ಎಲ್ಲ ಭಾಷೆಗಳಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಸ್ಟಾರ್ ನಟನೊಂದಿಗೆ ರೋಮ್ಯಾನ್ಸ್ ! ನ್ಯಾಷನಲ್ ಕ್ರಶ್ ಜೊತೆಗಾರ ಆ ಸ್ಟಾರ್ ನಟ ಯಾರು?
Actress Rashmika Mandanna: ಸ್ನೇಹಿತರೆ 2016ರಲ್ಲಿ ತೆರೆಕಂಡ ಕನ್ನಡದ ಕಿರಿಕ್ ಪಾರ್ಟಿ ಎಂಬ Kannada Cinema ಮೂಲಕ ಸಾನ್ವಿ ಎಂದೆ ಜನಪ್ರಿಯತೆ ಪಡೆದ ರಶ್ಮಿಕಾ ಮಂದಣ್ಣ ಇದೀಗ ಕನ್ನಡ ತೆಲುಗು ತಮಿಳು ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸುತ್ತ ಪ್ರತಿ ಸಿನಿಮಾ ಇಂಡಸ್ಟ್ರಿಗೂ ಬೇಕಿರುವಂತಹ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದು ನ್ಯಾಷನಲ್ ಕ್ರಶ್ ಎಂಬ ಬಿರುದನ್ನು ಕೂಡ ಪಡೆದಿದ್ದಾರೆ.
ಅಲ್ಪಾವಧಿಯಲ್ಲಿ ಇಷ್ಟೆಲ್ಲ ಸಾಧನೆ ಮಾಡಿ ಸಾಲು ಸಾಲು ಸಿನಿಮಾಗಳ ಆಫರ್ ಪಡೆದುಕೊಂಡು ಇದೀಗ ಬಾಲಿವುಡ್ ಅಂಗಳದಲ್ಲಿ ತಮ್ಮ ನಟನಾ ಕೌಶಲ್ಯದ ಪರಿಚಯ ಮಾಡಿರುವಂತಹ ರಶ್ಮಿಕಾ ಮಂದಣ್ಣ (Rashmika Mandanna) ಅದಾಗಲೇ ಬಾಲಿವುಡ್ ನಲ್ಲಿ ಎರಡು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿದ್ದು ಇದೀಗ ವಿಕ್ಕಿ ಕೌಶಲ್ ಅವರೊಂದಿಗೆ ಛತ್ರಪತಿ ಶಿವಾಜಿ ಅವರ ಐತಿಹಾಸಿಕ ಸಿನಿಮಾದಲ್ಲಿ ನಟಿಸುತ್ತಿರುವ ಮಾಹಿತಿ ನಿಮ್ಮೆಲ್ಲರಿಗೂ ಗೊತ್ತೇ ಇದೆ.
ನಟ ಟೈಗರ್ ಪ್ರಭಾಕರ್ ಬಂದ ಅವಮಾನಗಳನ್ನು ಸಹಿಸಿ ಸ್ವತಃ ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದು ಏಕೆ ಗೊತ್ತೇ?
ಸೂಪರ್ ಸ್ಟಾರ್ ಜೊತೆಗೆ ಮತ್ತೊಂದು ಸಿನಿಮಾದ ಆಫರ್ ಗಿಟ್ಟಿಸಿಕೊಂಡಿರುವ ರಶ್ಮಿಕಾ ಟಾಲಿವುಡ್ (Tollywood Cinema) ಬಿಟ್ಟು ಬಾಲಿವುಡ್ನಲ್ಲಿ (Bollywood) ಸೆಟಲ್ ಆಗೋ ಎಲ್ಲ ಸೂಚನೆಗಳು ಕಂಡುಬರುತ್ತವೆ.
