ಎಡವಟ್ಟು ಮಾಡಿಕೊಂಡ ರಶ್ಮಿಕಾ ಮಂದಣ್ಣ! ಕೈ ಕೊಟ್ಟ ಬಾಲಿವುಡ್ ಸಿನಿಮಾ, ಕೈ ಬಿಟ್ಟ ಟಾಲಿವುಡ್ ಸಿನಿಮಾ

ನಟಿ ರಶ್ಮಿಕಾ ಮಂದಣ್ಣ ಅವರ ಕುರಿತಾದ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸುದ್ದಿಗೊಳಾಗುತ್ತಿದ್ದು, ಒಂದಾದ ಮೇಲೆ ಮತ್ತೊಂದು ಬಿಗ್ ಬಿಗ್ ಸಿನಿಮಾಗಳ ಅವಕಾಶ ರಶ್ಮಿಕಾ ಮಂದಣ್ಣ ಅವರ ಕೈತಪ್ಪಿ ಹೋಗುತ್ತಿದೆ.

ಸ್ನೇಹಿತರೆ, ಕಳೆದ ಕೆಲವು ದಿನಗಳಿಂದ ನಟಿ ರಶ್ಮಿಕಾ ಮಂದಣ್ಣ (Actress Rashmika Mandanna) ಅವರ ಕುರಿತಾದ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ (Social Media) ಬಾರಿ ಸುದ್ದಿಗೊಳಾಗುತ್ತಿದ್ದು, ಒಂದಾದ ಮೇಲೆ ಮತ್ತೊಂದು ಬಿಗ್ ಬಿಗ್ ಸಿನಿಮಾಗಳ ಅವಕಾಶ ರಶ್ಮಿಕಾ ಮಂದಣ್ಣ ಅವರ ಕೈತಪ್ಪಿ ಹೋಗುತ್ತಿದೆ.

ಬಾಲಿವುಡ್ ಸಿನಿಮಾದಲ್ಲಿ (Bollywood Cinema) ನಟಿಸುವ ಸಲುವಾಗಿ ರಶ್ಮಿಕಾ ಮಂದಣ್ಣ ಈ ರೀತಿ ಎಡವಟ್ಟನ್ನು ಮಾಡಿಕೊಳ್ಳುತ್ತಿದ್ದಾರೆ ಎಂಬ ಚರ್ಚೆ ಕೂಡ ಟಾಲಿವುಡ್ನ (Tollywood) ಗಲ್ಲಿ ಗಲ್ಲಿಯಲ್ಲಿ ಜೋರಾಗಿ ನಡೆಯುತ್ತಿದೆ.

Actress Rashmika Mandanna Did Big mistake for Bollywood Film opportunity

ಹೌದು ಗೆಳೆಯರೇ ಟಾಲಿವುಡ್ ಸಿನಿಮಾ ಒಂದರಲ್ಲಿ ನಟ ನಿತಿನ್ ಅವರೊಂದಿಗೆ ತೆರೆ ಹಂಚಿಕೊಳ್ಳುವಂತಹ ಅವಕಾಶ ಪಡೆದುಕೊಂಡಿದ್ದ ರಶ್ಮಿಕಾ ಮಂದಣ್ಣ ಬಾಲಿವುಡ್ ನಲ್ಲಿ ಕುಣಿಯುವ ಸಲುವಾಗಿ ತೆಲುಗು ಸಿನಿಮಾದಿಂದ (Telugu Cinema) ಹೊರ ನಡೆದಿದ್ದರು. ಇದೆ ಅವಕಾಶ ಕನ್ನಡದ (Kannada Actress) ಕಿಸ್ ಸಿನಿಮಾ ನಾಯಕಿ ಶ್ರೀಲೀಲಾ ಅವರ ಪಾಲಾಗಿ ಇಂದು ಟಾಲಿವುಡ್ ನ ಬಹು ಬೇಡಿಕೆಯ ನಟಿಯಾಗಿ ಶ್ರೀಲೀಲ ಹೊರಹೊಮ್ಮಿದ್ದಾರೆ.

ಮೊನ್ನೆಯಷ್ಟೇ ಕಣ್ಣೀರು ಹಾಕಿ ಈಗ ಒಳ ಉಡುಪಿನಲ್ಲೇ ಫೋಟೋಗೆ ಪೋಸ್ ಕೊಟ್ಟ ಸೋನು ಗೌಡ!

ನಿತಿನ್ ಅವರ ಸಿನಿಮಾದಲ್ಲಿ ಅಭಿನಯಿಸಲು ಕಥೆ ಕೇಳಿ, ಒಪ್ಪಿಗೆ ಸೂಚಿಸಿದಂತಹ ರಶ್ಮಿಕಾ ಮಂದಣ್ಣ ಶಾಹಿದ್ ಕಪೂರ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಗುತ್ತಿದ್ದ ಹಾಗೆ ತೆಲುಗು ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳಿ ಬಾಲಿವುಡ್ ಅಂಗಳಕ್ಕೆ ಹಾರಿದ್ದರು.

ಈ ಒಂದು ಮಾಹಿತಿ ತಿಳಿದಂತಹ ನಿತಿನ್ ಕೆಂಡ ಮಂಡಲ ರಾಗಿದ್ದರು, ಹೌದು ಸ್ನೇಹಿತರೆ ಭೀಷ್ಮ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸಿ ಜನರ ಮನಸ್ಸಿಗೆ ಹತ್ತಿರರಾಗಿದ್ದಂತಹ ನಿತಿನ್ ಹಾಗೂ ರಶ್ಮಿಕಾ ಜೋಡಿಯನ್ನು ಮತ್ತೊಮ್ಮೆ ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾದಿದ್ದರು.

