ದುಡ್ಡಿಗಾಗಿ ಜೀವನವನ್ನೇ ಹಾಳು ಮಾಡಿಕೊಂಡ್ರ ನಟಿ ಮೀರಾ ಜಾಸ್ಮಿನ್? ಪಾಪ ಈಗ ಆಕೆಯ ರಿಯಲ್ ಲೈಫ್ ಹೇಗಿದೆ ಗೊತ್ತಾ?

ಹೌದು ಗೆಳೆಯರೇ ಮೀರಾ ಜಾಸ್ಮಿನ್, ರಮ್ಯಾ ಹಾಗೂ ಪುನೀತ್ ರಾಜಕುಮಾರ್ ಅವರ ಜುಗಲ್ ಬಂದಿಯಲ್ಲಿ ತೆರೆಕಂಡ ಅರಸು ಸಿನಿಮಾ ಕನ್ನಡದ (Arasu Kannada Movie) ಬ್ಲಾಕ್ಬಾಸ್ಟರ್ ಹಿಟ್ ಪಟ್ಟಿಯಲ್ಲಿ ಒಂದಾಗಿದ್ದು, ಈ ಸಿನಿಮಾ ಬಹುದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತ್ತು.

ಸ್ನೇಹಿತರೆ, ದೊಡ್ಮನೆ ಮಕ್ಕಳೊಂದಿಗೆ ತೆರೆ ಹಂಚಿಕೊಂಡು ತಮ್ಮದೇ ಆದ ವಿಶಿಷ್ಟ ನಟನಾ ಚಾಪಿನ ಮೂಲಕ ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ವಿಶೇಷವಾದ ಹೆಸರನ್ನು ಗಳಿಸಿಕೊಂಡಂತಹ ನಟಿ ಮೀರಾ ಜಾಸ್ಮಿನ್ (Actress Meera Jasmine) ಅವರ ಹೆಸರು ಕೇಳುತ್ತಿದ್ದ ಹಾಗೆ ಪುನೀತ್ ರಾಜಕುಮಾರ್ (Actor Puneeth Rajkumar) ಅವರ ಅರಸು ಸಿನಿಮಾ ತಟ್ಟೆಂದು ನಮಗೆ ನೆನಪಾಗಿಬಿಡುತ್ತದೆ.

ಹೌದು ಗೆಳೆಯರೇ ಮೀರಾ ಜಾಸ್ಮಿನ್, ರಮ್ಯಾ ಹಾಗೂ ಪುನೀತ್ ರಾಜಕುಮಾರ್ ಅವರ ಜುಗಲ್ ಬಂದಿಯಲ್ಲಿ ತೆರೆಕಂಡ ಅರಸು ಸಿನಿಮಾ ಕನ್ನಡದ (Arasu Kannada Movie) ಬ್ಲಾಕ್ಬಾಸ್ಟರ್ ಹಿಟ್ ಪಟ್ಟಿಯಲ್ಲಿ ಒಂದಾಗಿದ್ದು, ಈ ಸಿನಿಮಾ ಬಹುದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತ್ತು.

ನಟಿ ಕಲ್ಪನಾ ಓವರ್ ಆಕ್ಟಿಂಗ್ ಮಾಡ್ತಾರೆ.. ಶರಪಂಜರ ಸಿನಿಮಾಗೆ ಬೇಡ ಎಂದರೂ, ಪುಟ್ಟಣ್ಣ ಕಣಗಾಲ್ ಕಲ್ಪನಾ ಅವರನ್ನೇ ಹಾಕಿಕೊಂಡಿದ್ದು ಯಾಕೆ ಗೊತ್ತಾ?

ದುಡ್ಡಿಗಾಗಿ ಜೀವನವನ್ನೇ ಹಾಳು ಮಾಡಿಕೊಂಡ್ರ ನಟಿ ಮೀರಾ ಜಾಸ್ಮಿನ್? ಪಾಪ ಈಗ ಆಕೆಯ ರಿಯಲ್ ಲೈಫ್ ಹೇಗಿದೆ ಗೊತ್ತಾ? - Kannada News

ಈ ಮೂಲಕ ತನ್ನ ಸಿನಿ ಪಯಣವನ್ನು ಮುಂದುವರಿಸಿಕೊಂಡು ಹೋದಂತಹ ಮೀರಾ ಜಾಸ್ಮಿನ್ ಅವರು ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಕಂಡ ಹಾಗೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ.

