ನಟಿ ಪ್ರೇಮಾ ದಾಂಪತ್ಯ ಜೀವನದಲ್ಲಿ ಆಗಿದ್ದಾದರೂ ಏನು? ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಡನಿಂದಲೇ ಮೋಸ ಹೋದ್ರಾ?

ಸಿನಿ ಬದುಕಿನ ಉತ್ತುಂಗದ ಶಿಖರದಲ್ಲಿ ಇರಬೇಕಾದರೆ ನಟಿ ಪ್ರೇಮ ಅವರು ತೆಗೆದುಕೊಂಡ ಕೆಲ ನಿರ್ಧಾರಗಳು ಹಾಗೂ ಅವರೊಳಗುಂಟಾದ ಆರೋಗ್ಯ ಸಮಸ್ಯೆ ಎಲ್ಲವೂ ಪೀಕ್ನಲ್ಲಿ ಇದ್ದಂತಹ ನಟಿಯನ್ನು ಪಾತಾಳಕ್ಕೆ ತಳ್ಳಿಬಿಡ್ತು ಎಂದರೆ ತಪ್ಪಾಗಲಾರದು.

ಸ್ನೇಹಿತರೆ, 1995ರಲ್ಲಿ ತೆರೆಕಂಡ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಓಂ ಸಿನಿಮಾದ (OM Kannada Cinema) ಮೂಲಕ ಸ್ಟಾರ್ ನಟಿಯಾಗಿ ಬಣ್ಣದ ಲೋಕವನ್ನು ಪ್ರವೇಶಿಸಿದ ನಟಿ ಪ್ರೇಮಾ (Actress Prema), ಕಾಲ ಕಳೆದಂತೆ ಕನ್ನಡ, ತೆಲುಗು, ತಮಿಳು ಹೀಗೆ ಪಂಚಭಾಷೆಗಳಿಗೂ ಬೇಕಿರುವಂತಹ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.

ಅಮೋಘವಾದ ಸೌಂದರ್ಯ, ಅಪ್ರತಿಮ ನಟನೆ ಎಲ್ಲವೂ ಪ್ರೇಮಾ ಅವರಿಗೆ ಸಿನಿಮಾ ರಂಗದಲ್ಲಿ (Kannada Film Industry) ಬಹು ದೊಡ್ಡ ಹೆಸರನ್ನು ಸಂಪಾದಿಸಲು ಸಹಾಯ ಮಾಡುತ್ತದೆ.

ಆದರೆ ಸಿನಿ ಬದುಕಿನ ಉತ್ತುಂಗದ ಶಿಖರದಲ್ಲಿ ಇರಬೇಕಾದರೆ ನಟಿ ಪ್ರೇಮ ಅವರು ತೆಗೆದುಕೊಂಡ ಕೆಲ ನಿರ್ಧಾರಗಳು ಹಾಗೂ ಅವರೊಳಗುಂಟಾದ ಆರೋಗ್ಯ ಸಮಸ್ಯೆ ಎಲ್ಲವೂ ಪೀಕ್ನಲ್ಲಿ ಇದ್ದಂತಹ ನಟಿಯನ್ನು ಪಾತಾಳಕ್ಕೆ ತಳ್ಳಿಬಿಡ್ತು ಎಂದರೆ ತಪ್ಪಾಗಲಾರದು.

ನಟಿ ಪ್ರೇಮಾ ದಾಂಪತ್ಯ ಜೀವನದಲ್ಲಿ ಆಗಿದ್ದಾದರೂ ಏನು? ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಡನಿಂದಲೇ ಮೋಸ ಹೋದ್ರಾ? - Kannada News

ಹಸಿವು ತಾಳಲಾರದೆ ನಾಯಿಗೆ ಹಾಕಿದ್ದ ಬಿರಿಯಾನಿ ತಿಂದು ಬಿಟ್ಟೆ ಎಂದ ಪೋಷಕ ನಟಿ ಸರೋಜಮ್ಮ! ಪಾಪ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ದಾರೆ ಗೊತ್ತಾ?

ಅಷ್ಟಕ್ಕೂ ಪ್ರೇಮಾ ಅವರ ಬದುಕಿನಲ್ಲಿ (Actress Prema Rela Life Story) ನಡೆದ ಕಠೋರವಾದ ಘಟನೆಯಾದರೂ ಎಂತದ್ದು? ಇವರು ಪ್ರೀತಿಸಿ ಮದುವೆಯಾದದ್ದು ಯಾರನ್ನು ಅವರಿಂದಲೇ ಮೋಸ ಹೋದ್ರ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟ್ಟದ ಮುಖಂತರ ತಿಳಿಸಾ ಹೊರಟಿದ್ದೇವೆ.

