್ರೀನಾಥ್ ಎನ್ನುವುದು ಮಂಜುಳಾ ಅವರ ಅನಿಸಿಕೆಯಾಗಿತ್ತು.

ಇದನ್ನು ಕೇಳಿದ ದ್ವಾರಕೀಶ್ ನೀವು ಹೇಳುವುದು ಸರಿಯೇ ಆದರೆ ಕಿಟ್ಟುಪುಟ್ಟುವಿನ ಆ ಪಾತ್ರಕ್ಕೆ ಶ್ರೀನಾಥ್ ಅವರು ಒಪ್ಪುವುದಿಲ್ಲ ವಿಷ್ಣುವರ್ಧನ್ ಅವರು ತುಂಬಾ ಚೆನ್ನಾಗಿ ಮಾಡುತ್ತಾರೆ ಎಂದರಂತೆ.

ವಿಷ್ಣುವರ್ಧನ್ ಅವರ ಚಿತ್ರಕ್ಕೆ ಆಯ್ಕೆಯಾಗಿದ್ದ ನಟಿ ಆರತಿ ಅವಕಾಶವನ್ನು ಕಸಿದುಕೊಂಡ್ರಾ ನಟಿ ಸುಹಾಸಿನಿ? ಅಷ್ಟಕ್ಕೂ ಸಿನಿಮಾ ಯಾವುದು?

ವಿಷ್ಣುವರ್ಧನ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡುವುದಕ್ಕೆ ಸಮ್ಮತಿ ಸೂಚಿಸಿ ಎಂದು ದ್ವಾರಕೀಶ್ ಕೇಳುತ್ತಾರೆ. ಇದಕ್ಕೆ ಮಂಜುಳಾ ಹೌದು ನೀವು ಹೇಳುತ್ತಿರುವುದು ಸರಿ ವಿಷ್ಣುವರ್ಧನ್ ಅವರೊಡನೆ ನಟಿಸುವುದಕ್ಕೆ ನನಗೆ ಬಹಳ ಇಷ್ಟ ಆದರೆ ನನ್ನ ಅಭಿಪ್ರಾಯ ನಿಮಗೆ ತಿಳಿಸಿದೆ ಅಷ್ಟೇ ಎಂದು ಹೇಳಿ ಮಂಜುಳಾ ವಿಷ್ಣು ಅವರೊಡನೆ ತೆರೆ ಹಂಚಿಕೊಂಡು ಸಿನಿಮಾ ಮಾಡಿದರು.. ಆ ಸಿನಿಮಾ ಊಹೆಗೂ ಮೀರಿ ಯಶಸ್ವಿಯಾಯಿತು.

Actress Manjula Actor Vishnuvardhan Kittu Puttu Kannada Movie Interesting Facts

****************************

Important Tips for Investing in Mutual Funds

ಈ ಮ್ಯೂಚುಯಲ್ ಫಂಡ್ ಹೂಡಿಕೆ ಸಲಹೆಗಳು (Mutual Fund Tips) ಅತ್ಯುತ್ತಮ ಮ್ಯೂಚುಯಲ್ ಫಂಡ್‌ಗಳನ್ನು ಸ್ವತಂತ್ರವಾಗಿ ಆಯ್ಕೆ ಮಾಡುವ ಮೂಲಕ ತಮ್ಮ ಆದಾಯದ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರತಿ ಹೂಡಿಕೆದಾರರಿಗೆ ಸಹಾಯ ಮಾಡುತ್ತದೆ.

ಮ್ಯೂಚುಯಲ್ ಫಂಡ್‌ಗಳ (Mutual Fund) ಅತ್ಯುತ್ತಮ ವರ್ಗಗಳನ್ನು ಆಯ್ಕೆಮಾಡಿ

ಹೂಡಿಕೆದಾರರು ಹಣವನ್ನು ಗಳಿಸಲು ಮತ್ತು ಗಣನೀಯ ನಷ್ಟವನ್ನು ತಪ್ಪಿಸಲು ಯೋಜಿಸಬೇಕು.

ಮ್ಯೂಚುವಲ್ ಫಂಡ್‌ಗಳು ಶೀಘ್ರ ಶ್ರೀಮಂತರಾಗುವ ಯೋಜನೆಗಳೆಂದು ಹೆಸರಾಗಿಲ್ಲ; ಹೂಡಿಕೆದಾರರು ಲಾಭವನ್ನು ಹೆಚ್ಚಿಸಲು ದೀರ್ಘಾವಧಿಯ ಹೂಡಿಕೆಯ ದೃಷ್ಟಿಕೋನವನ್ನು ಹೊಂದಿರಬೇಕು.

ತೆರಿಗೆಗಳು ಮತ್ತು ಸಂಬಂಧಿತ ಪ್ರಯೋಜನಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ

ನಿಮ್ಮ ಹೂಡಿಕೆಗಳನ್ನು (Mutual Fund Investment) ನಿಯಮಿತವಾಗಿ ಪರಿಶೀಲಿಸಿ

Follow us On

FaceBook Google News

Actress Manjula Actor Vishnuvardhan Kittu Puttu Kannada Movie Interesting Facts