ಟಾಪ್ ನಟಿ ಎನಿಸಿಕೊಂಡಿದ್ದ ಮೋಹಕ ತಾರೆ ರಮ್ಯಾ ಇದ್ದಕಿದ್ದ ಹಾಗೆ ನಟನೆ ನಿಲ್ಲಿಸಿದ್ದು ಯಾಕೆ ಗೊತ್ತೇ?

Actress Ramya: ಅವಕಾಶಗಳ ಸುರಿಮಳೆ ಅವರನ್ನು ಹರಸಿ ಬರುತ್ತಿದ್ದರು, ಮೋಹಕ ತಾರೆ ನಟಿ ರಮ್ಯಾ ರಾಜಕೀಯ ಪ್ರವೇಶ ಮಾಡಿದರು, ಆನಂತರ ಇದ್ದಕ್ಕಿದ್ದ ಹಾಗೆ ಸಂಪೂರ್ಣ ಸಿನಿಮಾ ರಂಗ ಹಾಗೂ ರಾಜಕೀಯದಿಂದ ದೂರ ಉಳಿದುಬಿಟ್ಟರು.

Actress Ramya: ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಪ್ಪು ಸಿನಿಮಾದ (Appu Cinema) ಮೂಲಕ 2003 ರಲ್ಲಿ ನಾಯಕ ನಟಿಯಾಗಿ ಬಣ್ಣದ ಲೋಕವನ್ನು ಪ್ರವೇಶ ಮಾಡಿದಂತಹ ನಟಿ ರಮ್ಯಾ (Kannada Actress Ramya) ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡುತ್ತಾ, ಆಗಿನ ಉದ್ಯೋನ್ಮುಖ ನಟಿಯಾಗಿ ಹೊರಹೊಮ್ಮಿದರು.

ಕನ್ನಡ ಮಾತ್ರವಲ್ಲದೆ ತೆಲುಗು, ಮಲಯಾಳಂ, ತಮಿಳು ಹಾಗೂ ಕೆಲ ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಎಲ್ಲ ಸಿನಿಮಾರಂಗಗಳಿಗೂ ಬೇಕಿದ್ದ ಏಕೈಕ ನಟಿಯಾಗಿ ರಮ್ಯಾ ತಮ್ಮ ಅದ್ಭುತ ನಟನೆ ಹಾಗೂ ಸೌಂದರ್ಯದ ಮೂಲಕ ಗುರುತಿಸಿಕೊಂಡಿದ್ದರು.

ಅಪ್ಪು ಸಿನಿಮಾಗೆ ಪುನೀತ್ ರಾಜಕುಮಾರ್ ಪಡೆದ ಮೊದಲ ಸಂಭಾವನೆ ಎಷ್ಟು? ಆ ದುಡ್ಡನ್ನು ಅವರು ಏನು ಮಾಡಿದ್ರು ಗೊತ್ತಾ?

ಟಾಪ್ ನಟಿ ಎನಿಸಿಕೊಂಡಿದ್ದ ಮೋಹಕ ತಾರೆ ರಮ್ಯಾ ಇದ್ದಕಿದ್ದ ಹಾಗೆ ನಟನೆ ನಿಲ್ಲಿಸಿದ್ದು ಯಾಕೆ ಗೊತ್ತೇ? - Kannada News

ಹೀಗೆ ಅವಕಾಶಗಳ ಸುರಿಮಳೆ ಅವರನ್ನು ಹರಸಿ ಬರುತ್ತಿದ್ದರು, ಮೋಹಕ ತಾರೆ ನಟಿ ರಮ್ಯಾ ರಾಜಕೀಯ ಪ್ರವೇಶ ಮಾಡಿದರು, ಆನಂತರ ಇದ್ದಕ್ಕಿದ್ದ ಹಾಗೆ ಸಂಪೂರ್ಣ ಸಿನಿಮಾ ರಂಗ ಹಾಗೂ ರಾಜಕೀಯದಿಂದ ದೂರ ಉಳಿದುಬಿಟ್ಟರು.

ಇದರ ಮುಖ್ಯ ಕಾರಣವೇನು? ರಮ್ಯಾ ಅಸಲಿಗೆ ಸಿನಿಮಾ ರಂಗವನ್ನು ತೊರೆದಿದ್ದಾದರೂ ಯಾಕೆ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ ಮೋಹಕ ತಾರೆ ರಮ್ಯಾ ಎಂದರೆ ಯಾರಿಗೆ ತಾನೇ ಇಷ್ಟವಿರದಿರಲು ಸಾಧ್ಯ ಹೇಳಿ? ತಮ್ಮ ಮುಗ್ಧ ನಗು ಅದ್ಭುತ ಸೌಂದರ್ಯದ ಮೂಲಕ ಆಗಿನ ಸಿನಿ ರಸಿಕರ ರಂಜಿಸಿದವರು. ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವಿದ್ದು, ರಮ್ಯಾ ಅವರ ನಾಯಕತ್ವ ಇರುವಂತಹ ಸಿನಿಮಾ ರಿಲೀಸ್ ಆಗಲಿ ಎಂದು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

ರವಿಚಂದ್ರನ್ ಅವರ ಸಣ್ಣ ತಪ್ಪಿನಿಂದ ದೊಡ್ಡ ಸಿನಿಮಾ ಆಫರ್ ಮಿಸ್ ಆಗಿತ್ತು! ಆ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ?