ಹೌದು ಸ್ನೇಹಿತರೆ ಪ್ರೇಮ ಬೆಂಗಳೂರಿನ ಮಹಿಳಾ ಸೇವಾ ಸಮಾಜ ಪ್ರೌಢ ಶಾಲೆಯಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು ಪಡೆದು ಅನಂತರ ಆರ್ ವಿ ಕಾಲೇಜಿನಲ್ಲಿ ಪಿಯುಸಿ ಪದವಿ ಪಡೆದರು. ಈ ಬಳಿಕ ಚಿತ್ರರಂಗದತ್ತ ತಮ್ಮ ಗಮನ ಹೆಚ್ಚಾದಂತೆ ಪ್ರೇಮಾ ಅವರು ಶಿವರಾಜ್ ಕುಮಾರ್ ಅವರ ಓಂ ಸಿನಿಮಾದ ಮೂಲಕ ಗ್ರಾಂಡ್ ಆಗಿ ಚಂದನವನಕ್ಕೆ ಎಂಟ್ರಿಕೊಟ್ಟು ತಮ್ಮದೇ ಆದ ಪರ್ವವನ್ನೇ ಸೃಷ್ಟಿ ಮಾಡಿದರು ಎಂದರೆ ತಪ್ಪಾಗಲಾರದು.

52 ವರ್ಷಗಳಾದರೂ ನಟಿ ರಮ್ಯಕೃಷ್ಣ ಒಂದು ಸಿನಿಮಾದಲ್ಲಿ ನಟಿಸಲು ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಹೌದು ಗೆಳೆಯರೇ ಈ ಮೊದಲು ಸವ್ಯಸಾಚಿ ಎಂಬ ಸಿನಿಮಾದ ಮೂಲಕ ಪ್ರೇಮ ಪಾದಾರ್ಪಣೆ ಮಾಡಿದರೂ 1996ರಲ್ಲಿ ತೆರೆಕಂಡ ಓಂ ಸಿನಿಮಾ ಬಹುದೊಡ್ಡ ಹೆಸರನ್ನು ತಂದುಕೊಡುತ್ತದೆ.

Kannada Actress Premaಹೀಗೆ ವಿಷ್ಣುವರ್ಧನ್, ಶಿವರಾಜಕುಮಾರ್, ರವಿಚಂದ್ರನ್, ಉಪೇಂದ್ರ, ರಮೇಶ್ ಅರವಿಂದ್, ಸಾಯಿ ಕುಮಾರ್, ಹಾಗೂ ಮೋಹನ್ ಲಾಲ್ನಂತಹ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಕನ್ನಡದಲ್ಲಿ (Kannada Movies) ಸುಮಾರು ಐವತ್ತಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಆ ಸ್ಟಾರ್ ನಟನಿಂದ ಕೇವಲ 35 ವರ್ಷಕ್ಕೆ ಸಿಲ್ಕ್ ಸ್ಮಿತಾ ಬದುಕು ಹಾಳಾಯ್ತಾ? ಆಕೆಯ ಸಾವಿಗೂ ಮುನ್ನ ನಿಜಕ್ಕೂ ಆಗಿದ್ದೇನು?

ಇನ್ನು ಇವರ ಸಿನಿಮಾ ಗಳ ಪಟ್ಟಿ ತೆರೆಯುತ್ತಾ ಹೋದರೆ ಎಲ್ಲವೂ ನಟಿ ಪ್ರೇಮಾ ಅಭಿಮಾನಿಗಳ ಅಚ್ಚುಮೆಚ್ಚು ಚಿತ್ರಗಳೆ ಆಗಿರುತ್ತವೆ. ಹೌದು ಸ್ನೇಹಿತರೆ, ಓಂ, ನಮ್ಮೂರ ಮಂದಾರ ಹೂವೆ, ಕೌರವ, ಉಪೇಂದ್ರ, ಚಂದ್ರಮುಖಿ ಪ್ರಾಣಸಖಿ, ಯಜಮಾನ, ನಾಗದೇವತೆ, ಪ್ರೇಮಿ ನಂಬರ್ ಒನ್, ಕನಸುಗಾರ, ಮರ್ಮ, ಕಂಬಲಹಳ್ಳಿ, ಸಿಂಗಾರವ್ವ, ಆಪ್ತಮಿತ್ರ, ನಾನು ನನ್ನ ಹೆಂಡ್ತೀರು , ನವಶಕ್ತಿ ವೈಭವ, ಎಲ್ಲರಂತಲ್ಲ ನನ್ನ ಗಂಡ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.

