ಬಿಎಂಟಿಸಿ ಬಸ್ ಕಂಡಕ್ಟರ್ ಆಗಿದ್ದ ರಜನಿಕಾಂತ್ ಸಿನಿಮಾ ರಂಗಕ್ಕೆ ಬಂದದ್ದು ಹೇಗೆ? ಅವರ ಯಶಸ್ಸಿನ ಹಿಂದೆ ಇದ್ದ ಆ ಯುವತಿ ಯಾರು ಗೊತ್ತಾ?
Super Star Rajinikanth: ವಿದ್ಯಾಭ್ಯಾಸ ಮುಗಿಸಿದ ನಂತರ ಮನೆಯ ಜವಾಬ್ದಾರಿಯನ್ನು ಹೊತ್ತಂತಹ ರಜನಿಕಾಂತ್ ಆರಂಭಿಕ ದಿನಗಳಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುತ್ತಾರೆ. ನಿರ್ಮಲ ಎಂಬ ಮೆಡಿಕಲ್ ಕಾಲೇಜಿನ ಹುಡುಗಿ ರಜನಿಕಾಂತ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಬಸ್ಸನ್ನು ಹತ್ತುತ್ತಾರೆ.
Super Star Rajinikanth: ಸ್ನೇಹಿತರೆ ಸಾಮಾನ್ಯವಾಗಿ ಕಡು ಬಡತನದ ಕುಟುಂಬದಲ್ಲಿ ಅಥವಾ ಮಧ್ಯಮ ವರ್ಗದಲ್ಲಿ ಸಾಕಷ್ಟು ವ್ಯಕ್ತಿಗಳು ಅವರ ಆರ್ಥಿಕ ಪರಿಸ್ಥಿತಿಗಳಿಗೆ ತಕ್ಕಂತೆ ತಮ್ಮ ಜೀವನವನ್ನು ರೂಪಿಸಿಕೊಳ್ಳಬಯಸುತ್ತಾರೆ. ಆದರೆ ಎಲ್ಲೋ ಬೆರಳೆಣಿಕೆಯಷ್ಟು ನಟರು ಮಾತ್ರ ಬಡವನಾಗಿ ಹುಟ್ಟುವುದು ತಪ್ಪಲ್ಲ ಆದರೆ ಬಡವನಾಗಿ ಸಾಯುವುದು ತಪ್ಪು ಎಂಬ ನೀತಿ ಪಾಠವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಜೀವನದಲ್ಲಿ ಏನನ್ನಾದರೂ ಸಾಧಿಸಬಯಸುತ್ತಾರೆ.
ಅಂತಹ ಪಟ್ಟಿಯಲ್ಲಿ ಸಾಕಷ್ಟು ನಟ, ಉದ್ಯಮಿಗಳು ಹಾಗೂ ಕ್ರಿಕೆಟ್ಗರನ್ನು ನಾವು ನೋಡಬಹುದು. ಅದರಂತೆ ನಾವಿವತ್ತು ಒಂದು ಒತ್ತು ಊಟಕ್ಕೂ ಪರದಾಡುತ್ತಿದ್ದಂತಹ ಕುಟುಂಬದಲ್ಲಿ ಜನಿಸಿದ ರಜನಿಕಾಂತ್ (Actor Rajinikanth) ಇಂದು ಸ್ಟಾರ್ ನಟನಾಗಿ ಮಿಂಚುತ್ತಿರುವುದು ಹೇಗೆ? ಇವರ ಕಷ್ಟಗಳ ದಿನ ಹೇಗಿತ್ತು? ಆ ಸಮಯದಲ್ಲಿ ರಜನಿಗೆ ಸಹಾಯ ಮಾಡಿದವರು ಯಾರು? ಎಂಬ ಎಲ್ಲಾ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ಯಶ್ ಹಾಗೂ ರಾಧಿಕಾ ಪಂಡಿತ್ ನಡುವೆ ಪ್ರೀತಿ ಚಿಗುರಿದ್ದು ಹೇಗೆ? ಈಗ ಲವ್ ಸ್ಟೋರಿ ಬಿಚ್ಚಿಟ್ಟ ರಾಕಿಬಾಯ್