ಈ ಹಿಂದೆ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಂತಹ ರಶ್ಮಿಕಾಗೆ ಯಾವುದೇ ಸ್ಟಾರ್ ನಟನೊಂದಿಗೆ ಅಭಿನಯಿಸುವಂತಹ ಅವಕಾಶ ದೊರಕಿದರು ಕೆಮ್ಮದೇ ಒಪ್ಪಿಗೆ ಸೂಚಿಸಿ ಬಿಡುತ್ತಿದ್ದರು. ಆದರೆ ಈಗ ಬೆರಳಿಗೊಂದು ಚಾನ್ಸ್ ಇರುವ ಕಾರಣದಿಂದ ಒಪ್ಪಿಕೊಂಡ ನಂತರ ಚಿತ್ರಗಳಿಂದ ಹೊರ ನಡೆಯುತ್ತಿದ್ದಾರೆ.

Actress Rashmika Mandanna Movie Updateಆದರೆ ಸಮಯ ಪ್ರತಿಯೊಬ್ಬರಿಗೂ ಪಾಠ ಕಲಿಸುತ್ತದೆ ಎನ್ನುವುದಕ್ಕೆ ಬಜೆಟ್ ಸಮಸ್ಯೆಯಿಂದ ಶಾಹಿದ್ ಕಪೂರ್ ಅವರ ಸಿನಿಮಾ ನಿಂತು ಹೋಗಿರುವುದೇ ಪ್ರತ್ಯಕ್ಷ ಸಾಕ್ಷಿಯಾಗಿದೆ. ಹೌದು ಗೆಳೆಯರೇ ಬಾಲಿವುಡ್ನಲ್ಲಿ ಮಿಂಚಲು ರಶ್ಮಿಕಾ ಮಂದಣ್ಣ ಟಾಲಿವುಡ್ನ ಸಿನಿಮಾದಿಂದ ಹೊರ ಹೋದರು, ಆದರೆ ಬಜೆಟ್ ಸಮಸ್ಯೆ ಉಂಟಾದ ಕಾರಣ ಶಾಹಿದ್ ಕಪೂರ್ ಅವರ ಈ ಸಿನಿಮಾವನ್ನು ಚಿತ್ರತಂಡ ಕೈ ಚೆಲ್ಲಿದೆ.

ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಬಾಹುಬಲಿ ನಟ ಪ್ರಭಾಸ್ ಆಧಾರ್ ಕಾರ್ಡ್, ನಿಜವಾದ ಹೆಸರು ವಯಸ್ಸು ಎಷ್ಟು ಗೊತ್ತಾ?

ಶಾಹಿದ್ ಕಪೂರ್ ಅವರೊಂದಿಗೆ ಪ್ರಪ್ರಥಮ ಬಾರಿಗೆ ತೆರೆಯ ಮೇಲೆ ಡುಯೆಟ್ ಆಡುವ ರಶ್ಮಿಕಾ ಕನಸು ಸದ್ಯ ನೆಲಕಚ್ಚಿದ್ದು ಈ ಸುದ್ದಿ ಹೊರಬೀಳುತ್ತಾ ಇದ್ದಹಾಗೆ ನಿತಿನ್ ಹಾಗೂ ಅಭಿಮಾನಿಗಳೆಲ್ಲರೂ ರಶ್ಮಿಕಾ ವಿರುದ್ಧ ಕೇಕೆ ಹಾಕುತ್ತಿದ್ದಾರೆ.

ಕನ್ನಡದಿಂದ (Kannada Cinema) ತೆಲುಗು ಚಿತ್ರಗಳಲ್ಲಿ ಅವಕಾಶ ಬಂದೊಡನೆ ಸ್ಯಾಂಡಲ್ ವುಡ್ ಗೆ ಗುಡ್ ಬೈ ಹೇಳಿ ಟಾಲಿವುಡ್ ನ ಸಿನಿ ರಸಿಕರ ಮನದರಸಿಯಾಗಿದ್ದಂತಹ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ನಲ್ಲಿ ಹೆಚ್ಚು ಆಫರ್ ಬರುತ್ತಿರುವ ಕಾರಣ ಟಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಳ್ಳದೆ ಬಾಲಿವುಡ್ನತ್ತ ತಮ್ಮ ಗಮನವನ್ನು ಹರಿಸುತ್ತಿದ್ದರು.

ಆದರೆ ಹಣಕಾಸಿನ ಸಮಸ್ಯೆಯಿಂದಾಗಿ ಚಿತ್ರ ನಿಂತು ಹೋಗಿರುವುದು ರಶ್ಮಿಕಾ ಮಂದಣ್ಣ ಅವರಿಗೆ ಸರಿಯಾದ ಪಾಠ ಕಲಿಸಿದಂತಾಗಿದೆ. ಹಿಂದಿ ದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲು ಬಹುದೊಡ್ಡ ಎಡವಟ್ಟನ್ನು ಮಾಡಿಕೊಂಡ ರಶ್ಮಿಕಾ ಸದ್ಯ ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಂಬ ಪರಿಸ್ಥಿತಿಯಲ್ಲಿ ಇದ್ದಾರೆ ಎಂಬ ಮಾಹಿತಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಹು ದೊಡ್ಡ ಮಟ್ಟದಲ್ಲಿ ಚರ್ಚೆಗೊಳಗಾಗುತ್ತಿದೆ.

Actress Rashmika Mandanna Did Big mistake for Bollywood Film opportunity