ಹೌದು ಗೆಳೆಯರೇ ಬಾಳ ಸಂಗಾತಿಯ ಆಯ್ಕೆಯಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಂಡ ಮೀರಾ ಅವರು ಸಾಕಷ್ಟು ಕಷ್ಟ ನೋವನ್ನು ಅನುಭವಿಸುತ್ತಾರೆ. ಹಾಗಾದ್ರೆ ನಟಿ ಮೀರಾ ಜಾಸ್ಮಿನ್ ಮದುವೆಯಾದದ್ದಾದರೂ ಯಾರನ್ನು? ಈಗ ಹೇಗಿದ್ದಾರೆ ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು,

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕೈಮುಗಿತೀನಿ ನನ್ನನ್ನು ಉಳಿಸಿಕೊ ಎಂದು ನಟಿ ಮಂಜುಳಾ ಆ ನಟನ ಬಳಿ ಅಂಗಲಾಚಿ ಬೇಡಿಕೊಂಡರಂತೆ! ಅಷ್ಟಕ್ಕೂ ಆ ಸ್ಟಾರ್ ನಟ ಯಾರು ಗೊತ್ತಾ?

ಅರಸು, ದೇವರು ಕೊಟ್ಟ ತಂಗಿ, ಮೌರ್ಯ ಹೀಗೆ ಕನ್ನಡದಲ್ಲಿ ಕೇವಲ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿ ಮೀರಾ ಜಾಸ್ಮಿನ್ ಅಭಿನಯಿಸಿದ್ದರು ಸಹ, ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಮೀರಾ ಗಳಿಸಿಕೊಂಡಿದ್ದಾರೆ.

Actress Meera Jasmineಹೀಗೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳ ಅಗಾಧವಾದ ಅವಕಾಶ ಮೀರಾ ಅವರನ್ನು ಹರಸಿ ಬಂದವು. ಸಿನಿಮಾ ರಂಗದ ಉತ್ತುಂಗದ ಶಿಖರದಲ್ಲಿ ಇರಬೇಕಾದರೆ ಮದುವೆಯಾಗುವುದಾಗಿ ತಿಳಿಸಿ ಚಿತ್ರರಂಗದಿಂದ ದೂರ ಉಳಿಯುವ ಯೋಜನೆ ನಡೆಸುತ್ತಾರೆ.

ಹೌದು ಗೆಳೆಯರೇ 2008ರಲ್ಲಿ ಮೀರಾ ಜಾಸ್ಮಿನ್ ಅವರು ಮ್ಯಾಂಡೋಲಿನ್ ರಾಜೇಶ್ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ತಿಳಿಸಿದರು.

ನೂರಾರು ಸಿನಿಮಾಗಳ ಖಡಕ್ ವಿಲ್ಲನ್ ಶೋಭರಾಜ್ ಅವರನ್ನು ಕನ್ನಡ ಚಿತ್ರರಂಗ ಕಡೆಗಣಿಸಿತಾ? ದಿಡೀರ್ ಕಣ್ಮರೆಯಾಗಲು ಕಾರಣವೇನು ಗೊತ್ತಾ?

ಆದರೆ ಎರಡು ಮೂರು ವರ್ಷಗಳಾದರೂ ಕೂಡ ಈ ಪ್ರೇಮಿಗಳು ಮದುವೆಯಾಗುವ ನಿರ್ಧಾರಕ್ಕೆ ಬರಲಿಲ್ಲ, ಹೀಗೆ ಇದಾದ ಬಳಿಕ ದುಬೈ ಮೂಲದ ಇಂಜಿನಿಯರ್ ಆದಂತಹ ಅನಿಲ್ ಜಾನ್ ಎಂಬುವರೊಂದಿಗೆ ಫೆಬ್ರವರಿ 9, 2014ರಲ್ಲಿ ಮೀರಾ ಜಾಸ್ಮಿನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಿನಿ ಬದುಕಿನಿಂದ ದೂರ ಉಳಿಯುವ ನಿರ್ಧಾರ ಮಾಡಿ ಬಿಡುತ್ತಾರೆ. ಅನಿಲ್ ಅವರು ದುಬೈನಲ್ಲಿ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ಉದ್ಯಮಿಯಾಗಿ ಇದ್ದರು.

