Actress Poorna: ನಟಿ ಪೂರ್ಣಾಗೆ ಪತಿಯ ಉಡುಗೊರೆ.. ಐಷಾರಾಮಿ ಮನೆ, ಆಭರಣ

Actress Poorna: ನಟಿ ಪೂರ್ಣಾ ಅವರಿಗೆ ದುಬೈನಲ್ಲಿ ಬೃಹತ್ ಐಷಾರಾಮಿ ಮನೆ ಮತ್ತು ಮದುವೆಯ ಉಡುಗೊರೆಯಾಗಿ ಅವರ ಪತಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.

Actress Poorna: ನಟಿ ಪೂರ್ಣಾ ಅವರಿಗೆ ದುಬೈನಲ್ಲಿ ಬೃಹತ್ ಐಷಾರಾಮಿ ಮನೆ ಮತ್ತು ಮದುವೆಯ ಉಡುಗೊರೆಯಾಗಿ (Gift From Husband) ಅವರ ಪತಿ ಚಿನ್ನ ಮತ್ತು ವಜ್ರದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.

ಪೂರ್ಣಾ, ದುಬೈ ಉದ್ಯಮಿ ಶಾನಿದ್ ಆಸಿಫ್ ಅಲಿ ಅವರನ್ನು ಪ್ರೀತಿಸಿ ವಿವಾಹವಾದರು. ಕೆಲವು ದಿನಗಳ ಹಿಂದೆ ವಿವಾಹ ಜರುಗಿತು. ಹಲವು ನಟ-ನಟಿಯರು ಈ ವೇಳೆ ನವ ದಂಪತಿಗಳಿಗೆ ಶುಭಹಾರೈಸಿದ್ದಾರೆ. ನಟಿ ಪೂರ್ಣ ಪ್ರಸ್ತುತ ಪತಿಯೊಂದಿಗೆ ದುಬೈನಲ್ಲಿ ನೆಲೆಸಿದ್ದಾರೆ.

Actress Poorna With Her Husband

ರಾಮಾಯಣದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ, ಹೃತಿಕ್ ರೋಷನ್ ರಾವಣ

ಹೀಗಿರುವಾಗ ಪೂರ್ಣಾ ಅವರ ಪತಿ ಮದುವೆಗೆ ದುಬಾರಿ ಬೆಲೆಯ ವಸ್ತುಗಳನ್ನು ನೀಡಿದ್ದಾಗಿ ವರದಿಯಾಗಿದೆ. ಪೂರ್ಣಾಗೆ ದುಬೈನಲ್ಲಿ ದೊಡ್ಡ ಐಷಾರಾಮಿ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. 1,700 ಗ್ರಾಂ ಚಿನ್ನ-ವಜ್ರದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗಿದೆ.

ಪೂರ್ಣಾ ತಮ್ಮ ಪತಿಯ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ, ನಾವು ಒಟ್ಟಿಗೆ ಪ್ರಯಾಣಿಸುತ್ತೇವೆ. ಪ್ರೀತಿಯನ್ನು ನೀಡುತ್ತಲೇ ಇರೋಣ. ಅಭಿವೃದ್ಧಿಯಲ್ಲಿ ಪರಸ್ಪರ ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.

actress Poorna Husband Given gift luxury house jewelry