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೆ ವಿದ್ಯಾಭ್ಯಾಸ ಮುಗಿಸಿದ ನಂತರ ಮನೆಯ ಜವಾಬ್ದಾರಿಯನ್ನು ಹೊತ್ತಂತಹ ರಜನಿಕಾಂತ್ ಆರಂಭಿಕ ದಿನಗಳಲ್ಲಿ ಕಂಡಕ್ಟರ್ (Bus Conductor) ಆಗಿ ಕೆಲಸ ಮಾಡುತ್ತಿರುತ್ತಾರೆ. ನಿರ್ಮಲ ಎಂಬ ಮೆಡಿಕಲ್ ಕಾಲೇಜಿನ ಹುಡುಗಿ ರಜನಿಕಾಂತ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಬಸ್ಸನ್ನು ಹತ್ತುತ್ತಾರೆ. ಹತ್ತಿದ ಕೆಲವೇ ಕೆಲವು ನಿಮಿಷಗಳಲ್ಲಿ ಅಯ್ಯೋ ಬಸ್ಸನ್ನು ನಿಲ್ಲಿಸಿ ನಾನು ತಪ್ಪು ದಾರಿಯ ಬಸ್ ಹತ್ತಿ ಬಿಟ್ಟಿದ್ದೇನೆ ಎಂದು ಜೋರಾಗಿ ಕಿರುಚಲು ಪ್ರಾರಂಭ ಮಾಡಿದರು.
ಶಂಕರ್ ನಾಗ್ ನಿರ್ದೇಶನದ ಒಂದು ಮುತ್ತಿನ ಕಥೆ ಸಿನಿಮಾ ಪಾರ್ವತಮ್ಮನವರಿಗೆ ಇಷ್ಟವಾಗಿರಲಿಲ್ಲ! ಕಾರಣ ಏನು ಗೊತ್ತಾ?
ಹೀಗೆ ಅಪಾರ ಜನ ತುಂಬಿದಂತಹ ಬಸ್ಸನ್ನು ಮಧ್ಯದಲ್ಲಿ ನಿಲ್ಲಿಸಲು ಕೇಳಿಕೊಂಡ ಹುಡುಗಿಯ ಮೇಲೆ ರಜನಿ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಾರೆ. ಹೌದು ಚಿಕ್ಕ ಯುವಕರಾಗಿದ್ದಂತಹ ರಜನಿಕಾಂತ್ ಅವರು ಹ್ಯಾಂಗ್ರಿ ಮ್ಯಾನ್ ಆಗಿದ್ದರು. ಹೀಗಾಗಿ ಬಾಯಿಗೆ ಬಂದಂತೆ ಬೈದುಬಿಡುತ್ತಾರೆ.
ಇದೆಲ್ಲವನ್ನು ಕೇಳುತ್ತಿದ್ದಂತಹ ಹುಡುಗಿ ನಿರ್ಮಲ ಕೂಡ ವಾಪಸ್ ತಿರುಗಿ ಏನೋ ಗೊತ್ತಿಲ್ಲದೆ ಹತ್ತಿಬಿಟ್ಟೆ ಸಾರಿ ಹೇಳಿದ್ನಲ್ಲ ಬಿಡಿ ಎಂದು ಹೇಳುತ್ತಾ ಹೋಗುತ್ತಾರೆ.
ಟಾಪ್ ನಟಿ ಎನಿಸಿಕೊಂಡಿದ್ದ ಮೋಹಕ ತಾರೆ ರಮ್ಯಾ ಇದ್ದಕಿದ್ದ ಹಾಗೆ ನಟನೆ ನಿಲ್ಲಿಸಿದ್ದು ಯಾಕೆ ಗೊತ್ತೇ?
