ನಟಿ ಸೌಂದರ್ಯ ಸಾವಿನ ಬಗ್ಗೆ ಅವರ ತಂದೆಗೆ ಮೊದಲೇ ಗೊತ್ತಿತ್ತಂತೆ, ಆಕೆಯ ಜಾತಕದಲ್ಲಿ ಅಂತದೇನಿತ್ತು ಗೊತ್ತೇ?

ನಟಿ ಸೌಂದರ್ಯ (Actress Soundarya) ಅಷ್ಟು ಬೇಗ ನಮ್ಮೆಲ್ಲರಿಂದ ಅಗಲುತ್ತಾರೆ ಎಂಬುದನ್ನು ಯಾರು ಊಹಿಸಿರುವುದಿಲ್ಲ. ಹೌದು ಗೆಳೆಯರೆ ನಟಿ ಸೌಂದರ್ಯ ಅವರು ಬಾರದ ಲೋಕಕ್ಕೆ ಪಯಣ ಬೆಳಸಿ ಅದಾಗಲೇ 19 ವರ್ಷಗಳು ಕಳೆದಿವೆ.

ಸ್ನೇಹಿತರೆ, ತಮ್ಮ ಮುಗ್ಧ ನಗು ಸಹಜ ಸೌಂದರ್ಯ, ಅದ್ಭುತ ಅಭಿನಯ ಎಲ್ಲದರಲ್ಲಿಯೂ ಪ್ರೇಕ್ಷಕರನ್ನು ಮೋಡಿ ಮಾಡಿದಂತಹ ಮನೋಜ್ಞ ಸುಂದರಿ ಅದ್ಭುತ ನಟಿ ಸೌಂದರ್ಯ (Actress Soundarya) ಅಷ್ಟು ಬೇಗ ನಮ್ಮೆಲ್ಲರಿಂದ ಅಗಲುತ್ತಾರೆ ಎಂಬುದನ್ನು ಯಾರು ಊಹಿಸಿರುವುದಿಲ್ಲ. ಹೌದು ಗೆಳೆಯರೆ ನಟಿ ಸೌಂದರ್ಯ ಅವರು ಬಾರದ ಲೋಕಕ್ಕೆ ಪಯಣ ಬೆಳಸಿ ಅದಾಗಲೇ 19 ವರ್ಷಗಳು ಕಳೆದಿವೆ. ಸೌಂದರ್ಯ ಅವರ ದಿಡೀರ್ ಅಗಲಿಕೆಯನ್ನು ಅರಗಿಸಿಕೊಳ್ಳಲು ಪ್ರತಿಯೊಬ್ಬ ಅಭಿಮಾನಿಗಳಿಗೂ ಬಹಳವೇ ಕಷ್ಟವಾಯಿತು.

ಹೀಗಿರುವಾಗ ಸೌಂದರ್ಯರವರ ತಂದೆ ಮಾಧ್ಯಮದ ಮುಂದೆ ಆಶ್ಚರ್ಯಕರ ಹೇಳಿಕೆಯೊಂದನ್ನು ನೀಡಿದ್ದು, ಅವರು ಅಷ್ಟು ಬೇಗ ಸಾಯುತ್ತಾರೆ ಎಂಬುದರ ಮಾಹಿತಿ ಹಾಗೂ ಸುಳಿವು ಅವರಿಗೆ ಮೊದಲೇ ದೊರಕಿತ್ತಂತೆ.

ನಟಿ ಸಮಂತಾ ಕೆರಿಯರ್ ಮುಗಿದೇ ಹೋಯಿತಾ? ಸಿನಿಮಾಗಳ ಸೋಲಿನಿಂದ ಖಿನ್ನತೆಗೆ ಜಾರುತ್ತಿದ್ದಾರಾ ಸಮಂತಾ ?

ನಟಿ ಸೌಂದರ್ಯ ಸಾವಿನ ಬಗ್ಗೆ ಅವರ ತಂದೆಗೆ ಮೊದಲೇ ಗೊತ್ತಿತ್ತಂತೆ, ಆಕೆಯ ಜಾತಕದಲ್ಲಿ ಅಂತದೇನಿತ್ತು ಗೊತ್ತೇ? - Kannada News

ಅಷ್ಟಕ್ಕೂ ಅವರ ಜಾತಕದಲ್ಲಿ ಅಂತದ್ದೇನಿತ್ತು? ಇವರ ತಂದೆ ಹೀಗೆ ಹೇಳಲು ಕಾರಣವಾದರೂ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೆ 2004ರ ಏಪ್ರಿಲ್ 17ರಂದು ಚುನಾವಣೆ ಪ್ರಚಾರಕ್ಕೆ ಹೊರಟಿದ್ದ ವೇಳೆ ಹೆಲಿಕಾಪ್ಟರ್ ದುರಂತದಲ್ಲಿ ನಟಿ ಸೌಂದರ್ಯ ಕೊನೆ ಉಸಿರೆಳೆದುಬಿಟ್ಟರು. ಸಿನಿಮಾ ಇಂಡಸ್ಟ್ರಿಗೆ ಸಾಕಷ್ಟು ನಟಿಯರು ಬರುತ್ತಾರೆ ಹಾಗೂ ಹೋಗುತ್ತಾರೆ ಆದರೆ ಸೌಂದರ್ಯ ಮಾತ್ರ ತಮ್ಮ ಸಹಜ ನಟನೆ ಹಾಗೂ ಸೌಂದರ್ಯದ ಮೂಲಕ ಮಾಡಿದಂತಹ ಮೋಡಿಯನ್ನು ಮತ್ಯಾವುದಾದರೂ ನಟಿಯಿಂದ ಮೀರಿಸಲು ಸಾಧ್ಯವೇ?

