ಹಳ್ಳಿ ಮೇಷ್ಟ್ರು ಸಿನಿಮಾ ನಟಿ ಬಿಂದಿಯಾ ಚಿತ್ರರಂಗ ತೊರೆದಿದ್ದು ಯಾಕೆ? ಈಗ ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಾ?

Story Highlights

ಈ ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದ ಸಕ್ಸಸ್ ಕಂಡಂತಹ ನಟಿ ಬಿಂದಿಯಾ ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ಕಣ್ಮರೆಯಾದದ್ದು ಹೇಗೆ? ಮದುವೆಯಾದದ್ದು ಯಾರನ್ನ? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಸ್ನೇಹಿತರೆ, ನಟಿ ಬಿಂದಿಯಾ (Actress Bindiya Goswami) ಅವರ ಹೆಸರನ್ನು ಕೇಳಿದೊಡನೆ ಕ್ರೇಜಿಸ್ಟಾರ್ ರವಿಚಂದ್ರನ್ (Actor Ravichandran) ಅವರ ಹಳ್ಳಿಮೇಷ್ಟ್ರು ಸಿನಿಮಾ (Halli Meshtru Kannada Cinema) ನಮ್ಮೆಲ್ಲರ ನೆನಪಿಗೆ ಬಂದುಬಿಡುತ್ತದೆ. 1992 ರಲ್ಲಿ ಮೂಡಿ ಬಂದಿದ್ದ ಈ ಚಿತ್ರವು ಆಗಿನ ಕಾಲದ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಬಹು ತಾರ ಬಳಗದಲ್ಲಿ ತಯಾರಾಗಿದ್ದ ಈ ಸಿನಿಮಾ ಇಂದಿಗೂ ಅದೆಷ್ಟೋ ರವಿಚಂದ್ರನ್ ಅಭಿಮಾನಿಗಳ ಫೇವರೆಟ್ ಸಿನಿಮಾಗಳಲ್ಲಿ ಒಂದಾಗಿದೆ. ಹಳ್ಳಿಗಾಡಿನ ಚಿತ್ರಣ ನಾಯಕಿಯ ತುಂಟಾಟ, ಜೊತೆಗೆ ಚಿತ್ರದ ಹಾಸ್ಯ ಪ್ರೇಕ್ಷಕರನ್ನು ಗೆದ್ದಿತ್ತು.

ಬಾಲ್ಯದಲ್ಲಿ ತಂದೆಯಿಂದಲೇ ಖುಷ್ಬೂ ಮೇಲೆ ನಡೆದಿತ್ತು ಆ ಕೃತ್ಯ, ಖುಷ್ಬೂ ಅನುಭವಿಸಿದ ನೋವನ್ನು ಹೆತ್ತ ತಾಯಿಯು ಅರ್ಥಮಾಡಿಕೊಳ್ಳಲಿಲ್ವ?

ಅದರಂತೆ ಈ ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದ ಸಕ್ಸಸ್ ಕಂಡಂತಹ ನಟಿ ಬಿಂದಿಯಾ ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ಕಣ್ಮರೆಯಾದದ್ದು ಹೇಗೆ? ಮದುವೆಯಾದದ್ದು ಯಾರನ್ನ? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾದ ಹಳ್ಳಿಮೇಷ್ಟ್ರು ಎಲ್ಲಿಲ್ಲದ ಹೆಸರು ಕಾಣುವುದರ ಜೊತೆಗೆ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.

ವಿಷ್ಣುವರ್ಧನ್ ಅವರ ಚಿತ್ರಕ್ಕೆ ಆಯ್ಕೆಯಾಗಿದ್ದ ನಟಿ ಆರತಿ ಅವಕಾಶವನ್ನು ಕಸಿದುಕೊಂಡ್ರಾ ನಟಿ ಸುಹಾಸಿನಿ? ಅಷ್ಟಕ್ಕೂ ಸಿನಿಮಾ ಯಾವುದು?

ಒಂದಿಷ್ಟು ಚಿಕ್ಕ ಮಕ್ಕಳ ಜೊತೆ ಸೇರಿಕೊಂಡು ತುಂಟ ಹುಡುಗಿಯಾಗಿ ನಟಿಸಿ ಮದುವೆಯಾದ ನಂತರ ಕ್ಲಾಸ್ ಆಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನವನ್ನು ತನ್ನತ್ತ ಸೆಳೆದುಕೊಂಡ ನಟಿ ಬಿಂದಿಯಾ ಅವರ ಅತ್ಯದ್ಭುತ ಡೈಲಾಗ್ ಡೆಲಿವರಿಗೆ ಬಾಡಿ ಲ್ಯಾಂಗ್ವೇಜ್ ಬಿಂಕ ಬಿನ್ನಾಣದ ನಡುವೆ ತಮ್ಮ ತಂದೆ ತಾಯಿಯೊಂದಿಗಿನ ಕೊಂಕು ಮಾತುಗಳಿಂದಲೇ ಕನ್ನಡಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು.