ಆದರೆ ಅನಿಲ್ ಮೀರಾ ಅವರನ್ನು ಮದುವೆಯಾಗುವ ಮುನ್ನ ಬೇರೆ ಹುಡುಗಿಯನ್ನು ಮದುವೆಯಾಗಿರುತ್ತಾರೆ. ಹೌದು ಗೆಳೆಯರೇ, ಮದುವೆಯ ಸಮಯದಲ್ಲಿ ಅನಿಲ್ ಅವರು ತಮಗೆ ಪೊಲೀಸ್ ಭದ್ರತೆ ಬೇಕು ಇಲ್ಲ ನನ್ನ ಮೊದಲನೇ ಹೆಂಡತಿ ಕಡೆಯವರಿಗೆ ಏನಾದರೂ ಮಾಡಬಹುದು ಎಂದು ವಿನಂತಿ ಸಹ ಕೂಡ ಮಾಡಿಕೊಂಡಿದ್ದರು. ಅಲ್ಲದೆ ಅನಿಲ್ ಮತ್ತು ಮೀರಾ ಜಾಸ್ಮಿನ್ ಅವರ ಮದುವೆಗೆ ಮೊದಲನೇ ಪತ್ನಿಯಿಂದ ಡಿವೋರ್ಸ್ ಕೂಡ ಪಡೆದಿರಲಿಲ್ಲ ಎಂಬ ವದಂತಿ ಕೂಡ ಹರಿದಾಡಿದವು.

ವಿಷ್ಣುವರ್ಧನ್ ಅವರಿಗಿಂತ ಅಣ್ಣಾವ್ರೊಂದಿಗೆ ಹೆಚ್ಚಾಗಿ ನಟಿಸುತ್ತಿದ್ದ ನಟಿ ಭಾರತಿ ಅವರು ಒಂದು ಸಿನಿಮಾಗೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

ದಿನಕಳೆದಂತೆ ಅನಿಲ್ ಹಾಗೂ ಮೀರಾ ಜಾಸ್ಮಿನ್ ಅವರ ಸಂಬಂಧದಲ್ಲಿ ಬಿರುಕು ಮೂಡುತ್ತಾ ಹೋಗುತ್ತದೆ. ಏಕಾಏಕಿ ತಮ್ಮ ಪತಿಯನ್ನು ಬಿಟ್ಟು ಭಾರತಕ್ಕೆ ಬಂದಂತಹ ಮೀರಾ ಸಿನಿ ಬದುಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಅತ್ತ ಅನಿಲ್ ತಮ್ಮ ಮೊದಲನೆಯ ಹೆಂಡತಿಯ ಬಳಿ ಮರಳಿದ್ದಾರೆ ಹಾಗೂ ಮೀರಾ ಜಾಸ್ಮಿನ್ ಗೆ ಡಿವೋರ್ಸ್ ಕೂಡ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದವು. ಹೀಗೆ ಕೆಲ ವದಂತಿಗಳ ಪ್ರಕಾರ ಮೀರಾ ಅವರು ಅನಿಲ್ ಅತ್ಯಂತ ಶ್ರೀಮಂತ ಉದ್ಯಮಿಯಾದ ಕಾರಣ ಅವರನ್ನು ಪ್ರೀತಿಸಿ ಎರಡನೇ ಮದುವೆಯಾದರೂ ಎಂಬ ಸುದ್ದಿ ಅತಿವಾದ ಚರ್ಚೆಗೊಳಗಾಗಿತ್ತು.

Do You Know the Actress Meera Jasmine Real Life Story

Follow us On

FaceBook Google News

Do You Know the Actress Meera Jasmine Real Life Story