‘ನೀನು ನನ್ನ ಫಾರೆವರ್ ಲವರ್’ ಎಂದು ರಶ್ಮಿಕಾ ಮಂದಣ್ಣ ಪೋಸ್ಟ್, ಆದ್ರೆ ಅದು ವಿಜಯ್ ದೇವರಕೊಂಡ ಅಲ್ಲವಂತೆ!

Rashmika Mandanna: ರಶ್ಮಿಕಾ ಫೋಟೋ ಒಂದನ್ನು ಹಂಚಿಕೊಂಡು ನೀನು ನನ್ನ ಫಾರೆವರ್ ಲವರ್ ಎಂಬ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಈ ರೀತಿ ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ

Rashmika Mandanna: ಸ್ನೇಹಿತರೆ ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ತಮ್ಮ ಬಣ್ಣದ ಬದುಕಿನ ಪಯಣವನ್ನು ಪ್ರಾರಂಭ ಮಾಡಿದ್ದ, ಸಾನ್ವಿ ಅಲಿಯಾಸ್ ರಶ್ಮಿಕಾ ಮಂದಣ್ಣ ಕೇವಲ ಕೆಲವೇ ಕೆಲವು ನಿಮಿಷದ ಪಾತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದು ಅನಂತರಾ ಗೀತ ಗೋವಿಂದಂ ಸಿನಿಮಾದ ಮೂಲಕ ಟಾಲಿವುಡ್ನಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದರು.

ಹೀಗೆ ಲಕ್ ಎಂಬುದು ಇವರ ಕೈ ಹಿಡಿದ ಕಾರಣ ಇಂದು ಕನ್ನಡ (Kannada Film), ತೆಲುಗು, ತಮಿಳು ಹಾಗೂ ಹಿಂದಿ ಸೇರಿದಂತೆ ಎಲ್ಲ ಭಾಷೆಗಳಿಗೂ ಬೇಕಿರುವಂತಹ ಬಹು ಬೇಡಿಕೆಯ ನಟಿಯಾಗಿ ರಶ್ಮಿಕಾ ಹೊರಹೊಮ್ಮಿದ್ದು, ದಿನೇ ದಿನೇ ತಮ್ಮ ನಟನೆ ಕೌಶಲ್ಯವನ್ನು ಉತ್ತಮಗೊಳಿಸಿಕೊಳ್ಳುತ್ತಾ ಅವಕಾಶಗಳ ಮೇಲೆ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಲೇ ಇದ್ದಾರೆ.

ಬಿಎಂಟಿಸಿ ಬಸ್ ಕಂಡಕ್ಟರ್ ಆಗಿದ್ದ ರಜನಿಕಾಂತ್ ಸಿನಿಮಾ ರಂಗಕ್ಕೆ ಬಂದದ್ದು ಹೇಗೆ? ಅವರ ಯಶಸ್ಸಿನ ಹಿಂದೆ ಇದ್ದ ಆ ಯುವತಿ ಯಾರು ಗೊತ್ತಾ?

'ನೀನು ನನ್ನ ಫಾರೆವರ್ ಲವರ್' ಎಂದು ರಶ್ಮಿಕಾ ಮಂದಣ್ಣ ಪೋಸ್ಟ್, ಆದ್ರೆ ಅದು ವಿಜಯ್ ದೇವರಕೊಂಡ ಅಲ್ಲವಂತೆ! - Kannada News

ಅಲ್ಪ ಅವಧಿಯಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಬಾಲಿವುಡ್ (Bollywood) ಬಿಗ್ ಬಿ ಅಮಿತಾ ಬಚ್ಚನ್ ಅವರ ಜೊತೆ ಗುಡ್ ಬೈ ಸಿನಿಮಾದಲ್ಲಿ ತೆರೆ ಹಂಚಿಕೊಂಡು ಎಲ್ಲಾ ಸೂಪರ್ ಸ್ಟಾರ್ ನಟರೊಂದಿಗೆ ಕೆಲಸ ಮಾಡಿರುವ ರಶ್ಮಿಕಾ ಮಂದಣ್ಣ ಆಗಾಗ ವಿಭಿನ್ನ ಫೋಟೋಶೂಟ್ ಗಳ (Rashmika Mandanna Photoshoot) ಮೂಲಕ ಸಾಮಾಜಿಕ ಜಾಲತಾಣದಲ್ಲಿಯೂ (Social Media) ಸಕ್ಕತ್ ಆಕ್ಟಿವ್ ಆಗಿರುತ್ತಾರೆ.

