ನಟಿ ಕಲ್ಪನಾ ಓವರ್ ಆಕ್ಟಿಂಗ್ ಮಾಡ್ತಾರೆ.. ಶರಪಂಜರ ಸಿನಿಮಾಗೆ ಬೇಡ ಎಂದರೂ, ಪುಟ್ಟಣ್ಣ ಕಣಗಾಲ್ ಕಲ್ಪನಾ ಅವರನ್ನೇ ಹಾಕಿಕೊಂಡಿದ್ದು ಯಾಕೆ ಗೊತ್ತಾ?

ಸ್ವತಃ ಡಾಕ್ಟರ್ ರಾಜಕುಮಾರ್ ಕಲ್ಪನಾ ಅವರನ್ನು ಭೇಟಿ ಮಾಡಿ ನಾನು ಶರಪಂಜರ ಸಿನಿಮಾ ನೋಡಿ ನಿನಗೆ ಶರಣಾಗಿ ಹೋದೆ ಅದೆಂತ ಅಭಿನಯ ಮಾಡ್ತಿಯಮ್ಮ ಹ್ಯಾಟ್ಸ್ ಆಫ್ ಎಂದು ಕೈಮುಗಿದು ಅವರ ಅದ್ಭುತ ಅಭಿನಯದ ವರ್ಣನೆ ಮಾಡಿದರಂತೆ.

ಸ್ನೇಹಿತರೆ, ಮಾನಸಿಕ ರೋಗಿ ಮತ್ತು ವಿಶ್ವಾಸದ್ರೋಹಿಯಂತಹ ಪಾತ್ರಗಳ ಸುತ್ತಲೇ ಸುತ್ತುವರಿಯುವಂತಹ ಶರಪಂಜರ ಸಿನಿಮಾವು (Kannada Sharapanjara Movie) ಪುಟ್ಟಣ್ಣ ಕಣಗಾಲ್ ಹಾಗೂ ನಟಿ ಕಲ್ಪನಾ (Actress Kalpana) ಅವರಿಗೆ ಬಹುದೊಡ್ಡ ಮಟ್ಟದ ಹೆಸರನ್ನು ತಂದು ಕೊಟ್ಟಂತಹ ಚಿತ್ರ ಎಂದರೆ ತಪ್ಪಾಗಲಾರದು.

೭0ರ ದಶಕದ ಕನ್ನಡದ (Kannada Cinema) ಬ್ಲಾಕ್ಬಾಸ್ಟರ್ ಹಿಟ್ ಪಟ್ಟಿಯಲ್ಲಿ ಸೇರಿಕೊಂಡ ಈ ಸಿನಿಮಾಗೆ ಸಾಕಷ್ಟು ಜನರು ನಟಿ ಕಲ್ಪನಾ ಅವರನ್ನು ನಾಯಕಿಯನ್ನಾಗಿ ಮಾಡಿಕೊಳ್ಳುವುದರಿಂದ ಸಿನಿಮಾ ಗೆಲ್ಲಲ್ಲ.. ಅವರು ತುಂಬಾ ಓವರ್ ಆಕ್ಟಿಂಗ್ ಮಾಡುತ್ತಾರೆ. ಅವರನ್ನು ಈ ಚಿತ್ರಕ್ಕೆ ಹಾಕೋ ಬೇಡಿ ಎಂದೆಲ್ಲ ಸೂಚನೆ ನೀಡಿದ್ರಂತೆ.

ಕೈಮುಗಿತೀನಿ ನನ್ನನ್ನು ಉಳಿಸಿಕೊ ಎಂದು ನಟಿ ಮಂಜುಳಾ ಆ ನಟನ ಬಳಿ ಅಂಗಲಾಚಿ ಬೇಡಿಕೊಂಡರಂತೆ! ಅಷ್ಟಕ್ಕೂ ಆ ಸ್ಟಾರ್ ನಟ ಯಾರು ಗೊತ್ತಾ?

ನಟಿ ಕಲ್ಪನಾ ಓವರ್ ಆಕ್ಟಿಂಗ್ ಮಾಡ್ತಾರೆ.. ಶರಪಂಜರ ಸಿನಿಮಾಗೆ ಬೇಡ ಎಂದರೂ, ಪುಟ್ಟಣ್ಣ ಕಣಗಾಲ್ ಕಲ್ಪನಾ ಅವರನ್ನೇ ಹಾಕಿಕೊಂಡಿದ್ದು ಯಾಕೆ ಗೊತ್ತಾ? - Kannada News

ಆದರೂ ಕೂಡ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದ ಪುಟ್ಟಣ್ಣ ಕಣಗಾಲ್ ಈ ಒಂದು ಸಿನಿಮಾಗೆ (Kannada Movie) ಕಲ್ಪನಾ ಅವರನ್ನೇ ನಾಯಕಿಯನ್ನಾಗಿ ಮಾಡಿದ್ದು ಯಾಕೆ? ಅನಂತರ ಏನಾಯ್ತು ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ 1971ರಲ್ಲಿ ತೆರೆಕಂಡ ಶರಪಂಜರ ಸಿನಿಮಾವೂ ಆರಂಭಿಕ ದಿನಗಳಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿನಿಮಾ ಸಾಧಿಸದೆ ಹೋದರು ಕೂಡ ತದನಂತರ ಸಿನಿಮಾ ಜನರಿಗೆ ಚಿತ್ರದ ಕಥಾವಸ್ತು ಅರ್ಥವಾಗಿ ಥಿಯೇಟರ್ನತ್ತ ಜನರು ಮುಗಿ ಬೀಳುವಂತಹ ಸಂದರ್ಭ ಎದುರಾಗುತ್ತದೆ.