ಕೊನೆಗೂ ಯಶ್ ಹೊಸ ಸಿನಿಮಾ ಶೂಟಿಂಗ್ ಪ್ರಾರಂಭ? ಕೆಜಿಎಫ್ ನಂತರ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ತಯಾರಿ!

ಅದರಲ್ಲೂ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾದ ಪ್ರೀತಿಯನ್ನು ಗಿಟ್ಟಿಸಿಕೊಂಡಿದ್ದಂತಹ ಸೌಂದರ್ಯ ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಕೇಳುತ್ತಿದ್ದ ಹಾಗೆ ಅದೆಷ್ಟೋ ಜನರ ಮನಸ್ಸು ಭಾರವಾಗಿತ್ತು.

Actress Soundarya

ಇಂತಹ ಸಂದರ್ಭದಲ್ಲಿ ಸೌಂದರ್ಯವರ ತಂದೆ ಸತ್ಯ ನಾರಾಯಣ ಅವರು ಶಾಕಿಂಗ್ ಹೇಳಿಕೆ ಒಂದನ್ನು ನೀಡಿದ್ದು, “ಬರೀ ನನ್ನ ಮಗಳು ಎನ್ನುವ ಪ್ರೀತಿಯಿಂದ ನಾನು ಈ ಮಾತನ್ನು ಹೇಳುತ್ತಿಲ್ಲ, ನನ್ನ ಮಗಳ ಜಾತಕ ಆ ರೀತಿ ಇದೆ. ಆಕೆಯ ಜಾತಕದ ಪ್ರಕಾರ 10 ರಿಂದ 12 ವರ್ಷ ಸಿನಿಮಾರಂಗದಲ್ಲಿ ರಾಣಿಯಂತೆ ಮೆರೆಯುತ್ತಾಳೆ. ಎಲ್ಲಾ ಸ್ಟಾರ್ ನಟರೊಂದಿಗೆ ನಟಿಸುತ್ತಾಳೆ, ಅಗ್ರಸ್ಥಾನಕ್ಕೆ ಏರುತ್ತಾಳೆ ಅನಂತರ ಚಿತ್ರರಂಗದಲ್ಲಿ ಇರಲ್ಲ ಅಂದ್ರು.

ಕಿಚ್ಚನ ಮುಂದೆ ಎರಡು ಕ್ಷೇತ್ರದ ಟಿಕೆಟ್ ಇಟ್ಟ ಬಿಜೆಪಿ! ಸುದೀಪ್ ಹೇಳಿದ್ದು ಒಂದೇ ಮಾತು… ಏನದು ಗೊತ್ತಾ?

ಇಂಡಸ್ರಿಯಲ್ಲಿ ಇರಲ್ಲ ಎಂದ ಮಾತ್ರಕ್ಕೆ ಆಕೆ ಸಾಯುತ್ತಾಳೆ ಎನ್ನಲಿಲ್ಲ, ಬದಲಿಗೆ ನಾನೇನೋ ಮದುವೆಯಾಗಿ ಸಿನಿಮಾ ರಂಗದಿಂದ ದೂರ ಉಳಿದುಬಿಡುತ್ತಾಳೆ ಎಂದುಕೊಂಡೆ. ಆದರೆ ವಿಧಿಯ ಆಟ ಬೇರೇನೇ ಆಗಿತ್ತು” ಎಂದು ಸೌಂದರ್ಯವರ ತಂದೆ ಮರುಗಿದರು.

ಹೀಗೆ ತಮ್ಮ ಪ್ರಜ್ವಲ ಅಭಿನಯದ ಮೂಲಕ ಚಿರಂಜೀವಿ, ರಜಿನಿಕಾಂತ್, ವಿಷ್ಣುವರ್ಧನ್ ಸೇರಿದಂತೆ ಸೂಪರ್ ಸ್ಟಾರ್  ಗಳೊಂದಿಗೆ ತೆರೆ ಹಂಚಿಕೊಂಡಂತಹ ಸೌಂದರ್ಯ ಅವರಿಗೆ ಮದುವೆ ಕೂಡ ಫಿಕ್ಸ್ ಆಗಿತ್ತು.

ಉಪೇಂದ್ರ ಜೊತೆಗೆ ಲವ್ ಅಫೇರ್ ಬಗ್ಗೆ ಈಗ ಪ್ರೇಮ ಓಪನ್ ಸ್ಟೇಟ್ಮೆಂಟ್ ಕೊಟ್ಟಿದ್ದು ಯಾಕೆ?

ಆದರೆ ವಿಧಿಯ ಆಟದಿಂದಾಗಿ ಸೌಂದರ್ಯವರು ತಮ್ಮ ವಯಕ್ತಿಕ ಜೀವನಕ್ಕೂ ಕಾಲಿಡಲಾಗದೆ ವೃತ್ತಿ ಬದುಕಿನಲ್ಲಿ ಇನ್ನಷ್ಟು ಸಾಧನೆ ಮಾಡಲಾಗದೆ ಬಾರದ ಲೋಕಕ್ಕೆ ಚಲಿಸಿಬಿಟ್ಟರು.

actress Soundarya father knew about His daughter death earlier

Follow us On

FaceBook Google News

actress Soundarya father knew about His daughter death earlier

Read More News Today