ರಜನಿಕಾಂತ್ ನಾನು ನಾಟಕ ಕಲಿತಿದ್ದೇನೆ ಇವತ್ತು ನಮ್ಮ ನಾಟಕವಿದೆ ಬಂದು ನೋಡು ಎಂದು ಹೇಳುತ್ತಾರೆ. ಆ ದಿನ ರಜನಿ ಹೇಳಿದಂತೆ ಹೋಗಿ ನಾಟಕವನ್ನು ವೀಕ್ಷಿಸಿದಂತಹ ನಿರ್ಮಲ ಅವರಿಗೆ ರಜನಿಕಾಂತ್ ಇಷ್ಟು ದೊಡ್ಡ ಸ್ಟಾರ್ ನಟನಾಗುತ್ತಾರೆ ಎಂಬ ಊಹೆ ಅದಾಗಲೇ ಬಂದುಬಿಟ್ಟಿತ್ತು.
ನೀವು ಮದ್ರಾಸ್ ಗೆ ಹೋಗಿ ಅಭಿನಯವನ್ನು ಆರಂಭಿಸು ಎಂದು ಕೇಳಿದಾಗ ನನ್ನ ಬಳಿ ಅಷ್ಟೊಂದು ಹಣವಿಲ್ಲ ಎಂದು ರಜನಿಕಾಂತ್ ತಮ್ಮ ಬೇಸರವನ್ನು ವ್ಯಕ್ತಪಡಿಸುತ್ತಾರೆ.
ಹಾಗೂ ಸಿನಿಮಾಗಳೆಂಬುದು ನಮ್ಮಂತ ಬಡವರಿಗಲ್ಲ, ಅದೆಲ್ಲ ನನ್ನ ಕೈಗೆಟಕುವಂತದ್ದಲ್ಲ ಬಿಡು ಎಂದು ರಜನಿಕಾಂತ್ ಬಹಳ ಅಸಡ್ಡೆಯಿಂದ ಹೇಳಿದಾಗ ನಿರ್ಮಲ ಅವರು ಆಗ ಕಾಲೇಜು ಪೀಸ್ ಕಟ್ಟಲೆಂದು ಇದ್ದಂತಹ 500 ಹಣ ತೆಗೆದು ರಜನಿ ಕೈಯಲ್ಲಿಟ್ಟು ಈ ಹಣವನ್ನೂ ಉಪಯೋಗಿಸಿಕೋ ಎಂದು ಧನ ಸಹಾಯ ಮಾಡಿದರು.
ಅಪ್ಪು ಸಿನಿಮಾಗೆ ಪುನೀತ್ ರಾಜಕುಮಾರ್ ಪಡೆದ ಮೊದಲ ಸಂಭಾವನೆ ಎಷ್ಟು? ಆ ದುಡ್ಡನ್ನು ಅವರು ಏನು ಮಾಡಿದ್ರು ಗೊತ್ತಾ?
ಆ ಕಾರಣ ರಜನಿಕಾಂತ್ ಎಂಬ ಖ್ಯಾತ ನಟನನ್ನು ನಾವಿವತ್ತು ಬಾಕ್ಸಾಫೀಸ್ ಧೂಳೆಬ್ಬಿಸುವ ಚಿತ್ರಗಳ ಮೂಲಕ ನೋಡುತ್ತಿದ್ದೇವೆ. ಇಂದಿಗೂ ಕೂಡ ರಜನಿಕಾಂತ್ ಅವರು ತನ್ನ ಮೊದಲ ಪ್ರೀತಿ ನಿರ್ಮಲರವರ ಹುಡುಕಾಟದಲ್ಲಿದ್ದಾರೆ.
ಹೀಗೆ ಪ್ರತಿಯೊಬ್ಬರ ಯಶಸ್ಸಿನ ಹಿಂದೆಯೂ ಒಬ್ಬ ಅದೃಷ್ಟ ದೇವತೆ ಇರುತ್ತಾರೆ ಎಂಬ ಮಾಹಿತಿ ರಜನಿಕಾಂತ್ ಅವರ ಬಾಳಿನಲ್ಲಿ ಅಕ್ಷರಶಃ ಸತ್ಯವಾಗಿದೆ.
How did Actor Rajinikanth, who was a BMTC bus conductor, enter the film industry?
Follow us On
Google News |