ಸಾಫ್ಟ್ವೇರ್ ಇಂಜಿನಿಯರ್ ಆದಂತಹ ಜೀವನ್ ಅಪ್ಪಚ್ಚು ಎಂಬುವರೊಂದಿಗೆ ಜುಲೈ 6 196ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಆದರೆ ವಿವಾಹವಾದ ಕೆಲವೇ ಕೆಲವು ವರ್ಷಗಳಲ್ಲಿ ಕೆಲ ವೈಮನಸ್ಸಿನಿಂದಾಗಿ ವಿಚ್ಛೇದನ ಪಡೆದುಕೊಳ್ಳುವ ಮೂಲಕ ದೂರಾದರು.

40 ವರ್ಷ ವಯಸ್ಸಾದರೂ ರಂಗೋಲಿ ಧಾರವಾಹಿ ನಟಿ ಸಿರಿ ಮದುವೆಯಾಗದೆ ಯಾರಿಗಾಗಿ ಕಾಯುತ್ತಿದ್ದಾರೆ ಗೊತ್ತಾ? ಅದೆಂಥ ಹುಡುಗ ಬೇಕಂತೆ ಕೇಳಿದ್ರಾ!

ಹೌದು ಸ್ನೇಹಿತರೆ ಸೆಲೆಬ್ರಿಟಿಗಳ ಬದುಕು ನಾವಂದುಕೊಂಡಷ್ಟು ಸುಲಭವಾಗಿರುವುದಿಲ್ಲ, ಸಣ್ಣ ಪುಟ್ಟ ವೈಮನಸ್ಸು, ಭಿನ್ನಾಭಿಪ್ರಾಯಗಳು ಮೂಡಿದರು ಅದು ಕೊನೆಯಾಗುವುದು ವಿಚ್ಛೇದನದ ಮೂಲಕ ಎಂಬುದು ಪ್ರೇಮಾ ಅವರ ವೈಯಕ್ತಿಕ ಜೀವನದ ಮೂಲಕ ಮತ್ತೊಮ್ಮೆ ಸಾಬೀತಾಯಿತು.

ಹೌದು ಸ್ನೇಹಿತರೆ ನಟಿ ಪ್ರೇಮ ಅವರಿಗೆ 29 ವರ್ಷ ವಯಸ್ಸಾಗಿದ್ದ ಕಾರಣ ಮನೆಯವರು ಮದುವೆ ಮಾಡಿಬಿಡಬೇಕು ಎಂಬ ಯೋಜನೆ ನಡೆಸುತ್ತಾರೆ.
ಅದರಂತೆ ತಮ್ಮದೇ ಕೊಡವ ಸಂಪ್ರದಾಯ ಮೂಲದ ಜೀವನ್ ಅಪ್ಪಚ್ಚು ಎಂಬ ಯುವಕನ ಜೊತೆಗೆ ಪ್ರೇಮಾ ಕೊಡವ ಸಂಪ್ರದಾಯದಂತೆ ಸಪ್ತಪದಿ ತುಳಿಯುತ್ತಾರೆ.

Actress Premaಆರಂಭದಲ್ಲಿ ಇವರಿಬ್ಬರ ದಾಂಪತ್ಯ ಜೀವನ ಯಾವುದೇ ಸಮಸ್ಯೆಗಳಿಲ್ಲದೆ ಸುಗಮವಾಗಿರುತ್ತದೆ. ಅಲ್ಲದೆ ಮದುವೆಯಾದ ನಂತರ ಸಿನಿಮಾ ಮಾಡುವುದರಲ್ಲಿ ನನಗೆ ಯಾವುದೇ ಅಭ್ಯಂತರವಿಲ್ಲ ಎಂಬುದನ್ನು ಕೂಡ ಜೀವನ್ ಹೇಳಿರುತ್ತಾರೆ.