ಹಾಗಾದ್ರೆ ರಶ್ಮಿಕಾ ಮಂದಣ್ಣ ಅವರ ಮುಂದಿನ ಸಿನಿಮಾ ಯಾವುದು? (Rashmika Mandanna Up Coming Movie) ಯಾವ ಸ್ಟಾರ್ ನಟನ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಕೆಲವು ದಿನಗಳಿಂದ ರಶ್ಮಿಕಾ ಮಂದಣ್ಣ ಬಾಲಿವುಡ್ ಪ್ರಖ್ಯಾತ ನಟ ರನ್ವೀರ್ ಕಪೂರ್ ಅವರೊಂದಿಗೆ ಅನಿಮಲ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿತ್ತು ಇದೀಗ ಇಬ್ಬರು ಶೂಟಿಂಗ್ನಲ್ಲಿ ತೊಡಗಿಕೊಂಡಿದ್ದು ಹಿಮಾಚಲ್ ಪ್ರದೇಶದ ಮನಾಲಿಯಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದ್ದು ಇಬ್ಬರು ತಮ್ಮ ಚಿತ್ರ ತಂಡದೊಂದಿಗೆ ಚರ್ಚಿಸುತ್ತಿದಂತಹ ಕೆಲ ವಿಡಿಯೋಗಳು ಕೂಡ ಬಾರಿ ವೈರಲ್ ಆಗಿತ್ತು.
Sarath Babu: ಹಿರಿಯ ನಟ ಶರತ್ ಬಾಬು ನಿಧನ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶರತ್ ಬಾಬು ಇನ್ನಿಲ್ಲ
ಹೌದು ಆ ಒಂದು ವಿಡಿಯೋದಲ್ಲಿ ರನ್ವೀರ್ ಕಪೂರ್ ಸಂಪೂರ್ಣ ಬಿಳಿ ಕುರ್ತಾ ಪೈಜಾಮವನ್ನು ಧರಿಸಿದ್ದು ರಶ್ಮಿಕಾ ಮಂದಣ್ಣ ಕೆಂಪು ಸೀರೆಯಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದರು.
ಇನ್ನು ಈ ಒಂದು ಸಿನಿಮಾ ಪ್ರಾಣಿಗಳ ಅವಶೇಷನದ ಮೇಲೆ ತಯಾರಾಗುತ್ತಿದ್ದು, ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್ ಅಲ್ಲಿ ಧೂಳ್ ಎಬ್ಬಿಸುವುದು ಅಕ್ಷರಶಃ ಸತ್ಯ ಎಂದು ಸಿನಿತಂಡದವರ ಮಾತಾಗಿದೆ.
ನಟ ಅಂಬರೀಶ್ ಅವರು ಎಣ್ಣೆ ಬೇಕು, ದಮ್ ಬೇಕು ಎಂದು ಹಠ ಹಿಡಿದಿದ್ದಕ್ಕೆ ವಿಷ್ಣುವರ್ಧನ್ ಮಾಡಿದ್ದೇನು ಗೊತ್ತೇ?
ಕಬೀರ್ ಸಿಂಗ್ ಸಿನಿಮಾದ ನಿರ್ದೇಶನ ಮಾಡಿದಂತಹ ಸಂದೀಪ್ ರೆಡ್ಡಿ ವಾಂಗ ಈ ಒಂದು ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ಭದ್ರಕಾಳಿ ಪಿಚ್ಚರ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಈ ಚಿತ್ರ ತಯಾರಾಗುತ್ತಿದೆ.
ಎಲ್ಲವೂ ಅಂದುಕೊಂಡಂತೆ ಆದರೆ ರಶ್ಮಿಕಾ ಮಂದಣ್ಣ ಹಾಗೂ ರನ್ವೀರ್ ಕಪೂರ್ ರೋಮ್ಯಾನ್ಸ್ ಗೆ ಸಿದ್ಧವಾದಂತೆ, ಅನಿಮಲ್ ಚಿತ್ರವು ಮುಂದಿನ ಆಗಸ್ಟ್ 11 ನೇ ತಾರೀಕು 2023 ರಂದು ತೆರೆ ಕಾಣಲಿದೆ.
ಹೀಗೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುತ್ತಿರುವಂತಹ ರಶ್ಮಿಕಾ ಮಂದಣ್ಣ ತೆಲುಗು ಇಂಡಸ್ಟ್ರಿಗೂ ಗುಡ್ ಬೈ ಹೇಳಿ ಬಾಲಿವುಡ್ ಮನೆಮಗಳಾಗಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ.
Actress Rashmika Mandanna Up Coming Movie in Bollywood Creates Buzz