Kannada Actress Ramya

ಹೀಗೆ ಸಿನಿಮಾ ರಂಗದ ಆಫರ್ ಗಳು ಕೈಯಲ್ಲಿ ಇರಬೇಕಾದರೆ ಕಾಂಗ್ರೆಸ್ ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಿದಂತಹ ರಮ್ಯಾ 2013ರಲ್ಲಿ ಬೈ ಎಲೆಕ್ಷನ್ ನಲ್ಲಿ ಗೆದ್ದು ಮಂಡ್ಯ ಕ್ಷೇತ್ರದ ಪಾರ್ಲಿಮೆಂಟಿನ ಮೆಂಬರ್ ಕೂಡ ಆದರೂ. ಹೀಗೆ ರಾಜಕೀಯ ಹಾಗೂ ಸಿನಿಮಾ ರಂಗ ಎರಡನ್ನು ಮ್ಯಾನೇಜ್ ಮಾಡಲು ಸಾಧ್ಯವಾಗದೆ ರಮ್ಯಾ ಈ ನಿರ್ಧಾರ ತೆಗೆದುಕೊಂಡರು ಎಂದು ಹಲವಾರು ಮಾಹಿತಿ ತಿಳಿಸುತ್ತದೆ.

ತಮ್ಮ ಬೊಕ್ಕ ತಲೆಯಿಂದಲೇ ಫೇಮಸ್ ಆದ ರಾಜ್ ಬಿ ಶೆಟ್ಟಿ ಅವರ ಬಗ್ಗೆ ನಿಮಗೆಷ್ಟು ಗೊತ್ತು?

ಮೂಲಗಳಿಂದ ತಿಳಿದುಬಂದಿರುವ ಮಾಹಿತಿ ಒಂದರ ಪ್ರಕಾರ ನಟಿ ರಮ್ಯಾ ಅವರು ಎ ಗಣೇಶ್ ಎಂಬುವವರೊಂದಿಗೆ ಸಣ್ಣ ಭಿನ್ನಾಭಿಪ್ರಾಯವನ್ನು ಮಾಡಿಕೊಳ್ಳುತ್ತಾರೆ. ಇದರಿಂದ ಅವರಿಗೆ ನೀಡಬೇಕಿದಂತಹ 10 ಲಕ್ಷ ಸಾಲವನ್ನು ಮರುಪಾವತಿಸಿ ಯಾರ ಸಹವಾಸವು ಬೇಡ ಎಂದು ತಮ್ಮ ಮುದ್ದಾದ ನಾಯಿ ಮರಿಗಳೆ ಸಾಕು ಎಂದು ತಮ್ಮದೇ ಪ್ರಪಂಚದಲ್ಲಿ ರಮ್ಯಾ ವಾಸ ಮಾಡುತ್ತಿದ್ದರು.

ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ಸಂದರ್ಭದಲ್ಲಿ ಮತ್ತೆ ರಮ್ಯಾ ಕಾಣಿಸಿಕೊಳ್ಳುವ ಮೂಲಕ ಇದೀಗ ಸಾಕಷ್ಟು ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದಾರೆ.

ಅದೇ ಚಾರ್ಮ್ ಉಳಿಸಿಕೊಂಡಿರುವ ಮೇಘನಾ ರಾಜ್ ಬಿಚ್ಚಿಟ್ಟರು ಅವರ ನಿಜವಾದ ವಯಸ್ಸು! ಎಷ್ಟು ಗೊತ್ತಾ?

ಜೊತೆಗೆ ರಮ್ಯಾ ಶೀಘ್ರದಲ್ಲೇ ಮತ್ತೆ ಬಣ್ಣ ಹಚ್ಚಲಿದ್ದಾರೆ, ಸಿನಿಮಾ ನಿರ್ಮಾಣಕ್ಕೂ ಕೈ ಹಾಕಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿದ್ದು, ಮುಂದೆ ಅವರು ಮತ್ತೆ ಸ್ಯಾಂಡಲ್ ವುಡ್ ನಲ್ಲಿ (Sandalwood) ಸಕ್ರಿಯರಾಗಿ ನಮ್ಮನ್ನೆಲ್ಲ ರಂಜಿಸುತ್ತಾರಾ? ಕಾದು ನೋಡಬೇಕಿದೆ.

ಈ ನಡುವೆ ಅವರೇ ಸ್ವತಃ ಹೇಳಿದಂತೆ ಹೊಸ ಸಿನಿಮಾಗಳ ನಿರ್ಮಾಣ ಹಾಗೂ ಹೊಸ ಹೊಸ ಕಲಾವಿದರಿಗೆ ಪ್ರೋತ್ಸಾಹ ಮಾಡುವ ಕೆಲಸವನ್ನು ಅವರು ಮಾಡಲು ತಯಾರಿ ನಡೆಸುತ್ತಿದ್ದಾರಂತೆ…

ಹೂಂ ಅಂತೀಯಾ ಮಾವ.. ಹಾಡಿನಲ್ಲಿ ಕುಣಿಯಲು ಸಮಂತಾ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ? ರಶ್ಮಿಕಾ ಮಂದಣ್ಣ ಸಂಭಾವನೆಗಿಂತ ಒಂದು ಪಟ್ಟು ಹೆಚ್ಚು

Do you know why Kannada Actress Ramya suddenly stopped acting in Films

Follow us On

FaceBook Google News

Do you know why Kannada Actress Ramya suddenly stopped acting in Films

Read More News Today