ಹೀಗಿರುವಾಗ ರಶ್ಮಿಕಾ ಫೋಟೋ (Rashmika Selfie) ಒಂದನ್ನು ಹಂಚಿಕೊಂಡು ನೀನು ನನ್ನ ಫಾರೆವರ್ ಲವರ್ (Forever Lover) ಎಂಬ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಈ ರೀತಿ ಯಾರನ್ನು ಉದ್ದೇಶಿಸಿ ಹೇಳಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಯಶ್ ಹಾಗೂ ರಾಧಿಕಾ ಪಂಡಿತ್ ನಡುವೆ ಪ್ರೀತಿ ಚಿಗುರಿದ್ದು ಹೇಗೆ? ಈಗ ಲವ್ ಸ್ಟೋರಿ ಬಿಚ್ಚಿಟ್ಟ ರಾಕಿಬಾಯ್

Actress Rashmika Mandanna selfie

ಹೌದು ಗೆಳೆಯರೇ ಸಾಮಾಜಿಕ ಜಾಲತಾಣದಲ್ಲಿ ಸದಾ ಕಾಲ ಆಕ್ಟಿವ್ ಇರುವಂತಹ ನಟಿ ರಶ್ಮಿಕಾ ಮಂದಣ್ಣವರಿಗೆ ಬರೋಬ್ಬರಿ 3.8 ಕೋಟಿ ಜನ ಫಾಲೋವರ್ಸ್ ಗಳಿದ್ದು ಇವರು ಹಾಕುವಂತಹ ಪ್ರತಿಯೊಂದು ಪೋಸ್ಟ್ಗಳಿಗೂ ಕೂಡ ಅಭಿಮಾನಿಗಳು ಸಕ್ಕತ್ತ್ ರೆಸ್ಪಾನ್ಸ್ ತೋರುಸ್ತಿರುತ್ತಾರೆ.

ಶಂಕರ್ ನಾಗ್ ನಿರ್ದೇಶನದ ಒಂದು ಮುತ್ತಿನ ಕಥೆ ಸಿನಿಮಾ ಪಾರ್ವತಮ್ಮನವರಿಗೆ ಇಷ್ಟವಾಗಿರಲಿಲ್ಲ! ಕಾರಣ ಏನು ಗೊತ್ತಾ?

ಹಾಗೆ ಈ ನಟಿಯ ಹೆಸರಿನಲ್ಲಿ ನೂರಾರು ಫ್ಯಾನ್ ಪೇಜ್ ಗಳು ಕೂಡ ಕ್ರಿಯೇಟ್ ಆಗಿದ್ದು, ರಶ್ಮಿಕಾ ಮಾಡುವಂತಹ ಪ್ರತಿಯೊಂದು ಪೋಸ್ಟ್ ಬಾರಿ ಮಟ್ಟದಲ್ಲಿ ವೈರಲ್ ಆಗುತ್ತದೆ. ಹೀಗಿರುವಾಗ ನೀನು ನನ್ನ ಫಾರೆವರ್ ಲವರ್ ಎಂಬ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.

ಕೈಯಲ್ಲಿ ಬಹಳ ಕ್ಯೂಟ್ ಆಗಿರುವಂತಹ ಗೊಂಬೆ ಒಂದನ್ನು ಹಿಡಿದು ಅದಕ್ಕೆ ಮುತ್ತು ನೀಡುತ್ತಿರುವ ರೀತಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ಆ ಗೊಂಬೆ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಟಾಪ್ ನಟಿ ಎನಿಸಿಕೊಂಡಿದ್ದ ಮೋಹಕ ತಾರೆ ರಮ್ಯಾ ಇದ್ದಕಿದ್ದ ಹಾಗೆ ನಟನೆ ನಿಲ್ಲಿಸಿದ್ದು ಯಾಕೆ ಗೊತ್ತೇ?

ಸದ್ಯ ನರುಡಾ ಎಂಬ ಸೀರೀಸ್ ನಲ್ಲಿ ರಶ್ಮಿಕಾ ಮಂದಣ್ಣ ಕೆಲಸ ಮಾಡುತ್ತಿದ್ದು, ಇದರ ಜೊತೆಗೆ ಛತ್ರಪತಿ ಶಿವಾಜಿಯವರ ಮಗ ಸಂಭಾಜಿಯ ಹೆಂಡತಿ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಲಿದ್ದಾರೆ.

ಪುಷ್ಪ 2, ಅನಿಮಲ್ ಮೊದಲಾದ ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ರಶ್ಮಿಕಾ ಬ್ಯುಸಿ ಇರುವಾಗಲು ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನವಾದ ಪೋಸ್ಟಗಳ ಮೂಲಕ ಅಭಿಮಾನಿಗಳ ಒಡನಾಟದಲ್ಲಿ ಇರುತ್ತಾರೆ.

Actress Rashmika Mandanna shares a selfie with her forever lover

Follow us On

FaceBook Google News

Actress Rashmika Mandanna shares a selfie with her forever lover

Read More News Today