ನೂರಾರು ಸಿನಿಮಾಗಳ ಖಡಕ್ ವಿಲ್ಲನ್ ಶೋಭರಾಜ್ ಅವರನ್ನು ಕನ್ನಡ ಚಿತ್ರರಂಗ ಕಡೆಗಣಿಸಿತಾ? ದಿಡೀರ್ ಕಣ್ಮರೆಯಾಗಲು ಕಾರಣವೇನು ಗೊತ್ತಾ?

ತ್ರಿವೇಣಿ ಅವರ ಶರಪಂಜರ ಎಂಬ ಕಾದಂಬರಿ ಆಧಾರಿತ ಸಿನಿಮಾ ಇದಾಗಿದ್ದು, ಈ ರೀತಿ ಕಾದಂಬರಿ ಆಧಾರಿತ ಸಿನಿಮಾಗಳನ್ನು ತೆರೆಯ ಮೇಲೆ ತರುವಂತಹ ಪರಿ ಆಗಿನ ಕಾಲದಲ್ಲಿ ಬಹಳ ಅದ್ಭುತವಾಗಿತ್ತು.

Kannada Actress Kalpana Sharapanjara Movieಆದರೆ ಪುಟ್ಟಣ್ಣ ಕಣಗಾಲ್ ಈ ರೀತಿ ಕಾದಂಬರಿ ಆಧಾರಿತ ಕಥೆಯನ್ನು ಸಿನಿಮಾ ಮಾಡುತ್ತೇನೆ ಎಂದು ಹೊರಟಾಗ ಸಾಕಷ್ಟು ಟೀಕೆಗಳು ಎದುರಾಗುತ್ತಿದ್ದವು, ಆದರೂ ಕೂಡ ಪುಟ್ಟಣ್ಣ ಕಣಗಾಲ್ ಅವರು ನಾಗರಹಾವು ಸಿನಿಮಾವನ್ನು ತೆರೆಯ ಮೇಲೆ ತರುವಾಗ ‘ಕೆರೆ ಹಾವು’ ಎಂದು ಟೀಕೆ ಮಾಡಲಾಯಿತು.

ಅದರಂತೆ ಶರಪಂಜರ ಸಿನಿಮಾಗೂ ಕೂಡ ಸಾಕಷ್ಟು ಟೀಕೆಗಳು ಇದ್ದವು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದಂತಹ ಪುಟ್ಟಣ್ಣ ಕಣಗಾಲ್ ತಮ್ಮ ಸಿನಿಮಾದ ಮೇಲೆ ಅಗಾಧವಾದ ನಂಬಿಕೆಯನ್ನು ಇಟ್ಟರು.

ವಿಷ್ಣುವರ್ಧನ್ ಅವರಿಗಿಂತ ಅಣ್ಣಾವ್ರೊಂದಿಗೆ ಹೆಚ್ಚಾಗಿ ನಟಿಸುತ್ತಿದ್ದ ನಟಿ ಭಾರತಿ ಅವರು ಒಂದು ಸಿನಿಮಾಗೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

ಅದರಂತೆ 1971ರಲ್ಲಿ ತೆರೆ ಕಂಡಂತಹ ಈ ಸಿನಿಮಾ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ದೊರಕುತ್ತದೆ. ಹೀಗೆ ಕಲ್ಪನಾ ಅವರು ಓವರ್ ಆಕ್ಟಿಂಗ್ ಮಾಡ್ತಾರೆ ಅವರು ಈ ಚಿತ್ರಕ್ಕೆ ಸರಿಹೊಂದುವುದಿಲ್ಲ ಎಂಬ ಟೀಕೆಯನ್ನು ಮಾಡಿದಂತಹ ಜನರಿಗೆ ಕಲ್ಪನಾ ಅವರು ತಮ್ಮ ಅಭಿನಯದ ಮೂಲಕವೇ ತಿರುಗೇಟನ್ನು ನೀಡಿದರು.

ಸ್ವತಃ ಡಾಕ್ಟರ್ ರಾಜಕುಮಾರ್ ಕಲ್ಪನಾ ಅವರನ್ನು ಭೇಟಿ ಮಾಡಿ ನಾನು ಶರಪಂಜರ ಸಿನಿಮಾ ನೋಡಿ ನಿನಗೆ ಶರಣಾಗಿ ಹೋದೆ ಅದೆಂತ ಅಭಿನಯ ಮಾಡ್ತಿಯಮ್ಮ ಹ್ಯಾಟ್ಸ್ ಆಫ್ ಎಂದು ಕೈಮುಗಿದು ಅವರ ಅದ್ಭುತ ಅಭಿನಯದ ವರ್ಣನೆ ಮಾಡಿದರಂತೆ.

ನಟಿ ಪ್ರೇಮಾ ದಾಂಪತ್ಯ ಜೀವನದಲ್ಲಿ ಆಗಿದ್ದಾದರೂ ಏನು? ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಡನಿಂದಲೇ ಮೋಸ ಹೋದ್ರಾ?

ಅಲ್ಲದೆ ಈ ಚಿತ್ರಕ್ಕಾಗಿ ಕಲ್ಪನಾ ಅವರು ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳೊಂದಿಗೆ ಅವಕಾಶಗಳ ಸುರಿಮಳೆಯನ್ನೇ ಪಡೆದುಕೊಂಡರು ಎಂದರೆ ತಪ್ಪಾಗಲಿಕ್ಕಿಲ್ಲ.

Interesting Facts About Kannada Actress Kalpana Sharapanjara Movie

Follow us On

FaceBook Google News

Interesting Facts About Kannada Actress Kalpana Sharapanjara Movie