ಹೀಗಾಗಿ ಮದುವೆಯಾದ ಮೇಲೆಯೂ 2009ರಲ್ಲಿ ಶಿಶಿರ ಎಂಬ ಸಿನಿಮಾದಲ್ಲಿ ಪ್ರೇಮ ಕೊನೆಯದಾಗಿ ಬಣ್ಣ ಹಚ್ಚುತ್ತಾರೆ. ಈ ಸಿನಿಮಾದ ಶೂಟಿಂಗ್ ಸಮಯದಲ್ಲೇ ಪ್ರೇಮ ಹಾಗೂ ಜೀವನ್ ನಡುವೆ ವೈಮನಸ್ಸು ಉಂಟಾಗಿ ಅವರಿಬ್ಬರು ದೂರ ಆಗಿದ್ದಾರೆ ಎನ್ನುವ ಮಾತುಗಳು ದೊಡ್ಡಮಟ್ಟದಲ್ಲಿ ಹರಿದಾಡುತ್ತಿರುತ್ತದೆ.

ಮತ್ತೆ ಹಾಡಿತು ಕೋಗಿಲೆ ಚಿತ್ರ ನಟಿ ರೂಪಿಣಿಗೆ ಬಲವಂತವಾಗಿ ಮದುವೆ ಮಾಡಿಸಿದ್ದು ಯಾರು? ಈಗ ಆಕೆಯ ರಿಯಲ್ ಲೈಫ್ ಹೇಗಿದೆ ಗೊತ್ತಾ?

ಅಲ್ಲದೆ ಅವರ ಆರೋಗ್ಯವೂ ಕೂಡ ಹದಗೆಡಲು ಆರಂಭಿಸುತ್ತದೆ. ಮದುವೆಯಾಗಿ ಹಲವು ವರ್ಷವಾದರೂ ಪ್ರೇಮಾ ಮತ್ತು ಜೀವನ್ ಅವರಿಗೆ ಮಕ್ಕಳು ಕೂಡ ಆಗಿರುವುದಿಲ್ಲ.

ಇದೆಲ್ಲದರ ನಡುವೆ ಮದುವೆಯಾಗಿ ಸ್ವಲ್ಪ ದಿನದಲ್ಲಿ ಪ್ರೇಮಾ ಅವರಿಗೆ ತನ್ನ ಪತಿ ಜೀವನ್ ಅಪ್ಪಚ್ಚು ಸಾಫ್ಟ್ ವೇರ್ ಇಂಜಿನಿಯರ್ ಅಲ್ಲ, ಆತ ಸುಳ್ಳು ಹೇಳಿ ಮದುವೆಯಾಗಿದ್ದಾನೆ ಎಂಬ ವಿಚಾರ ಗೊತ್ತಾಗುತ್ತದೆ.

ಹೀಗೆ ನಾನು ನನ್ನ ಜೀವನದಲ್ಲಿ ತೆಗೆದುಕೊಳ್ಳಬೇಕಾದಂತಹ ಮುಖ್ಯ ಆಯ್ಕೆಯಲ್ಲಿಯೇ ಯಮಾರಿಬಿಟ್ಟೆ ಎಂದು ಪ್ರೇಮಾ ಡಿಪ್ರೆಶನ್ಗೂ ಕೂಡ ಹೋಗಿಬಿಡುತ್ತಾರೆ. 2009ರ ನಂತರ ಕಂಪ್ಲೀಟ್ ಆಗಿ ಪ್ರೇಮಾ ಚಿತ್ರರಂಗದಿಂದ ದೂರ ಉಳಿಯುವ ನಿರ್ಧಾರ ಮಾಡಿ ಬಿಡುತ್ತಾರೆ.

ಹೀಗೆ ಜೀವನ್ ಅಪ್ಪಚ್ಚು ಅವರನ್ನು ಬಿಟ್ಟು ಆಸ್ಟ್ರೇಲಿಯ ಮುಂತಾದ ದೇಶಗಳಿಗೆ ಪ್ರಯಾಣ ಬೆಳೆಸಿದ ಪ್ರೇಮಾ 2016ರಲ್ಲಿ ಜೀವನ್ ಅಪ್ಪಚ್ಚು ಅವರಿಂದ ಡಿವೋರ್ಸ್ ಪಡೆದು ದೂರವಾಗಿ ಬಿಡುತ್ತಾರೆ.

Interesting Facts About Kannada Actress Prema Real Life Story

Follow us On

FaceBook Google News

Interesting Facts About Kannada Actress Prema Real Life Story