Halli Meshtru Kannada Cinema Fame Actress Bindiya Goswamiಈ ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಬಳಿಕ ನಟಿ ಬಿಂದಿಯಾ ತಮ್ಮ ಹೆಸರಿಗಿಂತ ಹಳ್ಳಿ ಮೇಷ್ಟ್ರು ಸಿನಿಮಾದ ಪರಿಮಳ ಎಂದೇ ಪ್ರಖ್ಯಾತಿ ಪಡೆಯುತ್ತಾರೆ. ಆದರೆ ಈ ಸಿನಿಮಾದ ಬಳಿಕ ನಟಿ ಬಿಂದಿಯಾ ಅಭಿನಯಿಸಿದ ಯಾವ ಸಿನಿಮಾ ಕೂಡ ಹೇಳಿಕೊಳ್ಳುವಂತಹ ಗೆಲುವನ್ನು ಕಾಣಲಿಲ್ಲ,

ನೂರಾರು ಸಿನಿಮಾಗಳ ಸರದಾರ ವಜ್ರಮುನಿ ಒಂದು ಸಿನಿಮಾದಲ್ಲಿ ನಟಿಸಲು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

ಹೌದು ಬಿಂದಿಯಾವರು ಹಳ್ಳಿಮೇಷ್ಟ್ರು ಸಿನಿಮಾದ ಬಳಿಕ ರಾಯರು ಬಂದರು ಮಾವನ ಮನೆಗೆ ಎಂಬ ಚಿತ್ರದಲ್ಲಿ ನಟಿಸಿದರು, ಹೀಗೆ ಕನ್ನಡದ ಕೇವಲ ಎರಡು ಸಿನಿಮಾಗಳಲ್ಲಿ (Kannada Movies) ನಟಿಸಿ ಮತ್ತೆ ಬಣ್ಣ ಹಚ್ಚಬೇಕೆಂಬ ಆಸಕ್ತಿ ಮೂಡಲಿಲ್ಲ ಅನಿಸುತ್ತದೆ, ಸುರದ್ರೂಪಿಯಾಗಿದ್ದರು ಒಳ್ಳೆಯ ಕಲೆಯಿದ್ದರೂ ನಟಿ ಬಿಂದಿಯಾ ಸಿನಿಮಾರಂಗದಿಂದ ದೂರ ಉಳಿಯುತ್ತಾರೆ.

ತಮ್ಮ ವಯ್ಯಾರ ಹಾಗೂ ವಿಶಿಷ್ಟ ನಟನೆಗೆ ಹೆಸರುವಾಸಿಯಾಗಿದ್ದ ಬಿಂದಿಯಾ ಅವರನ್ನು ನಮ್ಮ ಕನ್ನಡ ಸಿನಿಮಾ ರಂಗ (Kannada Film Industry) ಮಿಸ್ ಮಾಡಿಕೊಂಡಿದ್ದಂತೂ ನಿಜ.

ಮದುವೆಯ ನಂತರ ಅಣ್ಣಯ್ಯ ಸಿನಿಮಾ ನಟಿ ಮಧುಬಾಲಾಗೆ ಎದುರಾಯ್ತು ಸಾಲು ಸಾಲು ಸಂಕಷ್ಟ! ಅಷ್ಟಕ್ಕೂ ಈಕೆ ಮದುವೆಯಾಗಿದ್ದು ಯಾರನ್ನ?

ಆದರೆ 2013ರಲ್ಲಿ ಸಂದರ್ಶನ ಒಂದರಲ್ಲಿ ಮಾತನಾಡುವ ಸಮಯದಲ್ಲಿ ಬಿಂದಿಯಾ ಅವರು ನಾನು ಮಾಧುರಿ ದೀಕ್ಷಿತ್ ಅವರಿಗಿಂತಲೂ ಬಹಳಾನೇ ಸುಂದರವಾಗಿದ್ದೇನೆ ಎಂಬ ಹೇಳಿಕೆ ನೀಡುವ ಮೂಲಕ ವೈರಲ್ ಆದರು. ಇನ್ನು ಇವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೆ ನಟಿ ಬಿಂದಿಯಾ ಅವರು ಮಾಜಿ ಕ್ರಿಕೆಟಿಗ ಮನೋಜ್ ಪ್ರಭಾಸ್ ಅವರನ್ನು ಮದುವೆಯಾಗಿ ದೆಹಲಿಯಲ್ಲಿ ನೆಲೆಸಿದ್ದಾರೆ. ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು, ಕುಟುಂಬದೊಂದಿಗೆ ಸುಂದರವಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ.

Interesting Facts About Halli Meshtru Kannada Cinema Fame Actress Bindiya Goswami

Related Stories